• No categories

ಯು.ಎಸ್ ಮಧ್ಯಂತರ ಚುನಾವಣೆಯ ಫಲಿತಾಂಶಗಳ ಬಗ್ಗೆ ಪ್ರಶ್ನೆಗಳು :  ‘ನೀಲಿ ಸುನಾಮಿ’ಗೆ ಇರಾನ್ ಯುದ್ಧ ಕಾರಣವೇ?

ವಸಂತರಾಜ ಎನ್.ಕೆ ಯು.ಎಸ್ 2026 ಮಧ್ಯಂತರ ಚುನಾವಣೆಯ ಫಲಿತಾಂಶಗಳು ಪ್ರಕಟವಾಗಿದ್ದು ಯು.ಎಸ್ ನಲ್ಲಿ ಮಾತ್ರವಲ್ಲ ಜಗತ್ತಿನ ಎಲ್ಲೆಡೆ ಅಚ್ಚರಿ. ಹರ್ಷ ಎರಡನ್ನೂ…

ಬ್ರೆಜಿಲ್ – ಅಪಾರ ಸವಾಲುಗಳ ನಡುವೆ ಐತಿಹಾಸಿಕ ವಿಜಯ

ಬಲಪಂಥೀಯ ಕ್ರೂರ ಆಕ್ರಮಣ ಸುತ್ತುವರಿದಿರುವಾಗ ಲೂಲ ಅವರ ಗೆಲುವು ಭರವಸೆಯನ್ನು ಮೂಡಿಸುತ್ತದೆ. ಗೆಲುವು ಸಾಧ್ಯವಿದೆ ಎಂಬ ಆಶಾದಾಯಕ ವಾತಾವರಣವನ್ನು ಸೃಷ್ಟಿಸಿದೆ. ‘ಎಡಪಂಥೀಯರು…

ಎಸ್‌ಐಆರ್‌ ಬಳಿಕ ಬೆಂಗಳೂರಿನ ಮತದಾರರ ಸಂಖ್ಯೆ 1.03 ಕೋಟಿಯಿಂದ 59.08 ಲಕ್ಷಕ್ಕೆ ಇಳಿಕೆ!

44.80 ಲಕ್ಷ ಮತದಾರರ ಹೆಸರು ಕಡಿತ; 28 ವಿಧಾನಸಭಾ ಕ್ಷೇತ್ರಗಳ ಅಂತಿಮ ಪಟ್ಟಿಯಲ್ಲಿ 30.40 ಲಕ್ಷ ಮಹಿಳೆಯರು, 28.68 ಲಕ್ಷ ಪುರುಷರು…

ವಸಂತಕಾಲದ ಆಗಮನವನ್ನು ತಡೆಯಲು ಆಗದು

ನೀಲೋತ್ಪಲ್ ಬಸು ಸಂವಿಧಾನದ ಸ್ಥಾಪನೆಯ ನಂತರವೂ ಭಾರತೀಯ ಜನರು 1975ರ ಕುಖ್ಯಾತ ತುರ್ತುಪರಿಸ್ಥಿತಿ ಅವಧಿ ಸೇರಿದಂತೆ ಪ್ರಜಾಪ್ರಭುತ್ವ ರಕ್ಷಣೆಗಾಗಿ ಅವಿರತ ಹೋರಾಟ…

“ಶಾಂತಿಯುತ ಪ್ರತಿಭಟನೆಯು ಅಧಿಕಾರದಲ್ಲಿರುವವರಿಗೆ ಸವಾಲೊಡ್ಡುತ್ತದೆ ಎಂಬ ಕಾರಣಕ್ಕಾಗಿ ಸರಕಾರ ರಾಜಕೀಯ ಸೇಡಿನ ಸಾಧನವಾಗಿ ಪೊಲೀಸರನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ” – ರಾಷ್ಟ್ರಪತಿಗಳಿಗೆ ದಿಲ್ಲಿ ಪೊಲಿಸ್‌ನ ಕ್ರೂರ ಹಲ್ಲೆಗೊಳಗಾದ ಸಂಸದ ಜಾನ್‌ ಬ್ರಿಟ್ಟಾಸ್‌ ಪತ್ರ

ಶೀರ್ಷಿಕೆ ಫೋಟೋ ಕೃಪೆ: ಲೈವ್‌ ಲಾ ಅಕ್ಟೋಬರ್‌ ೧೧ರಂದು  ಸಿಪಿಐ(ಎಂ)  ಸಂಸದ ಮತ್ತು ರಾಜ್ಯಸಭೆಯಲ್ಲಿ ಸಿಪಿಐ(ಎಂ) ಗುಂಪಿನ ಮುಖಂಡರಾದ ಜಾನ್ ಬ್ರಿಟ್ಟಾಸ್…

ಹೆದ್ದಾರಿ ಹೆಚ್ಚಿದರೂ ನಿಲ್ಲದ ಅಪಘಾತ ಸಾವು! ಕರ್ನಾಟಕದಲ್ಲಿ ದಿನಕ್ಕೆ ಸರಾಸರಿ 34 ಮಂದಿ ಬಲಿ

ಗುರುರಾಜ ದೇಸಾಯಿ ರಾಜ್ಯದಲ್ಲಿ ಹೊಸ ಹೆದ್ದಾರಿಗಳು, ರಸ್ತೆ ಅಗಲೀಕರಣ, ಎಕ್ಸ್‌ಪ್ರೆಸ್‌ವೇಗಳು ಮತ್ತು ಸಂಚಾರ ನಿಯಮಗಳ ಕಟ್ಟುನಿಟ್ಟಿನ ಜಾರಿಯ ನಡುವೆಯೂ ರಸ್ತೆ ಅಪಘಾತಗಳಿಂದ…

ಬ್ರಿಕ್ಸ್‌ ನ ದಿಲ್ಲಿ ಘೋಷಣೆ: ವೈರುಧ್ಯಗಳ ನಡುವೆ ಆಕಾಂಕ್ಷೆಗಳು – ಎಂ. ಎ. ಬೇಬಿ

ಬ್ರಿಕ್ಸ್‌ನ ಹೊಸ ದೆಹಲಿ ಘೋಷಣೆಯು ಜಾಗತಿಕ ದಕ್ಷಿಣದ ಕುಂದುಕೊರತೆಗಳನ್ನು ಅಭಿವ್ಯಕ್ತಗೊಳಿಸುತ್ತದೆ; ಏಕಪಕ್ಷೀಯ ನಿರ್ಬಂಧಗಳಿಗೆ  ಸವಾಲು ಹಾಕುತ್ತದೆ;  ಪ್ಯಾಲೇಸ್ಟಿನಿಯನ್ ಹಕ್ಕುಗಳನ್ನು ಬೆಂಬಲಿಸುತ್ತದೆ ಮತ್ತು…

ಡಿಜಿಟಲ್ ಯುಗದಲ್ಲಿ ಮೌಲ್ಯ ಸರಪಳಿಗಳು

ಡಿಜಿಟಲ್ ಯುಗ ಅಥವಾ ಎಲೆಕ್ಟ್ರಿಕ್ ವಾಹನಗಳ ಜಗತ್ತು ಅಂದುಕೊಂಡಷ್ಟು ಕ್ಷೀನೂ ಅಲ್ಲ ಅಥವಾ ಹಸಿರೂ ಅಲ್ಲ.  ಬಂಡವಾಳಶಾಹಿ ವ್ಯವಸ್ಥೆಯು ತನ್ನ ಲಾಭ…

ʼಹವಾಮಾನ ಹತ್ಯಾಕಾಂಡʼ ಆಗಲೇ ಆರಂಭವಾಗಿದೆಯೇ?

ಇತ್ತೀಚಿನವರೆಗೂ ಜಾಗತಿಕ ಹವಾಮಾನ ಬದಲಾವಣೆಯು ದೂರಭವಿಷ್ಯದಲ್ಲಿ ಮಾತ್ರ ಸಂಭವಿಸಬಹುದಾದ ವಿದ್ಯಮಾನವೆಂದು ಪರಿಗಣಿಸಲ್ಪಟ್ಟಿತ್ತು. ಆದರೆ, ಅದು ಇಂದೇ ನಮ್ಮ ದೈನಂದಿನ ಜೀವನದ ಮೇಲೆ…

ಆರೋಗ್ಯ ವ್ಯವಸ್ಥೆಯಲ್ಲಿ ಕ್ಯೂಬಾ ವಿಶ್ವಗುರು ಆದದ್ದು ಹೇಗೆ?: ಡಾ. ಅನಿಲ್ ಕುಮಾರ್ ಅವರ ಸಂದರ್ಶನ

(ಸಂಪಾದಿತ ಪಠ್ಯ ಆವೃತ್ತಿ : ವಸಂತರಾಜ ಎನ್.ಕೆ) ಕ್ಯೂಬಾದ ಆರೋಗ್ಯ ವ್ಯವಸ್ಥೆಯನ್ನು ವಿಶ್ವಗುರು ಎಂದು ಹೇಳಿದರೂ ತಪ್ಪಾಗಲಾರದು. ಅಲ್ಲಿಯ ಸರಾಸರಿ ಆಯುಷ್ಯ ಹೆಚ್ಚಿದೆ, ಶಿಶು ಮರಣ ಪ್ರಮಾಣ ಅತ್ಯಂತ…

ಸ್ವಾತಂತ್ರ್ಯದ ಕನಸುಗಳನ್ನು ನನಸಾಗಿಸುವ ನೂರು ಹೂಗಳು ಅರಳಲಿ

 ನೀಲೋತ್ಪಲ್ ಬಸು ಐಕ್ಯತೆಗಾಗಿ ಹೋರಾಟಕ್ಕೆ ಮತ್ತು ನಮ್ಮ ಎಲ್ಲ ಜನರನ್ನು ಒಳಗೊಳ್ಳುವುದಕ್ಕೆ ಮರುಸಮರ್ಪಿಸಿಕೊಳ್ಳಲು ಈ ಸ್ವಾತಂತ್ರ್ಯ ದಿನ ನಮ್ಮನ್ನು ಕರೆಯುತ್ತಿದೆ. 79…

ಕದನದಲ್ಲಿ ಗೆಲುವು ಸಿಕ್ಕಿದೆ , ಆದರೆ ಸಂಗ್ರಾಮ ದೀರ್ಘವಾಗಿರುತ್ತದೆ

ಜೂನ್ ಮತ್ತು ಜುಲೈ ತಿಂಗಳುಗಳು ಜನಸಮೂಹಗಳ ಹೋರಾಟಗಳ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಬರೆದಿವೆ. ಶಿಕ್ಷಣ ಸಚಿವಾಲಯ ಮತ್ತು ಸರ್ಕಾರದ ನಿರ್ಲಜ್ಜ ಹೊಲಬುಗೇಡಿತನದಿಂದಾಗಿ…

ಯು.ಕೆ.ಯಲ್ಲಿ ಕಳೆದ 10 ವರ್ಷಗಳಲ್ಲಿ 7 ಪ್ರಧಾನಿಗಳು ಏಕೆ? ಬ್ರೆಕ್ಸಿಟ್ ಈ ರಾಜಕೀಯ ಅಸ್ಥಿರತೆಗೆ ಕಾರಣ?

ಜೂನ್ 22ರಂದು ಯು.ಕೆ.ಯ ಪ್ರದಾನಿ ಕೀರ್ ಸ್ಟಾರ್ಮರ್ ಅವರ ಲೇಬರ್ ಪಕ್ಷಕ್ಕೆ ಮೂರನೇ ಎರಡರಷ್ಟು ಸುಭದ್ರ ಪಾರ್ಲಿಮೆಂಟರಿ ಬಹುಮತವಿದ್ದೂ, ಎರಡು ವರ್ಷಗಳ…

ಭಯ ಕರಗುತ್ತಿದೆ – ಸಾಮೂಹಿಕ ಧೈರ್ಯ ಸ್ಫೋಟಗೊಂಡಿದೆ

ಸೈಬರ್‌ಲೋಕದಲ್ಲಿ ʼಕಾಕ್ರೋಚ್‌ ಜನತಾ ಪಾರ್ಟಿʼಯ ಕ್ಷಿಪ್ರ ಬೆಳವಣಿಗೆಯು ವಾಸ್ತವದಲ್ಲಿ ಎಂದಿಗೂ ಪುನರಾವರ್ತಿಸುವುದಿಲ್ಲ ಎಂದು ಭಾವಿಸಿದ್ದವರು, ‘ಕಾಕ್ರೋಚ್ ಪಾರ್ಟಿ‘ ಎಂಬುದು ಹೊಣೆಗಾರಿಕೆಯನ್ನು ಒತ್ತಾಯಿಸಲು…

ಒಂದು ಮಹಾ ವಿಶ್ವಾಸದ್ರೋಹ : ಬಯಲಾದ ನಿಜ ಬಣ್ಣ

ಉತ್ತರಪ್ರದೇಶ ಸರ್ಕಾರ ಆರಂಭದಲ್ಲಿ ಹಗರಣದ ವರದಿಗಳನ್ನು ತಳ್ಳಿ ಹಾಕಲು ಪ್ರಯತ್ನಿಸಿದರೂ, ಆಮೇಲೆ ಕೆಲವು ಪೊಲೀಸ್ ಕ್ರಮವನ್ನು ತೆಗೆದುಕೊಳ್ಳಲೇ ಬೇಕಾಗಿ ಬಂತು ಹಾಗೂ…

ಟ್ರಂಪ್ ಕರೆ ಬಳಿಕ ತೀರ್ಪು ಬದಲಿಸಿದ ಫೀಫಾ: ಅಮೆರಿಕ ಆಟಗಾರನಿಗೆ ಶಿಕ್ಷೆ ರದ್ದು

ಅಮೆರಿಕ ಫುಟ್ಬಾಲ್ ತಂಡದ ವಿಶ್ವಕಪ್ ಅಭಿಯಾನ ಜುಲೈ 5ರಂದು ಅಸಾಧಾರಣ ತಿರುವು ಪಡೆದಿದೆ. ಫೀಫಾ ತನ್ನದೇ ನಿಯಮಗಳನ್ನು ಮೀರಿ, ಜುಲೈ 1ರಂದು…

ಗ್ರೌಂಡ್ ರಿಪೋರ್ಟ್‌: ಒಬ್ಬ BLOಗೆ ನೂರಾರು ಮನೆಗಳು; ಮತದಾರರ ಪಟ್ಟಿ ಪರಿಷ್ಕರಣೆಯ ಸವಾಲುಗಳೇನು?

ಗ್ರೌಂಡ್ ಬೆಳಗ್ಗೆ 7.30ಕ್ಕೆ ಮನೆಗಳತ್ತ, ರಾತ್ರಿ 10ರವರೆಗೆ ಡೇಟಾ ಎಂಟ್ರಿ; SIRನಲ್ಲಿ BLOಗಳ ದಿನಚರಿ ಹೇಗಿದೆ? ಗ್ರೌಂಡ್ ಗುರುರಾಜ ದೇಸಾಯಿ ರಾಜ್ಯದಲ್ಲಿ…

ಆರೋಗ್ಯ ಹಕ್ಕು ಮತ್ತು ಸಾರ್ವತ್ರಿಕ ಆರೋಗ್ಯಪಾಲನೆಗಾಗಿ ರಾಷ್ಟ್ರೀಯ ಜನಾರೋಗ್ಯ ಅಭಿಯಾನ

ʻಜನ ಸ್ವಾಸ್ಥ್ಯಅಭಿಯಾನ ʼ(ಜೆಎಸ್‌ಎ) ಸಂಘಟನೆ ಆರೋಗ್ಯ ಮತ್ತು ಆರೋಗ್ಯ ಪಾಲನೆಯ ಹಕ್ಕಿಗಾಗಿ ಒಂದು ರಾಷ್ಟ್ರೀಯ ಅಭಿಯಾನವನ್ನು ಪ್ರಾರಂಭಿಸಿದೆ. ಜನ ಸ್ವಾಸ್ಥ್ಯ ಅಭಿಯಾನ(ಜೆಎಸ್‌ಎ)…

ಆರ್‌ಎಸ್‌ಎಸ್‌ ನೋಂದಣಿ, ಹಣಕಾಸು ವಿವರ ಬಹಿರಂಗಪಡಿಸುವಂತೆ ಮೋಹನ್ ಭಾಗವತ್‌ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪತ್ರ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ತನ್ನ ನೋಂದಣಿ, ಹಣಕಾಸು ಮೂಲಗಳು, ತೆರಿಗೆ ಪಾವತಿ ಹಾಗೂ ಸಾರ್ವಜನಿಕ ಚಟುವಟಿಕೆಗಳ ಕುರಿತು ಪಾರದರ್ಶಕತೆ…

FIFA World Cup 2026 | ಮೆಸ್ಸಿ, ರೊನಾಲ್ಡೊ, ಎಂಬಾಪ್ಪೆ ಮೇಲೆ ಎಲ್ಲರ ಕಣ್ಣು! ಫುಟ್ಬಾಲ್‌ಗೆ AI ಎಂಟ್ರಿ!

ಫುಟ್ಬಾಲ್ ಪ್ರೇಮಿಗಳು ಕಾತರದಿಂದ ಕಾಯುತ್ತಿರುವ ಫಿಫಾ ವಿಶ್ವಕಪ್ ಇಂದಿನಿಂದ ಅದ್ಧೂರಿಯಾಗಿ ಆರಂಭವಾಗಲಿದೆ. ಒಂದು ಚೆಂಡು, 48 ರಾಷ್ಟ್ರಗಳು, 104 ಪಂದ್ಯಗಳು, ಸಾವಿರಾರು…