ಮುಂಬೈ | ಬ್ಯಾಂಕ್‌ ಖಾತೆ : ವಂಚನೆ ವರ್ಗಕ್ಕೆ ಅನಿಲ್‌ ಅಂಬಾನಿ ಅರ್ಜಿ ವಜಾಗೋಳಿಸಿದ ಬಾಂಬೆ ಹೈಕೋರ್ಟ್

ಮುಂಬೈ : ಅನಿಲ್ ಡಿ ಅಂಬಾನಿ ಮತ್ತು  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನಡುವಣ ಪ್ರಕರಣ ತಮ್ಮ ಸಾಲದ ಬ್ಯಾಂಕ್‌ ಖಾತೆಗಳನ್ನು…

ನವದೆಹಲಿ | ಸುಪ್ರೀಂಕೋರ್ಟ್‌ನಲ್ಲೇ ಸಿಜೇಐ ಬಿ.ಆರ್. ಗವಾಯಿ ಅವರತ್ತ ಶೂ ಎಸೆದ ವಕೀಲ

ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲೇ  ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರತ್ತ ವಕೀಲ ಶೂ ಎಸೆದಿರುವ ಘಟನೆ ಸೋಮವಾರ ನಡೆದಿದೆ. ಇದನ್ನೂ…

ಸರ್ಕಾರಿ ಆಸ್ಪತ್ರೆ ಐಸಿಯು ವಾರ್ಡ್‌ನಲ್ಲಿ ಬೆಂಕಿ ಅವಘಡ; 8 ಮಂದಿ ಸಾವು

ಜೈಪುರ: ನಗರದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಸವಾಯಿ ಮಾನ್ ಸಿಂಗ್ ಆಸ್ಪತ್ರೆ (ಎಸ್‌ಎಂಎಸ್‌)ಯ ಐಸಿಯು ವಾರ್ಡ್‌ನಲ್ಲಿ ಅಕ್ಟೋಬರ್‌ 5 ತಡರಾತ್ರಿ 11.20ರ…

ಭಾರತ – ವೆಸ್ಟ್ ಇಂಡೀಸ್ ಟೆಸ್ಟ್ ಪಂದ್ಯ: 140 ರನ್ ಗಳ ಜಯ ದಾಖಲಿಸಿದ ಭಾರತ ತಂಡ

ಅಹ್ಮದಾಬಾದ್: ಅಕ್ಟೋಬರ್ 2ರಿಂದ ಆರಂಭವಾಗಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್ (100), ವಿಕೆಟ್ ಕೀಪರ್…

ನವದೆಹಲಿ | ಎನ್‌ಸಿಆರ್‌ಬಿ ವರದಿ ಪ್ರಕಟ 2023ರಲ್ಲಿ ಬಾಲ್ಯ ವಿವಾಹ 6 ಪಟ್ಟು ಹೆಚ್ಚಳ : 17,000 ಬಾಲಕಿಯರ ಅಪಹರಣ

ನವದೆಹಲಿ: ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಇತ್ತೀಚಿನ ದತ್ತಾಂಶದ ಪ್ರಕಾರ 2023ರಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ದಾಖಲಾದ ಪ್ರಕರಣಗಳ…

ಸಂಸದ ರಾಜಾ ರಾಮ್ ಸಿಂಗ್‌ ಬರೆದ ಪತ್ರಕ್ಕೆ ಐಐಡಿಇಎ ಬೆಂಬಲ

ನವದೆಹಲಿ: ಸಂಸತ್ ಸದಸ್ಯ (ಲೋಕಸಭೆ) ಮತ್ತು ಸಿಪಿಐ(ಎಂಎಲ್) ಲಿಬರೇಶನ್‌ನ ಸದನ ನಾಯಕ ರಾಜಾ ರಾಮ್ ಸಿಂಗ್ ಅವರು ಕೇಂದ್ರ ಕಾರ್ಮಿಕ ಮತ್ತು…

ಉಗ್ರರ ವಿರುದ್ಧ ಹೋರಾಡಿದ ಮಾಜಿ ಕಮಾಂಡೋ ಈಗ ಗಾಂಜಾ ದಂದೆಯ ಕಿಂಗ್‌ಪಿನ್

ಮುಂಬೈ: 26/11ರ ಮುಂಬೈ ಭಯೋತ್ಪಾದಕ ದಾಳಿಯ ವೇಳೆ ಉಗ್ರರ ವಿರುದ್ಧ ಹೋರಾಡಿ ಸೈ ಎನಿಸಿಕೊಂಡಿದ್ದ ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಮಾಜಿ…

ಚೆನ್ನೈ | ಎಂ.ಕೆ. ಸ್ಟಾಲಿನ್ ಮನೆ ಮೇಲೆ ಬಾಂಬ್ ಬೆದರಿಕೆ ಕರೆ

ಚೆನ್ನೈ: ರಾಜ್ಯಪಾಲರ ಅಧಿಕೃತ ನಿವಾಸಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ನಿವಾಸ, ನಟಿ ತ್ರಿಷಾ ಅವರ ಮನೆ  ಮೇಲೆ ಶುಕ್ರವಾರ…

ಯೋಗಿ ಆದಿತ್ಯನಾಥ ಹೇಳಿಕೆಯನ್ನು ಖಂಡಿಸಿ ಪಕ್ಷಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಎಂದ ಬಿಜೆಪಿ ನಾಯಕ

ಜಮ್ಮು: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮುಸ್ಲಿಂ ಸಮುದಾಯದ ವಿರುದ್ಧ ನೀಡಿದ ಹೇಳಿಕೆ ಹಾಗೂ ಪೊಲೀಸರ ಪ್ರತೀಕಾರದ ಮನೋಭಾವವನ್ನು ಖಂಡಿಸಿ…

ಅಲೆಮಾರಿ ಸಮುದಾಯಕ್ಕೆ ಅನ್ಯಾಯ ಖಂಡಿಸಿ ‘ದಿಲ್ಲಿ ಚಲೋ’ ಧರಣಿ ಸತ್ಯಾಗ್ರಹ

ನವದೆಹಲಿ: ಅಲೆಮಾರಿ ಸಮುದಾಯಕ್ಕೆ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಹಂಚಿಕೆಯಲ್ಲಿ ಆಗಿರುವ ಅನ್ಯಾಯವನ್ನು ಖಂಡಿಸಿ, ಅಕ್ಟೋಬರ್‌ 2ರಂದು ಕಾಂಗ್ರೆಸ್ ಹೈಕಮಾಂಡ್ ಮಧ್ಯಪ್ರವೇಶಕ್ಕೆ…

ನವದೆಹಲಿ | ಆರ್‌ಎಸ್‌ಎಸ್‌ನ ಪಾತ್ರದ ಬಗ್ಗೆ ಪ್ರಧಾನಿ ಮೋದಿಗೆ ಪಟೇಲ್ ಉಲ್ಲೇಖ ನೆನಪಿಸಿದ – ಜೈರಾಮ್ ರಮೇಶ್

ನವದೆಹಲಿ: ಸಂಘದ ಚಟುವಟಿಕೆಗಳು ಮಹಾತ್ಮ ಗಾಂಧಿಯವರ ಹತ್ಯೆಗೆ ಕಾರಣವಾದ ವಾತಾವರಣವನ್ನು ಸೃಷ್ಟಿಸಿದ್ದವು ಎಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಹಿಂದೆಯೇ ಹೇಳಿದ್ದರು ಎಂದು…

ನವದೆಹಲಿ | ಸಚಿವ ಸಂಪುಟ ಸಮಿತಿಯು 57 ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ತೆರೆಯಲು ಅನುಮೋದನೆ

ನವದೆಹಲಿ: ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ದೇಶಾದ್ಯಂತ ನಾಗರಿಕ ವಲಯದಡಿಯಲ್ಲಿ 57 ಹೊಸ ಕೇಂದ್ರೀಯ…

ರಾಜಸ್ಥಾನ | ಕೆಮ್ಮಿನ ಸಿರಪ್ ಕುಡಿದು ಇಬ್ಬರು ಮಕ್ಕಳ ದಾರುಣ ಸಾವು

ರಾಜಸ್ಥಾನ : ಕೆಮ್ಮು ಹಾಗೂ ಚಿಕ್ಕ ಮಕ್ಕಳಿಗೆ ಜ್ವರ, ಶೀತ  ಬಂದಾಗ ಪೋಷಕರು ತಕ್ಷಣ ಮೆಡಿಕಲ್ ಸ್ಟೋರ್’ಗೆ ಹೋಗಿ ತಮಗೆ ತಿಳಿದಿರುವ…

ವಿದ್ಯಾರ್ಥಿನಿರಿಗೆ ಚೈತನ್ಯಾನಂದ ಸರಸ್ವತಿ ಕಳುಹಿಸಿದ್ದ ಅಶ್ಲೀಲ ವಾಟ್ಸಾಪ್ ಚಾಟ್ಸ್‌ ಬಹಿರಂಗ

ನವದೆಹಲಿ: ಬಂಧನದಲ್ಲಿರಿವ ಶಾರದಾ ಪೀಠದ ಚೈತನ್ಯಾನಂದ ಸರಸ್ವತಿ ಬಗ್ಗೆ ದಿನಕ್ಕೊಂದೊಂದು ಮಾಹಿತಿಗಳು ಬೆಳಕಿಗೆ ಬರುತ್ತಿವೆ. ಇದೀಗ ಅವರ ವಾಟ್ಸಾಪ್ ಚಾಟ್​ಗಳ ಬಗ್ಗೆ…

ನವದೆಹಲಿ | ಕೇಂದ್ರ ಸರ್ಕಾರವು ಏಕೀಕೃತ ಪಿಂಚಣಿ ಯೋಜನೆ ಯುಪಿಎಸ್ ಆಯ್ಕೆ ಮಾಡಲು ಗಡುವು ವಿಸ್ತರಣೆ

ನವದೆಹಲಿ : ಕೇಂದ್ರ ಸರ್ಕಾರವು ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಆಯ್ಕೆ ಮಾಡಿಕೊಳ್ಳಲು ಗಡುವನ್ನು ವಿಸ್ತರಿಸಿದೆ.  ಇದು ಈಗ ನವೆಂಬರ್ 30,…

ಕೆರಳ | ರಾಹುಲ್ ಗಾಂಧಿ ಕೊಲೆ ಬೆದರಿಕೆ : ಗುಂಡು ಹೊಡೆಯುತ್ತೆವೆ

ಕೆರಳ : ಬಿಜೆಪಿ ನಾಯಕ ಪ್ರಿತು ಮಹಾದೇವನ್ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಎದೆಗೆ ಗುಂಡು ಹೊಡೆಯುತ್ತೇವೆ…

ಮುಂಬೈ | ನಾನು ಅಂಬೇಡ್ಕರ್ ವಾದಿ: RSS ಆಹ್ವಾನ ನಿರಾಕರಿಸಿದ ಸಿಜೆಐ ಬಿ.ಆರ್. ಗವಾಯಿ ತಾಯಿ

ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ತಾಯಿಯನ್ನು ವಿಜಯದಶಮಿ ಮತ್ತು ಸಂಸ್ಥೆಯ ಶತಮಾನೋತ್ಸವ…

ಕರೂರ್ ಕಾಲ್ತುಳಿತ: ಟಿವಿಕೆ ಪಕ್ಷದ ಮೂವರ ವಿರುದ್ದ ಎಫ್‌ಐಆರ್

ಕರೂರ್: ಜಿಲ್ಲೆಯಲ್ಲಿ ಸೆಪ್ಟೆಂಬರ್‌ 27ರಂದು 41 ಮಂದಿಯ ಸಾವಿಗೆ ಕಾರಣವಾದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ತಮಿಳಗ ವೆಟ್ರಿ ಕಳಗಂ ಪಕ್ಷದ ಜಿಲ್ಲಾ…

ಬೆಂಗಳೂರು | ಅಕ್ಟೋಬರ್ 5ರಂದು ಕಸಾಪ ಸಭೆಗೆ ಹಾಜರಾಗುತ್ತೇವೆ : ಜೋಷಿಗೆ ಜಾಣಗೆರೆ‍‍ , ವಸುಂಧರಾ ಭೂಪತಿ ಸವಾಲು

ಬೆಂಗಳೂರು: ಜಾಣಗೆರೆ ವೆಂಕಟರಾಮಯ್ಯ ಮತ್ತು ವಸುಂಧರಾ ಭೂಪತಿ ಅವರು ಅಕ್ಟೋಬರ್ 5ರಂದು ಕಲ್ಲಹಳ್ಳಿಯಲ್ಲಿ ನಡೆಯಲಿರುವ ವಾರ್ಷಿಕ ಸರ್ವಸದಸ್ಯರ ಸಭೆಗೆ ಹಾಜರಾದರೆ ಅವರನ್ನು…

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಅಕ್ಟೋಬರ್‌ 5ರ ವರೆಗೆ ಭಾರಿ ಮಳೆ – ಐಎಂಡಿ

ಕೋಲ್ಕತ್ತ: ಅಕ್ಟೋಬರ್‌ 1ರೊಳಗೆ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತದ ವ್ಯವಸ್ಥೆಯು ಹೆಚ್ಚು ತೀವ್ರತರವಾದುದಾಗಿ ತಿಳಿದುಬಂದಿದೆ. ಈ ವ್ಯವಸ್ಥೆಯು ಉತ್ತರ ಆಂಧ್ರಪ್ರದೇಶ ಮತ್ತು…