ಯಲ್ಲಾಪುರ : ಅಕ್ಟೋಬರ್‌ 25, 26ರಂದು ನಾಲ್ಕನೇ ಆದಿವಾಸಿಗಳ ರಾಜ್ಯ ಸಮ್ಮೇಳನ

ಅರಣ್ಯ, ಭೂಮಿ, ಸಮುದಾಯದ ಹಕ್ಕುಗಳ ರಕ್ಷಣೆಗೆ ಒತ್ತು; ರಾಜ್ಯದ ವಿವಿಧ ಭಾಗಗಳ ಆದಿವಾಸಿಗಳು ಭಾಗಿ ಯಲ್ಲಾಪುರ: ಆದಿವಾಸಿ ಸಮುದಾಯಗಳ ಅಸ್ತಿತ್ವ, ಹಕ್ಕುಗಳು…

MRPL ಸ್ಫೋಟಕ್ಕೆ ಮತ್ತೊಂದು ಬಲಿ: ರಾಜೇಶ್ ಡಿ ಸಿಲ್ವ ಸಾವು; ₹1.20 ಕೋಟಿ ಪರಿಹಾರಕ್ಕೆ ಮುನೀರ್ ಕಾಟಿಪಳ್ಳ ಆಗ್ರಹ

ಸುರಕ್ಷತಾ ವೈಫಲ್ಯಕ್ಕೆ ಯುವ ಕಾರ್ಮಿಕ ಬಲಿ; ಸ್ಫೋಟದ ತನಿಖಾ ವರದಿ ಬಹಿರಂಗಪಡಿಸಲು, ಕುಟುಂಬದ ಸದಸ್ಯರಿಗೆ ನೇರ ಉದ್ಯೋಗ ನೀಡಲು ಸಿಪಿಐ(ಎಂ) ಒತ್ತಾಯ…

ರಾಜ್ಯಾದ್ಯಂತ ಎಸ್‌ಸಿ, ಎಸ್‌ಟಿ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಒಂದೇ ಅಧಿಸೂಚನೆ

18 ತಿಂಗಳೊಳಗೆ ಎಲ್ಲ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಗುರಿ; ನೇಮಕಾತಿಯಲ್ಲಿ ವಿಳಂಬ ಮಾಡಿದ ಅನುದಾನಿತ ಶಿಕ್ಷಣ ಸಂಸ್ಥೆಗಳ ಅನುದಾನ ಸ್ಥಗಿತಗೊಳಿಸುವ…

ಸಂಡೆ ಬಜಾರ್ ಹೋರಾಟಕ್ಕೆ CITU ಜಯ; 95 ವ್ಯಾಪಾರಿಗಳಿಗೆ ನಗರಪಾಲಿಕೆ ಅನುಮತಿ

ಮಂಗಳೂರಿನ ಸ್ಟೇಟ್ ಬ್ಯಾಂಕ್–ರೊಸಾರಿಯೋ ರಸ್ತೆ ವ್ಯಾಪಾರಿಗಳಿಗೆ ಸಂಡೆ ಬಜಾರ್ ನಡೆಸಲು ಅವಕಾಶ ಮಂಗಳೂರು : ಮಂಗಳೂರಿನ ಸಂಡೆ ಬಜಾರ್ ವ್ಯಾಪಾರಿಗಳ ಐದು…

ಎಸ್‌ಐಆರ್‌ ವಿವಾದ: ಸುಳ್ಳು ಫಾರಂ–7 ಸಲ್ಲಿಕೆ ಆರೋಪ; ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಮತದಾರರ ಹೆಸರು ಅಳಿಸುವ ಉದ್ದೇಶದಿಂದ ಅರ್ಜಿ ಸಲ್ಲಿಸಲಾಗಿದೆ ಎಂಬ ಆರೋಪ | ತನಿಖೆಯ ಮೇಲಿನ ತಡೆಯಾಜ್ಞೆ ತೆರವು ಕೋರಿ ರಾಜ್ಯ ಸರ್ಕಾರದ…

ಔಷಧಗಳ ಖರೀದಿ ಬೆಲೆ ಬಹಿರಂಗಪಡಿಸುವ ಆದೇಶ ಹಿಂಪಡೆಯಲು ಔಷಧ ವಿತರಕರ ಆಗ್ರಹ

ಸರ್ಕಾರದ ಸುತ್ತೋಲೆಗೆ ಕಾನೂನು, ಕಾರ್ಯಾಚರಣೆ ಮತ್ತು ರೋಗಿಗಳ ಸುರಕ್ಷತೆಯ ನೆಪ | ಔಷಧಗಳ ಬೆಲೆ ಪಾರದರ್ಶಕತೆಗೆ ಸಂಬಂಧಿಸಿದಂತೆ ಹೊಸ ವಿವಾದ ಬೆಂಗಳೂರು:…

ಜನನುಡಿ | ನವೆಂಬರ್‌ 28, 29ರಂದು ಜನನುಡಿ–2026 : ರಹಮತ್‌ ತರೀಕೆರೆ ಉದ್ಘಾಟನೆ

ನವೆಂಬರ್ 28, 29ರಂದು ಮಂಗಳೂರಿನಲ್ಲಿ ಎರಡು ದಿನಗಳ ಸಾಂಸ್ಕೃತಿಕ ಸಮಾಗಮ; ನವೆಂಬರ್ 27ರಿಂದ ಪುಸ್ತಕ ಮೇಳ ಆರಂಭ ಮಂಗಳೂರು: ಸಾಮಾಜಿಕ, ಸಾಹಿತ್ಯಿಕ…

ಪ್ರತಿಭಟನೆಗೆ ಹಕ್ಕಿದೆ ಎಂದ ಸರ್ಕಾರ; ಸ್ವಾತಂತ್ರ್ಯ ಉದ್ಯಾನದಲ್ಲೇ ನಮ್ಮನ್ನು ಏಕೆ ಬಂಧಿಸಿಡುತ್ತೀರಿ ಎಂದ ಹೋರಾಟಗಾರರು!

ಎಸ್‌ಐಆರ್‌ ವಿರೋಧಿ ಪ್ರತಿಭಟನಾಕಾರರ ಮೇಲಿನ ಪೊಲೀಸ್ ಕ್ರಮದ ಪರಿಶೀಲನೆಗೆ ಸರ್ಕಾರ ಭರವಸೆ | ಪ್ರತಿಭಟನೆಗಳ ಮೇಲಿನ ನಿರ್ಬಂಧ ತೆರವಿಗೆ ಆಗ್ರಹ ಬೆಂಗಳೂರು:…

ರಾಜ್ಯದಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ; ವಾರದೊಳಗೆ ಕೇಂದ್ರಕ್ಕೆ ಅಂತಿಮ ವರದಿ

ಬೆಂಗಳೂರು: ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡಿದ್ದು, ಹೊಸದಾಗಿ ಒಂಬತ್ತು ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಬರಪೀಡಿತ…

ಕಬ್ಬು ಬೆಳೆಗಾರರ ಹೋರಾಟ ತೀವ್ರ: ಅಹೋರಾತ್ರಿ ಧರಣಿ, ರಾಷ್ಟ್ರೀಯ ಹೆದ್ದಾರಿಗಳು ಸ್ತಬ್ಧ

ಬೆಳಗಾವಿ: ಕಬ್ಬಿಗೆ ಲಾಭದಾಯಕ ಬೆಲೆ ನಿಗದಿಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟ ತೀವ್ರಗೊಂಡಿದೆ. ಕೇಂದ್ರ…

ಪ್ರಜ್ವಲ್ ರೇವಣ್ಣಗೆ ಜೈಲಿನಲ್ಲಿ ಮೊಬೈಲ್ ಪೂರೈಕೆ ಪ್ರಕರಣ: ಮೂವರ ಜಾಮೀನು ಅರ್ಜಿ ವಜಾ

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಮತ್ತೊಬ್ಬ ಆರೋಪಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾಗ ಅವರಿಗೆ ಮೊಬೈಲ್ ಫೋನ್ ಪೂರೈಸಿದ…

ಲೈಸೆನ್ಸ್ ಇಲ್ಲದ ತಂಬಾಕು ಬೆಳೆಗಾರರಿಗೂ ಮಾರಾಟಕ್ಕೆ ಅವಕಾಶ ನೀಡಿ: ಕೆಪಿಆರ್‌ಎಸ್‌ ಆಗ್ರಹ

ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕರ ಕಚೇರಿ ಎದುರು ರೈತರ ಪ್ರತಿಭಟನೆ; ಲೈಸೆನ್ಸ್‌ದಾರ ರೈತರಿಗೆ ನೀಡುವ ಎಲ್ಲ ಸೌಲಭ್ಯಗಳನ್ನು ಕಾರ್ಡ್‌ದಾರರಿಗೂ ಒದಗಿಸಲು ಒತ್ತಾಯ…

ಚುನಾವಣೆ ಘೋಷಣೆಯಾದರೆ ಕಾಂಗ್ರೆಸ್‌ನ 25 ಶಾಸಕರು ಬಿಜೆಪಿಗೆ ಬರಲಿದ್ದಾರೆ: ಬಿ.ವೈ. ವಿಜಯೇಂದ್ರ

ಡಿಕೆ ಶಿವಕುಮಾರ್‌ ಸಂಪುಟದ ಸಚಿವರೂ ಪಕ್ಷ ತೊರೆಯಲಿದ್ದಾರೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ; “ತಡ ಮಾಡದೆ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಿ” ಎಂದು…

ದೆಹಲಿ ಸಭೆ ವಿಫಲ: ಕಬ್ಬು ಬೆಳೆಗಾರರಿಂದ ರಾಷ್ಟ್ರೀಯ ಹೆದ್ದಾರಿ ತಡೆ

ಕಬ್ಬಿಗೆ ನ್ಯಾಯಯುತ ಬೆಲೆ, ಸಕ್ಕರೆಯ ಕನಿಷ್ಠ ಬೆಂಬಲ ಬೆಲೆ ಪರಿಷ್ಕರಣೆಗೆ ಆಗ್ರಹ; ಬಾಗಲಕೋಟೆ, ಬೆಳಗಾವಿಯಲ್ಲಿ ರೈತರ ಪ್ರತಿಭಟನೆ ತೀವ್ರ ಬೆಳಗಾವಿ/ಬಾಗಲಕೋಟೆ: ಕಬ್ಬು…

ಬೆಂಗಳೂರಿನಲ್ಲಿ ಎಸ್‌ಐಆರ್‌ ವಿರೋಧಿ ಪ್ರತಿಭಟನಾಕಾರರ ಮೇಲೆ ಪೊಲೀಸ್‌ ದೌರ್ಜನ್ಯ; ಪತ್ರಕರ್ತರ ಮೇಲೂ ಹಲ್ಲೆ

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ರಾಜೀನಾಮೆ…

ಬೆಂಗಳೂರಿನಲ್ಲಿ ಮೇಲ್ಸೇತುವೆ ಯೋಜನೆಗಳಿಗೆ ವಿರೋಧ; ‘ಫ್ಲೈಓವರ್ ಯಾಕೆ?’ ಎಂದು ಮಾನವ ಸರಪಳಿ ನಿರ್ಮಿಸಿ ಜನರ ಪ್ರತಿಭಟನೆ

ಬೆಂಗಳೂರು: ನಗರದ ಸಂಚಾರ ದಟ್ಟಣೆ ನಿವಾರಿಸುವ ಉದ್ದೇಶದಿಂದ ಪ್ರಸ್ತಾಪಿಸಿರುವ ಮೇಲ್ಸೇತುವೆ ಮತ್ತು ಎತ್ತರಿಸಿದ ರಸ್ತೆ ಕಾರಿಡಾರ್‌ಗಳ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸಿ ಬೆಂಗಳೂರಿನ…

ಬೆಂಗಳೂರಿನಲ್ಲಿ ನಕಲಿ ಔಷಧ ಜಾಲ ಪತ್ತೆ: 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆ ಶಂಕೆ; ರೋಗಿಗಳನ್ನು ಪತ್ತೆಹಚ್ಚುವುದೇ ಸವಾಲು

ಬೆಂಗಳೂರು: ಬೆಂಗಳೂರಿನಲ್ಲಿ ದುಬಾರಿ ಪ್ರತಿಜೀವಕಗಳು ಮತ್ತು ತೀವ್ರ ನಿಗಾ ಘಟಕಗಳಲ್ಲಿ ಬಳಸುವ ಔಷಧಗಳ ಹೆಸರಿನಲ್ಲಿ ನಕಲಿ ಔಷಧಗಳನ್ನು ತಯಾರಿಸಿ, ಮರುಪ್ಯಾಕಿಂಗ್‌ ಮಾಡಿ…

ಎಸ್‌ಐಆರ್‌ ವಿರೋಧಿ ಹೋರಾಟಕ್ಕೆ ಪೊಲೀಸರ ತಡೆ: ಫ್ರೀಡಂ ಪಾರ್ಕ್‌ನಲ್ಲೇ ವಿದ್ಯಾರ್ಥಿಗಳ ಬಂಧನ

ಬೆಂಗಳೂರು: ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಮೆರವಣಿಗೆ ಆರಂಭಿಸುವ ಮೊದಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶನಿವಾರ…

ಹನೂರು‌ ಎನ್‌ಕೌಂಟರ್ ನಗ್ನ ಕಗ್ಗೊಲೆ : ಸಿ.ಹೆಚ್.ಹನುಮಂತರಾಯ ಅಭಿಮತ

ಮರಣೋತ್ತರ ಪರೀಕ್ಷೆ, ಪಂಚನಾಮೆಗಳಲ್ಲಿ ಗಂಭೀರ ಲೋಪ; ಸಾಕ್ಷ್ಯ ನಾಶಕ್ಕೆ ಯತ್ನದ ಶಂಕೆ – ಮೃತ ರೈತರ ಕುಟುಂಬಗಳಿಗೆ ನ್ಯಾಯಕ್ಕಾಗಿ ಆಗ್ರಹ ಬೆಂಗಳೂರು:…

ಎಸ್‌ಐಆರ್‌ ತೀರ್ಪು ಹಿಂಪಡೆಯಿರಿ: ಸುಪ್ರೀಂ ಕೋರ್ಟ್‌ಗೆ ಚುನಾವಣಾ ಆಯೋಗ ವಂಚನೆ ಎಸಗಿದೆ – ಜಸ್ಟೀಸ್‌ ಗೋಪಾಲಗೌಡ

ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ಯನ್ನು (SIR) ನಡೆಸಲು ಕೈಗೊಂಡಿದ್ದ ನಿರ್ಧಾರವನ್ನು ಎತ್ತಿಹಿಡಿದು ಸುಪ್ರೀಂ ಕೋರ್ಟ್ ನೀಡಿದ್ದ…