ಸರ್ಕಾರದ ಆದೇಶಗಳನ್ನು ಪಾಲಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಗಂಗಾವತಿ : ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘದ ಸದಸ್ಯರು ಕಾರ್ಮಿಕ ನ್ಯಾಯಾಲಯ ಮತ್ತು ಸರ್ಕಾರದ ಆದೇಶಗಳನ್ನು ಪಾಲಿಸುವಂತೆ ಒತ್ತಾಯಿಸಿ ತಾಲೂಕಿನ ವಡ್ಡರಹಟ್ಟಿ…

ಖಾಸಗಿ ಶಾಲೆಗಳ ಡೊನೇಷನ್ ಹಾವಳಿ ವಿರುದ್ಧ ಮೇ 7ರಂದು ರಾಜ್ಯವ್ಯಾಪಿ ಪ್ರತಿಭಟನೆ

ಬೆಂಗಳೂರು: ಖಾಸಗಿ, ಅನುದಾನ ರಹಿತ ಹಾಗೂ ಅನುದಾನಿತ ಶಾಲೆಗಳಲ್ಲಿ ನಡೆಯುತ್ತಿರುವ ಅಕ್ರಮ ಡೊನೇಷನ್ ವಸೂಲಿ ಹಾಗೂ ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆ…

ಚಳುವಳಿಗೆ ರಾಜಕೀಯ ಅರಿವು ಮುಖ್ಯ ; ಎಲ್ ಹನುಮಂತಯ್ಯ

ತುಮಕೂರು : ಸಿಐಟಿಯು ತುಮಕೂರು ಜಿಲ್ಲಾ ಸಮಿತಿ ಹಾಗೂ ನಗರದ ವಿವಿಧ ಕಾರ್ಮಿಕ ಸಂಘಟನೆಗಳು ಒಗ್ಗೂಡಿ, ಮೇ-1’ರ ವಿಶ್ವ ಕಾರ್ಮಿಕರ ದಿನಾಚರಣೆ…

ಮೇ ದಿನ | ಬಜಾಲ್‌ನಲ್ಲಿ ಮೊಳಗಿದ ಕಾರ್ಮಿಕರ ಕಹಳೆ

ಮಂಗಳೂರು: ವಿಶ್ವ ಕಾರ್ಮಿಕ ದಿನಾಚರಣೆಯ ಅಂಗವಾಗಿ ಬಜಾಲ್ ಪ್ರದೇಶದಲ್ಲಿ ಯುವ ಕಾರ್ಮಿಕರು ಪ್ರಭಾತ್ ಫೇರಿ ನಡೆಸಿ ಮೇ ದಿನದ ಸಂದೇಶವನ್ನು ಜನತೆಗೆ…

ಬೊಮ್ಮನಹಳ್ಳಿ | ಮೇ ದಿನ ಆಚರಣೆ;ಕಾರ್ಮಿಕ ಸಂಹಿತೆಗಳ ವಿರುದ್ಧ ಆಕ್ರೋಶ

ಬೊಮ್ಮನಹಳ್ಳಿ: ವಿಶ್ವ ಕಾರ್ಮಿಕ ದಿನಾಚರಣೆಯ ಅಂಗವಾಗಿ ಶುಕ್ರವಾರ ಸಿಐಟಿಯು ಕಾರ್ಯಕರ್ತರು ಬೊಮ್ಮನಹಳ್ಳಿಯಲ್ಲಿ ಭರ್ಜರಿ ಮೆರವಣಿಗೆ ನಡೆಸಿದರು. ಹೊಸೂರು ರಸ್ತೆಯ ಗಾರೆಬಾವಿ ಪಾಳ್ಯದ…

ಮಂಗಳೂರು | ಉಸ್ತುವಾರಿ ಕಚೇರಿ ಮುತ್ತಿಗೆ ಹಾಕಲು ಪ್ರಯತ್ನಿಸಿದ ಡಿವೈಎಫ್ಐ ಕಾರ್ಯಕರ್ತರ ಬಂಧನ

ಮಂಗಳೂರು : ಸರಕಾರಿ ಆಸ್ಪತ್ರೆಗಳನ್ನು ಖಾಸಗೀ ಆಸ್ಪತ್ರೆಗಳೊಂದಿಗೆ ಮಾಡಿದ ಕರಾರು ಒಪ್ಪಂದ ರದ್ದುಗೊಳಿಸಲು, ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜು , ಕಿದ್ವಾಯಿ ಸ್ಮಾರಕ…

ಕುಡಿತಿನಿ ಭೂಹೋರಾಟ – ರೈತರ ಬಂಧನ: ಸಿಪಿಐ(ಎಂ) ಖಂಡನೆ; ರೈತರನ್ನು ಬಿಡುಗಡೆ ಮಾಡಲು ಆಗ್ರಹ

ಬೆಂಗಳೂರು: ಬಳ್ಳಾರಿ ಜಿಲ್ಲೆ ಕುಡಿತಿನಿ ಮತ್ತು ಸುತ್ತಲ ಗ್ರಾಮಗಳ ಸುಮಾರು 900 ಎಕರೆ ರೈತರ ಜಮೀನನ್ನು ಜಿಂದಾಲ್ ಕಂಪನಿಗೆ ವರ್ಗಾವಣೆ ಮಾಡುವ…

ಶಾಖದ ಅಲೆಗಳಿಂದ ರಕ್ಷಣೆ; ಸುರಕ್ಷತಾ ಕ್ರಮಗಳಿಗೆ ಒತ್ತಾಯಿಸಿ ಗಿಗ್ ವರ್ಕರ್ಸ್‌ಗಳಿಂದ ಸರ್ಕಾರಕ್ಕೆ ಪತ್ರ

ನವದೆಹಲಿ: ದೇಶವನ್ನು ಆವರಿಸಿರುವ ಬಿಸಿಲಿನ ಅಲೆಯ ಹಿನ್ನೆಲೆಯಲ್ಲಿ, ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರನ್ನು ಪ್ರತಿನಿಧಿಸುವ ರಾಷ್ಟ್ರೀಯ ಸಂಸ್ಥೆಯು ಸರ್ಕಾರವನ್ನು ಜಾರಿಗೊಳಿಸಬಹುದಾದ ಶಾಖದ…

ಬಳ್ಳಾರಿ ಭೂ ಹೋರಾಟ: ರೈತರ ವಿರುದ್ಧ 144 ಸೆಕ್ಷನ್ ಜಾರಿ, ಆಕ್ರೋಶ

ಬಳ್ಳಾರಿ: ಕುಡಿತಿನಿ ಭಾಗದಲ್ಲಿ ಭೂ ಸಂತ್ರಸ್ತರ ಹೊರಾಟ ಸಮಿತಿಯ ನೇತ್ರತ್ವದಲ್ಲಿ ಕಳೆದ 1227 ದಿನಗಳಿಂದ ರೈತರು ಹಲವು ರೀತಿಯ ಹೋರಾಟಗಳನ್ನು ನಡೆಸುತ್ತಿದ್ದಾರೆ.…

ಕೃಷಿ ಪರಿಕರ ಮಾರಾಟಗಾರರ ಮುಷ್ಕರ – KPRS ಬೆಂಬಲ

ಬೆಂಗಳೂರು: ಡಿಎಪಿ ಹಾಗೂ ಯೂರಿಯಾ ರಸಗೊಬ್ಬರಗಳ ಜೊತೆ ಇತರೆ ರಸಗೊಬ್ಬರ ಉತ್ಪನ್ನಗಳ ಕಡ್ಡಾಯ ಖರೀದಿ ಜೋಡಣೆ ವಿರೋಧಿಸಿ, ರಸಗೊಬ್ಬರ ಸರಕು ಸಾಗಾಣಿಕೆ…

ಪಶ್ಚಿಮ ಬಂಗಾಳ ಚುನಾವಣೆ- ಎಡ ಮತ್ತು ಬಲಪಂಥೀಯರ ನಡುವೆ ನೇರ ಹಣಾಹಣಿ-ಮೊಹಮ್ಮದ್‌ ಸಲೀಂ

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಮೊದಲ ಹಂತದ 152 ಕ್ಷೇತ್ರಗಳಿಗೆ ಏಪ್ರಿಲ್‌ 23ರಂದು ಮತದಾನ ನಡೆದಿದೆ. ಮೊದಲ ಹಂತದಲ್ಲಿ ಶೇ.…

ಭೂಸ್ವಾಧೀನ ವಿರೋಧಿಸಿ ರೈತರ ಆಕ್ರೋಶ: ಸಭೆ ಬಹಿಷ್ಕರಿಸಿ ಪ್ರತಿಭಟನೆ

ಮಂಡ್ಯ: ‘ಕೈಗಾರಿಕಾ ಪ್ರದೇಶಾಭಿವೃದ್ಧಿ ಮಾಡುವ ನೆಪದಲ್ಲಿ ರೈತರ ಜೀವನೋಪಾಯಕ್ಕಿರುವ ತುಂಡು ಜಮೀನನ್ನು ಕಿತ್ತುಕೊಳ್ಳುವುದನ್ನು ಕೈಬಿಟ್ಟು, ಭೂಸ್ವಾಧೀನ ಪ್ರಕ್ರಿಯೆಯಿಂದ ಹಿಂದೆ ಸರಿಯಬೇಕು’ ಎಂದು…

ಕ್ಯಾಂಪಸ್ ಡೆಮಾಕ್ರಸಿ ಉಳಿವಿಗಾಗಿ 4 ದಿನಗಳ ಎಸ್ಎಫ್ಐ ಅಧ್ಯಯನ ಶಿಬಿರ

ದಾವಣಗೆರೆ: ಸರ್ಕಾರಿ ಶಾಲೆಗಳ ಉಳಿವಿಗಾಗಿ, ಕ್ಯಾಂಪಸ್ ಡೆಮಾಕ್ರಸಿ ಉಳಿಸಲು, ವಿದ್ಯಾರ್ಥಿ ಸಂಘದ ಚುನಾವಣಾ ನಡೆಸಲು ತೆಗೆದುಕೊಂಡ ತೀರ್ಮಾನವನ್ನು ಜಾತಿ ಮಾಡಲು ರಾಜ್ಯ…

ವೇತನ ಬೇಡಿಕೆ: ಕಾರ್ಮಿಕರ ಮುಷ್ಕರ; ಪೊಲೀಸರೊಂದಿಗೆ ಘರ್ಷಣೆ

ನೈನಿತಾಲ್: ಜಿಲ್ಲೆಯ ಹಲ್ದ್ವಾನಿಯ ಮೋಟಹಲ್ಡು ಪ್ರದೇಶದಲ್ಲಿ ಏಪ್ರಿಲ್‌ 20ರಂದು ಉದ್ವಿಗ್ನತೆ ಉಂಟಾಗಿದ್ದು, ಖಾಸಗಿ ಕೈಗಾರಿಕಾ ಘಟಕದ ನೂರಾರು ಕಾರ್ಮಿಕರು ವೇತನ ಮತ್ತು…

ಲಿಂಗಪ್ಪರ ಕೃಷಿಭೂಮಿಯಲ್ಲಿ ಅರಣ್ಯ ಇಲಾಖೆ ದೌರ್ಜನ್ಯ ಆರೋಪ; ರೈತ ಸಂಘ ಪರಿಶೀಲನೆ

ತೀರ್ಥಹಳ್ಳಿ: ಉಳುವವನೇ ಭೂಮಿ ಒಡೆಯ ಎಂಬ ಆಶಯದ ಸಮಾಜವಾದಿ ಚಳವಳಿಯ ಜೀವಂತ ದಂತಕಥೆ, ತೀರ್ಥಹಳ್ಳಿ ತಾಲ್ಲೂಕಿನ ಕೀರ್ತಿ ಕಳಸವಾಗಿರುವ ಮಾಜಿ ಶಾಸಕರು…

ಕನಿಷ್ಠ ಕೂಲಿಗಾಗಿ ಹೋರಾಟ: ನೋಯ್ಡಾ ಕಾರ್ಮಿಕರಿಗೆ ಬೆಂಬಲ; ಯುಪಿ ಸರ್ಕಾರದ ಧಾಳಿ ಖಂಡಿಸಿ ಪ್ರತಿಭಟನೆ

ಮಂಗಳೂರು: ಕನಿಷ್ಠ ಕೂಲಿ, ಗುತ್ತಿಗೆ ಪದ್ದತಿ ರದ್ದು, ಗುತ್ತಿಗೆ ಕಾರ್ಮಿಕರ ಖಾಯಮಾತಿಗಾಗಿ ಆಗ್ರಹಿಸಿ ಉತ್ತರಪ್ರದೇಶದ ನೋಯ್ಡಾ ಕಾರ್ಮಿಕರ ಸಮರಶೀಲ ಹೋರಾಟವನ್ನು ಬೆಂಬಲಿಸಿ…

ಕಾರ್ಮಿಕರ ಸಹಾಯಧನ ಅರ್ಜಿಗಳ ಅರ್ಧಕ್ಕೂ ಹೆಚ್ಚು ತಿರಸ್ಕಾರ

ಯಾದಗಿರಿ: ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮದುವೆ ಸಹಾಯಧನ, ತಾಯಿ- ಮಗು ಸಹಾಯಹಸ್ತ, ಹೆರಿಗೆ ಸೌಲಭ್ಯ ಮತ್ತು ವೈದ್ಯಕೀಯ‌ ಸಹಾಯಧನಕ್ಕಾಗಿ 2,006…

ಮಹಿಳಾ ಮೀಸಲಾತಿ ಜಾರಿಗೆ ವಿಧಿಸಿರುವ ಷರತ್ತುಗಳನ್ನು ತಿರಸ್ಕರಿಸಿದ ಮಹಿಳಾ ಸಂಘಟನೆಗಳು

ಮಹಿಳಾ ಮೀಸಲಾತಿಯನ್ನು ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆಗೆ ತಳುಕು ಹಾಕುವುದು ನ್ಯಾಯವನ್ನು ವಿಳಂಬಗೊಳಿಸುವ ತಂತ್ರ-ಮಹಿಳಾ ಸಂಘಟನೆಗಳ ಆಕ್ರೋಶ  ನವದೆಹಲಿ: ಸಂಸತ್ತಿನ ವಿಶೇಷ…

ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಮರುಹಂಚಿಕೆ: ಬಿಜೆಪಿಯ ಸೀಮಿತ ರಾಜಕೀಯ ಅಜೆಂಡಾಗೆ ಕುಗ್ಗಿಸಬಾರದು

ಬೆಂಗಳೂರು: ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಇತರೆ ಎಡಪಂಥೀಯ ಮಹಿಳಾ ಸಂಘಟನೆಗಳು ಹಾಗೂ ಅನೇಕ ಮಹಿಳಾ ಸಂಘಟನೆಗಳು ಮತ್ತು ಬಹುತೇಕ…

ಹಾರುಬೂದಿಯಿಂದ ರೈತರಿಗೆ ಕಷ್ಟ: NTPC ವಿರುದ್ಧ ಆಕ್ರೋಶ

ವಿಜಯಪುರ: ಸುತ್ತಮುತ್ತಲಿನ ರೈತರ ಜಮೀನಿನ ಕುಡಿಯುವ ನೀರು ಹಾಗೂ ಬೆಳೆಗಳ ಮೇಲೆ ಜಿಲ್ಲೆಯ ಕೂಡಗಿ NTPCಯ ಹಾರುಬೂದಿಯಿಂದಾಗಿ, ಬೂದಿ ತುಂಬಿಕೊಂಡು ಸಮಸ್ಯೆ…