“ಸುಪ್ರೀಂ ಕೋರ್ಟ್ ಅಭಿಪ್ರಾಯ ದೋಷಪೂರಿತ ನವ-ಉದಾರವಾದಿ ದೃಷ್ಟಿಕೋನವನ್ನು ಬಿಂಬಿಸುತ್ತದೆ” ಮುಟ್ಟಿನ ರಜೆ ಒಂದು ರಿಯಾಯ್ತಿಯಲ್ಲ, ಅದು ವಾಸ್ತವಿಕ ಸಮಾನತೆ ಮತ್ತು ಮಾನವೀಯ…
Author: Gururaj Desai
ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಉಳಿಸಲು ದೇಶವ್ಯಾಪಿ ಚಳುವಳಿ: ಮೇ 15 ರಂದು ಮುಷ್ಕರ
“ಮನರೆಗ ಉಳಿಸಿ-ವಿಬಿ-ಜಿರಾಮ್ (ಜಿ) ತಿರಸ್ಕರಿಸಿ” ಚಳುವಳಿ “ಮನರೆಗ ಹೋರಾಟವು ಈಗ ನಿರ್ಣಾಯಕ ಹಂತವನ್ನು ಪ್ರವೇಶಿಸಿದೆ. ಇದು ಕೇವಲ ಒಂದು ಯೋಜನೆಯ ಬಗ್ಗೆ…
ಎಸ್. ಐ.ಆರ್: ‘ಭಾರತ’ ಎಂಬ ಭಾವಕ್ಕೆ ಅತ್ಯಂತ ಗಂಭೀರವಾದ ಬೆದರಿಕೆ
‘ಭಾರತ’ ಎಂಬ ಭಾವದ ಒಂದು ಅತ್ಯಗತ್ಯ ಅಂಶವಾಗಿರುವ ಮತ್ತು ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಿರುವಂತಹ ಚುನಾವಣಾ ಪ್ರಜಾಪ್ರಭುತ್ವವು ಉಳಿಯಬಹುದೇ ಎಂಬುದು ಇಂದಿನ ಪ್ರಶ್ನೆ.…
ಅಂಬಾನಿಯ ಅಮೆರಿಕ ಫಸ್ಟ್
ಮುಖೇಶ್ ಅಂಬಾನಿಯ ರಿಲೈಯನ್ಸ್ ಇಂಡಸ್ಟ್ರಿಸ್ ಕಂಪನಿ ಅಮೇರಿಕದ ತೈಲ ಸಂಸ್ಕರಣ ಘಟಕವನ್ನು ಬ್ರೌನ್ಸವಿಲ್ಲೆ ಬಂದರಿರುವ ಟೆಕ್ಸಾಸ್ ಪ್ರಾಂತದಲ್ಲಿ ಪ್ರಾರಂಭಿಸಲು ಹೂಡಿಕೆ ಮಾಡಲು…
ಪೆಟ್ರೋಲ್, ಡೀಸೆಲ್ ಬೆಲೆ: ಐದು ರಾಜ್ಯಗಳ ಚುನಾವಣೆ ಮುಗಿಯುವ ವರೆಗೂ ಬಚಾವ್?
ಸಿ. ಸಿದ್ದಯ್ಯ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆಗಳಲ್ಲಿ ಭಾರೀ ಹೆಚ್ಚಳ ಆಗಲಿದೆಯೇ? ಅಥವ ಐದು ರಾಜ್ಯಗಳ ಚುನಾವಣೆ ಮುಗಿಯುವ ವರೆಗೂ…
ಅಮೆರಿಕದ ದಾದಾಗಿರಿಗೆ ಮೋದಿ ಸರ್ಕಾರವೇಕೆ ಮಂಡಿಯೂರುತ್ತಿದೆ?
ಸವೇರಾ ಮೋದಿ ಸರ್ಕಾರವು ಇತ್ತೀಚಿನ ವಾರಗಳಲ್ಲಿ ಅಮೆರಿಕವನ್ನು ಓಲೈಸಲು ಮುಂದಾದ ಹಲವಾರು ನಿದರ್ಶನಗಳಿವೆ. ಅದರ ಈ ಕೃತ್ಯಗಳು ಸಾಮ್ರಾಜ್ಯವಾದಕ್ಕೆ ಹೇಡಿತನದ ಶರಣಾಗತಿ…
ಅಡುಗೆ ಅನಿಲದ ಕೊರತೆಯನ್ನು ನಿವಾರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು -ಪ್ರಧಾನಿಗಳಿಗೆ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಪತ್ರ
“ಇರಾನ್ ಮೇಲಿನ ಯುಎಸ್ -ಇಸ್ರೇಲ್ ಆಕ್ರಮಣವನ್ನು ಖಂಡಿಸಿ ಸಂಸತ್ತಿನಲ್ಲಿ ನಿರ್ಣಯವನ್ನು ಅಂಗೀಕರಿಸಬೇಕು” ಯುಎಸ್ ಮತ್ತು ಇಸ್ರೇಲ್ ಪ್ರಾರಂಭಿಸಿದ ಯುದ್ಧವು ನಮ್ಮ ದೇಶದ…
ಕಾರ್ಪೊರೇಟ್, ಯುಎಸ್-ಹೊಂದಿತ ನೀತಿಗಳ ವಿರುದ್ಧ ಸರ್ಕಾರಕ್ಕೆ ಮಜ್ದೂರ್- ಕಿಸಾನ್ ಸಂಸತ್ತಿನ ಎಚ್ಚರಿಕೆ
ಮಾರ್ಚ್ 23: ‘ಸಾಮ್ರಾಜ್ಯಶಾಹಿ-ವಿರೋಧಿ ದಿನಾಚರಣೆ; ಎಪ್ರಿಲ್ 1: ಕಾರ್ಮಿಕ ಸಂಹಿತೆಗಳ ವಿರುದ್ಧ ರಾಷ್ಟ್ರೀಯ ಕರಾಳ ದಿನಾಚರಣೆ ನವದೆಹಲಿ: ಮಾರ್ಚ್9” ಭಾರತದಾದ್ಯಂತ ರೈತಾಪಿಗಳು…
ಭಾರತವನ್ನೂ ತಲುಪಿದ ಇಸ್ರೇಲ್ – ಯುಸ್ ನ ಇರಾನ್ ಯುದ್ಧ
ಇಸ್ರೇಲ್-ಯುಎಸ್ ಆರಂಭಿಸಿದ ಇರಾನ್ ಯುದ್ದದ ಬಿಸಿ, ಒಂದು ವಾರದ ಒಳಗೇ ಭಾರತವನ್ನೂ ತಲುಪಿದೆ. ಪೆಟ್ರೋಲ್-ಡೀಸೆಲ್ ಅಭಾವ ಮತ್ತು ಬೆಲೆ ಏರಿಕೆ ಯಾವಾಗ…
ಎಪ್ಸ್ಟೀನ್ ಕಡತಗಳ ಛಾಯೆ: ವಾಷಿಂಗ್ಟನ್ ನಿಂದ ದಿಲ್ಲಿಯ ವರೆಗೆ – ಬೃಂದಾ ಕಾರಟ್
ಕೊಳೆತಿರುವ ಬಂಡವಾಳಶಾಹಿಗೊಂದು ಕಿಟಕಿ ರಾಜಕೀಯ ಶಕ್ತಿ, ಕಾರ್ಪೊರೇಟ್ ಗಳು, ಹಣಕಾಸು ಸಂಸ್ಥೆಗಳು, ಶ್ರೀಮಂತರು ಮತ್ತು ಪ್ರಭಾವಿಗಳ ನಡುವಿನ ಹೊಸ ಮಾದರಿಯ “ನಂಟಿ”ನ…
ದುರ್ಗತಿಯಲ್ಲಿರುವ ಯುರೋಪ್ “ಮೂರನೇ ಹಾದಿ’ ತೋರಬಲ್ಲುದೇ? – ಪ್ರೊ. ಪ್ರಭಾತ್ ಪಟ್ನಾಯಕ್
ಅಮೆರಿಕಾದ ಉದಾರವಾದಿಗಳಿಗೆ ಯುರೋಪಿನ ಪ್ರಜಾಪ್ರಭುತ್ವ ಆಕರ್ಷಕವಾಗಿ ಕಂಡರೂ, ಸಾಮ್ರಾಜ್ಯಶಾಹಿಯೊಂದಿಗೆ ಯುರೋಪ್ ಸದಾ ಹೊಂದಿರುವ ತನ್ನ ಸಂಬಂಧವನ್ನು ವಸಾಹತುಶಾಹಿ ಸಾಮ್ರಾಜ್ಯಗಳ ಔಪಚಾರಿಕ ಅಂತ್ಯದ…
ಮಾರ್ಚ್ 24ರಂದು ದಿಲ್ಲಿಯಲ್ಲಿ ಬೃಹತ್ ಮತಪ್ರದರ್ಶನ – ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ
ಸಿದ್ಧತೆಯಾಗಿ ಉತ್ತರ ಭಾರತದಾದ್ಯಂತ ಜನಾಕ್ರೋಶ ಜಾಥಾಗಳು ನವದೆಹಲಿ, ಫೆಬ್ರುವರಿ 27: ಕಾರ್ಮಿಕ ಸಂಹಿತೆಗಳ ಅಧಿಸೂಚನೆ, ಮನರೆಗಾ ರದ್ದತಿ ಹಾಗೂ ವಿ.ಬಿ-.ಜಿ.ರಾಮ್.ಜಿ ಜಾರಿ,…
“ಖಾಸಗಿ ವಲಯಕ್ಕೆ ಅವಕಾಶ ಕಲ್ಪಿಸಲಿಕ್ಕಾಗಿ ಕೇರಳದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ದುರುದ್ದೇಶಪೂರ್ವಕ ದಾಳಿಗಳು”
-ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡನೆ ಸಿಪಿಐ(ಎಂ) ಪೊಲಿಟ್‍ಬ್ಯುರೊ ಕೇರಳದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೇಲೆ ದುರುದ್ದೇಶಪೂರ್ವಕವಾದ ದಾಳಿಗಳನ್ನು ನಡೆಸಲಾಗುತ್ತಿದೆ ಎನ್ನುತ್ತ ಅದನ್ನು ತೀವ್ರವಾಗಿ…
ಎನ್‍ಎಂ.ಪಿ 2.0: 16.72 ಲಕ್ಷ ಕೋಟಿ ರೂ. ಸಾರ್ವಜನಿಕ ಆಸ್ತಿಗಳ ರಾಷ್ಟ್ರೀಯ ಸುಲಿಗೆಯ ಕರಾಳ ನಕ್ಷೆ- ಸಿ.ಐ.ಟಿ.ಯು. ಉಗ್ರ ಖಂಡನೆ
“ರಾಷ್ಟ್ರದ ಮಾರಾಟ ನಿಲ್ಲಿಸಿ! ಸಾರ್ವಜನಿಕ ಆಸ್ತಿಗಳನ್ನು ಉಳಿಸಿ! NMP 2.0 ರದ್ದಾಗಲಿ!” ಕೋಟಿ ಭಾರತೀಯ ಕಾರ್ಮಿಕ ವರ್ಗಕ್ಕೆ ಈ ಎನ್‍ಎಂಪಿ 2.0…
ವಸಾಹತುಶಾಹಿ ಯುಗವನ್ನು ನೆನಪಿಸುವ ಅಸಮಾನ ಒಪ್ಪಂದ
ವಸಾಹತುಶಾಹಿ-ವಿರೋಧಿ ಹೋರಾಟದಲ್ಲಿರದವರ ನೇತೃತ್ವದ ಸರಕಾರದಿಂದ ಪ್ರೊ..ಪ್ರಭಾತ್ ಪಟ್ನಾಯಕ್ ಎರಡು ದೇಶಗಳ ನಡುವೆ ಸುಂಕ ದರಗಳ ತಾರತಮ್ಯವನ್ನು ಅಧಿಕೃತವಾಗಿ ಸಾಂಸ್ಥಿಕಗೊಳಿಸುವ ಒಂದು ಒಪ್ಪಂದವಾಗುವುದಾದರೆ,…
ಬಜೆಟ್‌ನ ವಿಕೃತ ಕಾರ್ಯತಂತ್ರ-ಜನರ ಪರಿಸ್ಥಿತಿಗಳು ಇನ್ನಷ್ಟು ಹದಗೆಡಲಿವೆ
ಭಾರತದ ಅರ್ಥವ್ಯವಸ್ಥೆಯ ಪ್ರಸ್ತುತ ಸಂದರ್ಭದಲ್ಲಿ ಬಂದಿರುವ ಬಜೆಟ್ ಸಂಪೂರ್ಣವಾಗಿ ವಿಕೃತ ದಾರಿ ಹಿಡಿದಿರುವುದರಲ್ಲಿ ಆಶ್ಚರ್ಯವೇನಿಲ್ಲ. ಫ್ಯಾಸಿಸ್ಟ್ ತೆರನ ಸರ್ಕಾರಗಳು ಜನರ ಸ್ಥಿತಿಯನ್ನು…
ಯುಎಸ್ ವ್ಯಾಪಾರ ಒಪ್ಪಂದಕ್ಕೆ ಹೆಚ್ಚುತ್ತಿರುವ ಪ್ರತಿರೋಧ: ವಾಣಿಜ್ಯಮಂತ್ರಿಯನ್ನು ವಜಾ ಮಾಡಲು ರಾಷ್ಟ್ರಪತಿಗಳಿಗೆ ಎಸ್‍ಕೆಎಂ ಆಗ್ರಹ
ಅಮೆರಿಕ ಸಂಯುಕ್ತ ಸಂಸ್ಥಾನದೊಂದಿಗೆ ಭಾರತ ಸರಕಾರ ಒಪ್ಪಿಕೊಂಡಿದೆಯೆನ್ನಲಾದ ವ್ಯಾಪಾರ ವ್ಯವಹಾರದ ವಿರುದ್ಧ ರೈತರ ಪ್ರತಿರೋಧ ಇನ್ನಷ್ಟು ಹೆಚ್ಚುತ್ತಿದೆ. ದೇಶಾದ್ಯಂತ ಹಲವಾರು ರೈತ…
ಬೀಜ ಮಸೂದೆ ಕುರಿತು ರೈತರಿಂದ ಕೇಂದ್ರ ಕೃಷಿ ಮಂತ್ರಿಗಳಿಗೆ ಹತ್ತು ಪ್ರಶ್ನೆಗಳು
ಮಂತ್ರಿಗಳ ಬಳಿ ಉತ್ತರವಿಲ್ಲದಿದ್ದರೆ ಮಸೂದೆಯನ್ನು ಕೈಬಿಡಬೇಕು:ಎಸ್.ಕೆ.ಎಂ. ಬಿಜೆಪಿ ನೇತೃತ್ವದ ಎನ್‍ಡಿಎ ಸರಕಾರ ಸಂಸತ್ತಿನಲ್ಲಿ ಮಂಡಿಸಬೇಕೆಂದಿರುವ ಬೀಜ ಮಸೂದೆ, 2025 ಕುರಿತಂತೆ ಸಂಯುಕ್ತ…
ಮೈಕ್ರೋಫೈನಾನ್ಸ್ ಬಲೆಗೆ ಸಿಲುಕದಂತೆ ಮಾಡುವುದು ಹೇಗೆ?
ಕೇರಳದ ‘ಕುಡುಂಬಶ್ರೀ’ ಮತ್ತು ಪಿ.ಎ.ಸಿ.ಎಸ್. ದಾರಿ ತೋರಿಸಿವೆ ಕಿರುಸಾಲ ಮಹಿಳೆಯರನ್ನು ಸಬಲೀಕರಣಗೊಳಿಸಬೇಕು, ಗುಲಾಮಗಿರಿಗೆ ಇಳಿಸಬಾರದು. ಭಾರತ ಈಗ ಆಯ್ಕೆ ಮಾಡಬೇಕಾಗಿರುವುದು ಬಂಡವಾಳ…
ಜಾತಿ ತಾರತಮ್ಯವನ್ನು ರಕ್ಷಿಸುವ ವ್ಯವಸ್ಥೆಯ ಈ ಪರಿ!
ಮೊದಲು ಅಧಿಸೂಚನೆ-ನಂತರ ಆಕ್ರೋಶ ಸೃಷ್ಟಿ- ಕೊನೆಗೆ ತಡೆಯಾಜ್ಞೆ ಎರಡು ತದ್ವಿರುದ್ಧ ಗುರಿಗಳನ್ನು , ಅಂದರೆ ಹಿಂದೂ ಸಮಾಜದಲ್ಲಿ ‘ಸಾಮರಸ್ಯ’ ಮತ್ತು ಜಾತಿ…