ನಾಲ್ಕು ‌ಕಾರ್ಮಿಕ ಸಂಹಿತೆಗಳಿಗೆ ‌ನಿಯಮಾವಳಿಗಳ ಅಧಿಸೂಚನೆ- ಕಾರ್ಮಿಕರ ಆಕ್ರೋಶ

ಮೇ ೧೨ರಂದು   ನಿಯಮಾವಳಿಗಳ ಅಧಿಸೂಚನೆಯ ಪ್ರತಿಗಳನ್ನು   ಸಾಮೂಹಿಕವಾಗಿ ಸುಡಲು ಸಿಐಟಿಯು ಕರೆ ಮೇ ೮ರಂದು ನಾಲ್ಕು ಕಾರ್ಮಿಕ ಸಂಹಿತೆಗಳ ನಿಯಮಗಳಾಧಿಸೂಚನೆಯನ್ನು…

ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಜಾತ್ಯತೀತ, ಪ್ರಗತಿಪರ ಮತ್ತು ಪ್ರಜಾಪ್ರಭುತ್ವ ಶಕ್ತಿಗಳಿಗೆ ಕಳವಳಕಾರಿ: ಎಂ ಎ ಬೇಬಿ

ನವದೆಹಲಿ: ಕೇರಳಂನಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್)ಕ್ಕೆ ಗಂಭೀರ ಹಿನ್ನಡೆ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಗೆಲುವು ಇವು ವಿಧಾನಸಭಾ ಚುನಾವಣೆ…

ಅತ್ತ ʼನರಕದ ಗುಂಡಿʼ…ಇತ್ತ ʼನಾಗರಿಕತೆಯ ತೊಟ್ಟಿಲುʼ-ನಡುವೆ ವಿಶ್ವಾಸದ ಕೊರತೆಯ ತಳಮಳ!

ಕಳೆದ ವಾರ ಕಳೆದ ಎರಡು ದಶಕಗಳ ಬೆಳವಣಿಗೆಯ(ಅವನತಿಯ?) ಒಂದು ಸಂಕ್ಷಿಪ್ತ ನೋಟ  ಕಾಣ ಬಂತು- ಎಪ್ರಿಲ್‌ ೨೪ರಂದು ಅಧ್ಯಕ್ಷ ಟ್ರಂಪ್‌ ರವರ…

ಸುತ್ತಿಗೆ, ಚಿಮಣಿ ಮತ್ತು ಸ್ಮಾರ್ಟ್ ಫೋನ್

ಮೇ ದಿನದ ಬದಲಾಗುತ್ತಿರುವ ಸಂದರ್ಭ * ನೀಲೋತ್ಪಲ್ ಬಸು ಮುಂದುವರಿದ ತಂತ್ರಜ್ಞಾನದ ಯುಗವು ಉತ್ಪಾದಕ ಶಕ್ತಿಗಳ ಅಗಾಧ ಬೆಳವಣಿಗೆಗೆ ಹಾದಿ ಮಾಡಿಕೊಟ್ಟಿದೆ.…

ಪೌರತ್ವವನ್ನು ನಿರ್ಧರಿಸುವಲ್ಲಿ ಮುಂದಿನ ದಾರಿ: SIR ಅನುಭವಗಳ ಹಿನ್ನೆಲೆಯಲ್ಲಿ

SIR ಅನುಭವಗಳು ಚುನಾವಣಾ ಆಯೋಗವನ್ನು ನಗೆಪಾಟಲಾಗಿಸುವುದಷ್ಟೇ ಅಲ್ಲ, ಪ್ರಜಾಪ್ರಭುತ್ವದ ಮೂಲವಾದ ಚುನಾವಣಾ ವ್ಯವಸ್ಥೆಗೆ ಗಂಭೀರ ಹೊಡೆತ ನೀಡುತ್ತಿದೆ. SIR ಅನ್ನು ನಿಲ್ಲಿಸಲು…

ಪಶ್ಚಿಮ ಬಂಗಾಳ ಚುನಾವಣೆ- ಎಡ ಮತ್ತು ಬಲಪಂಥೀಯರ ನಡುವೆ ನೇರ ಹಣಾಹಣಿ-ಮೊಹಮ್ಮದ್‌ ಸಲೀಂ

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಮೊದಲ ಹಂತದ 152 ಕ್ಷೇತ್ರಗಳಿಗೆ ಏಪ್ರಿಲ್‌ 23ರಂದು ಮತದಾನ ನಡೆದಿದೆ. ಮೊದಲ ಹಂತದಲ್ಲಿ ಶೇ.…

ಯುಎಸ್‌-ಇಸ್ರೇಲಿ ಆಕ್ರಮಣದ ಬಗ್ಗೆ ಮೂರನೇ ಜಗತ್ತಿನ ಸರಕಾರಗಳ ಮೌನ: ನವ-ಉದಾರವಾದ ಉಂಟುಮಾಡಿರುವ ಎರಡು ಬಿರುಕುಗಳು

– ಪ್ರೊ. ಪ್ರಭಾತ್‌ ಪಟ್ನಾಯಕ್‌ – ಅನು: ಕೆ.ಎಂ. ನಾಗರಾಜ್ ಇರಾನ್ ಮೇಲೆ ಯುಎಸ್-ಇಸ್ರೇಲಿ ಆಕ್ರಮಣದ ಎದುರು ಭಾರತ ಸರಕಾರದ ಪುಕ್ಕಲುತನದ …

“ದಯವಿಟ್ಟು ಮೋದಿಜೀ, ಭಾರತದ ಮಹಿಳೆಯರಿಗಾಗಿ ಕಣ್ಣೀರು ಸುರಿಸಬೇಡಿ!”

2014 ರಲ್ಲಿಯೇ  ಮಾಡಬೇಕಾಗಿದ್ದನ್ನು ಈಗಲಾದರೂ ಕಾರ್ಯಗತ ಮಾಡಿ, ನಮಗೆ ನಾಟಕವಲ್ಲ, ಕ್ರಿಯೆ ಬೇಕು-ಪ್ರಧಾನಿಗಳಿಗೆ ಬೃಂದಾ ಕಾರಟ್‌ ಬಹಿರಂಗ ಪತ್ರ ಎಪ್ರಿಲ್‌ ೧೮ರಂದು…

ಲೋಕಸಭೆಯಲ್ಲಿ ಸೋಲನ್ನು ಮುಚ್ಚಿಕೊಳ್ಳಲು ದೂರದರ್ಶನದ ದುರುಪಯೋಗ- ಎಡಪಕ್ಷಗಳ ತೀವ್ರ ಟೀಕೆ

ನವದೆಹಲಿ: ಎರಡು ರಾಜ್ಯಗಳಲಿ ವಿಧಾನಸಭಾ ಚುನಾವಣೆಗಳಿಗೆ ಪ್ರಚಾರ ಕಾರ್ಯ ನಡೆಯುತ್ತಿರುವ ನಡುವೆಯೇ ಕರೆದ ವಿಶೇಷ ಸಂಸತ್‌ ಅಧಿವೇಶನದಲ್ಲಿ  ಲೋಕಸಭೆಯಲ್ಲಿ 131 ನೇ…

ಒಂದು ಅನೈತಿಕ ಯುದ್ಧ, ತೈಲ-ಡಾಲರ್ ಕೊಂಡಿ ಮತ್ತು ವಿಶ್ವ ಅರ್ಥವ್ಯವಸ್ಥೆ

ಪ್ರೊ.ಪ್ರಭಾತ್ ಪಟ್ನಾಯಕ್ ಅಮೆರಿಕ ಸಂಯುಕ್ತ ಸಂಸ್ಥಾನ  ದಶಕಗಳಿಂದಲೂ ಅನುಭವಿಸುತ್ತಿರುವ ತನ್ನ ಪಾವತಿ ಶೇಷದ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಡಾಲರ್‌ಗಳನ್ನು ಮುದ್ರಿಸುತ್ತ ಬಂದಿದ್ದು, ಅದರಿಂದಾಗಿ…

ಎಸ್‌ಐಆರ್:‌ ನಾಗರಿಕರ ಸಾಂವಿಧಾನಿಕ ಹಕ್ಕನ್ನು ನಿರಾಕರಿಸಿ ಬಿಡಬಹುದೇ?

ನೀಲೋತ್ಪಲ ಬಸು ಚುನಾವಣಾ ಆಯೋಗಕ್ಕೆ, ಎಸ್‌ಐಆರ್‌  ಪ್ರಕ್ರಿಯೆಯನ್ನು ಪ್ರಾರಂಭಿಸಿದ ಉದ್ದೇಶಕ್ಕೆ ವ್ಯತಿರಿಕ್ತವಾಗಿ, ಪಶ್ಚಿಮ ಬಂಗಾಲದಲ್ಲಿ ಕೈಬಿಡಬಹುದಾದ ಹೆಸರುಗಳ ಒಟ್ಟು ಸಂಖ್ಯೆ ತುಂಬಾ…

ರೂಪಾಯಿ ಮೌಲ್ಯ ಕುಸಿಯುತ್ತಲೇ ಇರುವುದೇಕೆ?

ಪ್ರೊ.ಪ್ರಭಾತ್ ಪಟ್ನಾಯಕ್ ಹಣವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜಾಗತಿಕವಾಗಿ ಕೊಂಡೊಯ್ಯುವವರ, ಅಂದರೆ ಅಂತರಾಷ್ಟ್ರೀಯ ಸಟ್ಟಾ ವ್ಯವಹಾರಗಳಲ್ಲಿ ತೊಡಗಿರುವವರ ‘ನಿರೀಕ್ಷೆ’ ಗಳು…

ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುವಿಂಗಡಣೆ : ವ್ಯಾಪಕ ಸಮಾಲೋಚನೆಗಳನ್ನು ನಡೆಸಲು ಸಿಪಿಐ(ಎಂ) ಆಗ್ರಹ

“೨೦೨೯ರಿಂದಲೂ   ಮಹಿಳಾ ಮೀಸಲಾತಿಯನ್ನು ಜಾರಿಗೆ ತರುವ ರಾಜಕೀಯ ಇಚ್ಛಾಶಕ್ತಿ ಮೋದಿ ಸರ್ಕಾರಕ್ಕೆ ಇಲ್ಲ” ಮಹಿಳಾ ಮೀಸಲಾತಿಯನ್ನು ಮತ್ತೊಂದು ಗುರಿಯೊಂದಿಗೆ, ಅಂದರೆ…

ಅಧ್ಯಕ್ಷ ಟ್ರಂಪ್‌ ಅಬ್ಬರದ ಹೊರತಾಗಿಯೂ ಪಶ್ಚಿಮ ಏಷ್ಯಾದಲ್ಲಿ ಎರಡು ವಾರಗಳ ಕದನ ವಿರಾಮ

ಇರಾನ್‌ ಮೇಲೆ ಯುಎಸ್‌-ಇಸ್ರೇಲ್‌ ದಾಳಿಯ 39ನೇದಿನ, ತಮ್ಮ ಪ್ರಸ್ತಾವಗಳಿಗೆ ಒಪ್ಪಿ ಹೊರ್ಮುಜ್‌ ಜಲಸಂಧಿಯನ್ನು ರಾತ್ರಿ 8 ಗಂಟೆ ಒಳಗೆ ತೆರೆಯದಿದ್ದರೆ “ಇಡೀ…

“ದೊರೆಗಳು ಬೇಡ, ಕಿರೀಟ ಬೇಡ, ಸಿಂಹಾಸನ ಬೇಡ” – 85ಲಕ್ಷ ಅಮೆರಿಕನ್ನರ ಯುದ್ಧ ವಿರೋಧಿ ಘೋಷಣೆ

“ವಿಯೆಟ್ನಾಂ ಬಗ್ಗೆ ನಮಗೆ  ಸುಳ್ಳು ಹೇಳಿದರು,  ಇರಾಕ್  ಬಗ್ಗೆ ನಮಗೆ  ಸುಳ್ಳು ಹೇಳಿದರು,  ಇರಾನ್ ಬಗ್ಗೆ ನಮಗೆ  ಸುಳ್ಳು ಹೇಳುತ್ತಿದ್ದಾರೆ” ಇರಾನ್‍…

ಅಧ್ಯಕ್ಷ ಟ್ರಂಪ್‌ ತಿಪ್ಪರಲಾಗಗಳೂ, ‘ವಿಶ್ವಗುರು’ವಿನ ಪೇಚಾಟವೂ

ಕಳೆದ ಏಳು ದಿನಗಳಲ್ಲಿ ಯು.ಎಸ್. ಅಧ್ಯಕ್ಷ ಟ್ರಂಪ್ ತನ್ನ  ‘ಟ್ರುತ್ ಸೋಷಲ್‌’ನಲ್ಲಿ ಹಾಕುತ್ತಿರುವ ಪೋಸ್ಟ್ ಗಳು ಬಹಳ ಆಸಕ್ತಿ ಹುಟ್ಟಿಸುತ್ತವೆ. ಅದು…

ಕೇರಳ: ಜನತೆಯ ಮುಂದೆ ಎಲ್‍ಡಿಎಫ್‍ನ ಎಡ ಪರ್ಯಾಯ ಮತ್ತು ಯುಡಿಎಫ್‍ ನ ಕೋಮುವಾದಿಗಳೊಂದಿಗಿನ ಕಸರತ್ತು

ಕೇರಳದಲ್ಲಿ, ಚುನಾವಣಾ ಚರ್ಚೆಗಳು ವ್ಯಕ್ತಿಪೂಜೆಗೆ ಬದಲಾಗಿ ನೀತಿ ದೃಷ್ಟಿಕೋನಗಳ ಸುತ್ತ ಕೇಂದ್ರಿತವಾಗಿವೆ. ದಶಕದ ಹಿಂದೆ ಎಲ್‌ಡಿಎಫ್ ಸಮಗ್ರ ಅಭಿವೃದ್ಧಿ ಅಜೆಂಡಾವನ್ನು ಮುಂದಿಟ್ಟುಕೊಂಡು…

ರಾಹುಲ್ ಗಾಂಧಿಯವರ ಸುಳ್ಳು ಹೇಳಿಕೆಗಳು ಹಿರಿಯ ಮುಖಂಡರಿಗೆ ತಕ್ಕುದಲ್ಲ -ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ

“ಇಂತಹ ಅಪಪ್ರಚಾರಗಳನ್ನು ವಿಧಾನಸಭಾ ಚುನಾವಣೆಯಲ್ಲಿ ಅಗ್ಗದ ಚುನಾವಣಾ ಲಾಭಗಳಿಗಾಗಿ ಹರಡಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಬಿಜೆಪಿಗೆ ಉಣಿಸುವ ಒಂದು ಸಂಘಟನೆಯಾಗಿ ಪರಿಣಮಿಸಿದೆಯೇಕೆಂದು “ಕಾಂಗ್ರೆಸ್…

ರಾಜಕೀಯ ಪಕ್ಷದ ಮುದ್ರೆಯಿರುವ ದಾಖಲೆಯ ಪ್ರಸರಣವನ್ನು “ಕ್ಲೆರಿಕಲ್” ದೋಷವೆಂದು ತಳ್ಳಿಹಾಕಲಾಗುವುದಿಲ್ಲ – ಮುಖ್ಯಮಂತ್ರಿ ಪಿಣರಾಯಿ ವಿಜಯನ್

ತಿರುವನಂತಪುರಂ: ಕೇಂದ್ರದಲ್ಲಿ ಆಳುವ ಪಕ್ಷದ ಕಚೇರಿ ಮುದ್ರೆಯನ್ನು ಹೊಂದಿರುವ ಮತ್ತು ಇತರ ರಾಜಕೀಯ ಪಕ್ಷಗಳಿಗೆ ಪ್ರಸಾರ ಮಾಡಿದ ವಿವಾದಾತ್ಮಕ ಸುತ್ತೋಲೆಗೆ ಪ್ರತಿಕ್ರಿಯಿಸಿದ…

ಭಾರತದಲ್ಲಿ ಮನೆ ಮನೆಗೆ ತೆರಳಿ ಮತದಾರರ ಎಣಿಕೆ ಅಗತ್ಯ, ಹೊರತು ಎಸ್‌ಐಆರ್ ಅಲ್ಲ

ಕಾತ್ಯಾಯಿನಿ ಚಾಮರಾಜ್ ತಮಿಳುನಾಡಿನಲ್ಲಿ ನಡೆಸಲಾದ SIR ಅನ್ನು ಆಧರಿಸಿ, ಲೆಫ್ಟಿನೆಂಟ್ ಕರ್ನಲ್ ಎ.ಕೆ. ಆಂಟನಿ (ನಿವೃತ್ತ) ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ…