₹2,000 ಮೀರಿದ UPI ವಹಿವಾಟು ಶುಲ್ಕಕ್ಕೆ ಕಾಂಗ್ರೆಸ್ ವಿರೋಧ

ಸಣ್ಣ ವ್ಯಾಪಾರಿಗಳು, ಗ್ರಾಹಕರ ಮೇಲೆ ಹೊರೆ ಬೀಳಲಿದೆ ಎಂದು ನಾಯಕರ ಆರೋಪ ಬೆಂಗಳೂರು: ₹2,000ಕ್ಕಿಂತ ಹೆಚ್ಚಿನ ಮೌಲ್ಯದ ವ್ಯಾಪಾರಿ UPI ವಹಿವಾಟುಗಳಿಗೆ…

ಬಡವರಿಗೆ ನಿವೇಶನ: ತಿಂಗಳಾಂತ್ಯದೊಳಗೆ ಭೂಮಿ ಗುರುತಿಸಿ – ಪರಮೇಶ್ವರ್

ಬೆಂಗಳೂರು: ಬಡವರಿಗೆ ನಿವೇಶನ ಒದಗಿಸುವ ಸರ್ಕಾರದ ಯೋಜನೆಗೆ ಅಗತ್ಯವಿರುವ ಸರ್ಕಾರಿ ಭೂಮಿಯನ್ನು ಗುರುತಿಸುವ ಕಾರ್ಯವನ್ನು ಸೆಪ್ಟೆಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಉಪಮುಖ್ಯಮಂತ್ರಿ ಹಾಗೂ…

ಎಸ್‌ಐಆರ್‌ನಲ್ಲಿ ಆಧಾರ್‌ ಸ್ವೀಕಾರದ ಗೊಂದಲ | ಮತದಾರರಿಗೆ ಹೆಚ್ಚಿದ ಆತಂಕ

ಬೆಂಗಳೂರು: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಆಧಾರ್‌ ಕಾರ್ಡ್‌ ಅನ್ನು ಯಾವ ರೀತಿಯಲ್ಲಿ ಬಳಸಬೇಕು ಎಂಬ ವಿಚಾರದಲ್ಲಿ…

ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಡಿವೈಎಫ್‌ಐ ಕಾರ್ಯಕರ್ತ ವರ್ಷಿತ್ ಕುಲಾಲ್

ಉಳ್ಳಾಲ: ಸೋಮವಾರ ಸಂಜೆ ಕುತ್ತಾರು ಭಾಗದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಪಡೆಯುತ್ತಿದ್ದ ಡಿವೈಎಫ್‌ಐಯ ಸಕ್ರಿಯ ಕಾರ್ಯಕರ್ತ ವರ್ಷಿತ್…

ಟಿ. ನರಸೀಪುರದಲ್ಲಿ ಗಣೇಶ ವಿಸರ್ಜನೆ: ಶಾಂತಿ ಕದಡುವ ಪ್ರಯತ್ನ ತಡೆಯಲು ಸಿಪಿಐ(ಎಂ) ಆಗ್ರಹ

ಮೈಸೂರು: ಟಿ. ನರಸೀಪುರದಲ್ಲಿ ಗಣೇಶ ಮೆರವಣಿಗೆಗೆ ಸಂಬಂಧಿಸಿದಂತೆ ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ನೀಡಿರುವ ಸೂಚನೆಗಳನ್ನು ಕೆಲವರು ಕೋಮು ಪ್ರಚೋದನೆಗೆ ಬಳಸುತ್ತಿರುವುದನ್ನು ಖಂಡಿಸಿರುವ…

ಆಲೂರು ಕೊರಗರ ಭೂಮಿ ಸಮಸ್ಯೆ ಬಗೆಹರಿಸಲು ಕ್ರಮ: ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಭರವಸೆ

ಬೆಂಗಳೂರು,:ಕುಂದಾಪುರ ತಾಲೂಕಿನ ಆಲೂರು ಮತ್ತು ಹರ್ಕೂರು ಗ್ರಾಮದ ಕೊರಗ ಕುಟುಂಬಗಳ ಭೂಮಿ ಹಕ್ಕಿನ ಸಮಸ್ಯೆಗೆ ಅಂತಿಮ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ…

‘ಜನರು ಸರ್ಕಾರಕ್ಕೆ ಹೆದರಿದರೆ ಪ್ರಜಾಪ್ರಭುತ್ವ ಸರ್ವಾಧಿಕಾರವಾಗುತ್ತದೆ’: ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಜನರು ಸರ್ಕಾರವನ್ನು ಭಯದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾದರೆ ಪ್ರಜಾಪ್ರಭುತ್ವ ಸರ್ವಾಧಿಕಾರವಾಗಿ ಪರಿವರ್ತನೆಯಾಗುತ್ತದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಪ್ರಜಾಪ್ರಭುತ್ವ…

ಕರ್ನಾಟಕದಲ್ಲಿ ಬರದ ಆತಂಕ; ಕುಡಿಯುವ ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಜನರು ‘ಮಾನಸಿಕವಾಗಿ ಸಿದ್ಧರಾಗಿ’ ಎಂದ ಡಿ.ಕೆ. ಶಿವಕುಮಾರ್

ಬೆಂಗಳೂರು: ರಾಜ್ಯದಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಕರ್ನಾಟಕ ಬರ ಪರಿಸ್ಥಿತಿಯತ್ತ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರು ಹಾಗೂ…

ಕರ್ನಾಟಕದ ಶಾಲೆಗಳಲ್ಲಿ AI ಬಳಕೆಗೆ ತಕ್ಷಣ ತಡೆ: ಶಿಕ್ಷಣ ತಜ್ಞರ ಆಗ್ರಹ

ಬೆಂಗಳೂರು : ಶಾಲಾ ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆ (AI) ಹಾಗೂ ಜನರೇಟಿವ್ AI (GenAI) ಬಳಕೆಯಿಂದ ಮಕ್ಕಳ ಕಲಿಕಾ ಸಾಮರ್ಥ್ಯ, ಮಾನಸಿಕ…

ಕಸ್ತೂರಿ ರಂಗನ್ ವರದಿ: 7ನೇ ಕರಡು ಅಧಿಸೂಚನೆ ವಿರೋಧಿಸಿ ಸಚಿವ ರಾಮಲಿಂಗಾರೆಡ್ಡಿಗೆ ಸಿಪಿಐ(ಎಂ) ನಿಯೋಗ ಮನವಿ

ಬೆಂಗಳೂರು: ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದ 7ನೇ ಕರಡು ಅಧಿಸೂಚನೆಯನ್ನು ವಿರೋಧಿಸಿ ರಾಜ್ಯಾದ್ಯಂತ ಸಿಪಿಐ(ಎಂ) ಹಾಗೂ ಜನಪರ ಸಂಘಟನೆಗಳು ನಡೆಸುತ್ತಿರುವ…

ಉದ್ಯೋಗ, ತಂತ್ರಜ್ಞಾನ, ಉತ್ತಮ ಹವಾಮಾನವಿದ್ದರೂ ಬೆಂಗಳೂರಿಗೆ ಸಂಚಾರವೇ ದೊಡ್ಡ ಸಮಸ್ಯೆ!

ಬೆಂಗಳೂರು: ಉದ್ಯೋಗಾವಕಾಶ, ತಂತ್ರಜ್ಞಾನ ಕ್ಷೇತ್ರ, ಸ್ಟಾರ್ಟ್‌ಅಪ್‌ಗಳ ಬೆಳವಣಿಗೆ, ಯುವಜನರ ದೊಡ್ಡ ಸಮೂಹ ಹಾಗೂ ಉತ್ತಮ ಹವಾಮಾನದಿಂದ ದೇಶದ ಪ್ರಮುಖ ನಗರಗಳಲ್ಲಿ ಒಂದಾಗಿರುವ…

₹1.30 ಲಕ್ಷ ಅಡ್ವಾನ್ಸ್‌; ಬಾಡಿಗೆ ಮನೆ ಖಾಲಿ ಮಾಡಿದವನಿಗೆ ಸಿಕ್ಕಿದ್ದು ಕೇವಲ ₹19 ಸಾವಿರ!

ಬೆಂಗಳೂರು: ಬಾಡಿಗೆ ಮನೆ ಖಾಲಿ ಮಾಡುವಾಗ ಅಡ್ವಾನ್ಸ್ ಹಣ ವಾಪಸ್ ಪಡೆಯುವುದು ಕೆಲವೊಮ್ಮೆ ಬಾಡಿಗೆದಾರರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಬೆಂಗಳೂರಿನಲ್ಲಿ ನಡೆದಿರುವ…

ಟ್ಯಾಕ್ಸಿ ಮೀಟರ್ ಕಡ್ಡಾಯಕ್ಕೆ ತಡೆ ಕೋರಿದ ಟ್ರಾವೆಲ್‌ ಆಪರೇಟರ್‌ಗಳು: ನಿಯಮಗಳ ಸ್ಪಷ್ಟತೆಗೆ ಆಗ್ರಹ

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ನೋಂದಣಿಯಾಗುವ ಹಾಗೂ ಈಗಾಗಲೇ ಸಂಚಾರದಲ್ಲಿರುವ ಟ್ಯಾಕ್ಸಿ ಮತ್ತು ಮೋಟಾರ್‌ ಕ್ಯಾಬ್‌ಗಳಿಗೆ ದರ ಮೀಟರ್‌ ಕಡ್ಡಾಯಗೊಳಿಸಿರುವ ಸಾರಿಗೆ ಇಲಾಖೆಯ…

ಕರ್ನಾಟಕದಲ್ಲಿ 38,960 ಜಲಮೂಲಗಳ ಗಣತಿ ಪೂರ್ಣ; ನೀರು ಸಂರಕ್ಷಣೆಗೆ ಬಳಸಲು ಸರ್ಕಾರಕ್ಕೆ ಮಹತ್ವದ ಮಾಹಿತಿ

ಬೆಂಗಳೂರು: ಕರ್ನಾಟಕದಲ್ಲಿ ಸಣ್ಣ ನೀರಾವರಿ ಯೋಜನೆಗಳು ಹಾಗೂ ಜಲಮೂಲಗಳ ಸಮಗ್ರ ಗಣತಿ ಕಾರ್ಯ ಪೂರ್ಣಗೊಂಡಿದ್ದು, ರಾಜ್ಯದಲ್ಲಿ ಒಟ್ಟು 38,960 ಜಲಮೂಲಗಳು ಇವೆ…

ಮೈಸೂರು ಗಣೇಶೋತ್ಸವ ಮೆರವಣಿಗೆ ವಿವಾದ: ಬಿಜೆಪಿಗೆಗೆ ಪೊಲೀಸರ ಎಚ್ಚರಿಕೆ

ಮೈಸೂರು: ಗಣೇಶೋತ್ಸವ ಮೆರವಣಿಗೆ ಸಾಗುವ ಮಾರ್ಗ ಮತ್ತು ಮಸೀದಿ ಬಳಿ ಪಟಾಕಿ ಸಿಡಿಸುವ ವಿಚಾರವಾಗಿ ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ವಿವಾದ…

ಯೋಧನಿಗೆ ಜಾತಿ ಪ್ರಮಾಣಪತ್ರ ನೀಡಲು ವಿಳಂಬ: ಅಧಿಕಾರಿಗಳಿಗೆ ಸುಧೀರ್ ಕುಮಾರ್ ಮುರೊಳ್ಳಿ ಫುಲ್ ಕ್ಲಾಸ್

ಕೊಪ್ಪ: 20 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ದೇಶಕ್ಕೆ ಸೇವೆ ಸಲ್ಲಿಸಿದ ಯೋಧನಿಗೆ ಜಾತಿ ಪ್ರಮಾಣಪತ್ರ ನೀಡಲು ವಿಳಂಬ…

ಗಣೇಶನ ಕೈಯಲ್ಲಿ ಕನಿಷ್ಠ ವೇತನದ ಬೇಡಿಕೆ; ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಹೋರಾಟದ ಪೋಸ್ಟರ್ ವೈರಲ್

ಬೆಂಗಳೂರು: ಗಣೇಶ ಚತುರ್ಥಿಯ ಸಂಭ್ರಮದ ನಡುವೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಭಿನ್ನ ಪೋಸ್ಟರ್‌ವೊಂದು ಕಾರ್ಮಿಕರ ಕನಿಷ್ಠ ವೇತನದ ಬೇಡಿಕೆಯನ್ನು ವಿಶಿಷ್ಟ ರೀತಿಯಲ್ಲಿ…

ಹಿರಿಯ ರಂಗಕರ್ಮಿ ಚಿದಂಬರರಾವ್ ಜಂಬೆ ನಿಧನ: ಕನ್ನಡ ರಂಗಭೂಮಿಗೆ ಅಪಾರ ನಷ್ಟ

ಶಿವಮೊಗ್ಗ:ಕನ್ನಡ ರಂಗಭೂಮಿಯ ಬೆಳವಣಿಗೆಯಲ್ಲಿ ಹಲವು ದಶಕಗಳ ಕಾಲ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಹಿರಿಯ ರಂಗಕರ್ಮಿ, ನಿರ್ದೇಶಕ ಹಾಗೂ ರಂಗಶಿಕ್ಷಕ ಚಿದಂಬರರಾವ್ ಜಂಬೆ ನಿಧನರಾಗಿದ್ದಾರೆ.…

ವಿಜಯನಗರ | ಮರ ಕಡಿಯಲು ಅನುಮತಿ ಸಿಗದಿದ್ದಕ್ಕೆ ವಿಷ ಹಾಕಿದರೇ? ನಿವಾಸಿಗಳ ಆರೋಪ

ಬೆಂಗಳೂರು ವಿಜಯನಗರದಲ್ಲಿ ರಸ್ತೆ ಬದಿಯ ಮರಗಳಿಗೆ ಉದ್ದೇಶಪೂರ್ವಕವಾಗಿ ವಿಷಕಾರಿ ರಾಸಾಯನಿಕ ಹಾಕಿ ಒಣಗಿಸುವ ಪ್ರಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಮರಗಳನ್ನು…

₹3 ಕೋಟಿ ವೆಚ್ಚದ ಹಾಸ್ಟೆಲ್‌ ಕಾಮಗಾರಿ ಕಳಪೆ? ಉದ್ಘಾಟನೆಗೂ ಮುನ್ನವೇ ಕಿತ್ತುಹೋದ ಕಾಂಕ್ರೀಟ್

ಬೀದರ್: ಸುಮಾರು ₹3 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕ್ರೀಡಾಪಟು ವಿದ್ಯಾರ್ಥಿ ವಸತಿ ನಿಲಯದ ಕಾಮಗಾರಿಯ ಗುಣಮಟ್ಟದ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.…