ಡಾ.ಶಮ್ಸುಲ್ ಇಸ್ಲಾಂ ಅನು: ಟಿ.ಸುರೇಂದ್ರ ರಾವ್ 74 ವರ್ಷಗಳ ಹಿಂದೆ ಸ್ವತಂತ್ರ ಭಾರತದ ಮೊದಲ ಗೃಹಮಂತ್ರಿ ಸರ್ದಾರ್ ವಲ್ಲಭಬಾಯಿ ಪಟೇಲ್ ಮಹಾತ್ಮ…
ವೈವಿಧ್ಯ
ಭಾರತದಲ್ಲಿ ಟ್ರೇಡ್ ಯೂನಿಯನ್‌ಗಳು ಲಕ್ಷಾಂತರ ಸದಸ್ಯರನ್ನು ಹೊಂದಿವೆ, ಆದರೆ ಅವರ ಬೇಡಿಕೆಗಳು ಮತ್ತು ಚಟುವಟಿಕೆಗಳನ್ನು ಮಾಧ್ಯಮಗಳು ಹೆಚ್ಚಾಗಿ ನಿರ್ಲಕ್ಷಿಸುತ್ತವೆ
ಎ.ಎಂ.ಜಿಗೀಶ್ ಕಾರ್ಮಿಕ ಸಂಘದ ಪತ್ರಿಕಾಗೋಷ್ಠಿಗೆ ಹಾಜರಾದ ಒಬ್ಬರೇ ಒಬ್ಬ ವರದಿಗಾರನಿಗಾದ ಅನುಭವ ಇದು….. ಇತ್ತೀಚೆಗೆ, ಸೆಂಟ್ರಲ್ ಟ್ರೇಡ್ ಯೂನಿಯನ್ ಸಂಸ್ಥೆಯ ರಾಷ್ಟ್ರೀಯ…
ಡಾರ್ವಿನ್ ವಿಕಾಸವಾದದ ಪಿತಾಮಹ
ಅಹಮದ್ ಹಗರೆ ಜಗತ್ತನ್ನು ಬದಲಾಯಿಸುವಲ್ಲಿ ವಿಜ್ಞಾನಿಗಳ ಪಾತ್ರ ಅನನ್ಯ, ಮಾನವ ಹುಟ್ಟಿದಾಗಿನಿಂದಲೂ ಮಾನವನ ಉಗಮ ಹೇಗಾಯಿತು ಎಂದು ತಲೆ ಕೆಡಿಸಿಕೊಳ್ಳುತ್ತಲೇ ಬಂದ.…
ಬಜೆಟಿನ `ಅಮೃತ’ ಪಾತ್ರೆ ಮತ್ತು ಸಂಪತ್ತಿನ `ಸೃಷ್ಟಿ’ಯ ಬಲೂನ್…..
ವೇದರಾಜ ಎನ್ ಕೆ ಬಿಬಿಸಿ ಸಾಕ್ಷ್ಯಚಿತ್ರ ಮತ್ತು ಹಿಂಡೆನ್‍ಬರ್ಗ್ ವರದಿಯ ಹಿನ್ನೆಲೆಯಲ್ಲಿ 74ನೇ ಗಣತಂತ್ರ ದಿನಾಚರಣೆ ಮುಗಿಯುತ್ತಿದ್ದಂತೆ ಸಂಸತ್ತಿನ ಬಜೆಟ್ ಅಧಿವೇಶನ…
ಕುಷ್ಠರೋಗ ವಾಸಿಯಾಗುತ್ತದೆ ಆದರೆ ಕಳಂಕ…?
ಮಲ್ಲಿಕಾರ್ಜುನ ಕಡಕೋಳ ಅಜಮಾಸು ಮೂರು ದಶಕಗಳಿಗೂ ಹೆಚ್ಚುಕಾಲ ನಾನು ಕುಷ್ಠರೋಗಿಗಳ ಒಡನಾಟದಲ್ಲಿದ್ದೆ. ಅಂದರೆ ಮನೆ, ಮನೆಗಳ ಭೇಟಿನೀಡಿ ಕುಷ್ಠರೋಗ ಸಮೀಕ್ಷೆ ಮಾಡುವುದು,…
ನೋಟುರದ್ಧತಿ ʻʻವಿಜಯʼʼದ ನಂತರ ಈಗ ಚುನಾವಣಾ ʻʻವಿಜಯʼʼಗಳಿಗೆ ಓಡಾಟ….
ವೇದರಾಜ ಎನ್ ಕೆ ಕಳೆದೆರಡು ವಾರಗಳಲ್ಲಿ ನೋಟುರದ್ಧತಿಯ ಬಗ್ಗೆ ಸುಪ್ರಿಂ ಕೋರ್ಟ್ ತೀರ್ಪಲ್ಲದೆ, ಆರೆಸ್ಸೆಸ್ ಮುಖ್ಯಸ್ಥರ, ಉಪರಾಷ್ಟ್ರಪತಿಗಳ, ಕೇಂದ್ರ ಗೃಹಮಂತ್ರಿಗಳ ಮತ್ತು …
2023- ಹೊಸ ಅಂಕಿ, ಹಳೆಯ ಪ್ರಶ್ನೆಗಳು
ವೇದರಾಜ ಎನ್ ಕೆ 2022 ಹೋಗಿದೆ, 2023 ಬಂದಿದೆ. ಹೊಸ ವರ್ಷದ ಹೊಸಹರ್ಷದ ಆಶಯಗಳೊಂದಿಗೆ ಬದುಕು ಎಂದಿನಂತೆ ಸಾಗಲು ಆರಂಭವಾಗಿದೆ. ಪ್ರಸಕ್ತ…
ಭೀಮಾ ಕೋರೆಗಾಂವ್ ವಿಜಯೋತ್ಸವ ಸರ್ವಜನರ ಏಳ್ಗೆಯ ಪ್ರತೀಕ: ಆನಂದ್ ಚಕ್ರವರ್ತಿ
ಸಂದರ್ಶನ: ಮಂಜುನಾಥ ದಾಸನಪುರ ಬಹುತೇಕ ಮಂದಿ ಹೊಸ ವರ್ಷ ಅಂದಾಕ್ಷಣ ಕೇಕ್ ಕಟ್ ಮಾಡೋದು, ಪಾರ್ಟಿ ಮಾಡೋದು, ಕುಡಿಯೋದು ಅಷ್ಟಕ್ಕೆ ಸೀಮಿತಗೊಳಿಸುತ್ತಾರೆ.…
‘ವಿಜಯಯಾತ್ರೆ’: ಗುಜರಾತದ ನಂತರ ಜಿ20 ಅಧ್ಯಕ್ಷಗಿರಿ
ವೇದರಾಜ ಎನ್ ಕೆ ಮತಗಟ್ಟೆ ಸಮೀಕ್ಷೆಗಳ ಭವಿಷ್ಯವಾಣಿಗಳನ್ನೂ ಮೀರಿ ಗುಜರಾತಿನಲ್ಲಿ ಹೊಸ ಚುನಾವಣಾ ದಾಖಲೆ ನಿರ್ಮಾಣಗೊಂಡಿದೆ. ಹಿಮಾಚಲ ಪ್ರದೇಶ ಮತ್ತು ದಿಲ್ಲಿ…
ಸ್ವಾತಂತ್ರ್ಯಕ್ಕಾಗಿ ಜೀವತೆತ್ತವರ ನೆನೆಯೋಣ
ಈ ಮೂವರು ಕ್ರಾಂತಿಕಾರಿಗಳು ಸಾವರ್ಕರ್ ಅವರಂತೆ ಬ್ರಿಟಿಷರ ಕರಿ ನೀರಿನ ಶಿಕ್ಷೆಗೆ ಹೆದರಿ ಹೇಡಿಯಂತೆ ದಯಾಭಿಕ್ಷೆ ಬೇಡಿ ಜೈಲಿನಿಂದ ಬಿಡುಗಡೆಯಾಗಿ, ಬ್ರಿಟಿಷ್…
ಮತಾಂಧತೆಯ ಪರಮಾವಧಿ ಇದು; ಅತ್ಯಂತ ಆತಂಕದ ನೋವಿನ ಸುದ್ದಿಯೂ ಕೂಡ..!
ಹ ರಾ ಮಹಿಶ ಮನುಷ್ಯನು ಇತರ ಮನುಷ್ಯರನ್ನು ಶೋಷಿಸಿ ಸುಖಪಡಲು ಸೃಷ್ಟಿಸಿಕೊಂಡ “ಈ ದೇವರು ಧರ್ಮ ಧರ್ಮಗ್ರಂಥ”ಗಳ ಅಮಲೇರಿಸಿಕೊಂಡವರು ಸರ್ಕಾರ ರಚಿಸಿ…
ಅಮೃತಕಾಲದ ಚುನಾವಣಾ ಕಸರತ್ತಿನಲ್ಲಿ
ವೇದರಾಜ ಎನ್ ಕೆ ಅಮೃತಕಾಲದ ಚುನಾವಣಾ ಕಸರತ್ತಿನಲ್ಲಿ…… ಅಮೃತ ಕಾಲದ ಮೊದಲ ಚುನಾವಣಾ ಕಾಲ ಮುಗಿದಿದೆ. ಹಿಮಾಚಲ ಪ್ರದೇಶ ಮತ್ತು…
ಜ್ಯೋತಿಬಸು ಮಗನಿಗೆ ಟಿಕೆಟ್ ಕೊಡಲಿಲ್ಲ ನಮ್ಮ ಪಕ್ಷ! – ನಿಮಗೆ ಕಾರಣ ಗೊತ್ತಾ? – ಸಾಯಿರಾ ಶಾ ಹಲೀಮ್
ನಜ್ಮಾ ನಜೀರ್ ”ನನ್ನ ಮಾವ ಹಾಶಿಮ್ ಅಬ್ದುಲ್ ಹಲೀಮ್ ಪ್ರಪಂಚದ ಇತಿಹಾಸದಲ್ಲೇ ದೀರ್ಘಕಾಲ ಅಂದರೆ ಇಪ್ಪತೈದು ವರ್ಷಗಳ ಕಾಲ (1984-2011ರವರೆಗೆ) ಪಶ್ಚಿಮ…
ಆಪರೇಶನ್ ಕಮಲ ಅಡ್ಡದಾರಿ ರಾಜಕೀಯಕ್ಕೆ ಬುದ್ದಿ ಕಲಿಸಿದ ತೆಲಂಗಾಣ ಜನತೆ
ವಾಸುದೇವ ರೆಡ್ಡಿ ತೆಲಂಗಾಣದಲ್ಲಿ ಬಿಜೆಪಿ ಆಪರೇಷನ್ ಕಮಲಕ್ಕೆ ಒಳಗಾಗಿ ಉಪಚುನಾವಣೆ ನಡೆದ ನಲ್ಗೊಂಡ ಜಿಲ್ಲೆಯ ಮುನುಗೋಡು ವಿಧಾನಸಭಾ ಕ್ಷೇತ್ರದಲ್ಲಿ ಕಮ್ಯುನಿಸ್ಟ್ ಪಕ್ಷಗಳ…
ಹಣ ಸಂದಾಯ ʻದನಿ ಖಾತರಿʼ ಕನ್ನಡದಲ್ಲೇಕ್ಕಿಲ್ಲ
ವಾಸುದೇವ ಶರ್ಮಾ ಮೊಬೈಲಿನಿಂದ QR ಕೋಡ್ ನೋಡಿ ಹಣ ಕೊಡುವ ಪದ್ಧತಿ ಸುಲಭ, ಚಂದ. ಕೊಟ್ಟ ಹಣ ನಿಜವಾಗಿಯೂ ಮಾರಾಟಗಾರರ ಖಾತೆಗೆ…
ಪಶ್ಚಿಮ ಬಂಗಾಳದಲ್ಲಿ ಹಿಂದಿ ಹೇರಿಕೆ ವಿರುದ್ಧ ನಡೆದ ಹೋರಾಟದಲ್ಲಿ ‘ಕುವೆಂಪು’
ಕೊಲ್ಕತ್ತ: ಕೋಲ್ಕತ್ತದಲ್ಲಿ ಬಂಗಾಳಿ ಭಾಷಿಕರು ಹಿಂದಿ ಹೇರಿಕೆ ವಿರುದ್ಧ ಇತ್ತೀಚೆಗೆ ನಡೆಸಿರುವ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಕುವೆಂಪು ಅವರ ಚಿತ್ರ, ಅವರ ಘೋಷಣೆಗಳನ್ನು…
ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ್ತಿ ದುರ್ಗಾವತಿದೇವಿ ಭಗವತಿ ಚರಣ್ ವೋಹ್ರಾ
ಸುಭಾಸ ಮಾದರ ಸ್ವಾತಂತ್ರ್ಯ ಸಮರದಲ್ಲಿ ಹುತಾತ್ಮರಾದ ಲಕ್ಷಾಂತರ ಜನ ಸ್ವಾತಂತ್ರ್ಯ ಸೇನಾನಿಗಳಲ್ಲಿ ಬಹುಮುಖ್ಯವಾಗಿ ಇಂದಿಗೂ ಯುವಜನರ ಮನಸಿನಲ್ಲಿ ಸ್ಪೂರ್ತಿಯಾಗಿ ನಿಂತಿರುವುದು…
ಸಜ್ಜಿಗೆ ಬಜಿಲ್ ಬದಲು ಒಳಹೊಕ್ಕಿದ್ದು ‘ಪದಂಗಿ ಬಜಿಲ್’, ಭಯಾನಕ ಸುದ್ದಿ
ಬಿ.ಎಂ. ಹನೀಫ್, ಹಿರಿಯ ಪತ್ರಕರ್ತರು ಹಿಂದೆ ಹೀಗಿರಲಿಲ್ಲ. ಬೆಳ್ಳಂ ಬೆಳಿಗ್ಗೆ ನಾಲ್ಕಕ್ಕೇ ಎಲ್ಲ ಹೋಟೆಲ್ ಭಟ್ರುಗಳು ಎದ್ದೇಳುತ್ತಿದ್ದರು. ಐದು ಗಂಟೆಗೆ ಕ್ಯಾನ್…
ದಸರಾ ಕವಿಗೋಷ್ಠಿ : ವಾಚನಕ್ಕೂ ಮುನ್ನ ಅಧ್ಯಕ್ಷೀಯ ಭಾಷಣ ” ಕಕ್ಕಾಬಿಕ್ಕಿ” ಪ್ರಸಂಗ
ಬಿಎಂ. ಹನೀಫ್, ಹಿರಿಯ ಪತ್ರಕರ್ತರು ಮೈಸೂರಿಗೆ ವೈಯಕ್ತಿಕ ಕೆಲಸದ ಮೇಲೆ ಹೋದವನು ದಸರಾ ಪ್ರಧಾನ ಕವಿಗೋಷ್ಠಿಗೆ ಹಾಜರಾದೆ. ಹಲವು ವಿವಾದಗಳಿಂದ ವಾರದ ಹಿಂದೆಯೇ…