50 ಲಕ್ಷ ರೈತರಿಗೆ ತಲಾ ₹2,500 ಇನ್‌ಪುಟ್‌ ಸಬ್ಸಿಡಿ: ಪರಮೇಶ್ವರ್ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಸುಮಾರು 46ರಿಂದ 50 ಲಕ್ಷ ರೈತರಿಗೆ ತಲಾ ₹2,500 ಇನ್‌ಪುಟ್‌ ಸಬ್ಸಿಡಿ…

ಮೋದಿ, ಶಾ ‘ದೇಶದ್ರೋಹಿಗಳು’; ಗ್ಯಾನೇಶ್‌ ಕುಮಾರ್‌ ತಕ್ಷಣ ರಾಜೀನಾಮೆ ನೀಡಲಿ: ರಾಹುಲ್ ಗಾಂಧಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ವಿರುದ್ಧ…

ಗ್ಯಾನೇಶ್ ಕುಮಾರ್ ರಾಜೀನಾಮೆಗೆ CJP 48 ಗಂಟೆಗಳ ಗಡುವು; SIR ಸ್ಥಗಿತಕ್ಕೆ ಆಗ್ರಹ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರು 48 ಗಂಟೆಗಳೊಳಗೆ ರಾಜೀನಾಮೆ ನೀಡಬೇಕು ಎಂದು ಕಾಕ್‌ರೋಚ್ ಜನತಾ ಪಾರ್ಟಿ…

ಶಿಕ್ಷಕರಿಗೆ ಇನ್ನು ಬೋಧನೆ ಮಾತ್ರ? ಬೋಧನೇತರ ಕೆಲಸಕ್ಕೆ ಕಡಿವಾಣ!

ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಶಿಕ್ಷಕರನ್ನು ಬೋಧನೆಗೆ ಸಂಬಂಧಿಸದ ಕೆಲಸಗಳಿಗೆ ನಿಯೋಜಿಸುವುದನ್ನು ನಿಯಂತ್ರಿಸಲು ಕರ್ನಾಟಕ ಸರ್ಕಾರ ಹೊಸ ಕಾನೂನು ರೂಪಿಸುತ್ತಿದೆ.…

ಪಿಎಂ ಆವಾಸ್‌ ಯೋಜನೆ | ಮೊದಲು ಅರ್ಹರು, ಈಗ ಅನರ್ಹರು! 24 ಲಕ್ಷ ಹೆಸರುಗಳಿಗೆ ಕತ್ತರಿ?

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಲು ಪಂಚಾಯತ್‌ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಆದೇಶಿಸಿದೆ. ಆಗಸ್ಟ್‌…

ಬರಗಾಲದ ವಿಚಾರದಲ್ಲಿ ಕಾಂಗ್ರೆಸ್‌ ಶಾಸಕರ ರಾಜೀನಾಮೆ; ವಿಧಾನಸಭೆಯಲ್ಲಿ ತೀವ್ರ ವಾಗ್ವಾದ

ಬೆಂಗಳೂರು: ವಿಜಯಪುರ ಜಿಲ್ಲೆಯ ಇಂಡಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಯಶವಂತರಾಯಗೌಡ ಪಾಟೀಲ ರಾಜೀನಾಮೆ ನೀಡಿರುವ ವಿಚಾರ ಬುಧವಾರ ವಿಧಾನಸಭೆಯಲ್ಲಿ ಆಡಳಿತ ಮತ್ತು…

ಬಿಹಾರದಲ್ಲಿ ಮತ್ತೆ ವಿಧಾನಸಭೆ ಚುನಾವಣೆ ನಡೆಸಲು ಆರ್‌ಜೆಡಿ ಒತ್ತಾಯ

ಪಟನಾ: ಬಿಹಾರ ವಿಧಾನಸಭೆ ಚುನಾವಣೆ ನಡೆದು ಸುಮಾರು 10 ತಿಂಗಳಲ್ಲೇ ಮತ್ತೆ ವಿಧಾನಸಭೆ ಚುನಾವಣೆ ನಡೆಸಬೇಕು ಎಂದು ರಾಷ್ಟ್ರೀಯ ಜನತಾ ದಳದ…

ಹೊಸ ಪಿಎಫ್‌ ನಿಯಮ ವಿರೋಧಿಸಿ ಗಾರ್ಮೆಂಟ್ಸ್‌ ಕಾರ್ಮಿಕರ ಬೃಹತ್ ಪ್ರತಿಭಟನೆ

ತುಮಕೂರು : ಭವಿಷ್ಯ ನಿಧಿ (ಪಿಎಫ್‌) ಹಣ ಹಿಂಪಡೆಯಲು 12 ತಿಂಗಳು ಹಾಗೂ ಪಿಂಚಣಿ ಹಣ ಪಡೆಯಲು 36 ತಿಂಗಳು ಕಾಯಬೇಕೆಂಬ…

ಎಸ್‌ಐಆರ್‌ ರದ್ದುಪಡಿಸಿ, ಸಿಇಸಿ ಜ್ಞಾನೇಶ್‌ ಕುಮಾರ್‌ ವಜಾಗೊಳಿಸಿ: ಪ್ರತಿಪಕ್ಷಗಳ ಒಕ್ಕೊರಲ ಆಗ್ರಹ

ನವದೆಹಲಿ: ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರನ್ನು ತಕ್ಷಣವೇ ವಜಾಗೊಳಿಸಬೇಕು ಮತ್ತು ದೇಶಾದ್ಯಂತ ನಡೆಯುತ್ತಿರುವ ವಿಶೇಷ ತೀವ್ರ…

ಕಸ್ತೂರಿರಂಗನ್‌ 7ನೇ ಕರಡು ತಿರಸ್ಕರಿಸಿದ ಕರ್ನಾಟಕ ವಿಧಾನಸಭೆ

ಬೆಂಗಳೂರು: ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಕಸ್ತೂರಿರಂಗನ್‌ ಸಮಿತಿಯ 7ನೇ ಕರಡು ಅಧಿಸೂಚನೆಯನ್ನು…

ರಸ್ತೆ ಹೆಸರಲ್ಲಿ ಭಾರೀ ವೆಚ್ಚ! | ₹4,837 ಕೋಟಿ ಅಂದಾಜು ಹೆಚ್ಚಳ ಬಯಲು

ಬೆಂಗಳೂರು: ಕರ್ನಾಟಕದಲ್ಲಿ ರಸ್ತೆ ಕಾಮಗಾರಿಗಳ ಯೋಜನೆ ಮತ್ತು ವೆಚ್ಚದ ಅಂದಾಜು ತಯಾರಿಕೆಯಲ್ಲಿ ಗಂಭೀರ ಲೋಪಗಳು ನಡೆದಿರುವುದನ್ನು ಭಾರತದ ನಿಯಂತ್ರಕ ಮತ್ತು ಮಹಾಲೆಕ್ಕಪರಿಶೋಧಕ…

“ಲಾಡ್ಲಿ ಬಹನಾ ಯೋಜನೆಯಿಂದ 1 ಕೋಟಿ ಮಹಿಳೆಯರು ಹೊರಗೆ? | AIDWA ಹೋರಾಟ”

ಮುಂಬೈ: ಮಹಾರಾಷ್ಟ್ರ ಸರ್ಕಾರದ ‘ಮುಖ್ಯಮಂತ್ರಿ ಮಾಝಿ ಲಾಡ್ಕಿ ಬಹಿನ್’ ಯೋಜನೆಯಿಂದ ಅರ್ಹ ಮಹಿಳೆಯರನ್ನು ಹೊರಗಿಡಲಾಗಿದೆ ಎಂದು ಆರೋಪಿಸಿ ಅಖಿಲ ಭಾರತ ಪ್ರಜಾಸತ್ತಾತ್ಮಕ…

ಮೂರನೇ ಭಾಷೆಗೆ ಬದಲಾಗಿ AI: ಶಿಕ್ಷಕರ ವಿರೋಧ; ಪ್ರತ್ಯೇಕ ವಿಷಯವಾಗಿಸಲು ಆಗ್ರಹ

ಬೆಂಗಳೂರು: ಸರ್ಕಾರಿ ಪ್ರೌಢಶಾಲೆಗಳಲ್ಲಿನ ಮೂರನೇ ಭಾಷೆಯ ಆಯ್ಕೆಗೆ ಬದಲಾಗಿ ಕೃತಕ ಬುದ್ಧಿಮತ್ತೆ (AI) ವಿಷಯವನ್ನು ಪರಿಚಯಿಸುವ ರಾಜ್ಯ ಸರ್ಕಾರದ ಕ್ರಮಕ್ಕೆ ಭಾಷಾ…

ಕಸ್ತೂರಿರಂಗನ್ ವರದಿ: ಕಾಂಗ್ರೆಸ್–ಬಿಜೆಪಿ ಆರೋಪ–ಪ್ರತ್ಯಾರೋಪ; ನಿರ್ಣಯಕ್ಕೆ ಕ್ಷಣಗಣನೆ

ಬೆಂಗಳೂರು: ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಗುರುತಿಸುವ ಕಸ್ತೂರಿರಂಗನ್ ವರದಿ ಜಾರಿ ವಿಚಾರದಲ್ಲಿ ಕರ್ನಾಟಕ ವಿಧಾನಮಂಡಲದ…

ಬಂಗಾಳ SIR: 97% ಮೇಲ್ಮನವಿ ಇನ್ನೂ ಬಾಕಿ! | 37 ಲಕ್ಷ ಮತದಾರರ ಅರ್ಜಿಗೆ ಯಾವಾಗ ತೀರ್ಪು?

ನವದೆಹಲಿ: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ 38.20 ಲಕ್ಷ ಮೇಲ್ಮನವಿಗಳ ಪೈಕಿ…

ಬೈಕ್‌ ಸವಾರನ ರೋಡ್‌ ರೇಜ್‌: ಬೆಂಗಳೂರಿನ CEOಗೆ ‘AI’ ನೆರವು; ಕ್ಷಮೆ ಕೇಳಿ ಪರಿಹಾರ ನೀಡಿದ ಬೈಕ್‌ ಸವಾರ

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ರೋಡ್‌ ರೇಜ್‌ ಪ್ರಕರಣವೊಂದರಲ್ಲಿ ಕಾರಿನ ಡ್ಯಾಶ್‌ಕ್ಯಾಮ್‌ ದೃಶ್ಯಗಳು ಮತ್ತು ಕೃತಕ ಬುದ್ಧಿಮತ್ತೆ (AI) ಸಾಧನ ಜೆಮಿನಿ ನೆರವಿನಿಂದ…

ಟಿಎಂಸಿ ಹೆಸರು, ಚಿಹ್ನೆ ಸ್ಥಗಿತ: ಸುಪ್ರೀಂ ಕೋರ್ಟ್‌ನಲ್ಲಿ ತುರ್ತು ವಿಚಾರಣೆಗೆ ಮಮತಾ ಮನವಿ

ನವದೆಹಲಿ: ತೃಣಮೂಲ ಕಾಂಗ್ರೆಸ್‌ (TMC) ಪಕ್ಷದ ಮೂಲ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ…

ಡಾರ್ಕ್‌ ಸ್ಟೋರ್‌ನಿಂದ ಜಿಮ್‌ವರೆಗೆ: ಬೆಂಗಳೂರಿನಲ್ಲಿ ಪಾರ್ಟಿಗೆ ಹೊಸ ತಾಣಗಳ ಹುಡುಕಾಟ

ಬೆಂಗಳೂರು, ಸೆ.21: ಬೆಂಗಳೂರಿನ ಪಾರ್ಟಿ ಸಂಸ್ಕೃತಿ ಸಾಂಪ್ರದಾಯಿಕ ಪಬ್‌, ಕ್ಲಬ್‌ ಮತ್ತು ಡಿಜೆ ಪಾರ್ಟಿಗಳ ಮಿತಿಯನ್ನು ದಾಟಿ, ಈಗ ವಿಭಿನ್ನ ಸ್ಥಳಗಳು…

ರಾಯಚೂರು ದಲಿತ ಮಹಿಳೆಯರ ಮೇಲಿನ ಸರಣಿ ದೌರ್ಜನ್ಯ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ

ಬೆಂಗಳೂರು: ರಾಯಚೂರು ಜಿಲ್ಲೆಯಲ್ಲಿ ದಲಿತ ಯುವಕ ಹಾಗೂ ಮಹಿಳೆಯರ ಮೇಲೆ ನಡೆದಿರುವ ಕೊಲೆ, ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಖಂಡಿಸಿ…

ಕೇರಳದಲ್ಲಿ ಮಳೆ ಅಬ್ಬರ: ಭೂಕುಸಿತ, ಹಠಾತ್ ಪ್ರವಾಹಕ್ಕೆ 5 ಮಂದಿ ಬಲಿ; ಇಬ್ಬರು ನಾಪತ್ತೆ

ತಿರುವನಂತಪುರಂ: ಕೇರಳದಲ್ಲಿ ಭಾರಿ ಮಳೆ ಮುಂದುವರಿದಿದ್ದು, ಭೂಕುಸಿತ, ಮಣ್ಣಿನ ಕುಸಿತ ಹಾಗೂ ಹಠಾತ್ ಪ್ರವಾಹದಿಂದಾಗಿ ಕನಿಷ್ಠ ಐವರು ಮೃತಪಟ್ಟಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ.…