“ವಿಮಾನ ನಿಲ್ದಾಣಗಳು, ಪೆಟ್ರೋಲ್ ಬಂಕ್‌ಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸುಂದರ ಕೀ ಚೈನ್‌ಗಳನ್ನು ಉಚಿತವಾಗಿ ನೀಡುವ ಅಥವಾ ಮಾರಾಟ ಮಾಡುವ ಕ್ರಿಮಿನಲ್…
ವೈರಲ್
ಫ್ಯಾಕ್ಟ್ ಚೆಕ್ : ಬಾಂಗ್ಲಾಕ್ಕೆ ಹೊರಟರೇ ಅಕ್ರಮ ವಲಸೆಗಾರರು? – ಜನಶಕ್ತಿ ಮೀಡಿಯಾ ಪರಿಶೀಲನೆ
ಗುರುರಾಜ ದೇಸಾಯಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಒಂದು ವಿಡಿಯೋವನ್ನು “ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಅಕ್ರಮ ವಲಸೆಗಾರರು…
ಫ್ಯಾಕ್ಟ್ ಚೆಕ್ | ‘ಆಪರೇಷನ್ 37’ ಹೆಸರಿನ ವೈರಲ್ ಸಂದೇಶ ಸುಳ್ಳು: ಜನಶಕ್ತಿ ಮೀಡಿಯಾ ಪರಿಶೀಲನೆ
ಗುರುರಾಜ ದೇಸಾಯಿ “ಡೀಪ್ ಸ್ಟೇಟ್ ‘ಆಪರೇಷನ್ 37’ ಆರಂಭಿಸಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಿಐಎಗೆ 12 ತಿಂಗಳೊಳಗೆ ಮೋದಿ ಸರ್ಕಾರವನ್ನು…
“ಪಾಕಿಸ್ತಾನ ಫಾಲೋವರ್ಸ್” ಸುಳ್ಳು ಪೋಸ್ಟ್ ಹಂಚಿದ ಮಾಜಿ ಸಚಿವ ಸುರೇಶ್ ಕುಮಾರ್!
ಬೆಂಗಳೂರು: “ಕಾಕ್ರೋಚ್ ಜನತಾ ಪಾರ್ಟಿ” ಹೆಸರಿನ ಇನ್‌ಸ್ಟಾಗ್ರಾಂ ಖಾತೆಯ ಫಾಲೋವರ್‌ಗಳಲ್ಲಿ 49% ಮಂದಿ ಪಾಕಿಸ್ತಾನದಿಂದಿದ್ದಾರೆ ಎಂದು ಹೇಳುವ ಗ್ರಾಫಿಕ್ ಒಂದು ಸಾಮಾಜಿಕ…
ಫ್ಯಾಕ್ಟ್ ಚೆಕ್ | ಮೋದಿ ಹೈದರಾಬಾದ್ ಭೇಟಿ ವೇಳೆ ಪಾಕಿಸ್ತಾನ ಧ್ವಜ ಹಾರಾಟ? ನಿಜವೇ?
ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಹೈದರಾಬಾದ್ ಭೇಟಿಯ ವೇಳೆ ಪಾಕಿಸ್ತಾನದ ಧ್ವಜ ಹಾರಿಸಲಾಯಿತು ಎಂಬ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್…
ಮೀರತ್‌ನಲ್ಲಿ ಮಸೀದಿಗಳ ಧ್ವಂಸ, ಮುಸ್ಲಿಂ ಮನೆಗಳಿಗೆ ಬೆಂಕಿ : ವೈರಲ್ ವಿಡಿಯೋದ ಸತ್ಯ ಏನು?
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪ್ರಚೋದನಕಾರಿ ಸುಳ್ಳು ದಾವೆ ಬಯಲಿಗೆಳೆದ ಫ್ಯಾಕ್ಟ್ ಚೆಕ್ ಉತ್ತರ ಪ್ರದೇಶದ ಮೀರತ್‌ನಲ್ಲಿ ಆರು ಮಸೀದಿಗಳನ್ನು ಧ್ವಂಸ ಮಾಡಲಾಗಿದೆ,…
ವೈರಲ್ ವಿಡಿಯೊ : “ಚುನಾವಣೆಯ ಬಳಿಕ ನುಸುಳುಕೋರರು ಬಂಗಾಳ ತೊರೆಯುತ್ತಿದ್ದಾರೆ”
ಗುರುರಾಜ ದೇಸಾಯಿ ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದ ಒಂದು ವೈರಲ್ ವಿಡಿಯೊ ಕುರಿತು ಫ್ಯಾಕ್ಟ್…
ಉತ್ತಮ್ ನಗರ | ‘ಗೋಲಿ ಮಾರೋ’ ಘೋಷಣೆ: ಬಿಜೆಪಿ ಕಾರ್ಯಕರ್ತನ ಗುರುತು ಬಯಲು
ದೆಹಲಿ ಉತ್ತರ ಪಶ್ಚಿಮ ಭಾಗದ ಉತ್ತಮ್ ನಗರದಲ್ಲಿ 26 ವರ್ಷದ ತರುಣ್ ಕುಮಾರ್ ಸಾವಿನ ನಂತರ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ಮುಸ್ಲಿಮರ…
ಫ್ಯಾಕ್ಟ್ ಚೆಕ್ | ಮೋದಿ–ಸೋನಿಯಾ ಆಸ್ಪತ್ರೆ ಭೇಟಿ: ವೈರಲ್ ಫೋಟೋ ನಿಜವೇ ಅಥವಾ ನಕಲಿಯೇ?
ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆಸ್ಪತ್ರೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಒಂದು ಫೋಟೋ ವೈರಲ್ ಆಗಿದೆ. ಆ…
ʻಕಬಾಲಿʼ ಚಲನಚಿತ್ರ ನಿರ್ಮಾಪಕ ಕೆಪಿ ಚೌಧರಿ ಗೋವಾದಲ್ಲಿ ಆತ್ಮಹತ್ಯೆ
ರಜನಿಕಾಂತ್ ಅಭಿನಯದ ʻಕಬಾಲಿʼ ಚಿತ್ರವನ್ನು ನಿರ್ಮಿಸಿದ್ದ, ತೆಲುಗು ಚಲನಚಿತ್ರ ನಿರ್ಮಾಪಕ ಕೆಪಿ ಚೌಧರಿ (44) ಸೋಮವಾರ ಗೋವಾದ ಹಳ್ಳಿಯೊಂದರ ಬಾಡಿಗೆ ಮನೆಯಲ್ಲಿ…
ಬೆಂಗಳೂರು: 2 ಬೈಕ್ ಮೇಲ್ಸೆತುವೆಯಿಂದ ಎಸೆದ ಸಾರ್ವಜನಿಕರು!
ವ್ಹೀಲಿಂಗ್ ಮಾಡುತ್ತಾ ಕಿರಿಕಿರಿ ಮಾಡುತ್ತಿದ್ದ ಪುಂಡರ ಎರಡು ಬೈಕ್ ಗಳನ್ನು ಫ್ಲೈ ಓವರ್ ಮೇಲಿಂದ ಎಸೆದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ…
ಫ್ಯಾಕ್ಟ್‌ಚೆಕ್ | ಎಸ್‌ಎಫ್‌ಐ ನಾಯಕನ ಚಿತ್ರ ಬಳಸಿ ಸಂಸತ್ ದಾಳಿಯ ಆರೋಪಿ ಎಂದು ಬಿಂಬಿಸುತ್ತಿರುವ ಬಿಜೆಪಿ ಐಟಿ ಸೆಲ್
ಮೈಸೂರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಪಾಸ್ ಮೂಲಕ ಪ್ರವೇಶ ಪಡೆದು ಡಿಸೆಂಬರ್ 13ರ ಬುಧವಾರದಂದು ಲೋಕಸಭೆಗೆ ದಾಳಿ ಮಾಡಿದ…
ಶಬರಿಮಲೆ | ತಂದೆಯನ್ನು ಕಾಣದ ಕಾರಣಕ್ಕೆ ಅಳುತ್ತಿರುವ ಬಾಲಕನ ವಿಡಿಯೊವನ್ನು ತಪ್ಪಾಗಿ ಬಿಂಬಿಸುತ್ತಿರುವ ಬಿಜೆಪಿ ಬೆಂಬಲಿಗರು
ಕೇರಳ ಶಬರಿಮಲೆಯ ದೇಗುಲಕ್ಕೆ ಯಾತ್ರೆಗೆ ತೆರಳುತ್ತಿದ್ದ ಪುಟ್ಟ ಬಾಲಕನೊಬ್ಬ ತನ್ನ ತಂದೆಯಿಂದ ಬೇರ್ಪಟ್ಟ ಕಾರಣಕ್ಕೆ ಬಸ್‌ವೊಂದರ ಒಳಗಿನಿಂದ ಪೊಲೀಸ್ ಅಧಿಕಾರಿಯೊಬ್ಬರ ಸಹಾಯ…
ಫ್ಯಾಕ್ಟ್‌ಚೆಕ್ | ತಿರುಪತಿ ದೇವಸ್ಥಾನದ ಅರ್ಚಕನ ಮನೆಯಲ್ಲಿ ಸಿಕ್ಕ ಚಿನ್ನಾಭರಣ ಎಂದು ಸಂಬಂಧವಿಲ್ಲದ ಚಿತ್ರ ವೈರಲ್
ತಿರುಪತಿ ಬಾಲಾಜಿ ದೇವಸ್ಥಾನದ ಅರ್ಚಕ ಇ.ಡಿ. ಕೈಗೆ ಸಿಕ್ಕಿಹಾಕಿಕೊಂಡು 128 ಕೆಜಿ ಬಂಗಾರ, 150 ಕೆಜೆ ಬೆಳ್ಳಿ ಸೇರಿದಂತೆ 70 ಕೋಟಿ…
ಫ್ಯಾಕ್ಟ್‌ಚೆಕ್ | ಲತಾ ಮಂಗೇಶ್ಕರ್ ಅವರ ‘ಜೈ ಭಾರತಿ’ ಹಾಡನ್ನು ಇಂದಿರಾ ಗಾಂಧಿ ತಡೆದಿದ್ದಾರೆಂಬ ಹೇಳಿಕೆಗೆ ಆಧಾರವಿಲ್ಲ
ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಹಾಡಿರುವ “ಜೈ ಭಾರತಿ ವಂದೇ ಭಾರತಿ, ಸರ್ ಪೆ ಹಿಮಾಲಯ ಕಾ ಛತ್ರ ಹೈ”…
ಫ್ಯಾಕ್ಟ್‌ಚೆಕ್ | ಚರಕ ಪೂಜೆಯ ಅಣಕು ನರಬಲಿ ಆಚರಣೆ ‘ನಿಜ’ ಎಂಬಂತೆ ವೈರಲ್!
ಯುವಕರಿಬ್ಬರ ತಲೆಯನ್ನು ಕತ್ತರಿಸಿ ಅವರ ದೇಹದ ಬಳಿದ ಕಾಳಿ ದೇವಿಯ ವೇಷ ಧರಿಸಿದ ವ್ಯಕ್ತಿ ನೃತ್ಯ ಮಾಡುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ…
ಫ್ಯಾಕ್ಟ್‌ಚೆಕ್ | ಮುಸ್ಲಿಂ ಆಧ್ಯಾತ್ಮಿಕ ನಾಯಕನನ್ನು ಭಯೋತ್ಪಾದಕ ಬೆಂಬಲಿಗ ಎಂದು ಸುಳ್ಳು ಹೇಳಿದ ಬಿಜೆಪಿ ಶಾಸಕ ಯತ್ನಾಳ್
ಉತ್ತರ ಕರ್ನಾಟಕದ ಮುಸ್ಲಿಂ ಧಾರ್ಮಿಕ ನಾಯಕರೊಬ್ಬರ ಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಬಿಜೆಪಿ ಶಾಸಕ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಅವರನ್ನು ಐಸಿಸ್…
ಫ್ಯಾಕ್ಟ್‌ಚೆಕ್ | ಕ್ಲಿಪ್ ಮಾಡಿದ ವಿಡಿಯೊ ಬಳಸಿ, ‘ರಾಹುಲ್ ಗಾಂಧಿ ಭಾರತ ಮಾತೆಗೆ ಅವಮಾನಿಸಿದ್ದಾರೆ’ ಎಂದು ಸುಳ್ಳು ಹೇಳಿದ ಬಿಜೆಪಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು “ಭಾರತ ಮಾತೆ”ಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ಅಧಿಕೃತ ಟ್ವಿಟರ್ (X) ಖಾತೆ…
ಫ್ಯಾಕ್ಟ್‌ಚೆಕ್ | ಪೊಲೀಸರಿಗೆ ಥಳಿಸುತ್ತಿರುವ ಈ ವಿಡಿಯೊ ರಾಜಸ್ಥಾನದಲ್ಲ; ಥಳಿಸುತ್ತಿರುವವರು ಮುಸ್ಲಿಂ ಗುಂಪಲ್ಲ
ಪೊಲೀಸ್ ಸಮವಸ್ತ್ರದಲ್ಲಿರುವ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಅದರಲ್ಲೂ ಮುಖ್ಯವಾಗಿ ವಾಟ್ಸಪ್‌ನಲ್ಲಿ ವೈರಲ್ ಆಗಿದೆ. ಘಟನೆಯು ಕಾಂಗ್ರೆಸ್…
ಕ್ಯಾಮರಾ ಕಣ್ಣಲ್ಲಿ ಮೈಸೂರು ದಸರಾ!
ರೈತ ನಾಯಕ, ಛಾಯಚಿತ್ರಗ್ರಾಹಕ ಎಚ್.ಆರ್. ನವೀನ್ ಕುಮಾರ್‌ರವರು ಮೈಸೂರು ದಸರಾದಲ್ಲಿನ ತೆರೆಯ ಹಿಂದಿನ ಅದ್ಭುತ ಚಿತ್ರಗಳನ್ನು ಅವರ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.…