ನವದೆಹಲಿ : ದೇಶದ ಮುಂಗಾರು ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (IMD) ಮತ್ತೊಮ್ಮೆ ಪರಿಷ್ಕರಿಸಿದ್ದು, ಈ ಬಾರಿ ಜೂನ್-ಸೆಪ್ಟೆಂಬರ್ ಅವಧಿಯಲ್ಲಿ…
Uncategorized
- No categories
ಕನಿಷ್ಠ ವೇತನ ಜಾರಿ ಒತ್ತಾಯಿಸಿ ಕಾರ್ಮಿಕ ಇಲಾಖೆಗೆ ಎಐಸಿಸಿಟಿಯು ಮನವಿ
ಬೆಂಗಳೂರು : ರಾಜ್ಯದಲ್ಲಿ ಕನಿಷ್ಠ ವೇತನ ಅಧಿಸೂಚನೆ ಜಾರಿಗೆ ಒತ್ತಾಯಿಸಿ ಎಐಸಿಸಿಟಿಯು ಕರ್ನಾಟಕ ರಾಜ್ಯ ಸಮಿತಿ ಬುಧವಾರ ವಿವಿಧ ಜಿಲ್ಲೆಗಳಲ್ಲಿ ಕಾರ್ಮಿಕ ಇಲಾಖೆ…
‘ಅಸ್ವಾಭಾವಿಕ ಜನಸಂಖ್ಯಾ ಬದಲಾವಣೆ’ ಅಧ್ಯಯನಕ್ಕೆ ಕೇಂದ್ರದ ಉನ್ನತ ಮಟ್ಟದ ಸಮಿತಿ
ನವದೆಹಲಿ : ದೇಶದಲ್ಲಿ “ಅಸ್ವಾಭಾವಿಕ ಜನಸಂಖ್ಯಾ ಬದಲಾವಣೆ” ಹಾಗೂ ಅಕ್ರಮ ನುಸುಳಾಟದ ಪರಿಣಾಮಗಳನ್ನು ಅಧ್ಯಯನ ಮಾಡಲು ಕೇಂದ್ರ ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು…
ಬಕ್ರೀದ್‌ಗೂ ಮುನ್ನ ಗೋಹತ್ಯೆ ನಿಷೇಧ ಜಾರಿಗೆ PIL: ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ
ನವದೆಹಲಿ: ಬಕ್ರೀದ್ ಹಬ್ಬದ ಮುನ್ನ ಗೋಹತ್ಯೆ ಸಂಪೂರ್ಣ ನಿಷೇಧ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ (PIL)…
ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣ | ಬಂಗ್ಲೆಗುಡ್ಡೆಯಲ್ಲಿ ಪತ್ತೆಯಾದ ತಲೆಬುರುಡೆಗಳ ಸ್ಥಳ ಪರಿಶೀಲನೆ ನಡೆಸಿದ ಎಸ್‌ಐಟಿ
ಧರ್ಮಸ್ಥಳ : ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (SIT) ದಕ್ಷಿಣ ಕನ್ನಡ ಜಿಲ್ಲೆಯ ಬಂಗ್ಲೆಗುಡ್ಡೆ ಪ್ರದೇಶದಲ್ಲಿ…
ಉತ್ತರ ಭಾರತದಲ್ಲಿ ತೀವ್ರ ಬಿಸಿಗಾಳಿ | ರಾತ್ರಿ ವೇಳೆ ಕೃಷಿ ಕೆಲಸಕ್ಕೆ ಮೊರೆ ಹೋದ ರೈತರು
ನವದೆಹಲಿ : ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ತೀವ್ರ ಬಿಸಿಗಾಳಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ರಾಜಧಾನಿ ನವದೆಹಲಿ ಸೇರಿದಂತೆ ಉತ್ತರ ಪ್ರದೇಶ, ಹರಿಯಾಣ,…
59 ವರ್ಷಗಳ ಬಳಿಕ ತಮಿಳುನಾಡು ಸಚಿವ ಸಂಪುಟದಲ್ಲಿ ಕಾಂಗ್ರೆಸ್: ಟಿವಿಕೆ ಸರ್ಕಾರಕ್ಕೆ ಬೆಂಬಲದ ಫಲ
ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಐತಿಹಾಸಿಕ ಬೆಳವಣಿಗೆಯೊಂದಾಗಿ, ಸುಮಾರು 59 ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಸಚಿವ ಸ್ಥಾನ ಸಿಗುತ್ತಿದೆ. ಟಿವಿಕೆ ನೇತೃತ್ವದ…
ಕೊಲ್ಕತ್ತಾ| ‘ಬುಲ್ಡೋಜರ್ ಸಂಸ್ಕೃತಿ’ ವಿರುದ್ಧ ಟಿಎಂಸಿ ಪ್ರತಿಭಟನೆ
ಕೊಲ್ಕತ್ತಾ: ಬಿಜೆಪಿ ಪಕ್ಷದ “ಬುಲ್ಡೋಜರ್ ಸಂಸ್ಕೃತಿ” ಮತ್ತು ಹಕ್ಕುದಾರರನ್ನು ಬಲವಂತವಾಗಿ ತೆರವುಗೊಳಿಸುವ ಕ್ರಮಗಳ ವಿರುದ್ಧ ತೃಣಮೂಲ ಕಾಂಗ್ರೆಸ್ (TMC) ಪ್ರತಿಭಟನೆ ಅಭಿಯಾನ…
‘ಆರ್ಥಿಕ ಬಿರುಗಾಳಿ ಬರುತ್ತಿದೆ’: ಜನರಿಗೆ ಆಘಾತದ ಎಚ್ಚರಿಕೆ ನೀಡಿದ ರಾಹುಲ್ ಗಾಂಧಿ
ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂಧನ ದರವನ್ನು ಐದು ದಿನಗಳಲ್ಲಿ ಎರಡನೇ ಬಾರಿ ಹೆಚ್ಚಿಸಿರುವ ಹಿನ್ನೆಲೆ…
ಮನೆ ಕಳೆದುಕೊಂಡ ಕೋಗಿಲು ಲೇಔಟ್ ನಿವಾಸಿಗಳ ಹೋರಾಟ ತೀವ್ರ ;ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟ ಪ್ರತಿಭಟನೆ
ಬೆಂಗಳೂರು : ಮನೆ ಕಳೆದುಕೊಂಡಿರುವ ಕೋಗಿಲು ಲೇಔಟ್ ಸ್ಲಂ ನಿವಾಸಿಗಳು ಶಾಶ್ವತ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ಮೇ 18ರಿಂದ ನಗರದ ಫ್ರೀಡಂ…
ತೆಂಗಿನಕಾಯಿ ಕಳ್ಳತನ ಆರೋಪ : ವ್ಯಕ್ತಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಅಮಾನುಷ ವರ್ತನೆ ಆರೋಪ
ತುಮಕೂರು : ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮಾಳಿಗೇಹಳ್ಳಿ ನಾಗ್ತಿಕೆರೆ ಸಮೀಪದ ತೋಟದಲ್ಲಿ ತೆಂಗಿನಕಾಯಿ ಕಳ್ಳತನ ಮಾಡುತ್ತಿದ್ದಾನೆ ಎಂಬ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಗ್ರಾಮಸ್ಥರು…
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ: ಹಗರಣದಲ್ಲಿ ಭಾಗಿಯಾದ ಬಿಜೆಪಿ ಕಾರ್ಯಕರ್ತರಿಗೆ ಕಠಿಣ ಶಿಕ್ಷೆಗೆ ಎಸ್ಎಫ್ಐ ಆಗ್ರಹ
NTA ಸಂಸ್ಥೆಯನ್ನೆ ರದ್ದುಗೊಳಿಸಲು ಆಗ್ರಹ ಧಾರವಾಡ: ನೀಟ್ ಪರೀಕ್ಷೆ ‘ಪ್ರಶ್ನೆಪತ್ರಿಕೆ ಸೋರಿಕೆ’ ಖಂಡಿಸಿ, ಹಗರಣದಲ್ಲಿ ಭಾಗಿಯಾದ ಬಿಜೆಪಿ ಕಾರ್ಯಕರ್ತರಿಗೆ ಕಠಿಣ ಶಿಕ್ಷೆಗೆ…
ಡೀಸೆಲ್ ದರ ಏರಿಕೆ, ರಸಗೊಬ್ಬರ ಕೊರತೆಯಿಂದ ಕೃಷಿಗೆ ಹೊರೆ -ಪಂಜಾಬ್‌ನಲ್ಲಿ ರೈತರಲ್ಲಿ ಹೆಚ್ಚಿದ ಆತಂಕ
ಚಂಡೀಗಢ :ಪಂಜಾಬ್‌ನಲ್ಲಿ ಖರೀಫ್ ಹಂಗಾಮು ಸಮೀಪಿಸುತ್ತಿರುವ ಬೆನ್ನಲ್ಲೇ ಡೀಸೆಲ್ ದರ ಏರಿಕೆ ಮತ್ತು ರಸಗೊಬ್ಬರ ಕೊರತೆ ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.…
ಬೆಂಗಳೂರು | ರಸ್ತೆಗಳಲ್ಲಿ ಜೀವಕ್ಕೆ ಕುತ್ತಾಗುತ್ತಿರುವ ತೂಗು ಕೇಬಲ್‌ಗಳು
ಬೆಂಗಳೂರು : ಬೆಂಗಳೂರು ನಗರದಲ್ಲಿ ಮಳೆ ಬಂದರೆ ಜನರ ಆತಂಕ ಈಗ ಗುಂಡಿಗಳು ಮತ್ತು ಜಲಾವೃತ ರಸ್ತೆಗಳ ಮಟ್ಟಿಗೆ ಮಾತ್ರ ಸೀಮಿತವಾಗಿಲ್ಲ. ರಸ್ತೆಗಳ…
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ | ಎನ್‌ಟಿಎ ಪ್ರಶ್ನೆಪತ್ರಿಕೆ ರಚನಾ ಸಮಿತಿಯಲ್ಲಿದ್ದ ಜೀವಶಾಸ್ತ್ರ ಉಪನ್ಯಾಸಕ ಬಂಧನ
ನವದೆಹಲಿ : ನೀಟ್-ಯುಜಿ 2026 ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯೊಂದರಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಪ್ರಶ್ನೆಪತ್ರಿಕೆ ರಚನಾ ಸಮಿತಿಯೊಂದಿಗೇ…
ಮೋದಿಯವರ ʼಮಿತವ್ಯಯʼದ ಮಾತುಗಳ ಹಿಂದೆ ಅಪಾಯಕಾರಿ ಆರ್ಥಿಕ ಸೈರನ್ ಇದೆಯೇ?
ಸಿಕಂದರಾಬಾದ್ ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮೋದಿಯವರು, ಇಂಧನ ಉಳಿಸಿ, ಎಲೆಕ್ಟ್ರಿಕ್, ಮೇಟ್ರೋ, ಸಾರ್ವಜನಿಕ ಸಾರಿಗೆ ವಾಹನ ಬಳಸಿ. ವರ್ಕ್ ಫ್ರಮ್…
ಬೆಂಗಳೂರು | ಗಿಗ್ ಕಾರ್ಮಿಕರಿಗಾಗಿ ದೂರು ನಿವಾರಣಾ ಪೋರ್ಟಲ್ ಆರಂಭ
ಬೆಂಗಳೂರು: ಗಿಗ್ ಕಾರ್ಮಿಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಹೊಸ ದೂರು ನಿವಾರಣಾ ಪೋರ್ಟಲ್ ಆರಂಭಿಸಿದೆ. ಆಹಾರ…
ರಾಷ್ಟ್ರಪತಿ ಆಡಳಿತ ತಡೆಯಲು ಟಿವಿಕೆಗೆ ಬೆಂಬಲ: ತಿರುಮಾವಳವನ್
ಚೆನ್ನೈ: ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಾಗುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬ ಕಾರಣದಿಂದ ವಿಜಯ್ ನೇತೃತ್ವದ ಟಿವಿಕೆಗೆ ಬೆಂಬಲ ನೀಡಿರುವುದಾಗಿ ವಿಸಿಕೆ ನಾಯಕ…
ಮಣಿಪುರ ಬಾಂಬ್ ದಾಳಿ: ಮೃತಪಟ್ಟ ಇಬ್ಬರು ಮಕ್ಕಳ ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರ
ಇಂಫಾಲ್: ಮಣಿಪುರದ ಬಿಷ್ಣುಪುರ ಜಿಲ್ಲೆಯಲ್ಲಿ ಏಪ್ರಿಲ್‌ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಮೃತಪಟ್ಟ ಇಬ್ಬರು ಮಕ್ಕಳ ಮೃತದೇಹಗಳನ್ನು ಶನಿವಾರ ಅವರ ಕುಟುಂಬ ಸದಸ್ಯರಿಗೆ…
ಬೆಂಗಳೂರು ಮಳೆ ಅನಾಹುತ: 10 ಸಾವು; ಸರ್ಕಾರದ ನಿರ್ಲಕ್ಷಕ್ಕೆ ಸಿಪಿಐ(ಎಂ) ಖಂಡನೆ
ಬೆಂಗಳೂರು: ನಗರದಲ್ಲಿ ಏಪ್ರಿಲ್ 29ರಂದು ಸುರಿದ ಅಕಾಲಿಕ ಆಲಿಕಲ್ಲು ಮಳೆಯ ಪರಿಣಾಮ ಉಂಟಾದ ಅವಘಡಗಳಲ್ಲಿ ಒಟ್ಟು 10 ಮಂದಿ ಮೃತಪಟ್ಟಿರುವ ಘಟನೆಗೆ…