ಮೂರು ದಶಕಗಳಿಂದ ಸಂಕಷ್ಟದಲ್ಲಿರುವ ನೈಸ್‌ ಭೂ ಸಂತ್ರಸ್ತರ ಸಮಸ್ಯೆಗಳನ್ನು ಸರ್ಕಾರಗಳು ಪರಿಹರಿಸಿಲ್ಲ: ಡಾ. ಕೆ. ಪ್ರಕಾಶ್‌

ಬೆಂಗಳೂರು: ನೈಸ್‌ ಯೋಜನೆಯಿಂದ ಭೂಮಿ ಕಳೆದುಕೊಂಡಿರುವ ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ದೀರ್ಘಕಾಲದಿಂದ ಹೋರಾಟ ನಡೆಯುತ್ತಿದ್ದು, ಈ ಹೋರಾಟ ನೆಲಮಟ್ಟದಲ್ಲೂ ಹಾಗೂ ನ್ಯಾಯಾಲಯದಲ್ಲೂ…

ಶಿಕ್ಷಣ ಪ್ರತಿಯೊಬ್ಬ ವಿದ್ಯಾರ್ಥಿಯ ಹಕ್ಕು: ರಾಹುಲ್ ಗಾಂಧಿ

ನಾಸಿಕ್: ಶಿಕ್ಷಣ ಎಂಬುದು ಕೆಲವರಿಗೆ ಮಾತ್ರ ಸಿಗುವ ಸೌಲಭ್ಯವಲ್ಲ, ದೇಶದ ಪ್ರತಿಯೊಬ್ಬ ವಿದ್ಯಾರ್ಥಿಯ ಹಕ್ಕು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ…

ಗುಂಡಿ, ತೆರೆದ ಚರಂಡಿ, ಧೂಳು: ಬೆಂಗಳೂರಿನ 100 ಅಡಿ ರಸ್ತೆಯ ದುಸ್ಥಿತಿ

ಬೆಂಗಳೂರು: ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಯಶವಂತಪುರದ ಕಂಠೀರವ ಸ್ಟುಡಿಯೊ ಸಮೀಪದ 100 ಅಡಿ ರಸ್ತೆ ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು,…

ಕೇರಳ : ಎಸ್‌ಎಫ್‌ಐ ಪ್ರತಿಭಟನೆ ಮೇಲೆ ಲಾಠಿಚಾರ್ಜ್,ವಿದ್ಯಾರ್ಥಿಗಳ ತಲೆಗೆ ಮೊಳೆಗಳ ಲಾಠಿ

ವಂದೇ ಮಾತರಂ ಮೂಲಕ ವಿಶ್ವವಿದ್ಯಾಲಯಗಳಲ್ಲಿ ಸಂಘಪರಿವಾರೀಕರಣಕ್ಕೆ ಯತ್ನ ತಿರುವನಂತಪುರಂ: ‘ವಂದೇ ಮಾತರಂ’ ಗಾಯನದ ಮೂಲಕ ಶಿಕ್ಷಣ ಸಂಸ್ಥೆಗಳಲ್ಲಿ ಸಂಘಪರಿವಾರದ ಸಿದ್ಧಾಂತವನ್ನು ನುಸುಳಿಸುವ…

ನೋಯ್ಡಾ ಕಾರ್ಮಿಕರ ಪ್ರತಿಭಟನೆ ಪ್ರಕರಣ: ವಿದ್ಯಾರ್ಥಿ ಹೋರಾಟಗಾರ್ತಿಯ ವಿರುದ್ಧದ ಎನ್‌ಎಸ್‌ಎ ಬಂಧನ ರದ್ದುಪಡಿಸಿದ ಅಲಹಾಬಾದ್ ಹೈಕೋರ್ಟ್

ಅಲಹಾಬಾದ್: ನೋಯ್ಡಾದಲ್ಲಿ ನಡೆದ ಕಾರ್ಮಿಕರ ಪ್ರತಿಭಟನೆಗೆ ಸಂಬಂಧಿಸಿದ ಪ್ರಕರಣದಲ್ಲಿ ವಿದ್ಯಾರ್ಥಿ ಹೋರಾಟಗಾರ್ತಿ ಆಕೃತಿ ಚೌಧರಿ ಅವರ ವಿರುದ್ಧ ಜಾರಿಗೊಳಿಸಿದ್ದ ರಾಷ್ಟ್ರೀಯ ಭದ್ರತಾ…

ಕಾರ್ಮಿಕರಿಗೆ ಸಬ್ಸಿಡಿ ದರದಲ್ಲಿ ನೀಡಬೇಕಿದ್ದ ಅಕ್ಕಿ ವ್ಯಾಪಾರಿಗಳಿಗೆ ಮಾರಾಟ? ₹28.49 ಕೋಟಿ ನಷ್ಟ ಆರೋಪ; ಸಿಬಿಐ ತನಿಖೆ

ನವದೆಹಲಿ : ಆರ್ಥಿಕವಾಗಿ ಹಿಂದುಳಿದವರು, ಕಾರ್ಮಿಕರು, ವಲಸೆ ಕಾರ್ಮಿಕರು ಹಾಗೂ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಅಕ್ಕಿ ಒದಗಿಸುವ ಉದ್ದೇಶದಿಂದ ನೀಡಲಾಗಿದ್ದ ಸಬ್ಸಿಡಿ ಅಕ್ಕಿಯನ್ನು…

ದೆಹಲಿ ಮತದಾರರ ಪಟ್ಟಿಯಲ್ಲಿ ಭಾರೀ ಕಡಿತ: ಮೂವರಲ್ಲಿ ಒಬ್ಬರ ಹೆಸರು ಕರಡು ಪಟ್ಟಿಯಿಂದ ಹೊರಗೆ

ನವದೆಹಲಿ, ಸೆ.2: ದೆಹಲಿಯಲ್ಲಿ ನಡೆದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಬಳಿಕ ಪ್ರಕಟಗೊಂಡ ಕರಡು ಮತದಾರರ ಪಟ್ಟಿಯಲ್ಲಿ ಭಾರೀ…

ಉದ್ಯಾನ ಭೂಮಿ ಬಳಕೆಗೆ ಶೇ.5ರ ಮಿತಿ: ಮಸೂದೆ ಮರುಪರಿಶೀಲನೆಗೆ ಮುಂದಾದ ಡಿ.ಕೆ. ಶಿವಕುಮಾರ್

ಬೆಂಗಳೂರು: ಉದ್ಯಾನವನಗಳ ಭೂಮಿಯ ಶೇ.5ರಷ್ಟು ಪ್ರದೇಶವನ್ನು ಇತರ ಉದ್ದೇಶಗಳಿಗೆ ಬಳಸಲು ಅವಕಾಶ ಕಲ್ಪಿಸುವ ಕರ್ನಾಟಕ ಸರ್ಕಾರದ ಉದ್ಯಾನವನಗಳ ಸಂರಕ್ಷಣೆ ತಿದ್ದುಪಡಿ ಮಸೂದೆ–2026ಕ್ಕೆ…

ಕಾರ್ಮಿಕರ ಹಕ್ಕಿಗಾಗಿ ಬೆಂಗಳೂರಿನತ್ತ ಪಯಣ: ಚಿತ್ರದುರ್ಗದಿಂದ 1,500ಕ್ಕೂ ಹೆಚ್ಚು ಮಂದಿ ವಿಧಾನಸೌಧ ಚಲೋ

ಚಿತ್ರದುರ್ಗ: ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಸೇರಿದಂತೆ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.8ರಂದು ಬೆಂಗಳೂರಿನಲ್ಲಿ ‘ವಿಧಾನಸೌಧ ಚಲೋ’ ಹಮ್ಮಿಕೊಳ್ಳಲಾಗಿದೆ.…

‘ನಾವು ಕಳ್ಳರಲ್ಲ, ನಮ್ಮ ಹಕ್ಕಿಗಾಗಿ ಹೋರಾಡುತ್ತೇವೆ; ಗೆದ್ದೇ ಗೆಲ್ಲುತ್ತೇವೆ’: ಪ್ರಕಾಶ್ ರಾಜ್

ಬೆಂಗಳೂರು: “ನಾವೇನೋ ಕಳ್ಳರು, ಎಲ್ಲಿಂದಲೋ ಬಂದುಬಿಟ್ಟಿದ್ದೇವೆ, ಮೋಸ ಮಾಡಿ ಗುರುತಿನ ಚೀಟಿ ಪಡೆದುಕೊಂಡಿದ್ದೇವೆ ಎಂಬಂತೆ ನಮ್ಮನ್ನು ಅನುಮಾನದಿಂದ ನೋಡಲಾಗುತ್ತಿದೆ. ಇದು ನಮ್ಮ…

ಗೃಹಲಕ್ಷ್ಮಿ ಯೋಜನೆ: ಮೃತ ಫಲಾನುಭವಿಗಳಿಗೆ ಪಾವತಿಯಾದ ₹117 ಕೋಟಿಯಲ್ಲಿ ಶೇ.36ರಷ್ಟು ವಸೂಲಿ

ಬೆಂಗಳೂರು: ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ಮೃತಪಟ್ಟ ಫಲಾನುಭವಿಗಳ ಖಾತೆಗಳಿಗೆ ಪಾವತಿಯಾಗಿದ್ದ ಹಣದಲ್ಲಿ ಇದುವರೆಗೆ ಸುಮಾರು ಶೇ.36ರಷ್ಟು ಮೊತ್ತವನ್ನು ಸರ್ಕಾರ ವಾಪಸ್‌…

ವಿದ್ಯಾರ್ಥಿಗಳ ಪ್ರತಿಭಟನೆ ಪ್ರಕರಣಗಳ ಎಫ್‌ಐಆರ್‌ ರದ್ದು: ಹೊಸ ಪ್ರಕರಣ ದಾಖಲಿಸದಂತೆ ಸುಪ್ರೀಂ ಕೋರ್ಟ್‌ ಆದೇಶ

ನವದೆಹಲಿ: ನೀಟ್‌ ಪರೀಕ್ಷೆ ವಿವಾದಕ್ಕೆ ಸಂಬಂಧಿಸಿ ಜುಲೈ 20ರಿಂದ 25ರವರೆಗೆ ದೇಶದ ವಿವಿಧೆಡೆ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ದಾಖಲಿಸಲಾಗಿದ್ದ ಎಫ್‌ಐಆರ್‌ಗಳನ್ನು…

ಎಚ್‌ಪಿಯು ಶುಲ್ಕ ಹೆಚ್ಚಳ ವಿರೋಧಿಸಿ ಎಸ್‌ಎಫ್‌ಐ ಹೋರಾಟ ತೀವ್ರ

ಶಿಮ್ಲಾ: ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದಲ್ಲಿ ಶುಲ್ಕ ಹೆಚ್ಚಳ ವಿರೋಧಿಸಿ ನಡೆಯುತ್ತಿರುವ ಹೋರಾಟವನ್ನು ವಿದ್ಯಾರ್ಥಿಗಳ ಒಕ್ಕೂಟ (ಎಸ್‌ಎಫ್‌ಐ) ಮತ್ತಷ್ಟು ತೀವ್ರಗೊಳಿಸಿದೆ. ಶುಲ್ಕ ಹೆಚ್ಚಳದ…

ನೀಲಕುರಿಂಜಿ ನೋಡಲು ಕುದುರೆಮುಖಕ್ಕೆ ದಂಡು: ಟ್ರೆಕ್ಕರ್‌ಗಳಿಗೆ ಅರಣ್ಯ ಇಲಾಖೆ ಖಡಕ್‌ ರೂಲ್ಸ್‌!

ಬೆಂಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವಿವಿಧ ಚಾರಣ ಮಾರ್ಗಗಳಲ್ಲಿ ಅಪರೂಪದ ನೀಲಕುರಿಂಜಿ ಹೂವುಗಳು ಅರಳಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಆಸಕ್ತಿ ಹೆಚ್ಚಾಗಿದೆ. ಈ…

ನೇಪಾಳದಲ್ಲಿ ಜಲಪ್ರಳಯ: ಸಾವಿನ ಸಂಖ್ಯೆ 987ಕ್ಕೆ ಏರಿಕೆ, ಸಾವಿರಾರು ಮಂದಿ ನಾಪತ್ತೆ

ಕಠ್ಮಂಡು: ನೇಪಾಳದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹ ಮತ್ತು ಹಠಾತ್‌ ಪ್ರವಾಹದಿಂದ ಉಂಟಾದ ದುರಂತದ ಬಳಿಕ ರಕ್ಷಣಾ ಕಾರ್ಯಾಚರಣೆ ತೀವ್ರಗೊಂಡಿದೆ. ದೇಶದ…

‘ಚುನಾವಣಾ ಆಯೋಗ ಚಲೋ’: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು ಹೋರಾಟಗಾರರ ಬಂಧನ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ ಎಂದು ಆರೋಪಿಸಿ ‘ಎಸ್‌ಐಆರ್‌ ವಿರೋಧಿ…

‘ಜೀವಂತ’ ಮತದಾರನನ್ನೇ ‘ಮೃತ’ ಎಂದು ಗುರುತಿಸಿದ ಎಸ್‌ಐಆರ್‌! | ಹೆಸರು ಮರುಸೇರ್ಪಡೆಗೆ ಡೊನಾಲ್ಡ್‌ ರೆಗೊ ಹೋರಾಟ

ಮಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಬದುಕಿರುವ 61 ವರ್ಷದ ವ್ಯಕ್ತಿಯೊಬ್ಬರನ್ನು ‘ಮೃತ’ ಎಂದು…

ಜೈಪುರದ ಎಐಐಎಂಎಸ್ ನೇಮಕಾತಿ ಮರುಪರೀಕ್ಷೆ ರದ್ದು: ಸರ್ವರ್‌ ವೈಫಲ್ಯದಿಂದ ಅಭ್ಯರ್ಥಿಗಳ ಪ್ರತಿಭಟನೆ

ಜೈಪುರ: ಜೈಪುರದ ಐಒಎನ್‌ ಡಿಜಿಟಲ್‌ ಜೋನ್‌ ಪರೀಕ್ಷಾ ಕೇಂದ್ರದಲ್ಲಿ ನಡೆದ ಎಐಐಎಂಎಸ್‌ ಸಾಮಾನ್ಯ ನೇಮಕಾತಿ ಪರೀಕ್ಷೆ–5ರ ಮರುಪರೀಕ್ಷೆಯನ್ನು ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ…

ಸಿಂಧೂ ಜಲ ಒಪ್ಪಂದದ ಕುರಿತು ಹೇಗ್‌ ನ್ಯಾಯಾಲಯದ ತೀರ್ಪು ತಿರಸ್ಕರಿಸಿದ ಭಾರತ: ‘ಅಧಿಕಾರ ವ್ಯಾಪ್ತಿಯೇ ಇಲ್ಲ’

ನವದೆಹಲಿ: ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದಂತೆ ಹೇಗ್‌ನಲ್ಲಿರುವ ಮಧ್ಯಸ್ಥಿಕೆ ನ್ಯಾಯಾಲಯ ನೀಡಿರುವ ತೀರ್ಪನ್ನು ಭಾರತ ತಿರಸ್ಕರಿಸಿದೆ. ವಿಶ್ವ ಬ್ಯಾಂಕ್‌ ರಚಿಸಿರುವ ಈ…

ಧಾರವಾಡದಲ್ಲಿ ‘ಸಮುದಾಯ–50’ ಕಾರ್ಯಕ್ರಮಕ್ಕೆ ಅಡ್ಡಿ: ಬಲಪಂಥೀಯರ ವಿರುದ್ಧ ಕ್ರಮಕ್ಕೆ ಆಗ್ರಹ

ಬೆಂಗಳೂರು: ಧಾರವಾಡದಲ್ಲಿ ಆಗಸ್ಟ್‌ 30ರಂದು ನಡೆದ ‘ಸಮುದಾಯ–50’ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ, ಗದ್ದಲ ಸೃಷ್ಟಿಸಿದ ಬಲಪಂಥೀಯ ಸಂಘಟನೆಗಳ ವಿರುದ್ಧ ರಾಜ್ಯ ಸರ್ಕಾರ ಹಾಗೂ…