‘ಪ್ರಾದೇಶಿಕ ಪಕ್ಷ’ವೆಂಬ ಮಾತು ಅವಕಾಶವಾದೀ ರಾಜಕಾರಣದ ಸಂಕೇತವಾಗಿಯಷ್ಟೇ ಕಾಣುತ್ತಿದೆ : ಬಿಳಿಮಲೆ

ಒಂದೆಡೆ ಪ್ರಾದೇಶಿಕತೆಯ ಮಾತು, ಇನ್ನೊಂದೆಡೆ ಬಿಜೆಪಿಯ ಆಕರ್ಷಣೆ- ಇವೆರಡರ ನಡುವಣ ಸ್ವಯಂ ವೈರುದ್ಧ್ಯಗಳ ನಡುವೆ ಜೆಡಿಎಸ್ ತನ್ನ ರಾಜಕೀಯ ನಡೆಸುತ್ತಿದೆ. ಆ…

ರಾಮನ ಸಂಕಟಗಳು ಅಥವಾ ದಶಂಬರ ಆರರ ನೆನಪುಗಳು

ಪುರುಷೋತ್ತಮ ಬಿಳಿಮಲೆ ಕುಮಾರವ್ಯಾಸನ ʼತಿಣುಕಿದನು ಫಣಿರಾಯ ರಾಮಾಯಣದ ಕವಿಗಳ ಭಾರದಲಿ ತಿಂಥಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲʼ ಎಂಬ ಸಾಲನ್ನು ನೆನಪಿಸಿಕೊಂಡರೆ,…

ಮೂರು ಕಾಯ್ದೆಗಳನ್ನು ರದ್ದು ಮಾಡದಿದ್ದರೆ ತೀವ್ರತಮ ರೈತ ಹೋರಾಟ

ಡಿ.5: ಎಲ್ಲ ಹಳ್ಳಿಗಳಲ್ಲೂ ಮೋದಿ ಸರಕಾರ-ಅಂಬಾನಿ-ಅದಾನಿ ಪ್ರತಿಕೃತಿ ದಹನ   ಪಂಜಾಬಿನ ರೈತರು ಬಂದು ನೆರೆದಿರುವ ಸಿಂಘು ಗಡಿಯಲ್ಲಿ ಅಖಿಲ ಭಾರತ…

ಭೋಪಾಲ್ ವಿಷಾನಿಲ ದುರಂತ (ಕೈಗಾರಿಕಾ ಸುರಕ್ಷತಾ ದಿನ) : ಡಿಸೆಂಬರ್ 3, 1984

ವಿಶ್ವದ ಅತಿ ಭಯಾನಕ ಕೈಗಾರಿಕಾ ದುರಂತ ಭೋಪಾಲ್ ಅನಿಲ ಸೋರಿಕೆ ನಡೆದದ್ದು 1984ರ ಡಿಸೆಂಬರ್ 2-3ರ ರಾತ್ರಿ. ಯೂನಿಯನ್ ಕಾರ್ಬೈಡ್ ರಸಗೊಬ್ಬರ ಕಾರ್ಖಾನೆಯಿಂದ 40 ಸಾವಿರ ಕೆ.ಜಿ.ಯಷ್ಟು ವಿಷಯುಕ್ತ…

ಬೆದರಿಕೆ ಶರತ್ತುಗಳನ್ನು ನಿಲ್ಲಿಸಿ, ಪರಿಹಾರಗಳೊಂದಿಗೆ ಬನ್ನಿ : ಮೋದಿ ಸರಕಾರಕ್ಕೆ ರೈತ ಸಂಘಟನೆಗಳ ಜಂಟಿ ಎಚ್ಚರಿಕೆ

ಬೇಹುಗಾರಿಕಾ ಏಜೆಂಸಿಗಳ ಕಣ್ಣಿಂದ ಗೃಹ ಮಂತ್ರಾಲಯದಿಂದ  ವ್ಯವಹರಿಸುವುದನ್ನು ನಿಲ್ಲಿಸಬೇಕು- ಎ.ಐ.ಕೆ.ಎಸ್‍.ಸಿ.ಸಿ.  ಆಗ್ರಹ ರೈತರು ಎಲ್ಲಿ ಪ್ರತಿಭಟನೆ ನಡೆಸಬೇಕು ಎಂದೆಲ್ಲ ಶರತ್ತುಗಳನ್ನು ಹಾಕುವುದನ್ನು ನಿಲ್ಲಿಸಬೇಕು…

ಇನ್ನು ಬಿಹಾರ ವಿಧಾನಸಭೆಯಲ್ಲಿಯೂ ಶ್ರಮಜೀವಿಗಳ ಪರವಾಗಿ ಚೈತನ್ಯಪೂರ್ಣ ಹೋರಾಟ : ಎಡಪಕ್ಷಗಳು

“ಮತ ಎಣಿಕೆಯ ಕೊನೆಯ ಹಂತಗಳಲ್ಲಿನ ಅನಿಯಮಿತತೆಗಳನ್ನು ಚುನಾವಣಾ ಆಯೋಗದ ಮುಂದೆ ಎತ್ತಿಕೊಳ್ಳಲಾಗುವುದು ” ಎಡಪಕ್ಷಗಳು ಬಿಹಾರದ ಮತದಾರರನ್ನು ಅವರು ‘ಮಹಾಗಟ್‌ಬಂಧನ್’ಗೆ ನೀಡಿರುವ…

ಬೈಡನ್ ಏಕೆ ಭಾರೀ ಅಂತರದಿಂದ ಗೆಲ್ಲಲಿಲ್ಲ?

  ಟ್ರಂಪ್ ಸೋತರೆ ಅದರಷ್ಟಕ್ಕೆ ಅದು ಒಂದು ಮಹತ್ವದ ರಾಜಕೀಯ ಬೆಳವಣಿಗೆಯೇ. ಜಾಗತಿಕವಾಗಿ ಅಪಾಯಕಾರಿಯಾಗಿ ಫ್ಯಾಸಿಸ್ಟ್ ದಿಕ್ಕಿನಲ್ಲಿ ಬೆಳೆಯುತ್ತಿರುವ ಉಗ್ರ ಬಲಪಂಥೀಯ…

ನವೆಂಬರ್ ೭, ೧೯೧೭– ರಶ್ಯನ್ ಸಮಾಜವಾದಿ ಕ್ರಾಂತಿಯಾದ ದಿನ

ನವೆಂಬರ್ ೭, ೧೯೧೭: ರಶ್ಯನ್ ಕ್ರಾಂತಿ ಅಥವಾ  ಮೊದಲ ಸಮಾಜವಾದಿ ಕ್ರಾಂತಿ ಅಥವಾ ಅಕ್ಟೋಬರ್ ಕ್ರಾಂತಿ ಎಂದು ಕರೆಯಲಾಗುವ ದಿನ. ಯಾಕೆ…

ಅಮೆರಿಕ ಅಧ್ಯಕ್ಷ ಚುನಾವಣೆ – ರಾಜಕೀಯ ಅತಂತ್ರ ಸ್ಥಿತಿ ?

ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆದು 24 ಗಂಟೆಗಳ ನಂತರವೂ ಇನ್ನೂ ಯಾರು ಮುಂದಿನ ಅಧ್ಯಕ್ಷರಾಗುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಬಿರುಸಿನ ಸ್ಪರ್ಧೆ  ಮತ್ತು…

ಚಿಲಿ : ಹೊಸ ಸಂವಿಧಾನ ರಚನೆಗೆ ಭಾರೀ ಬೆಂಬಲ

ಅಕ್ಟೋಬರ್ 25 ರಂದು ನಡೆದ ರಾಷ್ಟ್ರೀಯ ಜನಾಭಿಪ್ರಾಯ ಸಂಗ್ರಹಣೆ’ ಯಲ್ಲಿ 1980 ರಲ್ಲಿ ಜನರಲ್ ಅಗಸ್ಟೊ ಪಿನೋಶೆ (1973-1990) ರ ಮಿಲಿಟರಿ…

‘ಹಲ್ಲಾ ಬೋಲ್’ ಓದು : ರಂಗಕರ್ಮಿ ಶ್ರೀಪಾದ ಭಟ್, ಐ.ಕೆ ಬೊಳುವಾರು ಅವರ ಪ್ರತಿಕ್ರಿಯೆ

‘ಹಲ್ಲಾ ಬೋಲ್’ ಪುಸ್ತಕವನ್ನು ಆಗಲೇ ಓದಿದ ರಂಗಕರ್ಮಿಗಳು ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಕರ್ನಾಟಕದ ರಂಗಭೂಮಿ ಚಳುವಳಿಯಲ್ಲಿ ಮುಖ್ಯ ಪಾತ್ರ ವಹಿಸಿದ ಮತ್ತು…

ಸಮಕಾಲೀನ ಕತ್ತಲಿನ ಮೇಲೆ ಬೆಳಕನ್ನು ಚೆಲ್ಲುವ ‘ಇರುಟ್ಟ್’

ಈ ಚಲನಚಿತ್ರದಾದ್ಯಂತ ಅನೇಕ ಬಗೆಯ ಕತ್ತಲೆಗಳು ಅನಾವರಣಗೊಂಡಿವೆ.  ಇವುಗಳಿಗೆ ಸಾಮಾಜಿಕ, ರಾಜಕೀಯ ಮತ್ತು ಕೌಟುಂಬಿಕ ಆಯಾಮಗಳಿವೆ.  ಸಮಕಾಲೀನ ಸಂದರ್ಭದ ಬರಹಗಾರರ ಮೇಲಿನ…

ಬೊಲಿವಿಯಾ : ಸಮಾಜವಾದಿ ಪಕ್ಷಕ್ಕೆ ಐತಿಹಾಸಿಕ ಗೆಲುವು

ಎಲ್ಲಾ ಅನನುಕೂಲ ಅಪಪ್ರಚಾರಗಳು ವಿವಾದಗಳ ನಡುವೆಯೂ, ಬೊಲಿವಿಯಾದಲ್ಲಿ ನಡೆದ ಅಕ್ಟೋಬರ್ 18 ರ ಚುನಾವಣೆಯಲ್ಲಿ ಮೂವ್ಮೆಂಟ್ ಟುವರ್ಡ್ ಸೋಷಿಯಲಿಸಂ (ಎಂಎಎಸ್) ಪಕ್ಷವು…

ಅಕ್ಟೋಬರ್ 6 ರಂದು ಶೈಲಜಾ ಟೀಚರ್ ನಮ್ಮೊಡನೆ…

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಕುರಿತ ವೆಬಿನಾರ್ ಮೂಲಕ ವೆಬಿನಾರ್ ಸರಣಿಯ ಉದ್ಘಾಟನೆ ಮತ್ತು ವೆಬ್ ಪತ್ರಿಕೆಯ ಲೋಕಾರ್ಪಣೆ ಮಾಡುವ ಕಾರ್ಯಕ್ರಮವನ್ನು ಅಕ್ಟೋಬರ್…

ಕಲೆಯನ್ನು ಉಳಿಸುವ ಬೆಳೆಸುವ ಕೆಲಸವನ್ನು ಸಮಾಜದ ಆರೋಗ್ಯದ ಕಾಳಜಿ ಇರುವವರೇ ಮಾಡಬೇಕು : ಟಿ.ಎಸ್.ವೇಣುಗೋಪಾಲ್

ಪ್ರದರ್ಶನ ಕಲೆಗಳ (Performing Arts) ಪ್ರದರ್ಶನ ಪೂರ್ಣವಾಗಿ ನಿಂತು ಹೋಗಿರುವುದು ಕೊರೊನಾ ಕಾಲದ ದಾರುಣ ಪರಿಣಾಮಗಳಲ್ಲಿ ಒಂದು. ಆದ್ದರಿಂದ “ಪ್ರದರ್ಶನ ಕಲೆಗಳು…

“ನಿರಂಕುಶ ಪ್ರಭುತ್ವವು ಈ ಕೋವಿಡ್ ಕಾಯಿಲೆಯ ನೆಪ ಮಾಡಿಕೊಂಡು ಪ್ರಜಾಪ್ರಭುತ್ವವನ್ನೇ ಹತ್ತಿಕ್ಕುತ್ತಿದೆ” : ಬಿ.ಶ್ರೀಪಾದ ಭಟ್

“ಕರ್ನಾಟಕ 2020 : ಕೊರೋನಾ ಕಾಲದಲ್ಲಿ ಮತ್ತು ನಂತರ” ಥೀಮ್ ಸುತ್ತ ಜನಶಕ್ತಿ ಮೀಡಿಯಾ ಕೆಲವು ಪ್ರಶ್ನೆಗಳನ್ನು ಕೇಳಿತ್ತು. ಇದಕ್ಕೆ ಚಿಂತಕ…

ಮೂರು ಹಂತಗಳ ಸಾರ್ವಜನಿಕ ಆರೋಗ್ಯ ಸೇವೆಯ ಸಮತೋಮುಖ ಅಭಿವೃದ್ಧಿ ಅವಶ್ಯ : ಡಾ.ಕೆ.ಸುಶೀಲಾ

  ಯಾವುದೇ ಸಮಾಜದ ಜನರ ಆರೋಗ್ಯದ ಮಟ್ಟ ಉತ್ತಮವಾಗಿರಲು ಹಾಗೂ ಬಂದ ಸಾಂಕ್ರಾಮಿಕ ರೋಗವನ್ನು   ಸಮರ್ಪಕವಾಗಿ  ತಡೆಗಟ್ಟಲು  ಪ್ರಥಮ, ದ್ವಿತೀಯ ಹಾಗೂ…

ಕಂಗನಾ ಸುಳ್ಳು ಬಯಲು : ‘ಮೈತ್ರಿ ಕಾರಣಕ್ಕೆ ಶಿವಸೇನೆಗೆ ಮತ ಕೊಡಬೇಕಾಯಿತು’

ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಶಿವಸೇನೆಗೆ ಮತ ಚಲಾಯಿಸುವಂತೆ ಒತ್ತಡ ಹೇರಲಾಯಿತು ಎಂಬ ನಟಿ ಕಂಗನಾ ರಾಣಾವತ್ ಆರೋಪ…

ಓದುಗರ ಬರಹಗಳಿಗೆ ಆಹ್ವಾನ : ಕೊರೊನಾ ಕಾಲದ ಮರೆಯಲಾಗದ ಅನುಭವ ಕಥನ

ಓದುಗರ ಬರಹಗಳಿಗೆ ಆಹ್ವಾನ ಕೊರೊನಾ ಕಾಲದ ಮರೆಯಲಾಗದ ಅನುಭವ ಕಥನ   ಕೊರೊನಾ ಕಾಲ ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ತಟ್ಟಿದೆ.…

ಫೊಟೊ ಮತ್ತು ಕಿರುವಿಡಿಯೊ ಸ್ಪರ್ಧೆ : ಕೊರೊನಾ ಕಾಲವನ್ನು ಸೆರೆಹಿಡಿದ ಫೊಟೊ ಕಿರುವಿಡಿಯೊ

ಫೊಟೊ ಮತ್ತು ಕಿರುವಿಡಿಯೊ ಸ್ಪರ್ಧೆ ಕೊರೊನಾ ಕಾಲವನ್ನು ಸೆರೆಹಿಡಿದ ಫೊಟೊ ಕಿರುವಿಡಿಯೊ ಕೊನೆಯ ದಿನಾಂಕ 20 ಸೆಪ್ಟೆಂಬರ್ 2020 ಮೊದಲನೆ ಬಹುಮಾನ…