ಅರ್ಥವ್ಯವಸ್ಥೆಯಲ್ಲಿ ಸಂಘಟಿತ ವಲಯದ ದತ್ತಾಂಶವನ್ನು, ಅಸಂಘಟಿತ ವಲಯದ ಪ್ರಾತಿನಿಧಿಕ ದತ್ತಾಂಶವಾಗಿ ಬಳಸುವುದರಿಂದ ಒಟ್ಟಾರೆ ಜಿಡಿಪಿ ಬೆಳವಣಿಗೆ ದರವನ್ನು ಏರಿಸಿ ತೋರಿಸುವ ಪ್ರವೃತ್ತಿ…
ವಿಶ್ಲೇಷಣೆ
ಮತ್ತೆ ಯೆಮೆನ್ – ಸೌದಿ ಸಂಘರ್ಷ, ಹೂಥಿ ಮೇಲುಗೈ, ಪಶ್ಚಿಮ ಏಶ್ಯಾದಲ್ಲಿ ಮಹತ್ವದ ತಿರುವು
ವಸಂತರಾಜ ಎನ್.ಕೆ ಯೆಮೆನ್ ನ ‘ ‘ಹೂಥಿ’ ಮತ್ತು ಸೌದಿ ಅರೇಬಿಯ ನಡುವೆ ಹಲವು ವರ್ಷಗಳ ನಂತರ ಮತ್ತೆ ಭಾರೀ ಸಂಘರ್ಷ…
ರಫ್ತು-ಪ್ರಧಾನ ಬೆಳವಣಿಗೆಯ ಕಾರ್ಯತಂತ್ರ- ಶ್ರೀಮಂತ ದೇಶಗಳ ಒಂದು ಸೈದ್ಧಾಂತಿಕ ಕೈಚಳಕ
ಪ್ರೊ.ಪ್ರಭಾತ್ ಪಟ್ನಾಯಕ್ ಭಾರತದಂತಹ ದೇಶಗಳು ತಮ್ಮ “ಅಂತರ್ಮುಖಿ” ಆಮದು-ಬದಲಿ ಅಭಿವೃದ್ಧಿ ಕಾರ್ಯತಂತ್ರವನ್ನು ತೊರೆದು, ರಫ್ತು-ಪ್ರಧಾನ ಬೆಳವಣಿಗೆಯ ಕಾರ್ಯತಂತ್ರಕ್ಕೆ ತಮ್ಮನ್ನು ತಾವು ತೆರೆದುಕೊಂಡು,…
18ನೇ ಬ್ರಿಕ್ಸ್ ಶೃಂಗಸಭೆ: ಒಂದು ಪೂರ್ವಾವಲೋಕನ
ಜಿ.ಎಸ್.ಮಣಿ ಸೆಪ್ಟೆಂಬರ್ 12 ಮತ್ತು 13 ರಂದು ದೆಹಲಿಯಲ್ಲಿ ಭಾರತದ ಅದ್ಯಕ್ಷತೆಯಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯುತ್ತದೆ. ಆರ್ಥಿಕ ಸಹಕಾರದ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ…
ಬಂಡವಾಳಶಾಹಿಯ ಅಳಿಗಾಲ ಸಮೀಪಿಸುತ್ತಿದೆ – ಪ್ರೊ. ಪ್ರಭಾತ್ ಪಟ್ನಾಯಕ್
ಬಂಡವಾಳಶಾಹೀ ವ್ಯವಸ್ಥೆ ಮತ್ತೊಮ್ಮೆ ಸಾವಿನ ಅಂಚಿನಲ್ಲಿದೆ. ಈ ಹಿಂದೆ ತನ್ನನ್ನು ʼಸುಧಾರಿಸಿಕೊಳ್ಳುವʼ ಮೂಲಕ ಅದು ಪಾರಾಗಿತ್ತು, ಆದರೆ ಈ ಬಾರಿ ನವ-ಉದಾರವಾದ…
ಜರ್ಮನಿ ಪ್ರಾಂತ್ಯದಲ್ಲಿ ಉಗ್ರ ಬಲಪಂಥೀಯ ‘ಜರ್ಮನಿಗೆ ಬದಲಿ’ ಯ ಜಯಭೇರಿ, ಆಳುವ ಕೂಟಕ್ಕೆ ಶಾಕ್!
ಜರ್ಮನಿಯ ಒಂದು ಪ್ರಾಂತ್ಯವಾದ ಸ್ಯಾಕ್ಸನಿ-ಆನ್ಹಾಲ್ಟ್ ನಲ್ಲಿ ನಡೆದ ಚುನಾವಣೆಯಲ್ಲಿ ಉಗ್ರ ಬಲಪಂಥೀಯ ‘ಜರ್ಮನಿಗೆ ಬದಲಿ’ (Alternative for Germany -AfD) ಪಕ್ಷವು…
19 ಲಕ್ಷ ಕೋಟಿ ರೂ. ರೈಟ್‌ಆಫ್+10 ಲಕ್ಷ ಕೋಟಿ ರೂ. ಹೇರ್‌ಕಟ್!
ಕಾರ್ಪೊರೇಟ್ ಕುಳಗಳ ‘ಕೆಟ್ಟ ಸಾಲ’ಗಳಿಗೆ ಸರಕಾರೀ ಪರಿಹಾರ! ಝೀ ಸಮೂಹದ ʼಕೆಟ್ಟಸಾಲʼಗಳಲ್ಲಿ ಹಣಕಾಸು ಸಂಸ್ಥೆಗಳಿಗೆ 99.97% ಚೌರದ ಪ್ರಕರಣ ಈಗ ದೊಡ್ಡ…
ಗ್ರಾಮೀಣ ಉದ್ಯೋಗ ಖಾತ್ರಿ : ಸರಕಾರ ಜನರಿಂದ ಕಸಿದುಕೊಂಡ ಒಂದು ಹಕ್ಕು- ಪ್ರೊ. ಪ್ರಭಾತ್ ಪಟ್ನಾಯಕ್
ವಿಬಿಜಿರಾಮ್‌ಜಿ ಜಾರಿಗೆ ಬಂದ ನಂತರದ ಮೊದಲ ತಿಂಗಳ, ಅಂದರೆ ಜುಲೈ 2026ರಲ್ಲಿ ಸೃಷ್ಟಿಯಾದ ಉದ್ಯೋಗದ ಅಂಕಿಅಂಶಗಳ ಪ್ರಕಾರ, ಜುಲೈ 2025 ಮತ್ತು…
ಲ್ಯಾಟಿನ್ ಅಮೆರಿಕದಲ್ಲಿ ಉಗ್ರ ಬಲಪಂಥೀಯ ಅಲೆ ಬೀಸುತ್ತಿದೆ, ಎರಡು ದಶಕಗಳಲ್ಲಿ ಬೀಸಿದ ‘ಎಳೆಗೆಂಪು ಅಲೆ’ ನಿಂತು ಹೋಗಿದೆ.
ಮೂಲ: ವಿಜಯ್ ಪ್ರಶಾದ್, ಅನುವಾದ : ವಸಂತರಾಜ ಎನ್.ಕೆ ವೆನೆಜುವೇಲಾದ ಬೊಲಿವಾರಿಯನ್ ಕ್ರಾಂತಿಯ ನಂತರ ಲ್ಯಾಟಿನ್ ಅಮೆರಿಕದಲ್ಲಿ ಕಳೆದ ಎರಡು ದಶಕಗಳಲ್ಲಿ…
ರಷ್ಯಾ ತೈಲ ಖರೀದಿಗೆ ಯುಎಸ್ ಬೆದರಿಕೆಯನ್ನು ವ್ಯಾಪಾರ ಮಾತುಕತೆಗಳಲ್ಲಿ ಪ್ರತಿರೋಧಿಸಬೇಕು
ಪ್ರೊ.ಪ್ರಭಾತ್ ಪಟ್ನಾಯಕ್ ಭಾರತದಂತಹ ದೇಶಗಳು ತಮ್ಮ ತೈಲವನ್ನು ಹೆಚ್ಚಿನ ಬೆಲೆಗೆ ಖರೀದಿಸುವಂತೆ ಮಾಡಲು ಯು.ಎಸ್. ಸುಂಕದ ಬೆದರಿಕೆಯನ್ನು ಬಳಸುತ್ತಿದೆ. ತನಗೆ ಯಾವುದು…
ನರಹತ್ಯಾಕಾರಿ ಆಳ್ವಿಕೆಗೆ ಭಾರತದ ಶಸ್ತ್ರ ಸರಬರಾಜು! -ಪ್ರೊ. ಪ್ರಭಾತ್ ಪಟ್ನಾಯಕ್
ಇಸ್ರೇಲಿ ನರಹತ್ಯಾಕಾರಿ ಆಳ್ವಿಕೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದು ನೈತಿಕವಾಗಿ ಖಂಡನೀಯ ಮತ್ತು ಕಾನೂನು ಪ್ರಕಾರ ದಂಡನೀಯ – ಜೊತೆಗೆ, ಪ್ಯಾಲೆಸ್ಟೀನ್ ಪ್ರಶ್ನೆಗೆ ʼಎರಡು…
ಸ್ವಾತಂತ್ರ್ಯದ ಕನಸುಗಳನ್ನು ನನಸಾಗಿಸುವ ನೂರು ಹೂಗಳು ಅರಳಲಿ
ನೀಲೋತ್ಪಲ್ ಬಸು ಐಕ್ಯತೆಗಾಗಿ ಹೋರಾಟಕ್ಕೆ ಮತ್ತು ನಮ್ಮ ಎಲ್ಲ ಜನರನ್ನು ಒಳಗೊಳ್ಳುವುದಕ್ಕೆ ಮರುಸಮರ್ಪಿಸಿಕೊಳ್ಳಲು ಈ ಸ್ವಾತಂತ್ರ್ಯ ದಿನ ನಮ್ಮನ್ನು ಕರೆಯುತ್ತಿದೆ. 79…
“ಮನುಕುಲದ ಈ ನಿರ್ಣಾಯಕ ಕ್ಷಣದಲ್ಲಿ ಫಿಡೆಲ್ ನಮ್ಮನ್ನು ಒಗ್ಗೂಡಲು ಕರೆ ಕೊಟ್ಟಿದ್ದಾರೆ”: ಕ್ಯೂಬಾದಲ್ಲಿ “ ಫಿಡೆಲ್ಃ ಪರಂಪರೆ ಮತ್ತು ಭವಿಷ್ಯ – ಮೊದಲ ಅಂತರರಾಷ್ಟ್ರೀಯ ಸಂವಾದ “
ವಸಂತರಾಜ ಎನ್.ಕೆ ಅಗಸ್ಟ್ 10 ರಂದು ಫಿಡೆಲ್ ಕ್ಯಾಸ್ಟ್ರೋ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥವಾಗಿ, ಕ್ಯೂಬಾದ ರಾಜಧಾನಿಯಲ್ಲಿ “ಮೊದಲ ಅಂತರರಾಷ್ಟ್ರೀಯ ಸಂವಾದ…
ಆಳುವವರ ನೈತಿಕ ಪೊಳ್ಳುತನವನ್ನು ಬಯಲಿಗೆಳೆದ ವಿದ್ಯಾರ್ಥಿಗಳ ಬಂಡಾಯ-ಪ್ರೊ. ಪ್ರಭಾತ್ ಪಟ್ನಾಯಕ್
ನೈತಿಕ ಪೊಳ್ಳುತನ ಎಲ್ಲ ಫ್ಯಾಸಿಸ್ಟ್ ಆಡಳಿತಗಳ ವಿಶಿಷ್ಟ ಲಕ್ಷಣ. ಇದನ್ನು ಎದುರಿಸಲು ಆದರ್ಶಪ್ರಾಯ ಸ್ಥಾನದಲ್ಲಿರುವ ಒಂದು ಸಾಮಾಜಿಕ ಗುಂಪು ಎಂದರೆ ವಿದ್ಯಾರ್ಥಿಗಳೇ.…
ಹೊಸ, ಡಿಜಿಟಲ್ ತಲೆಮಾರು ಜವಾಬ್ದಾರಿ ವಹಿಸಿಕೊಂಡಿದೆ
ಪ್ರಸ್ತುತ ವಾಸ್ತವಗಳನ್ನು ತಮ್ಮ ಅನುಭವಗಳ ಮೂಲಕ ಅರ್ಥೈಸಿಕೊಂಡ ಯುವಜನರು, ಸರ್ಕಾರದ ದಾಳಿಗಳನ್ನು ಎದುರಿಸುತ್ತಾ ಬೃಹತ್ ಸಂಖ್ಯೆಯಲ್ಲಿ ಸಂಘಟಿತರಾಗಿ ‘ಮೊದಲ ಪರೀಕ್ಷೆ‘ಯಲ್ಲೇ ತಮ್ಮ…
ಕ್ಷಮೆ ಯಾಚಿಸಬೇಕಾದವರು ಯಾರು?
ನಮ್ಮ ಪ್ರಧಾನಮಂತ್ರಿಗಳು ಹೆಚ್ಚು ಮೂಲಭೂತ ಪ್ರಶ್ನೆಗಳನ್ನು ಎದುರಿಸುವ ಬದಲು, ಈಗಲೂ ತಾನು ಹೇಳಿದ್ದೇ ನಡೆಯುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ತಾನು ಪ್ರತಿಭಟನಾಕಾರರಿಂದ ಅವರ…
ಸಮಾಜವಾದ ಎಂದರೇನು? – ಪ್ರೊ. ಪ್ರಭಾತ್ ಪಟ್ನಾಯಕ್
ಸಮಾಜವಾದೀ ವ್ಯವಸ್ಥೆಯು ಬಂಡವಾಳಶಾಹಿಯಂತೆ ಒಂದು ದಂಡಿಸುವ ವ್ಯವಸ್ಥೆಯಲ್ಲ. ಅದರಲ್ಲಿ ಜನರು ತಾವು ಸೇರಿರುವ ಸಮುದಾಯವು ಉತ್ಪಾದನಾ ಸಾಧನಗಳ ಒಡೆತನವನ್ನು ಹೊಂದಿರುವುದರಿಂದ, ಆ…
ಕದನದಲ್ಲಿ ಗೆಲುವು ಸಿಕ್ಕಿದೆ , ಆದರೆ ಸಂಗ್ರಾಮ ದೀರ್ಘವಾಗಿರುತ್ತದೆ
ಜೂನ್ ಮತ್ತು ಜುಲೈ ತಿಂಗಳುಗಳು ಜನಸಮೂಹಗಳ ಹೋರಾಟಗಳ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಬರೆದಿವೆ. ಶಿಕ್ಷಣ ಸಚಿವಾಲಯ ಮತ್ತು ಸರ್ಕಾರದ ನಿರ್ಲಜ್ಜ ಹೊಲಬುಗೇಡಿತನದಿಂದಾಗಿ…
ಯು.ಕೆ.ಯಲ್ಲಿ ಕಳೆದ 10 ವರ್ಷಗಳಲ್ಲಿ 7 ಪ್ರಧಾನಿಗಳು ಏಕೆ? ಬ್ರೆಕ್ಸಿಟ್ ಈ ರಾಜಕೀಯ ಅಸ್ಥಿರತೆಗೆ ಕಾರಣ?
ಜೂನ್ 22ರಂದು ಯು.ಕೆ.ಯ ಪ್ರದಾನಿ ಕೀರ್ ಸ್ಟಾರ್ಮರ್ ಅವರ ಲೇಬರ್ ಪಕ್ಷಕ್ಕೆ ಮೂರನೇ ಎರಡರಷ್ಟು ಸುಭದ್ರ ಪಾರ್ಲಿಮೆಂಟರಿ ಬಹುಮತವಿದ್ದೂ, ಎರಡು ವರ್ಷಗಳ…
ಜಾಗತಿಕ ಹಣಕಾಸು ಬಂಡವಾಳವನ್ನು ತಣಿಸುವುದಕ್ಕಾಗಿ ಬಡವರನ್ನು ಹಸಿವಿನಿಂದ ಪೀಡಿಸುವ ಮೋದಿ ಸರ್ಕಾರ
ಪ್ರೊ. ಪ್ರಭಾತ ಪಟ್ನಾಯಕ್ ʼಬಡತನದ ರೇಖೆʼಯನ್ನು ತಲುಪಲು ನಾಲ್ಕು ಸದಸ್ಯರಿರುವ ಒಂದು ಸಣ್ಣ ಕುಟುಂಬಕ್ಕೂ ಗ್ರಾಮೀಣ ಭಾರತದಲ್ಲಿ 60 ಕೆಜಿ ಮತ್ತು…