ಮತದಾರರನ್ನು ಅಳಿಸಲು ಆರ್‌ಎಸ್‌ಎಸ್-ಬಿಜೆಪಿ ಸಂಚು: ಸಿಪಿಐ(ಎಂ) ಆರೋಪ; ಪ್ರತಿಭಟನೆ ಘೋಷಣೆ

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯು ಗೊಂದಲಕ್ಕೆ ಒಳಗಾಗಿದ್ದು, ವ್ಯಾಪಕ ದೋಷಗಳು, ತಾರ್ಕಿಕ ತಪ್ಪುಗಳು ಹಾಗೂ ಪರಿಶೀಲನೆಯಲ್ಲಿರುವ ಅನೇಕ ಪ್ರಕರಣಗಳು ಕಂಡುಬರುತ್ತಿವೆ…

ವಿ.ಡಿ. ಸತೀಶನ್ ವಿರುದ್ದ 2001, 2006 ರಲ್ಲಿ ಆರ್‌ಎಸ್‌ಎಸ್ ಬೆಂಬಲ ಕೇಳಿದ ಆರೋಪ

ಕೊಚ್ಚಿ: 2001 ಮತ್ತು 2006 ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಬೆಂಬಲ ನೀಡುವಂತೆ ಆರ್‌ಎಸ್‌ಎಸ್ ನಾಯಕರನ್ನು ಯುಡಿಎಫ್ ಅಧ್ಯಕ್ಷ ವಿ.ಡಿ.…

ರಾಹುಲ್ ಗಾಂಧಿಯವರ ಸುಳ್ಳು ಹೇಳಿಕೆಗಳು ಹಿರಿಯ ಮುಖಂಡರಿಗೆ ತಕ್ಕುದಲ್ಲ -ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ

“ಇಂತಹ ಅಪಪ್ರಚಾರಗಳನ್ನು ವಿಧಾನಸಭಾ ಚುನಾವಣೆಯಲ್ಲಿ ಅಗ್ಗದ ಚುನಾವಣಾ ಲಾಭಗಳಿಗಾಗಿ ಹರಡಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಬಿಜೆಪಿಗೆ ಉಣಿಸುವ ಒಂದು ಸಂಘಟನೆಯಾಗಿ ಪರಿಣಮಿಸಿದೆಯೇಕೆಂದು “ಕಾಂಗ್ರೆಸ್…

ರಾಜಕೀಯ ಪಕ್ಷದ ಮುದ್ರೆಯಿರುವ ದಾಖಲೆಯ ಪ್ರಸರಣವನ್ನು “ಕ್ಲೆರಿಕಲ್” ದೋಷವೆಂದು ತಳ್ಳಿಹಾಕಲಾಗುವುದಿಲ್ಲ – ಮುಖ್ಯಮಂತ್ರಿ ಪಿಣರಾಯಿ ವಿಜಯನ್

ತಿರುವನಂತಪುರಂ: ಕೇಂದ್ರದಲ್ಲಿ ಆಳುವ ಪಕ್ಷದ ಕಚೇರಿ ಮುದ್ರೆಯನ್ನು ಹೊಂದಿರುವ ಮತ್ತು ಇತರ ರಾಜಕೀಯ ಪಕ್ಷಗಳಿಗೆ ಪ್ರಸಾರ ಮಾಡಿದ ವಿವಾದಾತ್ಮಕ ಸುತ್ತೋಲೆಗೆ ಪ್ರತಿಕ್ರಿಯಿಸಿದ…

ಪಶ್ಚಿಮ ಬಂಗಾಳದಲ್ಲಿ ವಿವಾದ: ಮತದಾರರ ಪಟ್ಟಿಯಿಂದ 35-40% ಹೆಸರು ಅಳಿಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬುಧವಾರದ ವೇಳೆಗೆ ನ್ಯಾಯಾಂಗ ಅಧಿಕಾರಿಗಳು ತೀರ್ಪು ನೀಡಿದ ವಿಶೇಷ ತೀವ್ರ ಪರಿಷ್ಕರಣೆ (SIR) ಅಡಿಯಲ್ಲಿ “ತಾರ್ಕಿಕ ವ್ಯತ್ಯಾಸ”ದ…

‘ವಂದೇ ಮಾತರಂ’ ಸಲಹೆ ಮಾತ್ರ, ಕಡ್ಡಾಯವಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

ನವದೆಹಲಿ: ‘ವಂದೇ ಮಾತರಂ’ ರಾಷ್ಟ್ರಗೀತೆಯನ್ನು ಸರ್ಕಾರಿ ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ ಹಾಡುವ ಕುರಿತು ಕೇಂದ್ರ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ…

ಪಶ್ಚಿಮ ಬಂಗಾಳ ಚುನಾವಣೆ: ಆರ್‌ಜಿ ಕರ್ ಪ್ರಕರಣದ ತಾಯಿಗೆ ಬಿಜೆಪಿ ಟಿಕೆಟ್

ಕೊಲ್ಕತ್ತಾ: ಬಿಜೆಪಿಯು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೇರುವ ಸಂಕಲ್ಪದೊಂದಿಗೆ ಕಾರ್ಯತಂತ್ರ ರೂಪಿಸಿದ್ದೂ, ಮಾರ್ಚ್‌ 25ರಂದು 19 ಅಭ್ಯರ್ಥಿಗಳ…

ಪಾಟ್ನಾ| ಮೊಸರಿನಲ್ಲಿ ಹುಳು ಪತ್ತೆ: ಕೇಸರಿ ಅಂದುಕೊಳ್ಳಿ ಎಂದ ಸಿಬ್ಬಂದಿಗೆ 60 ಲಕ್ಷ ರೂ. ದಂಡ!

ಪಾಟ್ನಾ: ಪಾಟ್ನಾ – ಟಾಟಾನಗರ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕರೊಬ್ಬರು ತಮಗೆ ನೀಡಿದ ಮೊಸರಿನಲ್ಲಿ ಜೀವಂತ ಹುಳುಗಳು ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.…

ಉದ್ಯೋಗಕ್ಕಾಗಿ ಭೂಮಿ ಪ್ರಕರಣ: ಲಾಲು ಪ್ರಸಾದ್ ಯಾದವ್ ಅರ್ಜಿ ತಿರಸ್ಕರಿಸಿದ ಹೈಕೋರ್ಟ್

ನವದೆಹಲಿ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಅವರ ಕುಟುಂಬವನ್ನು ಒಳಗೊಂಡ ಭೂಮಿಗಾಗಿ ಉದ್ಯೋಗ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ…

ಡಿಜಿಟಲ್ ಸಾಮ್ರಾಜ್ಯಶಾಹಿ ಮತ್ತು ಕಾರ್ಮಿಕ ವರ್ಗ: ಇರಾನ್ ದಾಳಿ ಮತ್ತು ದತ್ತಾಂಶದ ಶಸ್ತ್ರಾಸ್ತ್ರೀಕರಣ

ನವದೆಹಲಿ: ಮಧ್ಯಪೂರ್ವದಲ್ಲಿ ಪಾಶ್ಚಾತ್ಯ ಸಾಮ್ರಾಜ್ಯಶಾಹಿಯ ಇತಿಹಾಸ ರಕ್ತದಲ್ಲಿ ಬರೆಯಲ್ಪಟ್ಟಿದೆ. ಆದರೂ, ಇತಿಹಾಸದ ಪಾಠಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಫೆಬ್ರವರಿ 28ರಂದು ಜಗತ್ತು ಮತ್ತೊಂದು…

ಭಾರತದ ಮೊದಲ ನಿಷ್ಕ್ರಿಯ ದಯಾಮರಣ: ಹರೀಶ್ ರಾಣಾ ನಿಧನ

ನವದೆಹಲಿ: ಇತ್ತೀಚಿಗೆ ಭಾರತದ ಮೊದಲ ಕಾನೂನುಬದ್ಧ ನಿಷ್ಕ್ರಿಯ ದಯಾಮರಣಕ್ಕೆ (Passive Euthanasia) ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದೂ, ಕಳೆದ 13 ವರ್ಷಗಳಿಂದ…

ಕೇರಳ ಚುನಾವಣೆಯಲ್ಲಿ ವಿವಾದ: ಆಯೋಗದ ಪತ್ರದಲ್ಲಿ ಬಿಜೆಪಿ ಸೀಲ್

ತಿರುವನಂತಪುರಂ: ಕೇರಳದ ವಿಧಾನಸಭಾ ಚುನಾವಣೆಯು ಏಪ್ರಿಲ್ 9ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 4ರಂದು ಫಲಿತಾಂಶ ಹೊರಬೀಳಲಿದೆ ಎಂದು ನಿಗದಿಯಾಗಿದೆ.. ಈ…

ಹೈದರಾಬಾದ್‌| ಅಕ್ರಮ ಹಣ ವರ್ಗಾವಣೆ; 32 ಮಂದಿ ಬಂಧನ

ಹೈದರಾಬಾದ್‌: ವಿಹಾನ್ ಡೈರೆಕ್ಟ್‌ ಸೇಲಿಂಗ್ ಪ್ರೈವೆಟ್ ಲಿಮಿಟೆಡ್‌ ಕಂಪನಿ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡುತ್ತಿದ್ದ ಜಾಲವನ್ನು ಹೈದಾರಾಬಾದ್‌ ಪೊಲೀಸರು ಭೇದಿಸಿದ್ದೂ,…

ತಮಿಳುನಾಡು ವಿಧಾನಸಭಾ ಚುನಾವಣೆ| ‘ಜಾತ್ಯತೀತ ಪ್ರಗತಿಶೀಲ ಒಕ್ಕೂಟ’ದಲ್ಲಿ ಸಿಪಿಐ(ಎಂ)ಗೆ 5 ಸ್ಥಾನಗಳ ಒಪ್ಪಂದ

ಚೆನ್ನೈ: ಡಿಎಂಕೆ ನೇತೃತ್ವದ ʻಜಾತ್ಯತೀತ ಪ್ರಗತಿಪರ ಒಕ್ಕೂಟʼ (Secular Progressive Alliance) ದಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) – ಸಿಪಿಐ(ಎಂ)…

ಕಾರ್ಪೊರೇಟ್ ತಿದ್ದುಪಡಿ ವಿಧೇಯಕ ಲೋಕಸಭೆಯಲ್ಲಿ ಮಂಡನೆ, JPCಗೆ ರವಾನೆ

ನವದೆಹಲಿ: ಮಾರ್ಚ್‌ 23ರಂದು ಲೋಕಸಭೆಯಲ್ಲಿ ಕಾರ್ಪೊರೇಟ್ ಕಾಯ್ದೆಗಳ (ತಿದ್ದುಪಡಿ) ವಿಧೇಯಕ, 2026 ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು.…

ಸೌಜನ್ಯ ಅತ್ಯಾಚಾರ – ಕೊಲೆ ಪ್ರಕರಣ: ಸರ್ಕಾರ ; ಸಿಬಿಐಗೆ ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್‌ 23ರಂದು ರಾಜ್ಯ ಸರ್ಕಾರ ಮತ್ತು ಸಿಬಿಐಗೆ ಸುಪ್ರೀಂ ಕೋರ್ಟ್…

ಎ.ಕೆ. ಗೋಪಾಲನ್: ಸ್ವಾತಂತ್ರ್ಯ ಹೋರಾಟದಿಂದ ಕ್ರಾಂತಿಕಾರಿ ರಾಜಕೀಯದವರೆಗೆ

ನವದೆಹಲಿ: ಎ. ಕೆ. ಗೋಪಾಲನ್ (1904 – 1977), ದೇಶದ ಕಮ್ಯುನಿಸ್ಟ್ ಚಳವಳಿಯ ಪ್ರಮುಖ ಜನನಾಯಕನಾಗಿದ್ದು, ಬ್ರಿಟಿಷರ ಆಳ್ವಿಕೆಯ ವಿರುದ್ಧ ಭಾರತದ…

ಅಧಿಕಾರಿ ಆತ್ಮಹತ್ಯೆ ಪ್ರಕರಣ: ಪಂಜಾಬ್ ಸಚಿವ ಭುಲ್ಲರ್ ರಾಜೀನಾಮೆ, FIR ದಾಖಲು

ಚಂಡೀಗಢ: ಪಂಜಾಬ್ ಸಾರಿಗೆ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್ ಅವರು ರಾಜ್ಯ ಗೋದಾಮು ನಿಗಮದ ಜಿಲ್ಲಾ ವ್ಯವಸ್ಥಾಪಕ ಗಗನ್‌ದೀಪ್ ಸಿಂಗ್ ರಾಂಧವಾ…

ಹೈದರಾಬಾದ್‌| ಕಲಬೆರಕೆ ಹಾಲು ಸೇವಿಸಿ 16 ಜನರು ಮೃತ

ಅಮರಾವತಿ: ಶಂಕಿತ ಕಲಬೆರಕೆ ಹಾಲು ಸೇವಿಸಿ ಮೃತಪಟ್ಟವರ ಸಂಖ್ಯೆ ಹೈದರಾಬಾದ್‌ನ ಪೂರ್ವ ಗೋದಾವರಿ ಜಿಲ್ಲೆಯ ರಾಜಮಹೇಂದ್ರವರಂನಲ್ಲಿ  ಏರುತ್ತಲೇ ಇದೆ. ಫೆಬ್ರವರಿ 16ರಿಂದ…

ರಾಜ್ಯಸಭಾ ಚುನಾವಣೆ ವೇಳೆ ಅಡ್ಡ ಮತದಾನ; 6 ಬಿಜೆಡಿ ಶಾಸಕರು ಅಮಾನತು

ನವದೆಹಲಿ: ಒಡಿಶಾದ ಬಿಜು ಜನತಾದಳ ಪಕ್ಷದ 6 ಶಾಸಕರು ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯ ವೇಳೆ ಅಡ್ಡ ಮತದಾನ ನಡೆಸಿದ್ದು, ಇದರಿಂದ…