ಬೆಂಗಳೂರು : ರಾಜ್ಯದ ಎರಡು ಸಾವಿರ ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳೊಂದಿಗೆ ಜೋಡಿಸುವ ಹಾಗೂ ಕೆಪಿಎಸ್ (ಕರ್ನಾಟಕ ಪಬ್ಲಿಕ್ ಶಾಲೆ) ಹೆಸರಿನಲ್ಲಿ…
ವಿದ್ಯಮಾನ
ಬಸ್ ದರ, ಹಾಲಿನ ದರ ಏರಿಕೆ ವಿರೋಧಿಸಿ ಸಿಪಿಐ,(ಎಂ) ಪ್ರತಿಭಟನೆ
ಬೆಂಗಳೂರು: ಹಾಲಿನ ದರ ಹಾಗೂ ಬಸ್ ಪ್ರಯಾಣ ದರವನ್ನು ಏರಿಕೆ ಮಾಡಿ ಜನಸಾಮಾನ್ಯರ ಮೇಲೆ ಆರ್ಥಿಕ ಬರೆ ಎಳೆದಿರುವ ರಾಜ್ಯ ಕಾಂಗ್ರೆಸ್…
ಬೆಂಗಳೂರಿನಲ್ಲಿ ಭೀಕರ ಹತ್ಯಾಕಾಂಡ: ಪತ್ನಿ ಸೇರಿ ಏಳು ಮಂದಿಯನ್ನು ಕೊಂದ ಕ್ಯಾಬ್ ಚಾಲಕ; ಆರು ಶವಗಳಿಗಾಗಿ ಶೋಧ
ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿ ಸೇರಿದಂತೆ ಆಕೆಯ ಕುಟುಂಬದ ಏಳು ಮಂದಿಯನ್ನು ಕೊಲೆ ಮಾಡಿರುವ ಭೀಕರ…
ಬೆಂಗಳೂರು ಹೊರವರ್ತುಲ ರಸ್ತೆ ಪೂರ್ಣಕ್ಕೆ ₹1,118 ಕೋಟಿ ಹೆಚ್ಚುವರಿ ಅನುದಾನ: ರಾಜ್ಯದ ರಸ್ತೆ ಅಭಿವೃದ್ಧಿಗೆ ₹20 ಸಾವಿರ ಕೋಟಿ
ಬೆಂಗಳೂರು: ಬೆಂಗಳೂರು ಹೊರವರ್ತುಲ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ₹1,118.50 ಕೋಟಿ ಹೆಚ್ಚುವರಿ ಅನುದಾನ ನೀಡಲು ರಾಜ್ಯ ಸಚಿವ ಸಂಪುಟ ಗುರುವಾರ ಅನುಮೋದನೆ…
ದೀಪಾವಳಿ ಪ್ರಯಾಣಕ್ಕೆ ಹೈರಾಣಾದ ಜನ: ಬಡ ಪ್ರಯಾಣಿಕರ ಸುರಕ್ಷತೆಗಿಲ್ಲವೇ ಆದ್ಯತೆ?
ದೀಪಾವಳಿ ಮತ್ತು ಛತ್ ಪೂಜೆ ವೇಳೆ ರೈಲು ನಿಲ್ದಾಣಗಳಲ್ಲಿ ಭಾರಿ ಜನದಟ್ಟಣೆ. ಬಿಹಾರ, ಉತ್ತರ ಪ್ರದೇಶದ ಪ್ರಯಾಣಿಕರಿಗೆ ಊರಿಗೆ ತೆರಳಲು ತೀವ್ರ…
‘ಕ್ರಾಂತಿ ಬರಲಿದೆ’: ಮೋದಿ ಸರ್ಕಾರದ ವಿರುದ್ಧ ಮಹುವಾ ಮೊಯಿತ್ರಾ ವಾಗ್ದಾಳಿ, ಅಗ್ನಿಪಥ್ ಯೋಜನೆಗೂ ಟೀಕೆ
ಮೋದಿ ಸರ್ಕಾರದ ವಿರುದ್ಧ ಮಹುವಾ ಮೊಯಿತ್ರಾ ತೀವ್ರ ವಾಗ್ದಾಳಿ ‘ಕ್ರಾಂತಿ ಬರಲಿದೆ’ ಎಂದು ಪ್ರತಿಪಕ್ಷಗಳ ಹೋರಾಟದ ಎಚ್ಚರಿಕೆ ಮುಖ್ಯ ಚುನಾವಣಾ ಆಯುಕ್ತ…
ಖ್ಯಾತ ಸಾಹಿತ್ಯ ವಿಮರ್ಶಕ, ಭಾಷಾಶಾಸ್ತ್ರಜ್ಞ ಪ್ರೊ. ಕೆ.ವಿ. ನಾರಾಯಣ ನಿಧನ
ಬೆಂಗಳೂರು : ಕನ್ನಡ ಭಾಷಾಶಾಸ್ತ್ರ ಮತ್ತು ಸಾಹಿತ್ಯ ವಿಮರ್ಶಾ ವಲಯದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಹಿರಿಯ ಚಿಂತಕ ಪ್ರೊ.…
ಸರ್ಕಾರಿ ಶಾಲೆಗಳ ಖಾಸಗೀಕರಣ, 45,000 ಶಾಲೆ ಬಂದ್‌ಗೆ ಮಾಸ್ಟರ್ ಪ್ಲಾನ್?; ಸರ್ಕಾರದ ವಿರುದ್ಧ ಸಿಡಿದೆದ್ದ AIDSO
2000 ಸರ್ಕಾರಿ ಶಾಲೆಗಳ ಖಾಸಗೀಕರಣ ಹಾಗೂ 45,000 ಶಾಲೆಗಳ ಮುಚ್ಚುವಿಕೆ ಯತ್ನ. ಸರ್ಕಾರದ ವಿರುದ್ಧ AIDSO ಆಕ್ರೋಶ, ಹಾಸನದಲ್ಲಿ ಪ್ರತಿಭಟನೆ. ಸಾರ್ವಜನಿಕ…
ಬಸ್ ದರ ಏರಿಕೆ: ದುಡಿಯುವ ವರ್ಗದ ಹೊಟ್ಟೆ ಮೇಲೆ ಹೊರೆ; ತಕ್ಷಣ ಹಿಂಪಡೆಯಲು ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಆಗ್ರಹ
ಬಸ್ ಪ್ರಯಾಣ ದರ ಏರಿಕೆ ವಿರುದ್ಧ ‘ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆʼ ಕಿಡಿ ಬಿಎಂಟಿಸಿಯ ದೈನಂದಿನ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಕುಸಿಯುವ…
ಮತದಾರರ ಪಟ್ಟಿ ಪರಿಷ್ಕರಣೆ ರದ್ದುಪಡಿಸಿ, ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡಿ: INDIA ಕೂಟ ಆಗ್ರಹ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗಾಗಿ ಮುಂದುವರೆದ ಪ್ರತಿಭಟನೆ. ನ. 5ರಂದು ಫ್ರೀಡಂ ಪಾರ್ಕ್‌ನಲ್ಲಿ ಇಂಡಿಯಾ ಒಕ್ಕೂಟದ ವತಿಯಿಂದ ಬೃಹತ್…
ʼಮತಗಳ್ಳತನಕ್ಕೆ ಕುಮಕ್ಕು, ಅರ್ಜಿ ನಮೂನೆ 7ನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಪೊಲೀಸ್ ತನಿಖೆʼ: ಸಿಎಂ ಡಿಕೆ ಶಿವಕುಮಾರ್
ಅರ್ಜಿ ನಮೂನೆ 7ರ ದುರುಪಯೋಗದ ವಿರುದ್ಧ ಪೊಲೀಸ್ ತನಿಖೆ: ಸಿಎಂ ಡಿ ಕೆ ಶಿವಕುಮಾರ್ ದೆಹಲಿ ಪ್ರತಿಭಟನೆ ವೇಳೆ ಯುವಕ- ಯುವತಿಯರನ್ನು…
ಅಂತಾರಾಷ್ಟ್ರೀಯ ಫುಟ್ಬಾಲ್ ಆಟಕ್ಕೆ ಗುಡ್‌ಬೈ ಹೇಳಿದ ಕ್ರಿಸ್ಟಿಯಾನೊ ರೊನಾಲ್ಡೊ; 23 ವರ್ಷಗಳ ಪಯಣಕ್ಕೆ ತೆರೆ
ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ ಘೋಷಿಸಿದ ಕ್ರಿಸ್ಟಿಯಾನೊ ರೊನಾಲ್ಡೊ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಸಂದೇಶ ಹಂಚಿಕೊಳ್ಳುವ ಮೂಲಕ ಸ್ಪಷ್ಟನೆ. ರಾಷ್ಟ್ರೀಯ ತಂಡದ ನಂ.7…
‘ನಮ್ಮ ಜೊತೆ ಇರಿ, ಇಲ್ಲವೇ ಎದುರಾಗಿ ನಿಲ್ಲಿ’: ಭಾರತೀಯ ದಂಪತಿಗೆ ಅಮೆರಿಕ ನಿರ್ಬಂಧ
ಇರಾನ್‌ಗೆ ನೆರವು ನೀಡಿದ್ದಕ್ಕೆ ಮೇಲೆ ಭಾರತೀಯ ದಂಪತಿಗೆ ಅಮೆರಿಕ ನಿರ್ಬಂಧ ಸುನೀಲ್ ಕುಮಾರ್ ಶರ್ಮಾ, ಜಸ್‌ಪ್ರೀತ್ ಪ್ರೀತಿ ಶಾಹಿದ್ ವಿರುದ್ಧ ಕ್ರಮ…
ಬಿಜೆಪಿ ನಾಯಕನ ವಿರುದ್ಧ ಕೊಲೆ ಆರೋಪ: ʼಮಗಳ ಸಾವಿಗೆ ನ್ಯಾಯ ಕೊಡಿʼ ಎಂದ ಪೋಷಕರನ್ನೇ ಹೊತ್ತೊಯ್ದ ಪೊಲೀಸರು
ಮಗಳ ಕೊಲೆ ಪ್ರಕರಣದ ವಿಐಪಿ ನಂಟಿನ ಬಗ್ಗೆ ಸಮಗ್ರ ತನಿಖೆಗೆ ಆಗ್ರಹ ಪ್ರತಿಭಟನಾಕಾರರನ್ನು ಬಲವಂತವಾಗಿ ಹೊತ್ತೊಯ್ದ ದೆಹಲಿ ಪೊಲೀಸರು ಪ್ರತಿಭಟನೆ ವೇಳೆ…
ಬೆಂಗಳೂರು: ಎಸ್‌ಐಆರ್ ರದ್ದತಿ, ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿ ‘ಇಂಡಿಯಾ’ ಒಕ್ಕೂಟದಿಂದ ಪ್ರತಿಭಟನೆ
ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ರದ್ದುಪಡಿಸಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ…
ಪಂಚ ಗ್ಯಾರಂಟಿಗಳ ನಡುವೆ ಬೆಲೆ ಏರಿಕೆ ಬಿಸಿ: ಜನರಿಗೆ ಲಾಭವೋ, ಆರ್ಥಿಕ ಹೊರೆಯೋ?
ಹಾಲು, ಸಾರಿಗೆ, ಇಂಧನ ಮತ್ತು ನೋಂದಣಿ ಶುಲ್ಕಗಳ ಏರಿಕೆ ಬಗ್ಗೆ ಗ್ರಾಹಕರ ಆಕ್ರೋಶ ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು,…
ʻಶಕುನಿ ಮೋಹನ್ ದಾಸ್ ಪೈ, ಕನ್ನಡಿಗರ ವಿಚಾರದಲ್ಲಿ ಮಾಡಿದ್ದುಅಂತದ್ದೇ ಕೆಲಸʼ; ಟಿಎ ನಾರಾಯಣಗೌಡ
ಕನ್ನಡಿಗರ ಮೇಲೆ ಮೋಹನ್ ದಾಸ್ ಪೈ ಅವರಿಗೆ ಗೌರವವಿಲ್ಲ ಎಂದ ಟಿಎ ನಾರಾಯಣಗೌಡ. ಕನ್ನಡಿಗರ ಮೇಲಿನ ಅಪಾರ ಹೆಮ್ಮೆ ಕಾಪಾಡಿಕೊಳ್ಳಬೇಕು ಎಂಬುದು …
ಪಶ್ಚಿಮ ಬಂಗಾಳದ ಕಮಲ ಪಾಳಯದಲ್ಲಿ ಭುಗಿಲೆದ್ದ ಆಂತರಿಕ ಕಲಹ; ಸ್ವಪಕ್ಷೀಯರಿಂದಲೇ BJP ಶಾಸಕನ ಮೇಲೆ ಹಲ್ಲೆ ಆರೋಪ, ತನಿಖೆಗೆ ಪಟ್ಟು!
ಪಶ್ಚಿಮ ಬಂಗಾಳದ ದೆಬ್ರಾ ಕ್ಷೇತ್ರದ ಬಿಜೆಪಿ ಶಾಸಕ ಸುಭಾಷಿಶ್ ಓಂ ಮೇಲೆ ಹಲ್ಲೆ ಆರೋಪ ಸಿಸಿಟಿವಿ ಸಾಕ್ಷ್ಯಾಧಾರದ ಮೇಲೆ ತನಿಖೆಗೆ ಜಿಲ್ಲಾ…
‘ಮುರಿದ ಬೆನ್ನಿನ ಮೇಲೆ ಮತ್ತೆ ಮಣಭಾರ’: BMTC ಬಸ್ ಟಿಕೆಟ್ ದರ ಏರಿಕೆಗೆ CPIM ತೀವ್ರ ಖಂಡನೆ
ಹಾಲಿನ ದರ ಏರಿಕೆ ನಂತರ ಬಸ್ ಟಿಕೆಟ್ ದರ ಏರಿಕೆ ಮಾಡಿದ ಕಾಂಗ್ರೆಸ್ ಸರ್ಕಾರ ʻಮುರಿದ ಬೆನ್ನಿನ ಮೇಲೆ ಮತ್ತೆ ಮಣಭಾರʼ…
ವಕೀಲರ ಹತ್ಯೆ, ಹಲ್ಲೆ ಪ್ರಕರಣಗಳ ಬಗ್ಗೆ ಸ್ವಯಂಪ್ರೇರಿತ ಪಿಐಎಲ್ ದಾಖಲಿಸಿದ ಹೈಕೋರ್ಟ್
ರಾಜ್ಯದಲ್ಲಿ ನಡೆದಿರುವ ವಕೀಲರ ಹತ್ಯೆಗಳ ತನಿಖಾ ವಿವರ ಸಲ್ಲಿಸಲು ಸೂಚನೆ; ಪೊಲೀಸ್ ಠಾಣೆಗಳಲ್ಲಿ ಸಿವಿಲ್ ವಿವಾದಗಳನ್ನು ಇತ್ಯರ್ಥಪಡಿಸದಂತೆ ನಿರ್ದೇಶನ ಬೆಂಗಳೂರು: ರಾಜ್ಯದಲ್ಲಿ…