ಸ್ವಾತಂತ್ರ್ಯಕ್ಕಾಗಿ ಜೀವತೆತ್ತವರ ನೆನೆಯೋಣ

ಈ ಮೂವರು ಕ್ರಾಂತಿಕಾರಿಗಳು ಸಾವರ್ಕರ್ ಅವರಂತೆ ಬ್ರಿಟಿಷರ ಕರಿ ನೀರಿನ ಶಿಕ್ಷೆಗೆ ಹೆದರಿ ಹೇಡಿಯಂತೆ ದಯಾಭಿಕ್ಷೆ ಬೇಡಿ ಜೈಲಿನಿಂದ ಬಿಡುಗಡೆಯಾಗಿ, ಬ್ರಿಟಿಷ್ ಸರ್ಕಾರದ ನಿವೃತ್ತಿವೇತನ ಪಡೆದು ಗುಲಾಮರಾಗಲಿಲ್ಲ.

ಲಕ್ನೋ ಪಿತೂರಿ ಪ್ರಕರಣದಲ್ಲಿ ಆ ಮೂವರನ್ನೂ ಗಲ್ಲಿಗೇರಿಸಲಾಯಿತು. ಡಿಸೆಂಬರ್ 19, 1927 ರಂದು ನಗುನಗುತ್ತಲೇ ಗಲ್ಲುಗಂಬ ಏರಿದ ಆ ಧೀರರ ಹೆಸರುಗಳು ರಾಮ್ ಪ್ರಸಾದ್ ಬಿಸ್ಮಿಲ್, ಅ಼ಶ್ಫಾಕ್ ಉಲ್ಲಾ ಖಾನ್ ಮತ್ತು ರೋಷನ್ ಸಿಂಹ !

95 ವರ್ಷಗಳ ಹಿಂದೆ ಭಾರತದ ಸ್ವಾತಂತ್ರ್ಯಕ್ಕಾಗಿ ಜೀವತೆತ್ತ ಅವರನ್ನು ನೆನೆಯುವುದು ನಮ್ಮ ಕರ್ತವ್ಯ.

ಕೋಮುವಾದ ಹಿಮ್ಮೆಟ್ಟಿಸೋಣ – ಜಾತ್ಯತೀತತೆಯನ್ನು ಎತ್ತಿ ಹಿಡಿಯೋಣ.

 

– ಟಿ.ಸುರೇಂದ್ರರಾವ್

Donate Janashakthi Media

Leave a Reply

Your email address will not be published. Required fields are marked *