2026ರ ಫಿಫಾ ವಿಶ್ವಕಪ್‌ನಲ್ಲಿ ನಾಕ್‌ಔಟ್ ಹಂತದ ಮೊದಲ ಸುತ್ತಿನ ಪಂದ್ಯಗಳು ಅಂತ್ಯಗೊಂಡಿದ್ದು, ಇದೀಗ ಪ್ರಶಸ್ತಿಯತ್ತ ಮತ್ತೊಂದು ಹೆಜ್ಜೆ ಇಡುವ ರೌಂಡ್ ಆಫ್…
ವಿದ್ಯಮಾನ
ಗುಜರಾತ್‌ನಲ್ಲಿ ಅನ್ನದಾತರ ಕಣ್ಣೀರು: ವೆಚ್ಚ ಹೆಚ್ಚಳ, ಬೆಲೆ ಕುಸಿತದಿಂದ ರೈತರು ಕಂಗಾಲು
ಗಾಂಧಿನಗರ : ಗುಜರಾತ್ ದೇಶದ ಕೈಗಾರಿಕಾ ಬೆಳವಣಿಗೆಯ ರಾಜ್ಯಗಳಲ್ಲಿ ಒಂದೆಂದು ಗುರುತಿಸಿಕೊಂಡಿದ್ದರೂ, ಅಲ್ಲಿನ ಕೃಷಿ ಕ್ಷೇತ್ರ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಉತ್ಪಾದನಾ…
ಕೇಪ್ ವರ್ಡೆ ನಮ್ಮನ್ನು ತೀವ್ರವಾಗಿ ಪರೀಕ್ಷಿಸಿತು: ಅರ್ಜೆಂಟೀನಾ ಗೆಲುವಿನ ಬಳಿಕ ಮೆಸ್ಸಿ ಪ್ರತಿಕ್ರಿಯೆ
2026ರ ಫಿಫಾ ವಿಶ್ವಕಪ್‌ನ ರೌಂಡ್ ಆಫ್ 32 ಪಂದ್ಯದಲ್ಲಿ ಕೇಪ್ ವರ್ಡೆ ವಿರುದ್ಧ ಹೆಚ್ಚುವರಿ ವೇಳೆಯಲ್ಲಿ 3-2 ಗೋಲುಗಳ ರೋಚಕ ಗೆಲುವು…
ಮೇಲ್ಛಾವಣಿ ಕುಸಿಯುವ ಭೀತಿಯಲ್ಲಿ ಶಾಲೆ: ಗುಡಿಸಲಿನಲ್ಲಿ ಪಾಠ ಕೇಳುತ್ತಿರುವ 21 ವಿದ್ಯಾರ್ಥಿಗಳು
ಜಾರ್ಖಂಡ್ : ಜಾರ್ಖಂಡ್‌ನ ಸಿಮ್ಡೆಗಾ ಜಿಲ್ಲೆಯ ಬಾನೋ ಬ್ಲಾಕ್ ವ್ಯಾಪ್ತಿಯ ಹಲ್ದಿಬೇರಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ 21 ವಿದ್ಯಾರ್ಥಿಗಳು ಜೀವಭಯದ ನಡುವೆ…
SIR ಕರ್ನಾಟಕ: ನಾಲ್ಕೇ ದಿನಗಳಲ್ಲಿ 2.01 ಕೋಟಿ ಮತದಾರರ ಎಣಿಕೆ ನಮೂನೆ ವಿತರಣೆ; 12.07 ಲಕ್ಷ ನಮೂನೆಗಳ ಡಿಜಿಟಲೀಕರಣ
ಬೆಂಗಳೂರು: ರಾಜ್ಯದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಅಭಿಯಾನ ವೇಗ ಪಡೆದುಕೊಂಡಿದ್ದು, ನಾಲ್ಕು ದಿನಗಳಲ್ಲಿ 2,01,24,411 ಮತದಾರರ ಎಣಿಕೆ…
‘ರಾಜಕೀಯ ಪ್ರತೀಕಾರ’ ಆರೋಪ: ಬಿಜೆಪಿ ಸರ್ಕಾರದ ವಿರುದ್ಧ ಟಿಎಂಸಿ ಕಿಡಿ
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಜುಲೈ 2ರಂದು ತೀವ್ರ…
ರಾಮ ಮಂದಿರ ದೇಣಿಗೆ ದುರ್ಬಳಕೆ ತನಿಖೆ ತೀವ್ರ: ಟ್ರಸ್ಟ್ ಪ್ರಮುಖರ ವಿಚಾರಣೆ ನಡೆಸಿದ ಎಸ್‌ಐಟಿ
ಅಯೋಧ್ಯೆ: ಭಕ್ತರ ದೇಣಿಗೆ ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ರಾಮ ಮಂದಿರದಲ್ಲಿ ನಡೆಯುತ್ತಿರುವ ತನಿಖೆ ಮತ್ತೆ ವೇಗ ಪಡೆದುಕೊಂಡಿದ್ದು, ಮೂವರು ಸದಸ್ಯರ…
ಮಳೆ ಕೊರತೆ ಎಚ್ಚರಿಕೆ: ನೀರು – ವಿದ್ಯುತ್ ಸಂಕಷ್ಟ ಸಾಧ್ಯತೆ
ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆಯಿಂದ ಉಂಟಾಗುತ್ತಿರುವ ಬರ ಪರಿಸ್ಥಿತಿ ಕುರಿತು ಜುಲೈ 2ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.…
ಕ್ಯಾಫೆಗಳಿಂದ ಗ್ಯಾಲರಿಗಳವರೆಗೆ: ಕಲಾ ಪ್ರಿಯರ ಹೊಸ ‘ಗ್ಯಾಲರಿ ಹಾಪಿಂಗ್’ ಟ್ರೆಂಡ್
ಬೆಂಗಳೂರು: ಬ್ರೂವರಿಗಳು ಮತ್ತು ಸ್ಟಾರ್ಟ್‌ಅಪ್ ಸಂಸ್ಕೃತಿಗೆ ಹೆಸರಾಗಿರುವ ಬೆಂಗಳೂರು, ತನ್ನೊಳಗೆ ಮತ್ತೊಂದು ಶಾಂತವಾದ ಆದರೆ ಚೈತನ್ಯಭರಿತ ಜಗತ್ತನ್ನು ಹೊತ್ತಿದೆ — ಸಮಕಾಲೀನ…
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾಷಾ ವಿವಾದ: ಕನ್ನಡದಲ್ಲೇ ಫಾರ್ಮ್‌ಗಳಿಗೆ ಬೆಂಗಳೂರಿನಲ್ಲಿ ವಿರೋಧ
ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಬೆಂಗಳೂರಿನಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಎಸ್‌ಐಆರ್ ಫಾರ್ಮ್‌ಗಳು ಮತ್ತು 2002ರ…
ಟಾರತಾಲಾ ಗೋದಾಮು ಕುಸಿತ: ರಕ್ಷಣಾ ಕಾರ್ಯ ಅಂತ್ಯ, ತನಿಖೆಗೆ ವೇದಿಕೆ ಸಿದ್ಧ
ಕೋಲ್ಕತ್ತಾ: ಟಾರತಾಲಾ ಪ್ರದೇಶದಲ್ಲಿ ಕುಸಿದ ಗೋದಾಮಿನ ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕರನ್ನು ರಕ್ಷಿಸಲು 72 ಗಂಟೆಗಳ ಕಾಲ ನಡೆದ ತೀವ್ರ ಕಾರ್ಯಾಚರಣೆಯ ನಂತರ,…
‘ಆಪರೇಷನ್ ರಾಮ ಮಂದಿರ?’: ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ಕಿಡಿ
ಮುಂಬೈ: ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ರಾಮ ಮಂದಿರ ದೇಣಿಗೆ ದುರುಪಯೋಗ ಪ್ರಕರಣವನ್ನು…
‘ವಿಭಜನೆಯ ರಾಜಕಾರಣದ ಫಲವೇ ಮಣಿಪುರ ದುರಂತ’ – ರಾಹುಲ್ ಗಾಂಧಿ ಆರೋಪ
ನವದೆಹಲಿ: ಮಣಿಪುರದ ಕಾಮ್ಜಾಂಗ್ ಜಿಲ್ಲೆಯಲ್ಲಿ ಮನೆಗಳಿಗೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಕೇಂದ್ರ…
ಬರಗಾಲ ನಿರ್ವಹಣೆಗೆ ₹117 ಕೋಟಿ ಮುಂಗಡ ಬಿಡುಗಡೆ: ಸರ್ಕಾರ
ಬೆಂಗಳೂರು: ಎಲ್‌ನಿನೋ ಪ್ರಭಾವದಿಂದ ಉಂಟಾಗಿರುವ ಮಳೆ ಕೊರತೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ರಾಜ್ಯ ಸರ್ಕಾರ ₹117 ಕೋಟಿ…
50 ವರ್ಷಗಳ ಹೋರಾಟಕ್ಕೆ ಜಯ: ವಿರೋಧವಿಲ್ಲದೇ ದಲಿತರಿಗೆ ದೇವಾಲಯ ಪ್ರವೇಶ
ಚಿಕ್ಕಮಗಳೂರು: ಜಿಲ್ಲೆಯ ಕಾದೂರು ತಾಲ್ಲೂಕಿನ ನಿಡಘಟ್ಟ ಗ್ರಾಮದಲ್ಲಿ ದಶಕಗಳ ಕಾಲ ದೇವಾಲಯ ಪ್ರವೇಶಕ್ಕೆ ನಿರಾಕರಣೆ ಎದುರಿಸಿದ್ದ ದಲಿತ ಸಮುದಾಯದ ನೂರಾರು ಮಂದಿ…
VB-GRAM G ಕರಡು ನಿಯಮಗಳು ಕಾರ್ಮಿಕ ವಿರೋಧಿ; ಮನರೇಗಾದ ಹಕ್ಕು ಆಧಾರಿತ ಸ್ವರೂಪಕ್ಕೆ ಧಕ್ಕೆ: ಡಾ. ವಿಕ್ರಮ್ ಸಿಂಗ್
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ VB-GRAM G ಯೋಜೆನೆಯ ಕರಡು ನಿಯಮಗಳು ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುವಂತಿದ್ದು, ಮಹಾತ್ಮಾ ಗಾಂಧಿ…
ಮುಂಬೈಗೆ ಮತ್ತೆ ಮಳೆ ಅಬ್ಬರ ಸಾಧ್ಯತೆ: ಆರೆಂಜ್ ಅಲರ್ಟ್ ಜಾರಿ, ಜನರಿಗೆ ಮುನ್ನೆಚ್ಚರಿಕೆ ಸೂಚನೆ
ಮುಂಬೈ: ಮುಂಬೈ ನಗರದಲ್ಲಿ ಮಳೆ ಅಬ್ಬರ ಮುಂದುವರಿಯುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆ (IMD) ಕಿತ್ತಳೆ (Orange) ಎಚ್ಚರಿಕೆಯನ್ನು ಜಾರಿ…
EPF ಮಿತಿಯು ₹15,000ದಲ್ಲೇ ಸ್ಥಗಿತ: ಕೇಂದ್ರ ನೌಕರರ ವೇತನಕ್ಕೆ ಹೊಂದಿಕೆಯಾಗದ ವ್ಯವಸ್ಥೆ ಬಹಿರಂಗ
ನವದೆಹಲಿ: ಕೇಂದ್ರ ಸರ್ಕಾರ ಪ್ರಕಟಿಸಿದ ನೌಕರರ ಭವಿಷ್ಯ ನಿಧಿ (EPF) ಯೋಜನೆ, 2026 ದೇಶದ ಪ್ರಾವಿಡೆಂಟ್ ಫಂಡ್ ವ್ಯವಸ್ಥೆ ಮತ್ತು ಕೇಂದ್ರ…
ಟಾಟಾ ಪವರ್ ಅರ್ಜಿ ಹಿಂಪಡೆತ: ಜನಪರ ಸಂಘಟನೆಗಳ ಹೋರಾಟಕ್ಕೆ ಮೊದಲ ಗೆಲುವು
ಬೆಂಗಳೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ಟಾಟಾ ಪವರ್ ಕಂಪನಿ ಸಲ್ಲಿಸಿದ್ದ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬಂಧಿಸಿದ…
ಪಕ್ಕದ ಕಟ್ಟಡ ಕಾಮಗಾರಿ ಪರಿಣಾಮ: ಕಾಟನ್‌ಪೇಟೆಯಲ್ಲಿ 40 ವರ್ಷದ ಕಟ್ಟಡ ತೂಗು, ನಿವಾಸಿಗಳಲ್ಲಿ ಆತಂಕ
ಬೆಂಗಳೂರು: ಕಾಟನ್‌ಪೇಟೆಯ ಬಕ್ಷಿ ಗಾರ್ಡನ್ ಪ್ರದೇಶದಲ್ಲಿ ಸುಮಾರು 40 ವರ್ಷ ಹಳೆಯ ಕಟ್ಟಡವು ಪಕ್ಕದ ಕಟ್ಟಡದ ಅಡಿಪಾಯಕ್ಕಾಗಿ ನಡೆದ ತೋಡಿಕೆಯ ಪರಿಣಾಮವಾಗಿ…