ಹಾಲಿನ ದರ ಏರಿಕೆ ನಂತರ ಬಸ್ ಟಿಕೆಟ್ ದರ ಏರಿಕೆ ಮಾಡಿದ ಕಾಂಗ್ರೆಸ್ ಸರ್ಕಾರ ʻಮುರಿದ ಬೆನ್ನಿನ ಮೇಲೆ ಮತ್ತೆ ಮಣಭಾರʼ…
ರಾಜಕೀಯ
ಅಮೆರಿಕ- ಅಮೆರಿಕ–ಇರಾನ್ ಉದ್ವಿಗ್ನತೆ ಮತ್ತೆ ಹೆಚ್ಚಳ: ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್ 7 ಷರತ್ತು | US-Iran Conflict
ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮುಂದುವರಿದಿದ್ದು, ಸಂಘರ್ಷಕ್ಕೆ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳಲು ಕತಾರ್ ಮತ್ತು ಈಜಿಪ್ಟ್ ಸೇರಿದಂತೆ ಪ್ರಾದೇಶಿಕ…
ಕರ್ನಾಟಕದಲ್ಲಿ 1.06 ಕೋಟಿ ಮತದಾರರ ಹೆಸರು ಡಿಲೀಟ್: ಎಸ್ಐಆರ್ ರದ್ದು ಕೋರಿ ‘SIR ವಿರೋಧಿ ಒಕ್ಕೂಟ’ ಆಗ್ರಹ
ಜ್ಞಾನೇಶ್ ಕುಮಾರ್ ರಾಜೀನಾಮೆಗೆ, SIR ವ್ಯವಸ್ಥೆ ರದ್ಧತಿಗೆ ಆಗ್ರಹ. 75 ಲಕ್ಷ ಮತದಾರರು ಎಲ್ಲಿಗೆ ಹೋದರು ಎನ್ನುವ ಪ್ರಶ್ನೆಗೆ ಉತ್ತರ ಕೊಡಿ.…
4 ಮಹಿಳಾ ಗುತ್ತಿಗೆ ಕಾರ್ಮಿಕರ ಮರು ನೇಮಕಕ್ಕೆ ಆಗ್ರಹ; HPCL ಕಚೇರಿ ಎದುರು CITU, ನಾಗರಿಕ ಹೋರಾಟ ಸಮಿತಿಯಿಂದ ಹೋರಾಟ
ಸುರತ್ಕಲ್ನಲ್ಲಿನ ಬಾಳ ಬಳಿ ಇರುವ ಎಚ್ಪಿಸಿಎಲ್ ಬಳಿ CITU, ನಾಗರಿಕ ಹೋರಾಟ ಸಮಿತಿ ಪ್ರತಿಭಟನೆ. 4 ಮಹಿಳಾ ಗುತ್ತಿಗೆ ಕಾರ್ಮಿಕರನ್ನುನಿಯಮಬಾಹಿರವಾಗಿ ವಜಾ…
Bidadi Township: 2 ಗ್ರಾಮದಲ್ಲಿ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಪ್ರಕಟ; ರೈತರಿಂದ ಭಾರೀ ಆಕ್ರೋಶ
ಬಿಡದಿ ಟೌನ್ ಶಿಪ್(ಜಿಬಿಐಟಿ) ನಿರ್ಮಾಣಕ್ಕೆ ಕಂದಾಯ ಗ್ರಾಮಗಳ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಪ್ರಕಟ ಕಂಚುಗಾರನಹಳ್ಳಿ ಮತ್ತು ಬೈರಾಮಂಗಲ ಗ್ರಾಮಗಳ ಭೂ…
ನೇತನ್ಯಾಹು ಸರಕಾರ ಇಳಿಸಲು, ವಿರೋಧ ಕೂಟ ಮತ್ತು ಅರಬ್ ಪಕ್ಷಗಳ ಕೂಟದ ಜಂಟಿ ಸರಕಾರ ರಚನೆಗೆ ಇಸ್ರೇಲಿನ ಜನಾದೇಶ ಜಾರಿಯಾಗುತ್ತಾ?
ವಸಂತರಾಜ ಎನ್.ಕೆ ಇಸ್ರೇಲಿನ ಚುನಾವಣಾ ಫಲಿತಾಂಶ ಗಮನಿಸಿದರೆ ನೆತನ್ಯಾಹು ಸರಕಾರವನ್ನು ಜನ ತಿರಸ್ಕರಿಸಿದ್ದಾರೆ. ನೇತನ್ಯಾಹು ಅವರ ಉಗ್ರ-ಬಲಪಂಥೀಯ ಕೂಟ ಅಥವಾ ವಿರೋಧ…
ʼಭಕ್ತಿʼಯ ಕಣ್ಣುಪಟ್ಟಿ ಮತ್ತು ಭಾರತದ ಪ್ರಜಾಪ್ರಭುತ್ವದ ಮೇಲೆ ದಾಳಿ
ಪ್ರೊ. ಪ್ರಭಾತ್ ಪಟ್ನಾಯಕ್ “ಅರಾಜಕತೆ”, “ರಾಷ್ಟ್ರದ್ರೋಹ” ಇತ್ಯಾದಿ ರಾಜಕೀಯ ಪ್ರಚಾರಕ್ಕಾಗಿ ಬಿಜೆಪಿ ಬಳಸುವ ಬಯ್ಗುಳದ ಮಾತುಗಳಷ್ಟೇ ಅಲ್ಲ ಅಥವಾ ದೇಶದಲ್ಲಿ ಪ್ರಜಾಪ್ರಭುತ್ವವನ್ನು…
ಜೀವನ ವೆಚ್ಚದ ಬಿಕ್ಕಟ್ಟಿನ ವಿರುದ್ಧ ದಶಕದಲ್ಲೇ ಅಭೂತಪೂರ್ವ ಫ್ರೆಂಚ್ ದಂಗೆ
ವಸಂತರಾಜ ಎನ್.ಕೆ ಕಳೆದ ಶನಿವಾರ (ಅಕ್ಟೋಬರ್ 17) ರಂದು ಫ್ರಾನ್ಸ್ ನಾದ್ಯಂತ ‘ದಂಗೆ’ ಎಂದು ಕರೆಯಬಹುದಾದ, ಒಂದು ದಶಕದಲ್ಲೇ ಅತಿ ದೊಡ್ಡ…
ವಸಂತಕಾಲದ ಆಗಮನವನ್ನು ತಡೆಯಲು ಆಗದು
ನೀಲೋತ್ಪಲ್ ಬಸು ಸಂವಿಧಾನದ ಸ್ಥಾಪನೆಯ ನಂತರವೂ ಭಾರತೀಯ ಜನರು 1975ರ ಕುಖ್ಯಾತ ತುರ್ತುಪರಿಸ್ಥಿತಿ ಅವಧಿ ಸೇರಿದಂತೆ ಪ್ರಜಾಪ್ರಭುತ್ವ ರಕ್ಷಣೆಗಾಗಿ ಅವಿರತ ಹೋರಾಟ…
ಫ್ರೆಂಚ್ ಶಾಲಾ ವಿದ್ಯಾರ್ಥಿಗಳ ಐತಿಹಾಸಿಕ ಮುಷ್ಕರ ನಾಲ್ಕನೇ ವಾರದಲ್ಲಿ
ವಸಂತರಾಜ ಎನ್.ಕೆ ಫ್ರಾನ್ಸ್ ನಲ್ಲಿ ದೊಡ್ಡ ಪ್ರಮಾಣದ ಶಾಲಾ ವಿದ್ಯಾರ್ಥಿಗಳ ಪ್ರತಿಭಟನೆಗಳು ಐತಿಹಾಸಿಕ ಹೋರಾಟ ಆಗಲೇ ನಾಲ್ಕನೇ ವಾರದಲ್ಲಿದೆ. ಶಾಲೆಗಳಲ್ಲಿ, ಅದರಲ್ಲೂ…
ಆಳುವ ಪಕ್ಷಕ್ಕೆ ಭಾರೀ ಕಾರ್ಪೊರೇಟ್ ದೇಣಿಗೆ ಮತ್ತು ಎಸ್ಐಆರ್ ನಲ್ಲಿ ಅಪಾರದರ್ಶಕತೆ, ಕೇಂದ್ರೀಕರಣ ಹಾಗೂ ಜವಾಬುದಾರಿಕೆಯ ಪ್ರಶ್ನೆಗಳು
ಟಿಸಿಎಸ್ ದೇಣಿಗೆ ಕಾನೂನುಬದ್ಧವಾಗಿದೆ, ತಂತ್ರಾಂಶದ ಕೆಲಸವೂ ಕಾನೂನುಬದ್ಧವಾಗಿದೆ, ಎಸ್ಐಆರ್ ಕೂಡ ಕಾನೂನುಬದ್ದ ಎನ್ನಲಾಗಿದೆ. ಆದರೆ ಇವೆಲ್ಲ ಒಟ್ಟಾದಾಗ ಪಾರದರ್ಶಕತೆ, ಕೇಂದ್ರೀಕರಣ ಮತ್ತು…
ಮತ್ತೆ ಯೆಮೆನ್ – ಸೌದಿ ಸಂಘರ್ಷ, ಹೂಥಿ ಮೇಲುಗೈ, ಪಶ್ಚಿಮ ಏಶ್ಯಾದಲ್ಲಿ ಮಹತ್ವದ ತಿರುವು
ವಸಂತರಾಜ ಎನ್.ಕೆ ಯೆಮೆನ್ ನ ‘ ‘ಹೂಥಿ’ ಮತ್ತು ಸೌದಿ ಅರೇಬಿಯ ನಡುವೆ ಹಲವು ವರ್ಷಗಳ ನಂತರ ಮತ್ತೆ ಭಾರೀ ಸಂಘರ್ಷ…
ಜರ್ಮನಿ ಪ್ರಾಂತ್ಯದಲ್ಲಿ ಉಗ್ರ ಬಲಪಂಥೀಯ ‘ಜರ್ಮನಿಗೆ ಬದಲಿ’ ಯ ಜಯಭೇರಿ, ಆಳುವ ಕೂಟಕ್ಕೆ ಶಾಕ್!
ಜರ್ಮನಿಯ ಒಂದು ಪ್ರಾಂತ್ಯವಾದ ಸ್ಯಾಕ್ಸನಿ-ಆನ್ಹಾಲ್ಟ್ ನಲ್ಲಿ ನಡೆದ ಚುನಾವಣೆಯಲ್ಲಿ ಉಗ್ರ ಬಲಪಂಥೀಯ ‘ಜರ್ಮನಿಗೆ ಬದಲಿ’ (Alternative for Germany -AfD) ಪಕ್ಷವು…
ಲ್ಯಾಟಿನ್ ಅಮೆರಿಕದಲ್ಲಿ ಉಗ್ರ ಬಲಪಂಥೀಯ ಅಲೆ ಬೀಸುತ್ತಿದೆ, ಎರಡು ದಶಕಗಳಲ್ಲಿ ಬೀಸಿದ ‘ಎಳೆಗೆಂಪು ಅಲೆ’ ನಿಂತು ಹೋಗಿದೆ.
ಮೂಲ: ವಿಜಯ್ ಪ್ರಶಾದ್, ಅನುವಾದ : ವಸಂತರಾಜ ಎನ್.ಕೆ ವೆನೆಜುವೇಲಾದ ಬೊಲಿವಾರಿಯನ್ ಕ್ರಾಂತಿಯ ನಂತರ ಲ್ಯಾಟಿನ್ ಅಮೆರಿಕದಲ್ಲಿ ಕಳೆದ ಎರಡು ದಶಕಗಳಲ್ಲಿ…
ಸ್ವಾತಂತ್ರ್ಯದ ಕನಸುಗಳನ್ನು ನನಸಾಗಿಸುವ ನೂರು ಹೂಗಳು ಅರಳಲಿ
ನೀಲೋತ್ಪಲ್ ಬಸು ಐಕ್ಯತೆಗಾಗಿ ಹೋರಾಟಕ್ಕೆ ಮತ್ತು ನಮ್ಮ ಎಲ್ಲ ಜನರನ್ನು ಒಳಗೊಳ್ಳುವುದಕ್ಕೆ ಮರುಸಮರ್ಪಿಸಿಕೊಳ್ಳಲು ಈ ಸ್ವಾತಂತ್ರ್ಯ ದಿನ ನಮ್ಮನ್ನು ಕರೆಯುತ್ತಿದೆ. 79…
“ಮನುಕುಲದ ಈ ನಿರ್ಣಾಯಕ ಕ್ಷಣದಲ್ಲಿ ಫಿಡೆಲ್ ನಮ್ಮನ್ನು ಒಗ್ಗೂಡಲು ಕರೆ ಕೊಟ್ಟಿದ್ದಾರೆ”: ಕ್ಯೂಬಾದಲ್ಲಿ “ ಫಿಡೆಲ್ಃ ಪರಂಪರೆ ಮತ್ತು ಭವಿಷ್ಯ – ಮೊದಲ ಅಂತರರಾಷ್ಟ್ರೀಯ ಸಂವಾದ “
ವಸಂತರಾಜ ಎನ್.ಕೆ ಅಗಸ್ಟ್ 10 ರಂದು ಫಿಡೆಲ್ ಕ್ಯಾಸ್ಟ್ರೋ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥವಾಗಿ, ಕ್ಯೂಬಾದ ರಾಜಧಾನಿಯಲ್ಲಿ “ಮೊದಲ ಅಂತರರಾಷ್ಟ್ರೀಯ ಸಂವಾದ…
ಹೊಸ, ಡಿಜಿಟಲ್ ತಲೆಮಾರು ಜವಾಬ್ದಾರಿ ವಹಿಸಿಕೊಂಡಿದೆ
ಪ್ರಸ್ತುತ ವಾಸ್ತವಗಳನ್ನು ತಮ್ಮ ಅನುಭವಗಳ ಮೂಲಕ ಅರ್ಥೈಸಿಕೊಂಡ ಯುವಜನರು, ಸರ್ಕಾರದ ದಾಳಿಗಳನ್ನು ಎದುರಿಸುತ್ತಾ ಬೃಹತ್ ಸಂಖ್ಯೆಯಲ್ಲಿ ಸಂಘಟಿತರಾಗಿ ‘ಮೊದಲ ಪರೀಕ್ಷೆ‘ಯಲ್ಲೇ ತಮ್ಮ…
ಕ್ಷಮೆ ಯಾಚಿಸಬೇಕಾದವರು ಯಾರು?
ನಮ್ಮ ಪ್ರಧಾನಮಂತ್ರಿಗಳು ಹೆಚ್ಚು ಮೂಲಭೂತ ಪ್ರಶ್ನೆಗಳನ್ನು ಎದುರಿಸುವ ಬದಲು, ಈಗಲೂ ತಾನು ಹೇಳಿದ್ದೇ ನಡೆಯುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ತಾನು ಪ್ರತಿಭಟನಾಕಾರರಿಂದ ಅವರ…
ಕದನದಲ್ಲಿ ಗೆಲುವು ಸಿಕ್ಕಿದೆ , ಆದರೆ ಸಂಗ್ರಾಮ ದೀರ್ಘವಾಗಿರುತ್ತದೆ
ಜೂನ್ ಮತ್ತು ಜುಲೈ ತಿಂಗಳುಗಳು ಜನಸಮೂಹಗಳ ಹೋರಾಟಗಳ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಬರೆದಿವೆ. ಶಿಕ್ಷಣ ಸಚಿವಾಲಯ ಮತ್ತು ಸರ್ಕಾರದ ನಿರ್ಲಜ್ಜ ಹೊಲಬುಗೇಡಿತನದಿಂದಾಗಿ…