ಪ್ರೊ. ಪ್ರಭಾತ್ ಪಟ್ನಾಯಕ್ ಅಧ್ಯಕ್ಷ ಟ್ರಂಪ್ ಯುಎಸ್‌ನ ಸೆನೆಟ್ ಮತ್ತು ಪ್ರತಿನಿಧಿ ಸದನದಿಂದ ಸುಂಕದ ಬೆದರಿಕೆ ಹಾಕಲು ಪೂರ್ಣ ಅಧಿಕಾರ ಪಡೆದಿದ್ದಾರೆ.…
ಸಂಪಾದಕರ ಆಯ್ಕೆ ೨
- No categories
ಸಾಮ್ರಾಜ್ಯಶಾಹಿಯ ಆಯುಧವಾಗಿ ಡಾಲರ್ ಬಳಕೆ- ಪ್ರೊ. ಪ್ರಭಾತ್ ಪಟ್ನಾಯಕ್
ಮೀಸಲು ಕರೆನ್ಸಿಯಾಗಿ ಡಾಲರಿನ ಪಾತ್ರವು ಕಾಲಕ್ರಮೇಣ ಒಂದು ಆಯುಧವಾಗಿ ಬದಲಾಯಿತು. ಅಮೆರಿಕಕ್ಕೆ ಆರ್ಥಿಕ ಅನುಕೂಲ ನೀಡುವ ಸಾಧನವಾಗಿಯಷ್ಟೇ ಉಳಿಯದೆ, , ಇತರ…
ಕರ್ನಾಟಕದಲ್ಲಿ ಕಿಡ್ನಿ ಸಾವು ಮೂರು ಪಟ್ಟು! 10 ವರ್ಷದಲ್ಲಿ 5,940ರಿಂದ 18,730ಕ್ಕೆ ಏರಿಕೆ
ಬೆಂಗಳೂರು: ಕರ್ನಾಟಕದಲ್ಲಿ ಕಿಡ್ನಿ ಮತ್ತು ಮೂತ್ರಾಂಗಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಸಂಭವಿಸುವ ವೈದ್ಯಕೀಯವಾಗಿ ದೃಢೀಕರಿಸಲಾದ ಸಾವುಗಳ ಸಂಖ್ಯೆ ಕಳೆದ ಒಂದು ದಶಕದಲ್ಲಿ ಮೂರು…
ಬೆಳವಣಿಗೆ ದರದ ಸದ್ದುಗದ್ದಲ : ಜಿಡಿಪಿ ಮರೀಚಿಕೆ – ಪ್ರೊ. ಪ್ರಭಾತ್ ಪಟ್ನಾಯಕ್
ಅರ್ಥವ್ಯವಸ್ಥೆಯಲ್ಲಿ ಸಂಘಟಿತ ವಲಯದ ದತ್ತಾಂಶವನ್ನು, ಅಸಂಘಟಿತ ವಲಯದ ಪ್ರಾತಿನಿಧಿಕ ದತ್ತಾಂಶವಾಗಿ ಬಳಸುವುದರಿಂದ ಒಟ್ಟಾರೆ ಜಿಡಿಪಿ ಬೆಳವಣಿಗೆ ದರವನ್ನು ಏರಿಸಿ ತೋರಿಸುವ ಪ್ರವೃತ್ತಿ…
ರಫ್ತು-ಪ್ರಧಾನ ಬೆಳವಣಿಗೆಯ ಕಾರ್ಯತಂತ್ರ- ಶ್ರೀಮಂತ ದೇಶಗಳ ಒಂದು ಸೈದ್ಧಾಂತಿಕ ಕೈಚಳಕ
ಪ್ರೊ.ಪ್ರಭಾತ್ ಪಟ್ನಾಯಕ್ ಭಾರತದಂತಹ ದೇಶಗಳು ತಮ್ಮ “ಅಂತರ್ಮುಖಿ” ಆಮದು-ಬದಲಿ ಅಭಿವೃದ್ಧಿ ಕಾರ್ಯತಂತ್ರವನ್ನು ತೊರೆದು, ರಫ್ತು-ಪ್ರಧಾನ ಬೆಳವಣಿಗೆಯ ಕಾರ್ಯತಂತ್ರಕ್ಕೆ ತಮ್ಮನ್ನು ತಾವು ತೆರೆದುಕೊಂಡು,…
ಬಂಡವಾಳಶಾಹಿಯ ಅಳಿಗಾಲ ಸಮೀಪಿಸುತ್ತಿದೆ – ಪ್ರೊ. ಪ್ರಭಾತ್ ಪಟ್ನಾಯಕ್
ಬಂಡವಾಳಶಾಹೀ ವ್ಯವಸ್ಥೆ ಮತ್ತೊಮ್ಮೆ ಸಾವಿನ ಅಂಚಿನಲ್ಲಿದೆ. ಈ ಹಿಂದೆ ತನ್ನನ್ನು ʼಸುಧಾರಿಸಿಕೊಳ್ಳುವʼ ಮೂಲಕ ಅದು ಪಾರಾಗಿತ್ತು, ಆದರೆ ಈ ಬಾರಿ ನವ-ಉದಾರವಾದ…
ಗ್ರಾಮೀಣ ಉದ್ಯೋಗ ಖಾತ್ರಿ : ಸರಕಾರ ಜನರಿಂದ ಕಸಿದುಕೊಂಡ ಒಂದು ಹಕ್ಕು- ಪ್ರೊ. ಪ್ರಭಾತ್ ಪಟ್ನಾಯಕ್
ವಿಬಿಜಿರಾಮ್‌ಜಿ ಜಾರಿಗೆ ಬಂದ ನಂತರದ ಮೊದಲ ತಿಂಗಳ, ಅಂದರೆ ಜುಲೈ 2026ರಲ್ಲಿ ಸೃಷ್ಟಿಯಾದ ಉದ್ಯೋಗದ ಅಂಕಿಅಂಶಗಳ ಪ್ರಕಾರ, ಜುಲೈ 2025 ಮತ್ತು…
ರಷ್ಯಾ ತೈಲ ಖರೀದಿಗೆ ಯುಎಸ್ ಬೆದರಿಕೆಯನ್ನು ವ್ಯಾಪಾರ ಮಾತುಕತೆಗಳಲ್ಲಿ ಪ್ರತಿರೋಧಿಸಬೇಕು
ಪ್ರೊ.ಪ್ರಭಾತ್ ಪಟ್ನಾಯಕ್ ಭಾರತದಂತಹ ದೇಶಗಳು ತಮ್ಮ ತೈಲವನ್ನು ಹೆಚ್ಚಿನ ಬೆಲೆಗೆ ಖರೀದಿಸುವಂತೆ ಮಾಡಲು ಯು.ಎಸ್. ಸುಂಕದ ಬೆದರಿಕೆಯನ್ನು ಬಳಸುತ್ತಿದೆ. ತನಗೆ ಯಾವುದು…
ಇತಿಹಾಸವನ್ನು ಕೆಳಸ್ತರದಿಂದ ನೋಡಿದ ಧೀಮಂತ ಪ್ರೊಫೆಸರ್ ಸುಮಿತ್ ಸರ್ಕಾರ್
ಟಿ.ಎಸ್. ವೇಣುಗೋಪಾಲ್ ರಾಜರು, ವೈಸ್‌ರಾಯ್‌ಗಳು ಮತ್ತು ಗಣ್ಯ ನಾಯಕರ ಸುತ್ತಲೇ ಗಿರಕಿ ಹೊಡೆಯುತ್ತಿದ್ದ ಇತಿಹಾಸ ಕಥನವನ್ನು ಬದಿಗೆ ಸರಿಸಿ, ‘ತಳದ ಇತಿಹಾಸ’…
ನರಹತ್ಯಾಕಾರಿ ಆಳ್ವಿಕೆಗೆ ಭಾರತದ ಶಸ್ತ್ರ ಸರಬರಾಜು! -ಪ್ರೊ. ಪ್ರಭಾತ್ ಪಟ್ನಾಯಕ್
ಇಸ್ರೇಲಿ ನರಹತ್ಯಾಕಾರಿ ಆಳ್ವಿಕೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದು ನೈತಿಕವಾಗಿ ಖಂಡನೀಯ ಮತ್ತು ಕಾನೂನು ಪ್ರಕಾರ ದಂಡನೀಯ – ಜೊತೆಗೆ, ಪ್ಯಾಲೆಸ್ಟೀನ್ ಪ್ರಶ್ನೆಗೆ ʼಎರಡು…
ಆಳುವವರ ನೈತಿಕ ಪೊಳ್ಳುತನವನ್ನು ಬಯಲಿಗೆಳೆದ ವಿದ್ಯಾರ್ಥಿಗಳ ಬಂಡಾಯ-ಪ್ರೊ. ಪ್ರಭಾತ್ ಪಟ್ನಾಯಕ್
ನೈತಿಕ ಪೊಳ್ಳುತನ ಎಲ್ಲ ಫ್ಯಾಸಿಸ್ಟ್ ಆಡಳಿತಗಳ ವಿಶಿಷ್ಟ ಲಕ್ಷಣ. ಇದನ್ನು ಎದುರಿಸಲು ಆದರ್ಶಪ್ರಾಯ ಸ್ಥಾನದಲ್ಲಿರುವ ಒಂದು ಸಾಮಾಜಿಕ ಗುಂಪು ಎಂದರೆ ವಿದ್ಯಾರ್ಥಿಗಳೇ.…
ಸಮಾಜವಾದ ಎಂದರೇನು? – ಪ್ರೊ. ಪ್ರಭಾತ್ ಪಟ್ನಾಯಕ್
ಸಮಾಜವಾದೀ ವ್ಯವಸ್ಥೆಯು ಬಂಡವಾಳಶಾಹಿಯಂತೆ ಒಂದು ದಂಡಿಸುವ ವ್ಯವಸ್ಥೆಯಲ್ಲ. ಅದರಲ್ಲಿ ಜನರು ತಾವು ಸೇರಿರುವ ಸಮುದಾಯವು ಉತ್ಪಾದನಾ ಸಾಧನಗಳ ಒಡೆತನವನ್ನು ಹೊಂದಿರುವುದರಿಂದ, ಆ…
ಜಾಗತಿಕ ಹಣಕಾಸು ಬಂಡವಾಳವನ್ನು ತಣಿಸುವುದಕ್ಕಾಗಿ ಬಡವರನ್ನು ಹಸಿವಿನಿಂದ ಪೀಡಿಸುವ ಮೋದಿ ಸರ್ಕಾರ
ಪ್ರೊ. ಪ್ರಭಾತ ಪಟ್ನಾಯಕ್ ʼಬಡತನದ ರೇಖೆʼಯನ್ನು ತಲುಪಲು ನಾಲ್ಕು ಸದಸ್ಯರಿರುವ ಒಂದು ಸಣ್ಣ ಕುಟುಂಬಕ್ಕೂ ಗ್ರಾಮೀಣ ಭಾರತದಲ್ಲಿ 60 ಕೆಜಿ ಮತ್ತು…
ತಲೆಯ ಮೇಲೆ ಬಂದೂಕವಿಟ್ಟು ಹೇರುವ ʼಮುಕ್ತʼ ವ್ಯಾಪಾರ ಒಪ್ಪಂದಗಳು
ಅಂತರ್ರಾಷ್ಟ್ರೀಯ ವ್ಯಾಪಾರದಲ್ಲಿ ಚಾಲ್ತಿ ಖಾತೆಯ ಅಸಮತೋಲನವನ್ನು ಹೋಗಲಾಡಿಸುವ ಪ್ರಯತ್ನ ಮಿಗುತೆಯ ದೇಶವು “ಹೊಂದಿಕೊಳ್ಳು“ವಂತೆ ಮಾಡುವ ಮೂಲಕ ಆಗಬೇಕು, ಏಕೆಂದರೆ, ಇದು ಸಂಬಂಧಪಟ್ಟ…
ಹೆಚ್ಚುತ್ತಿರುವ ಬಡತನ, ನಿರುದ್ಯೋಗ ಮತ್ತು ಬಂಡವಾಳಶಾಹಿಯ ಇತಿಹಾಸ
ಬಂಡವಾಳಶಾಹಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೂಲಕ ಯಶಸ್ವಿಯಾಗುವ ದೇಶಗಳು, ಇತರ ದೇಶಗಳಿಗೆ ನಷ್ಟ ಉಂಟುಮಾಡುವ ಮೂಲಕ ಮಾತ್ರವೇ ಯಶಸ್ವಿಯಾಗುತ್ತವೆ; ಅಂದರೆ ಬಂಡವಾಳಶಾಹಿ ಅಭಿವೃದ್ಧಿ…
ಅಯೋಧ್ಯೆ ರಾಮ ಮಂದಿರ ದೇಣಿಗೆ ಕಳ್ಳತನ ವಿವಾದ: ಮೋದಿ – ಬಿಜೆಪಿ ಮೇಲೆ ರಾಜಕೀಯ ಒತ್ತಡ ಏಕೆ ಹೆಚ್ಚಾಗಿದೆ?
ನವದೆಹಲಿ: ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ಕಳ್ಳತನ ನಡೆದ ಪ್ರಕರಣವು ಈಗ ಉತ್ತರ ಪ್ರದೇಶ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ದಳ…
ರಾಮ ಮಂದಿರ ದೇಣಿಗೆ ದುರ್ಬಳಕೆ: ಶೌಚಾಲಯವೇ ಹಣದ ಅಡಗುತಾಣ!
ಲಖನೌ: ಅಯೋಧ್ಯೆಯ ರಾಮಮಂದಿರದ ಕೋಟ್ಯಂತರ ರೂಪಾಯಿ ದೇಣಿಗೆ ದುರ್ಬಳಕೆ ಪ್ರಕರಣದ ತನಿಖೆಯಲ್ಲಿ ಹೊಸ ಮಾಹಿತಿಗಳು ಬೆಳಕಿಗೆ ಬಂದಿವೆ. ಬಂಧಿತ ಪ್ರಮುಖ ಆರೋಪಿ…
“ಹಿಂದೂ ರಾಷ್ಟ್ರ” ಎಂದರೆ ವಾಸ್ತವವಾಗಿ ಏಕಸ್ವಾಮ್ಯ ಬಂಡವಾಳದ ಸರ್ವಾಧಿಕಾರ
ಹಿಂದೂಗಳದ್ದೇ ಎಂದು ಕರೆಯಲ್ಪಡುವ ಪ್ರಭುತ್ವವು ಬಹುಪಾಲು ಹಿಂದೂಗಳ ಲೌಕಿಕ ಜೀವನದ ಸ್ಥಿತಿ–ಗತಿಗಳನ್ನು ಬದಲಾಯಿಸುವ ಯಾವ ಭರವಸೆಯನ್ನೂ ನೀಡುವುದಿಲ್ಲ. ಹಾಗಾದರೆ, ಇಂತಹ ಪ್ರಭುತ್ವದ…
ಕರ್ನಾಟಕ ಆರೋಗ್ಯ ಕ್ಷೇತ್ರಕ್ಕೆ ಹೊಸ ಚಿಕಿತ್ಸಾ ಸೂತ್ರದ ಅಗತ್ಯ: ತಜ್ಞರ ಅಭಿಪ್ರಾಯ
ಬೆಂಗಳೂರು: ಕರ್ನಾಟಕದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಹಲವು ಸಾಧನೆಗಳನ್ನು ದಾಖಲಿಸಿದ್ದರೂ, ಔಷಧಗಳ ಲಭ್ಯತೆ, ವೈದ್ಯಕೀಯ ಸಿಬ್ಬಂದಿ ಕೊರತೆ, ಮೂಲಸೌಕರ್ಯಗಳ ಅಭಾವ ಮತ್ತು…