ನವದೆಹಲಿ| CWC ಸಭೆ ಅಂತ್ಯ: ಕರ್ನಾಟಕ ಸಿಎಂ ಬದಲಾಣೆ ಬಗ್ಗೆ ಚರ್ಚೆ?

ನವದೆಹಲಿ: ಸಿಎಂ ಸಿದ್ದರಾಮಯ್ಯ ರನ್ನು ಮಾತ್ರ CWC ಸಭೆಗೆ ಹೈಕಮಾಂಡ್ ಆಹ್ವಾನ ಮಾಡಿದ್ದೂ, ಇದೀಗ ಡಿಸೆಂಬರ್‌ 27ರಂದು ನಡೆದ CWC ಸಭೆ…

ಜ. 5ರಿಂದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವ್ ಆಂದೋಲನ: ಸಿಎಂ ಸಿದ್ದರಾಮಯ್ಯ

ನವದೆಹಲಿ: ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ವಿಬಿ ಜಿ ರಾಮ್ ಜಿ ಎಂದು ಬದಲಾಯಿಸಲಾಗಿದ್ದು, ಜನವರಿ 5ರಿಂದ…

ಮಧುರೈ | ಸಾಮಾಜಿಕ ಮಾಧ್ಯಮ: 16 ವರ್ಷದೊಳಗಿನವರಿಗೆ ನಿಷೇಧಿಸಿ : ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಆದೇಶ

ಮಧುರೈ : 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಮಾಧ್ಯಮಗಳನ್ನು ಪ್ರವೇಶಿಸುವುದನ್ನು ನಿಷೇಧಿಸುವಂತೆ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಇಂದು…

ಉತ್ತರ ಪ್ರದೇಶ ಎಸ್‌ಐಆರ್:‌ 2.89 ಕೋಟಿ ಮತದಾರರ ಹೆಸರು ರದ್ದು

ಲಕ್ನೋ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)ಯು ಉತ್ತರ ಪ್ರದೇಶದಲ್ಲಿ ಕೊನೆಗೊಂಡಿದ್ದು, ಒಟ್ಟು 15.44 ಕೋಟಿ ಮತದಾರರಲ್ಲಿ 2.89 ಕೋಟಿ…

ಚಳಿ ಕಾಯಿಸುತ್ತಿದ್ದ ಗುಂಪೊಂದರ ಮೇಲೆ ಹರಿದ ಬಿಜೆಪಿ ನಾಯಕನ ಕಾರು; ಇಬ್ಬರು ಸಾವು

ಮಧ್ಯಪ್ರದೇಶ: ರಾಜ್ಯದ ಮೋರೆನಾ ಜಿಲ್ಲೆಯಲ್ಲಿ ಬಿಜೆಪಿ ಯುವ ಮೋರ್ಚಾ ನಾಯಕನೊಬ್ಬ ಚಲಾಯಿಸುತ್ತಿದ್ದ ಕಾರೊಂದು ರಸ್ತೆ ಬದಿ ಚಳಿ ಕಾಯಿಸುತ್ತಿದ್ದ ಗುಂಪಿನ ಮೇಲೆ…

ಕೆನಡಾ ವಿಶ್ವವಿದ್ಯಾನಿಲಯದ ಆವರಣದಲ್ಲಿ ಗುಂಡಿಕ್ಕಿ ಭಾರತೀಯ ವಿದ್ಯಾರ್ಥಿಯ ಹತ್ಯೆ

ನವದೆಹಲಿ: ಭಾರತೀಯ ವಿದ್ಯಾರ್ಥಿಯೋರ್ವನನ್ನು ಕೆನಡಾದ ಟೊರೆಂಟೋ ವಿಶ್ವವಿದ್ಯಾನಿಲಯದ ಆವರಣದಲ್ಲಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಡಿಸೆಂಬರ್‌ 23ರಂದು ನಡೆದಿದೆ. 20 ವರ್ಷದ…

ಸಾಂತಾಕ್ಲಾಸ್ ಸ್ಕಿಟ್‌ನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ; ಎಎಪಿ ನಾಯಕರ ವಿರುದ್ಧ ಎಫ್ಐಆರ್

ನವದೆಹಲಿ: ಎಎಪಿ ನಾಯಕರಾದ ಸೌರಭ್ ಭಾರದ್ವಾಜ್, ಸಂಜೀವ್ ಝಾ ಮತ್ತು ಆದಿಲ್ ಅಹ್ಮದ್ ಖಾನ್ ವಿರುದ್ಧ ವಾಯು ಮಾಲಿನ್ಯದ ಕುರಿತು ಸಾಂತಾಕ್ಲಾಸ್…

ಅಸ್ಸಾಂ| ಶಾಲೆಗೆ ನುಗ್ಗಿ ಕ್ರಿಸ್‌ಮಸ್ ಅಲಂಕಾರ ಧ್ವಂಸ; ನಾಲ್ವರ ಬಂಧನ

ಅಸ್ಸಾಂ: ರಾಜ್ಯದ ಪೊಲೀಸರು, ನಲ್ಬರಿ ಜಿಲ್ಲೆಯ ಶಾಲೆಯೊಂದಕ್ಕೆ ನುಗ್ಗಿ ಕ್ರಿಸ್‌ಮಸ್ ಅಲಂಕಾರವನ್ನು ಧ್ವಂಸ ಮಾಡಿದ ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಮತ್ತು…

ಚಂಡೀಗಢ | ಫಾರ್ಮಾ ಕಂಪನಿಯ ಉದ್ಯಮಿ : ಕ್ರಿಸ್‌ಮಸ್ , ಹೊಸ ವರ್ಷಕ್ಕೆ ಸಿಬ್ಬಂದಿಗೆ 6 ಐಷಾರಾಮಿ ಕಾರು ಗಿಫ್ಟ್

ಚಂಡೀಗಢ:  ಚಂಡೀಗಢ ಮೂಲದ ಫಾರ್ಮಾ ಕಂಪನಿಯ ಉದ್ಯಮಿಯೊಬ್ಬರು,  ದೀಪಾವಳಿಯ ವೇಳೆ ತಮ್ಮ ಉದ್ಯೋಗಿಗಳಿಗೆ ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡಿದರು. ಇದೀಗ, ಕ್ರಿಸ್‌ಮಸ್…

ಕೇರಳ | ಕರಡು ಪಟ್ಟಿಯಿಂದ 24,08,503 ಮತದಾರರ ಹೆಸರು ಹೊರಕ್ಕೆ ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ಆಯೋಜನೆ

ಕೇರಳ : ಹೊರಗುಳಿದವರಿಗೆ ಸಹಾಯ ಮಾಡಲು ಗ್ರಾಮ ಕಚೇರಿಗಳಲ್ಲಿ ಸಹಾಯ ಕೇಂದ್ರಗಳು:  ಕೇರಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಅರ್ಹ ಮತದಾರರನ್ನು…

ನವದೆಹಲಿ | ಕ್ರೈಸ್ತ ಸಮುದಾಯಕ್ಕೆ ರಕ್ಷಣೆ ನೀಡಿ ದೇಶದಾದ್ಯಂತ ಕಠಿಣವಾಗಿ ಕಾನೂನು ಜಾರಿ ಮಾಡಿ ಮೋದಿಗೆ ಬಿಷಪ್ ಮನವಿ

ನವದೆಹಲಿ:  ಕ್ರೈಸ್ತ ಸಮುದಾಯಕ್ಕೆ ರಕ್ಷಣೆ ನೀಡಬೇಕು  ದೇಶದಾದ್ಯಂತ ಕಠಿಣವಾಗಿ ಕಾನೂನು ಜಾರಿ ಮಾಡಬೇಕು, ಎಂದು ಕೋರಿ ‘ಭಾರತದ ಕ್ಯಾಥೋಲಿಕ್ ಬಿಷಪ್‌ಗಳ ಸಭೆ’ಯ…

ಕೇರಳ | ಕರಡು ಮತದಾರರ ಪಟ್ಟಿಯಿಂದ 24 ಲಕ್ಷ ಮತದಾರರ ಹೆಸರು ರದ್ದು

ತಿರುವಂತನಪು: ಕೇರಳದಲ್ಲಿ ಎಸ್‌‍ಐಆರ್‌ ನಂತರ 24 ಲಕ್ಷಕ್ಕೂ ಹೆಚ್ಚು ಮತದಾರರನ್ನು ಕರಡು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಬರುವ ಫೆಬ್ರವರಿ. 21ರಂದು ಕೇರಳದ…

ಅಖ್ಲಾಕ್‍ ದೊಂಬಿಹತ್ಯೆ ಪ್ರಕರಣದಲ್ಲಿ ಯುಪಿ ಸರಕಾರಕ್ಕೆ ನ್ಯಾಯಾಲಯದ ಕಪಾಳಮೋಕ್ಷ, ನ್ಯಾಯದತ್ತ ಒಂದು ದೊಡ್ಡ ಹೆಜ್ಜೆ- ಬೃಂದಾ ಕಾರಟ್

ಉತ್ತರಪ್ರದೇಶ: ರಾಜ್ಯದ ದಾದ್ರಿ ಎಂಬ ಹಳ್ಳಿಯಲ್ಲಿ ಹತ್ತುವರ್ಷಗಳ ಹಿಂದೆ ಸಪ್ಟಂಬರ್ 2015ರಲ್ಲಿ ನಡೆದ ಮಹಮ್ಮದ್‍ ಅಖ್ಲಾಕ್ ದೊಂಬಿ ಚಿತ್ರವಧೆ ಪ್ರಕರಣವನ್ನು ಕ್ರಿಮಿನಲ್‍…

ಮಕ್ಕಳ ಕ್ರಿಸ್‌ಮಸ್ ಕ್ಯಾರೊಲ್ ಗುಂಪಿನ ಮೇಲೆ ದಾಳಿ; ಬಿಜೆಪಿ ಸದಸ್ಯನ ಬಂಧನ

ಪಾಲಕ್ಕಾಡ್: ಬಿಜೆಪಿ-ಆರೆಸ್ಸೆಸ್ ಸದಸ್ಯನೋರ್ವನನ್ನು ಇಲ್ಲಿಯ ಪುದುಶ್ಶೇರಿಯಲ್ಲಿ ಮಕ್ಕಳನ್ನು ಒಳಗೊಂಡಿದ್ದ ಕ್ರಿಸ್‌ಮಸ್ ಕ್ಯಾರೊಲ್ ಗುಂಪಿನ ಮೇಲೆ ದಾಳಿ ನಡೆಸಿದ ಆರೋಪದಲ್ಲಿ ಪೋಲಿಸರು ಬಂಧಿಸಿದ್ದಾರೆ.…

ಕೊಡೈನ್ ಮಿಶ್ರಿತ ಕೆಮ್ಮಿನ ಸಿರಪ್‌ ಅಕ್ರಮ ವ್ಯಾಪಾರ: 6 ಮಂದಿ ಬಂಧನ

ಎಟಾ: ಉತ್ತರಪ್ರದೇಶ ಪೊಲೀಸರು ಕೊಡೈನ್ ಮಿಶ್ರಿತ ಕೆಮ್ಮಿನ ಸಿರಪ್‌ ಅಕ್ರಮ ವ್ಯಾಪಾರದ ವಿರುದ್ಧ ತಮ್ಮ ಕಾರ್ಯಾಚರಣೆ ಚುರುಕುಗೊಳಿಸಿದ್ದೂ, ಎಟ ಹಾಗೂ ಮಿರ್ಝಾಪುರ…

ದೆಹಲಿ | ಕರೆನ್ಸಿ ನೋಟುಗಳಿಂದ ಮಹಾತ್ಮ ಗಾಂಧಿ ಚಿತ್ರವನ್ನು ಕೇಂದ್ರ ಸರ್ಕಾರ ತೆಗೆಯಲು ಮುಂದಾಗಿದೆ – ಜಾನ್ ಬ್ರಿಟಾಸ್

ದೆಹಲಿ : ಕೇಂದ್ರವು ಈಗ ಕರೆನ್ಸಿ ನೋಟುಗಳಿಂದ ಮಹಾತ್ಮ ಗಾಂಧಿಯವರ ಚಿತ್ರವನ್ನು ತೆಗೆದು ಹಾಕಲು ಮುಂದಾಗಿದೆ ಎಂದು ಹೇಳಿದ್ದಾರೆ. ಎರಡು ದಶಕಗಳಷ್ಟು…

ಎಲೆಕ್ಟೋರಲ್ ಬಾಂಡ್ ಬದಲಿಗೆ ದೇಣಿಗೆ; ಯಾವ ಪಾರ್ಟಿಗಳಿಗೆ ಎಷ್ಟು ಮೊತ್ತ?

ನವದೆಹಲಿ: ದೇಶದ ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷದ ಫೆಬ್ರವರಿ ತಿಂಗಳಲ್ಲಿ ಐತಿಹಾಸಿಕ ತೀರ್ಪನ್ನು ನೀಡಿದ್ದೂ, ರಾಜಕೀಯ ಪಕ್ಷಗಳಿಗೆ ಹರಿದು ಬರುತ್ತಿದ್ದ ಎಲೆಕ್ಟೋರಲ್…

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ನೋಟಿಸ್ ಜಾರಿ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ಆದೇಶದ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಸಲ್ಲಿಸಿದ ಅರ್ಜಿ ಕುರಿತು ಪ್ರತಿಕ್ರಿಯಿಸುವಂತೆ ದೆಹಲಿ…

ಬಾಂಗ್ಲಾದೇಶ| ಕಳವಳಕಾರಿ ಬೆಳವಣಿಗೆಗಳು – ಮಧ್ಯಂತರ ಸರಕಾರ ಕೋಮುವಾದಿಗಳ ಮೇಲೆ ಲಗಾಮು ಹಾಕಬೇಕು-ಸಿಪಿಐ(ಎಂ)

ನವದೆಹಲಿ: ಬಾಂಗ್ಲಾದೇಶದಲ್ಲಿ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಸಿಪಿಐ(ಎಂ) ಪೊಲಿಟ್ ಬ್ಯುರೊ ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ. ಮಾಧ್ಯಮ ಸಂಸ್ಥೆಗಳು ಮತ್ತು ಅಲ್ಪಸಂಖ್ಯಾತರ ಮೇಲಿನ…

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ: ಬಿಜೆಪಿಯ ಮಹಾಯುತಿ ಮೈತ್ರಿಕೂಟಕ್ಕೆ ಗೆಲುವು

ಮುಂಬೈ: ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ನಿರ್ಣಾಯಕ ಗೆಲುವನ್ನು ಸಾಧಿಸಿದೆ ಹಾಗೂ ಬಿಜೆಪಿಯು ಅತಿ ದೊಡ್ಡ…