ನವದೆಹಲಿ: ಯು.ಎಸ್ ಮತ್ತು ಇರಾನ್ ಸರಕಾರಗಳ ನಡುವೆ ದೀರ್ಘ ಕಾಲ ಮಾತುಕತೆ ಮತ್ತು ಚೌಕಾಶಿಯ ನಂತರ ಪಶ್ಚಿಮ ಏಶ್ಯಾ ಯುದ್ಧ ನಿಲ್ಲಿಸುವ…
ವಿಶ್ಲೇಷಣೆ
ಅಂತರರಾಷ್ಟ್ರೀಯ ತೈಲ ಬೆಲೆಗಳ ಏರಿಕೆಯ ವರ್ಗಾವಣೆ ಮತ್ತು ಆರ್ಥಿಕ ಹಿಂಜರಿತದ ಅಪಾಯ
ವಿಶ್ವ ತೈಲ ಬೆಲೆಗಳ ಏರಿಕೆಯ ಸಂಬಂಧವಾಗಿ ಒಂದು ದೇಶದೊಳಗೆ ಎರಡು ನೀತಿ–ಪ್ರತಿಕ್ರಿಯೆಗಳಿರಬಹುದು. ಮೊದಲನೆಯದು, ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ಏರಲು ಬಿಡುವುದು. ಇದು…
ಯುರೋಪಿನ ಮರು-ಮಿಲಿಟರೀಕರಣ : ಜಾಗತಿಕ ಶಾಂತಿಗೆ ಹೊಸ ಅಪಾಯ – ಭಾಗ 2
ವಸಂತರಾಜ ಎನ್.ಕೆ ಯುರೋ ಕೂಟದ ‘ಯುರೋಪಿನ ಮರು-ಶಸ್ತ್ರೀಕರಣ ಯೋಜನೆ’ ಮತ್ತು ಜರ್ಮನಿಯ ಮಿಲಿಟರೀಕರಣ ಮಾಡುವ ಎರಡು ಹೊಸ ಕಾನೂನುಗಳು – ಅತಂಕಕಾರಿ…
ಯುರೋಪಿನ ಮರು-ಮಿಲಿಟರೀಕರಣ : ಜಾಗತಿಕ ಶಾಂತಿಗೆ ಹೊಸ ಅಪಾಯ – ಭಾಗ 1
ವಸಂತರಾಜ ಎನ್.ಕೆ ಯುರೋ ಕೂಟದ ‘ಯುರೋಪಿನ ಮರು-ಶಸ್ತ್ರೀಕರಣ ಯೋಜನೆ’ ಮತ್ತು ಜರ್ಮನಿಯ ಮಿಲಿಟರೀಕರಣ ಮಾಡುವ ಎರಡು ಹೊಸ ಕಾನೂನುಗಳು – ಅತಂಕಕಾರಿ…
ಕ್ರಿಮಿನಲ್ ನ್ಯಾಯದ ಖರೀದಿ!
ಟ್ರಂಪ್ ಆಡಳಿತದ ಎರಡನೇ ಅವಧಿಯಲ್ಲಿ ನ್ಯಾಯದ ಬಗ್ಗೆ ಅತ್ಯಂತ ವ್ಯಾವಹಾರಿಕ ಕೊಡು-ಕೊಳ್ಳು ಧೋರಣೆಯನ್ನು ತೋರಲಾಗುತ್ತಿದೆ ಎಂಬ ಸೂಚನೆಗಳಿವೆ. ಆದರೆ, ನಮಗೆ, ಅಂದರೆ…
ನವ-ಉದಾರವಾದಿ ನೀತಿಯ ಕರ್ಮಫಲ ಕಾಡಲಾರಂಭಿಸಿದೆ
ಪ್ರೊ. ಪ್ರಭಾತ್ ಪಟ್ನಾಯಕ್ 1992-93ರಲ್ಲಿ ರೂಪಾಯಿಯನ್ನು ʼಪರಿವರ್ತನೀಯʼಗೊಳಿಸಿದಾಗ ಒಂದು ಡಾಲರ್ಗೆ 22.74 ಮಟ್ಟದಲ್ಲಿದ್ದ ರೂಪಾಯಿಯು, ಇರಾನ್ ಮೇಲೆ ಯುಎಸ್-ಇಸ್ರೇಲಿ ದಾಳಿ ಮಾಡಿದ…
ಗ್ರಾಮೀಣ ಉದ್ಯೋಗ ಖಾತ್ರಿಯನ್ನು ಕಳಚಿ ಹಾಕಿದ ಈ ಪರಿ
ಪ್ರೊ. ಪ್ರಭಾತ್ ಪಟ್ನಾಯಕ್ ಆಳುವ ಮಂದಿ ಏನೇ ಹೇಳಲಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಕಳಚಿ ಹಾಕಲಾಗುತ್ತಿದೆ…
ಆರ್ಥಿಕ ಅಭಿವೃದ್ಧಿ ಎಂದರೆ ಬರಿಯ ಜಿಡಿಪಿ ಬೆಳವಣಿಗೆಯಲ್ಲ
ಪ್ರೊ. ಪ್ರಭಾತ್ ಪಟ್ನಾಯಕ್ ಆರ್ಥಿಕ ಅಭಿವೃದ್ಧಿಯನ್ನು ಜಿಡಿಪಿ ಬೆಳವಣಿಗೆಯೊಂದಿಗೆ ಗುರುತಿಸುವುದು ನವ-ಉದಾರವಾದಿ ಬಂಡವಾಳಶಾಹಿಯ ಸಿದ್ಧಾಂತವಷ್ಟೇ. ಇದನ್ನು ಬಹುಪಾಲು ಜನರ ಹಿತದೃಷ್ಟಿಯಿಂದ ಮಾತ್ರವಲ್ಲ,…
ಟ್ರಂಪ್ ಮತ್ತು ಪುಟಿನ್ ಚೀನಾ ಭೇಟಿ: ಹೊಸ ಜಾಗತಿಕ ವ್ಯವಸ್ಥೆಯ ಆರಂಭದ ಸಂಕೇತವೇ?
– ವಸಂತರಾಜ ಎನ್.ಕೆ ಈ ತಿಂಗಳಲ್ಲಿ (ಮೇ 2026) ಎರಡು ಪ್ರಮುಖ ಜಾಗತಿಕ ನಾಯಕರು ಯು.ಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಶ್ಯನ್…
ಹದಿಮೂರು ವರ್ಷಗಳ ನಂತರವೂ “ನಮ್ಮ ಕರೆನ್ಸಿ ಮರಣಶಯ್ಯೆಯಲ್ಲಿದೆ” !
ಮೇ 20, ರಂದು ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ96.83ಕ್ಕೆ ಕುಸಿದು ಮತ್ತೊಂದು ಹೊಸ ದಾಖಲೆ ಸೃಷ್ಟಿಸಿದೆ. 2014ರ ಏಪ್ರಿಲ್ ನಲ್ಲಿ…
‘ನಾವು ತುಸಿಡೈಡ್ಸ್ ಬೋನಿನಿಂದ ತಪ್ಪಿಸಿಕೊಳ್ಳಬಲ್ಲೆವೇ?’ – ಟ್ರಂಪ್ ಗೆ ಶಿ ಪ್ರಶ್ನೆಯ ಅರ್ಥವೇನು?
ಮೇ 16 : “ಚೀನಾ ಮತ್ತು ಯು.ಎಸ್ ತುಸಿಡೈಡ್ಸ್ ಬೋನಿನಿಂದ ತಪ್ಪಿಸಿಕೊಂಡು, ಅದನ್ನು ಮೀರಿ ನಿಂತು ಪ್ರಮುಖ-ಶಕ್ತಿ ರಾಷ್ಟ್ರಗಳ ನಡುವೆ ಹೊಸ…
ಟ್ರಂಪ್ ಕಾರ್ಯತಂತ್ರ- ಉದಾರವಾದದ ಕುರುಡುಗಲ್ಲಿಯಿಂದ ಪಾರಾಗುವ ಸಾಮ್ರಾಜ್ಯಶಾಹಿಯ ತಂತ್ರ
ಪ್ರೊ.ಪ್ರಭಾತ್ ಪಟ್ನಾಯಕ್ ನವ-ಉದಾರವಾದವು ಎಂತಹ ಬಿಕ್ಕಟ್ಟನ್ನು ಸೃಷ್ಟಿಸಿದೆಯೆಂದರೆ, ಅದನ್ನು ನವ-ಉದಾರವಾದ ಮಿತಿಯೊಳಗೆ ಜಯಿಸಲಾಗದಂತಹ ಸ್ಥಿತಿ ಏರ್ಪಟ್ಟಿದೆ- ಇದೇ ಅದರ ಕುರುಡುಗಲ್ಲಿಯ ಹೂರಣ.…
‘ಪ್ಯಾಲೆಸ್ಟೀನ್ 36’ – ಮೊದಲ ರಾಷ್ಟ್ರೀಯ ದಂಗೆಯ ಚಾರಿತ್ರಿಕ ಫಿಲಂ.
– ವಸಂತರಾಜ ಎನ್.ಕೆ ಕಳೆದ ವರ್ಷದ ಕೇರಳ ಫಿಲಂ ಉತ್ಸವದಲ್ಲಿ ಕೆಲವು ಫಿಲಂಗಳಿಗೆ ಅನುಮತಿಯನ್ನು ಕೇಂದ್ರ ಸರಕಾರ ನಿರಾಕರಿಸಿದ್ದು ದೊಡ್ಡ ಸುದ್ದಿಯಾಗಿತ್ತು.…
ಜಗದಗಲಕ್ಕೂ ಮೇ ದಿನಾಚರಣೆ ಸುದ್ದಿಯಲ್ಲ, ಯು.ಎಸ್ ಗೆ ಮೇ ದಿನ ಮರಳಿ ಬಂದಿರುವುದು ಸುದ್ದಿ
ವಸಂತರಾಜ ಎನ್.ಕೆ ಜಗದಗಲಕ್ಕೂ ಮೇ ದಿನಾಚರಣೆ ಸುದ್ದಿಯಲ್ಲ. ಪ್ರತಿ ವರ್ಷ ಅದು ನಡೆಯುತ್ತದೆ. ಆದರೆ ನಿಜವಾದ ಸುದ್ದಿ ಈ ಬಾರಿ ಯು.ಎಸ್…
ಸುತ್ತಿಗೆ, ಚಿಮಣಿ ಮತ್ತು ಸ್ಮಾರ್ಟ್ ಫೋನ್
ಮೇ ದಿನದ ಬದಲಾಗುತ್ತಿರುವ ಸಂದರ್ಭ * ನೀಲೋತ್ಪಲ್ ಬಸು ಮುಂದುವರಿದ ತಂತ್ರಜ್ಞಾನದ ಯುಗವು ಉತ್ಪಾದಕ ಶಕ್ತಿಗಳ ಅಗಾಧ ಬೆಳವಣಿಗೆಗೆ ಹಾದಿ ಮಾಡಿಕೊಟ್ಟಿದೆ.…
ನವ-ಫ್ಯಾಸಿಸಂನ ಉತ್ಕರ್ಷ ಮತ್ತು ಶಿಕ್ಷಣದ ನಾಶ
– ಪ್ರೊ. ಪ್ರಭಾತ್ ಪಟ್ನಾಯಕ್ – ಅನು: ಕೆ.ಎಂ.ನಾಗರಾಜ್ ನವ-ಉದಾರವಾದವು ಸಮಾಜವನ್ನು ಅಂತಿಮವಾಗಿ ನವ-ಫ್ಯಾಸಿಸಂನತ್ತವೇ ಕೊಂಡೊಯ್ಯತ್ತದೆ. ನವ-ಉದಾರವಾದವು ತತ್ಪರತೆಯಿಂದ ಆರಂಭಿಸಿದ ಶಿಕ್ಷಣದ…
ಪೌರತ್ವವನ್ನು ನಿರ್ಧರಿಸುವಲ್ಲಿ ಮುಂದಿನ ದಾರಿ: SIR ಅನುಭವಗಳ ಹಿನ್ನೆಲೆಯಲ್ಲಿ
SIR ಅನುಭವಗಳು ಚುನಾವಣಾ ಆಯೋಗವನ್ನು ನಗೆಪಾಟಲಾಗಿಸುವುದಷ್ಟೇ ಅಲ್ಲ, ಪ್ರಜಾಪ್ರಭುತ್ವದ ಮೂಲವಾದ ಚುನಾವಣಾ ವ್ಯವಸ್ಥೆಗೆ ಗಂಭೀರ ಹೊಡೆತ ನೀಡುತ್ತಿದೆ. SIR ಅನ್ನು ನಿಲ್ಲಿಸಲು…
ಯುಎಸ್-ಇಸ್ರೇಲಿ ಆಕ್ರಮಣದ ಬಗ್ಗೆ ಮೂರನೇ ಜಗತ್ತಿನ ಸರಕಾರಗಳ ಮೌನ: ನವ-ಉದಾರವಾದ ಉಂಟುಮಾಡಿರುವ ಎರಡು ಬಿರುಕುಗಳು
– ಪ್ರೊ. ಪ್ರಭಾತ್ ಪಟ್ನಾಯಕ್ – ಅನು: ಕೆ.ಎಂ. ನಾಗರಾಜ್ ಇರಾನ್ ಮೇಲೆ ಯುಎಸ್-ಇಸ್ರೇಲಿ ಆಕ್ರಮಣದ ಎದುರು ಭಾರತ ಸರಕಾರದ ಪುಕ್ಕಲುತನದ …
“ದಯವಿಟ್ಟು ಮೋದಿಜೀ, ಭಾರತದ ಮಹಿಳೆಯರಿಗಾಗಿ ಕಣ್ಣೀರು ಸುರಿಸಬೇಡಿ!”
2014 ರಲ್ಲಿಯೇ ಮಾಡಬೇಕಾಗಿದ್ದನ್ನು ಈಗಲಾದರೂ ಕಾರ್ಯಗತ ಮಾಡಿ, ನಮಗೆ ನಾಟಕವಲ್ಲ, ಕ್ರಿಯೆ ಬೇಕು-ಪ್ರಧಾನಿಗಳಿಗೆ ಬೃಂದಾ ಕಾರಟ್ ಬಹಿರಂಗ ಪತ್ರ ಎಪ್ರಿಲ್ ೧೮ರಂದು…
‘ಡ್ರೋನ್-ಸಂತೆ’ ಯಲ್ಲೊಂದು ದಿನ….. ನಮ್ಮ ಸಮಾಜದ ಮೇಲೆ ಡ್ರೋನ್ ತಂತ್ರಜ್ಞಾನ ಮೂಡಿಸಲಿರುವ ಪರಿಣಾಮಗಳ ವಿರಾಟ್ ದರ್ಶನ
ಡ್ರೋನ್ –ವಸಂತರಾಜ ಎನ್.ಕೆ ಡ್ರೋನ್ ಬಗ್ಗೆ ನಾವು ಈಗಾಗಲೇ ಸಾಕಷ್ಟು ಕೇಳಿದ್ದೇವೆ. ಫಿಲಂಗಳಲ್ಲಿ, ಮದುವೆ ಮತ್ತಿತರ ದೊಡ್ಡ ಸಾರ್ವಜನಿಕ ಸಮಾರಂಭಗಳಲ್ಲಿ ಎತ್ತರದಿಂದ…