ರವೀಂದ್ರ ನಾಥ್ ಟ್ಯಾಗೋರ್, ಕನ್ನಡಕ್ಕೆ : ಟಿ ಸುರೇಂದ್ರ ರಾವ್ “ನಿರ್ಗತಿಕರ ದಾನ” “ಆ ಮಂದಿರದಲ್ಲಿ ದೇವರಿಲ್ಲ ಎಂದ ಆ ಸಂನ್ಯಾಸಿ…
ಸಾಹಿತ್ಯ-ಕಲೆ
ಗಾಯ ಕಥಾ ಸರಣಿ | ಸಂಚಿಕೆ – 16 | “ಧಣಿ”ಯ ಮತ್ತೊಂದು ಮಸಲತ್ತು
ಗುರುರಾಜ ದೇಸಾಯಿ (ಇಲ್ಲಿಯವರೆಗೆ….. ಬಾಡೂಟದ ನಂತರ ರಾಜಣ್ಣ ಕೇರಿಯ ಜನರಿಗೆ ಅಂಬೇಡ್ಕರ್ ಮತ್ತು ಕಾರ್ಲ್ ಮಾರ್ಕ್ಸ್‌ರವರ ವಿಚಾರಗಳನ್ನು ಎದೆಗೀಳಿಸಿದ್ದ. ಅನ್ಯಾಯವನ್ನು ಪ್ರಶ್ನಿಸಬೇಕು,…
ಚುನಾವಣಾ ರಾಮ
ಗುರುರಾಜ ದೇಸಾಯಿ ಚುನಾವಣಾ ರಾಮ ———————- ಎಚ್ಚರವಿರಿ..! ಎಚ್ಚರವಾಗಿರಿ!! ನನ್ನ ಹೆಸರಲ್ಲಿ ಮನೆ ಮನೆಗೆ ಬರುತ್ತಿದ್ದಾರೆ ಅದು ನಾನಲ್ಲ ನಿಮ್ಮ ಪ್ರೀತಿಯ…
ಭರವಸೆ ಮೂಡಿಸುವ ಒಂದು ರಂಗಪ್ರಯೋಗ
– ನಾ ದಿವಾಕರ ಇಡೀ ಸಮಾಜವೇ ಹಲವು ದಿಕ್ಕುಗಳಲ್ಲಿ ವಿಘಟಿತವಾಗಿ, ಹಲವಾರು ಕವಲುಗಳಲ್ಲಿ ಒಡೆಯುತ್ತಾ ಸಾಮಾನ್ಯ ಜನಜೀವನದ ನಡುವೆ ಪ್ರಕ್ಷುಬ್ಧತೆಯ ಗೋಡೆಗಳನ್ನು…
ಗಾಯ ಕಥಾ ಸರಣಿ | ಸಂಚಿಕೆ – 15 | ಎದೆಗೆ ಬಿದ್ದ ಮಾರ್ಕ್ಸ್ ಮತ್ತು ಅಂಬೇಡ್ಕರ್…
ಗುರುರಾಜ ದೇಸಾಯಿ (ಇಲ್ಲಿಯವರೆಗೆ….. ಬಾಡೂಟಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಂಡು, ಬೆಂಕಿಗೆ ಹಲಗೆಯನ್ನು ಕಾಸಿ ಜೋರಾಗಿ ಬಾರಿಸತೊಡಗಿದರು. ಕುಣಿದರು, ಮೆರವಣಿಗೆ ನಡೆಸಿದರು, ರಾಜಣ್ಣ…
ಯಶ್ ಅಭಿಮಾನಿಗಳಿಗೆ ಪತ್ರ ; ಬಿಡುಗಡೆಯಾಗಲಿದೆ ಟಾಕ್ಸಿಕ್’ ಚಿತ್ರದ ಫಸ್ಟ್ ಲುಕ್ ಟೀಸರ್
ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ 3 ದಿನಗಳು ಮಾತ್ರ ಬಾಕಿ ಇದ್ದು, ಈಗಾಗಲೇ ಅಭಿಮಾನಿಗಳು ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿದ್ದಾರೆ. ಕಾಮನ್ ಡಿಪಿ…
ಕಾಟೇರ ಬರ್ಜರಿ ಹಿಟ್; ಸಿನಿಮಾ ಏಳೇ ದಿನಕ್ಕೆ ಗಳಿಸಿದೆಷ್ಟು?
‘ಕಾಟೇರ’ ದರ್ಶನ್ ಅಭಿನಯಿಸಿರುವ ಸಿನಿಮಾ, ಹೊಸ ವರ್ಷದಲ್ಲಿ ಬರ್ಜರಿ ಹಿಟ್ ಬಾರಿಸಿದೆ. ಸಿನಿಮಾ ತೆರೆಕಂಡ ಏಳೇ ದಿನಕ್ಕೆ 104.88 ಕೋಟಿ…
“ಕಾಟೇರ” ಪಾಳೆಗಾರಿ ಮತ್ತು ಜಾತಿ ವ್ಯವಸ್ಥೆ ವಿರುದ್ಧದ ಧ್ವನಿ
– ಎಚ್.ಆರ್. ನವೀನ್ ಕುಮಾರ್, ಹಾಸನ ನಾಯಕ ನಟನಾಗಿ ದರ್ಶನ್, ನಾಯಕಿ ನಟಿಯಾಗಿ ಆರಾಧನಾ ಅಭಿನಯದ, ತರುಣ್ ಸುಧೀರ್ ನಿರ್ದೇಶನದ,…
“ವಿಷವಟ್ಟಿ ಸುಡುವಲ್ಲಿ” – ಶಿಕ್ಷಣದಲ್ಲಿನ ವಿಷಪಾಷಾಣದ ನಿಜದರ್ಶನ
-ಎಚ್.ಆರ್. ನವೀನ್ ಕುಮಾರ್ ಇತಿಹಾಸವನ್ನು ತಿರುಚುವ, ಸಂವಿಧಾನವನ್ನು ಬದಲಾಯಿಸುವ, ರಾಷ್ಟೀಯತೆ ಮತ್ತು ಸಂಸ್ಕೃತಿಗಳ ಕುರಿತು ಹೊಸ ವ್ಯಾಖ್ಯಾನಗಳನ್ನು ಮಾಡುತ್ತಿರುವುದು ಪ್ರಸ್ತುತ ಚರ್ಚೆಯ…
ಹೊಸ ವರ್ಷದ ಹೊಸ ಕವಿತೆಗಳು
2024 ನ್ನು ಜಗತ್ತೆ ಸಂಭ್ರಮದಿಂದ ಬರಮಾಡಿಕೊಂಡಿದೆ. ಬಹಳಷ್ಟು ಜನ 2023 ನೋವಿನ ವರ್ಷವಾಗಿತ್ತು, ಹಿಂಸೆಗಳು ದೌರ್ಜನ್ಯಗಳು ನಡೆದವು, ಸರ್ಕಾರಗಳ ನೀತಿಗಳಿಂದಾಗಿ ರೈತರು,…
ಇಟಾಲಿಯನ್ ನವವಾಸ್ತವವಾದಿ ಸಿನಿಮಾ ʼದಿ ಬೈಸಿಕಲ್ ಥೀವ್ಸ್ʼಗೆ 75ರ ಗರಿ
ಮ ಶ್ರೀ ಮುರಳಿ ಕೃಷ್ಣ ಎರಡನೇ ವಿಶ್ವ ಸಮರದ ತರುವಾಯ, ಯೂರೋಪಿನ ಅನೇಕ ದೇಶಗಳು ಜರ್ಝರಿತಗೊಂಡವು. ಇಟಲಿ ಅದಕ್ಕೆ ಹೊರತಾಗಿರಲಿಲ್ಲ. ಅದರ…
ಗಾಯ ಕಥಾ ಸರಣಿ| ಸಂಚಿಕೆ 14 – ಬಾಡೂಟದ ವಾಸನೆ ಧಣಿಯ ಮನೆಗೆ ಬಡಿದಿತ್ತು
ಗುರುರಾಜ ದೇಸಾಯಿ (ಇಲ್ಲಿಯವರೆಗೆ…… ಊರಿನ ಜನ ಬಹಿಷ್ಕಾರ ಹಾಕಿದ್ದನ್ನು ಸವಾಲಾಗಿ ಸ್ವಿಕರಿಸಿದ ಕೇರಿಯ ಜನ ನೆಮ್ಮದಿಯ ನಾಳೆಗಾಗಿ ಪಣ ತೊಟ್ಟರು. ನಾವು…
ಗಾಯ ಕಥಾ ಸರಣಿ| ಸಂಚಿಕೆ 13 – ನೆಮ್ಮದಿಯ ನಾಳೆಗಾಗಿ ಬದುಕೋಣ
ಗುರುರಾಜ ದೇಸಾಯಿ (ಹಿಂದಿನ ಸಂಚಿಕೆಯಲ್ಲಿ…. ಕೆಂಚ ಮತ್ತು ಬಸ್ಯಾರ ಅಪ್ಪ, ಅವ್ವ ಊರಿಗೆ ಬರುತ್ತಿದ್ದಂತೆ ಶಾಕ್ ಕಾದಿತ್ತು. ಊರಿಗೆ ಊರೇ ಬಾಗಿಲು…
ಗಾಯ ಕಥಾ ಸರಣಿ| ಸಂಚಿಕೆ 12 | ಊರಿಂದ ಬಹಿಷ್ಕಾರ | ಧಣಿಯ ಅಟ್ಟಹಾಸ
ಗುರುರಾಜ ದೇಸಾಯಿ (ಇಲ್ಲಿಯವರೆಗೆ…… ರಾಜೀ ಆದ ನಂತರ, ಹೊಟೇಲ್‌ನಲ್ಲಿ ಕುಳಿತಿದ್ದ ಕೆಂಚ ಮತ್ತು ಬಸ್ಯಾರ ಬಳಿ ವರದಿಗಾರ ರಾಜಣ್ಣ ಬಂದು ಧೈರ್ಯ…
ಗಾಯ ಕಥಾ ಸರಣಿ| ಸಂಚಿಕೆ – 11 | ಗಾಯಗೊಂಡ ಹೃದಯಕ್ಕೆ ಬಲ ತುಂಬಿದ ರಾಜಣ್ಣ
(ಇಲ್ಲಿಯವರೆಗೆ…… ಧಣಿ ಹಾಗೂ ಇತರರ ಮೇಲೆ ದೂರು ನೀಡುವಂತೆ ಡಿಸಿ ಸಾಹೇಬರು ಸಾಕಷ್ಟು ಒತ್ತಾಯಿಸಿದರು. ದೂರು ನೀಡಡೆ ಮಾನವೀಯತೆಯ ಮೂಲಕ ಧಣಿ…
132 ಕನ್ನಡ ಸಿನಿಮಾಗಳಿಗೆ ಸೆನ್ಸಾರ್ ಸಂಕಷ್ಟ
ಬೆಂಗಳೂರು:ತೆರೆ ಕಾಣಲು ಸಜ್ಜಾಗಿರುವ ಸಿನಿಮಾಗಳು ಕೇಂದ್ರ ಸೆನ್ಸಾರ್ ಮಂಡಳಿಯ (ಸಿಬಿಎಫ್ಸಿ) ಪ್ರಾದೇಶಿಕ ಸೆನ್ಸಾರ್ ಅಧಿಕಾರಿ ಇಲ್ಲದೆ ಕನ್ನಡ ಸಿನಿಮಾಗಳ ಸೆನ್ಸರ್ ಪ್ರಕ್ರಿಯೆ…
ಪುಸ್ತಕ ವಿಮರ್ಶೆ| ವಿದ್ಯಾವಂತ ವೇಶ್ಯೆಯ ಆತ್ಮಕಥೆ, ಒಂದು ಒಳನೋಟ
ಶೈಲಜಾ. ಹೆಚ್. ಎಮ್ .ಗಂಗಾವತಿ ವಿಧವೆಯರು ಈ ವೃತ್ತಿಗೆ ಬರಲು ಅಂದಿನ ಸಾಂಪ್ರದಾಯಿಕ ಕಟ್ಟುಪಾಡುಗಳು ಯಾವ ರೀತಿ ಬಲವಂತವಾಗಿ ಆಕೆಯನ್ನು ವೇಷಾವೃತ್ತಿಯ…
ಗಾಯ ಕಥಾ ಸರಣಿ | ಸಂಚಿಕೆ 10 – ಕ್ರೌರ್ಯ ಮೆರೆದ ಧಣಿಗೆ ಮಾನವೀಯತೆಯ ಪಾಠ
ಗುರುರಾಜ ದೇಸಾಯಿ (ಇಲ್ಲಿಯವರೆಗೆ…. ಶೇಂಗ ಕದ್ದರೆಂದು ಊರ ಧಣಿ ಶಿಕ್ಷೆ ಕೊಟ್ಟಿದ್ದು ಸರಿಯಾದ ಕ್ರಮವಲ್ಲ, ಇವರ ಮೇಲೆ ಪ್ರಕರಣ ದಾಖಲಿಸಬೇಕು ಎಂದು…
ಡಿಸೆಂಬರ್-3 ರಂದು ಮೃಣಾಲ್ ಸೆನ್ 100 ವೆಬಿನಾರ್ ಸರಣಿ | ಉಪನ್ಯಾಸ-3
ಮೃಣಾಲ್ ಸೆನ್ ಅವರ ಸಮಕಾಲೀನತೆ ವರ್ಷಪೂರ್ತಿ ಮಾಸಿಕ ವೆಬಿನಾರ್ ಸರಣಿಯ ಉಪನ್ಯಾಸ 3 ಕಾರ್ಯಕ್ರಮವನ್ನು ಡಿಸೆಂಬರ್-3 ರಂದು ಬೆಳಿಗ್ಗೆ-11 ಕ್ಕೆ ಆಯೋಜಿಸಲಾಗಿದೆ.…
ನಾಳೆ ಯಾವೆಲ್ಲಾ ಸಿನಿಮಾಗಳು ಬಿಡುಗಡೆಯಾಗುತ್ತಿವೆ; ಇಲ್ಲಿದೆ ವಿವರ
ಶುಕ್ರವಾರ ಎಂದರೆ ಮೊದಲು ನೆನಪಾಗುವುದೇ ಸಿನಿಮಾ. ಈ ವಾರ ಯಾವೆಲ್ಲಾ ಸಿನಿಮಾಗಳು ಬಿಡುಗಡೆ ಆಗುತ್ತವೆ ಎಂದು ಸಿನಿಪ್ರಿಯರು ಕಾದು ನೋಡುತ್ತಿರುತ್ತಾರೆ. ನಾಳೆ…