ಸಂದರ್ಶಕರು:ಕಳಪ್ಪಿರನ್ (ಕನ್ನಡಕ್ಕೆ: ಸಿ. ಸಿದ್ದಯ್ಯ) ಪ್ರತಿ ರಾಜ್ಯಕ್ಕೆ ಸಂವಿಧಾನ ನೀಡಿರುವ ಹಕ್ಕುಗಳು ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಕೇಂದ್ರ ಸರ್ಕಾರ ಒಂದೊಂದಾಗಿ ಕಸಿದು…
ವೈವಿಧ್ಯ
ಜಿ-20 ರ ‘ಜನ-ಪ್ರೇರಿತ’ ಆಂದೋಲನದಲ್ಲಿ ಬಡಜನರು ಪ್ಲಾಸ್ಟಿಕ್ ಹಾಳೆಗಳ ಹಿಂದೆ…..
ಪ್ರಧಾನ ಮಂತ್ರಿಗಳು ಭಾರತದಲ್ಲಿ ಜಿ-20 ಜನ-ಪ್ರೇರಿತ, ಜನ-ಕೇಂದ್ರಿತ ಆಂದೋಲನವಾಗಿದೆ, ತಂತ್ರಜ್ಞಾನವನ್ನು ಅಸಮಾನತೆಗಳನ್ನು ಹೆಚ್ಚಿಸುವ ಬದಲು, ಕಡಿಮೆ ಮಾಡಲು ಹೇಗೆ ಬಳಸುವುದು ಎಂದು…
ದೇಶ ಸ್ವತಂತ್ರಗೊಂಡು 76 ವರ್ಷಗಳಾದರೂ ಅಟೆಂಡರ್ ಹುದ್ದೆ ಸಿಗದ ಸಮುದಾಯಗಳಿವೆ: ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್
ನಾಗಮೋಹನದಾಸ್ ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ 2015ರಲ್ಲಿ ನಡೆಸಲಾದ ಜಾತಿ ಸಮೀಕ್ಷೆಗಳ ಬಗ್ಗೆ ಚರ್ಚೆಗಳು ಜೋರಾಗಿ ಪ್ರಾರಂಭವಾಗಿದ್ದವು. ಅಷ್ಟೆ ಅಲ್ಲದೆ,…
ವಿಶ್ವಜಾನಪದ ದಿನಾಚರಣೆ ; ಯಾಕೆ ಮತ್ತು ಹೇಗೆ ಆಚರಿಸಬೇಕು?
ಡಾ. ಅರುಣ್ ಜೋಳದಕೂಡ್ಲಿಗಿ ಇದೇ ಜನರ ಮಾಧ್ಯಮವಾದ ಜನಪದದಲ್ಲಿ ಆಳುವ ವರ್ಗಗಳು, ಪ್ರಬಲ ಜಾತಿಗಳು, ಪ್ರಭಾವಿ ಶಕ್ತಿಗಳು ತಮಗೆ ಬೇಕಾದ ಒಪ್ಪಿಗೆಯನ್ನು…
ದ್ವೇಷದಾಟ 2023 : ಮಣಿಪುರ, ಹರ್ಯಾಣ ,ರೈಲಿನಲ್ಲಿ ಬುಲೆಟ್‍ಬಾಜಿ
ವೇದರಾಜ್ ಎನ್.ಕೆ ಈ ಜುಲೈ 31 ಒಂದು ಘಟನಾಮಯ ದಿನ. ಮೇ 3ರಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ದೇಶದ…
ಆದಿವಾಸಿಗಳ ಸುಸ್ಥಿರ ಅಭಿವೃದ್ಧಿ ಸಾಧ್ಯವೇ ?
ಶ್ರೀಧರ ನಾಡ ಮಾನವನ ನಾಗರಿಕತೆಯ ಮೂಲ ಅಡಿಪಾಯವಾಗಿರುವ ಆದಿವಾಸಿಗಳನ್ನು ಮತ್ತು ಆದಿವಾಸಿ ತನವನ್ನು ಗುರುತಿಸಿ ಗೌರವಿಸಿದ ಕಾರಣಕ್ಕೆ ಇವೆಲ್ಲಾ ಸ್ವಾಗತಾರ್ಹವಾಗಿವೆ. ಇಂದಿನ…
ಹಿರೋಷಿಮಾ-ನಾಗಸಾಕಿ-ಕಲಿಯಬೇಕಾದ ನೈತಿಕ ಪಾಠಗಳು
ಅನುವಾದ : ನಾ ದಿವಾಕರ ಯುದ್ಧೋನ್ಮಾದದ ಅಲೆ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಒಂದು ಮುನ್ನೆಚ್ಚರಿಕೆಯ ಮಾತುಗಳು ಈ ವರ್ಷ ಹಿರೋಷಿಮಾ ಮತ್ತು ನಾಗಸಾಕಿಯ…
ಭಾರತದ ಮೊದಲ ಸುದ್ದಿವಾಚಕಿ ಸಯಿದಾ ಬಾನೂ
ಡಾ.ಕೆ.ಷರೀಫಾ ಸಯಿದಾ ಬಾನೂ ಆಲ್ ಇಂಡಿಯಾ ರೇಡಿಯೋದ ಮೊಟ್ಟ ಮೊದಲ ಸುದ್ದಿವಾಚಕಿಯಾಗಿದ್ದರು. ಈಗಿನ ಕಾಲದಲ್ಲಿಯೇ ಒಂಟಿ ಮಹಿಳೆ ಬದುಕುವುದು ಬಹಳ ಕಷ್ಟಕರವಾಗಿರುವಾಗ…
ಧರ್ಮಸಿಂಗ್ : ಜವಾರಿ ನೆನಪಿನ ಬುತ್ತಿ
ಮಲ್ಲಿಕಾರ್ಜುನ ಕಡಕೋಳ ಹಾಗೆ ನೋಡಿದರೆ ಧರ್ಮಸಿಂಗ್ ಅವರೊಂದಿಗೆ ನನ್ನದು ನಿರಂತರ ಒಡನಾಟವೇನಲ್ಲ. ಅವರೊಂದಿಗಿನ ನನ್ನ ಕೆಲವೇ ಕೆಲವು ನೆನಪುಗಳಾದರೂ ಧರ್ಮಸಿಂಗ್ ಅವರ…
ಮಾದರ್ ಎ ವತನ್ ಜಿಂದಾಬಾದ್:ದೇಶದ ಮೊಟ್ಟಲ ಮೊದಲ ಗೀತೆ
~ ಚೇತನಾ ತೀರ್ಥಹಳ್ಳಿ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೇರಠ್ ಸೈನಿಕರು ಬ್ರಿಟಿಷರ ವಿರುದ್ಧ ದಂಗೆ ಎದ್ದು ಮುಗಿಬಿದ್ದರಲ್ಲ, ಆಗ ಅವರೆಲ್ಲರೂ…
ಪ್ರಧಾನಿಯ ಪಟ್ಟಕ್ಕೆ ಮೋದಿ ಘನತೆ ತರುತ್ತಿಲ್ಲ!
ಟಿ. ಸುರೇಂದ್ರರಾವ್ ಭಾರತದ ಪ್ರಧಾನಿಯ ಪಟ್ಟಕ್ಕೆ ಅದರದ್ದೇ ಆದ ಘನತೆ, ಗೌರವ ಮತ್ತು ಮರ್ಯಾದೆ ಇದೆ. ಆದರೆ ಈಗಿನ ನಮ್ಮ ಪ್ರಧಾನಿ…
ಛತ್ರಪತಿ ಶಾಹು ಮಹಾರಾಜ್ ಅವರ ಜನ್ಮ ಜಯಂತಿಯ ಶುಭಾಶಯಗಳು
ಸಂಗ್ರಹ : ಶಶಿಕುಮಾರ್,ಕೆ ಸಮ ಸಮಾಜದ ಕನಸೊತ್ತು ಮೊದಲ ಹೆಜ್ಜೆ ಗುರುತು ಹಾಕಿ ಇಂದು ಸಾಮಾಜಿಕ ಸುಧಾರಣೆಗೆ ಕಾರಣ ಮೂಲರಾದ ಛತ್ರಪತಿ…
ಚೆಗುವೆರಾನ ಜನ್ಮದಿನವಿಂದು;ಅಪಾರ ಓದು-ತಿರುಗಾಟದ ಹಸಿವಿದ್ದ ಚೆಗುವೆರ.
– ಅರುಣ ಜೋಳದ ಕೂಡ್ಲಿಗಿ ‘ಚೇ’ ಎಂಬ ಕ್ರಾಂತಿಕಾರಿಯ ಜನ್ಮದಿನವಿಂದು ಯುವಜನತೆ ಸೋಷಿಯಲ್ ಮೀಡಿಯಾಗಳಲ್ಲಿ ‘ಚೆ’ ಯ ಫೋಟೋಗಳನ್ನು ಶೇರ್ ಮಾಡಿ…
“ಬಿಟ್ಟಿ” ಭಾಗ್ಯ ಯಾಕೆ? ಉಚಿತ ಶಿಕ್ಷಣ, ಉಚಿತ ಆರೋಗ್ಯ ಕೊಡಬೇಕಿತ್ತು
ರಾಜಾರಾಂ ತಲ್ಲೂರು ಉಚಿತಗಳ ಚರ್ಚೆ ಕಳೆದ ಇಪ್ಪತ್ತು ದಿನಗಳಿಂದ ಭರ್ಜರಿಯಾಗಿ ನಡೆಯುತ್ತಿದೆ. ಒಂದು ಬದಿಯಲ್ಲಿ ಇಲ್ಲದವರಿಗೆಂದು ಕೊಟ್ಟ ಉಚಿತವನ್ನು,…
ಪ್ರಜಾಪ್ರಭುತ್ವದ ಭವನದಲ್ಲಿ ‘ರಾಜದಂಡ’!
ವೇದರಾಜ್ ಎನ್.ಕೆ ಕಳೆದ ಸುಮಾರು ಒಂದು ತಿಂಗಳ ಬೆಳವಣಿಗೆಗಳು ಕಾರ್ಟೂನಿಸ್ಟರನ್ನೇ ಹುಡುಕಿಕೊಂಡು ಬರುವಂತಿದ್ದವು. ಮೊದಲು ಕರ್ನಾಟಕದ ಚುನಾವಣೆಗಳಲ್ಲಿ ‘ಜೈಭಜರಂಗಬಲಿ’ ಅಥವ…
ಆರೆಸ್ಸೆಸ್ ಮತ್ತು ಅದರ ನಿಷೇಧ
ಟಿ.ಸುರೇಂದ್ರರಾವ್ ತಮಗೂ ಆರೆಸ್ಸೆಸ್ಸಿಗೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದ ಬಿಜೆಪಿಗರು ಈಗ ತಮ್ಮ ಮಾತನ್ನು ತಾವೇ ನುಂಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮಹಾತ್ಮಾ ಗಾಂಧಿ…
ಲವ್-ಜಿಹಾದ್ ಫರ್ಮಾನಿನಿಂದ ಭಜರಂಗ್ ಬಲಿ-ರೋಡ್ ಶೋ ವರೆಗೆ
ಕರ್ನಾಟಕ ಚುನಾವಣೆ 2023 ಸ್ಟೋರಿ : ವ್ಯಂಗ್ಯಚಿತ್ರಕಾರರ ರೇಖೆಗಳಲ್ಲಿ ನಾಲ್ಕು ತಿಂಗಳ ಹಿಂದೆ ಕರ್ನಾಟಕದ ಆಳುವ ಪಕ್ಷದ ಅಧ್ಯಕ್ಷರು ಈ…
ಎನ್.ಸಿ.ಇ.ಆರ್.ಟಿ ಪಠ್ಯಗಳು: ಮೊಗಲರಷ್ಟೇ ಅಲ್ಲ, ಡಾರ್ವಿನ್ ಮತ್ತು ಪೈಥಾಗೊರಸ್ಗೂ ಖೊಕ್!
ವೇದರಾಜ್ ಎನ್.ಕೆ ಎನ್.ಸಿ.ಇ.ಆರ್.ಟಿ ಶಾಲಾ ಪಠ್ಯಪುಸ್ತಕಗಳಲ್ಲಿ ಕೊವಿಡ್ ಮಹಾಸೋಂಕಿನಿಂದಾಗಿ ಉಂಟಾದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಕಲಿಕೆಯ ಭಾರವನ್ನು ಇಳಿಸುವ ನೆಪದಲ್ಲಿ ಇತಿಹಾಸ,…