ಜಂತರ್‌ ಮಂತರ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗೆ ₹5 ಲಕ್ಷ ಬಾಂಡ್ ನೋಟಿಸ್; ಬಳಿಕ ಹಿಂಪಡೆದ ಪೊಲೀಸರು

ನೊಯ್ಡಾ: ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಗೌತಮ ಬುದ್ಧ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬರಿಗೆ ಶಾಂತಿ ಕಾಪಾಡುವಂತೆ ₹5 ಲಕ್ಷ ವೈಯಕ್ತಿಕ…

ಇನ್ನೂ 25 ತಾಲ್ಲೂಕುಗಳು ಬರಪೀಡಿತ: ಶೀಘ್ರದಲ್ಲೇ ಘೋಷಣೆ – ಜಿ. ಪರಮೇಶ್ವರ್

ಬೆಂಗಳೂರು,: ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮುಂದುವರಿದಿದ್ದು, ಎರಡನೇ ಹಂತದ ಬರ ಪರಿಶೀಲನೆಯಲ್ಲಿ ಅರ್ಹತೆ ಪಡೆದಿರುವ ಇನ್ನೂ 25 ತಾಲ್ಲೂಕುಗಳನ್ನು ಶೀಘ್ರದಲ್ಲೇ ಬರಪೀಡಿತ…

ಅರಣ್ಯ ಹಕ್ಕು ಕಾಯ್ದೆಯಲ್ಲಿ ಗ್ರಾಮಸಭೆ ಒಪ್ಪಿಗೆ ಇಲ್ಲವೆಂದ ಕೇಂದ್ರದ ಬುಡಕಟ್ಟು ವ್ಯವಹಾರಗಳ ಸಚಿವಾಲಯ: ಕಾಂಗ್ರೆಸ್ ತೀವ್ರ ಖಂಡನೆ

ನವದೆಹಲಿ: ಅರಣ್ಯ ಹಕ್ಕು ಕಾಯ್ದೆ–2006ರ ಅಡಿಯಲ್ಲಿ ಅರಣ್ಯ ಭೂಮಿಯನ್ನು ಅರಣ್ಯೇತರ ಉದ್ದೇಶಗಳಿಗೆ ಬಳಸುವ ಯೋಜನೆಗಳಿಗೆ ಗ್ರಾಮಸಭೆಯ ಒಪ್ಪಿಗೆ ಅಗತ್ಯವಿಲ್ಲ ಎಂಬ ಕೇಂದ್ರ…

ಪಂಜಾಬ್‌: ಸರ್ಕಾರ ಬೇಡಿಕೆಗಳಿಗೆ ಒಪ್ಪಿಗೆ, ಏಳು ದಿನಗಳ ರೈತ ಪ್ರತಿಭಟನೆ ಅಂತ್ಯ

ಚಂಡೀಗಢ: ವಿವಿಧ ರೈತ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ನೇತೃತ್ವದಲ್ಲಿ ಪಂಜಾಬ್‌ನ ಚಂಡೀಗಢ–ಮೊಹಾಲಿ ಗಡಿಯಲ್ಲಿ ನಡೆಯುತ್ತಿದ್ದ ಏಳು ದಿನಗಳ…

ಮಂಡ್ಯ ಜಿಲ್ಲೆಗೆ ₹2,000 ಕೋಟಿ ಬರ ಪರಿಹಾರ ನೀಡಲು ಆಗ್ರಹ ; ಜೆಎಂಎಸ್‌ ಪ್ರತಿಭಟನೆ

ನಾಗಮಂಗಲ: ಬರಪೀಡಿತ ಮಂಡ್ಯ ಜಿಲ್ಲೆಗೆ ₹2,000 ಕೋಟಿ ಬರ ಪರಿಹಾರ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ…

ಅರಣ್ಯ ಇಂಡೀಕರಣ ರದ್ದುಪಡಿಸಿ ರೈತರ ಭೂಮಿ ಹಕ್ಕು ಪುನರ್‌ಸ್ಥಾಪಿಸಿ: ತಿಪಟೂರಿನಲ್ಲಿ ರೈತರ ಸಮಾವೇಶ

ತಿಪಟೂರು: ಕಂದಾಯ ಕೃಷಿ ಭೂಮಿಗಳನ್ನು ಅರಣ್ಯ ಭೂಮಿಯಾಗಿ ಇಂಡೀಕರಣ ಮಾಡಿರುವುದನ್ನು ರದ್ದುಪಡಿಸಿ, ತಲೆತಲಾಂತರಗಳಿಂದ ಕೃಷಿ ಮಾಡುತ್ತಿರುವ ರೈತರ ಭೂಮಿ ಹಕ್ಕನ್ನು ಪುನರ್‌ಸ್ಥಾಪಿಸಬೇಕು…

SIR ಪರಿಶೀಲನೆ ಗೊಂದಲ: ಬೆಂಗಳೂರಿನ ಹಿರಿಯ ನಾಗರಿಕರಿಗೆ ಸಂಕಷ್ಟ

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಪರಿಶೀಲನೆ ಬೆಂಗಳೂರಿನ ಹಲವು ಹಿರಿಯ ನಾಗರಿಕರಿಗೆ ಗೊಂದಲ ಹಾಗೂ ಆತಂಕಕ್ಕೆ…

ಕನಿಷ್ಠ ವೇತನ, ಸೇವಾ ಭದ್ರತೆಗೆ ಆಗ್ರಹ: ಬೆಂಗಳೂರಿನಲ್ಲಿ ಹಾಸ್ಟೆಲ್–ವಸತಿ ಶಾಲಾ ಹೊರಗುತ್ತಿಗೆ ನೌಕರರ ಪ್ರತಿಭಟನೆ

ಬೆಂಗಳೂರು: ಸರ್ಕಾರಿ ಹಾಸ್ಟೆಲ್‌ಗಳು ಹಾಗೂ ವಸತಿ ಶಾಲೆ–ಕಾಲೇಜುಗಳಲ್ಲಿ ಹಲವು ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ…

ರೈಲು ತಾಂತ್ರಿಕ ದೋಷ: ಪರೀಕ್ಷೆ ತಪ್ಪಿಸಿಕೊಂಡವರಿಗೆ ಮರುಪರೀಕ್ಷೆ ನಡೆಸಿ – ಡಿವೈಎಫ್ಐ

ಬೆಂಗಳೂರು: ರೈಲಿನ ಎಂಜಿನ್‌ನಲ್ಲಿ ಉಂಟಾದ ತಾಂತ್ರಿಕ ದೋಷದಿಂದಾಗಿ ಪೊಲೀಸ್ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೆ ವಂಚಿತರಾದ ಎಲ್ಲಾ ಅಭ್ಯರ್ಥಿಗಳಿಗೆ ವಿಶೇಷ ಮರುಪರೀಕ್ಷೆ…

ಸಹಾರನ್‌ಪುರ ಕಲೆಕ್ಟರೇಟ್‌ನ ಶತಮಾನಗಳಷ್ಟು ಹಳೆಯ ಮಸೀದಿ ಧ್ವಂಸ; ಕಾನೂನು ಪ್ರಕ್ರಿಯೆ ಕುರಿತು ವಿವಾದ

ಸಹಾರನ್‌ಪುರ: ಉತ್ತರ ಪ್ರದೇಶದ ಸಹಾರನ್‌ಪುರ ಜಿಲ್ಲಾ ಕಲೆಕ್ಟರೇಟ್‌ ಆವರಣದಲ್ಲಿದ್ದ ಹಳೆಯ ಮಸೀದಿಯನ್ನು ಜಿಲ್ಲಾಡಳಿತ ಶನಿವಾರ ಮುಂಜಾನೆ ಭಾರಿ ಪೊಲೀಸ್‌ ಭದ್ರತೆಯ ನಡುವೆ…

ರಾಜ್ಯದಲ್ಲಿ 2.60 ಲಕ್ಷಕ್ಕೂ ಹೆಚ್ಚು ಎಚ್‌ಐವಿ ಸೋಂಕಿತರು; 56 ಸಾವಿರ ಮಂದಿಗೆ ತಮ್ಮ ಸ್ಥಿತಿಯೇ ತಿಳಿದಿಲ್ಲ

ಬೆಂಗಳೂರು: ಕರ್ನಾಟಕದಲ್ಲಿ ಸುಮಾರು 2.60 ಲಕ್ಷ ಮಂದಿ ಎಚ್‌ಐವಿ ಸೋಂಕಿನೊಂದಿಗೆ ಬದುಕುತ್ತಿದ್ದಾರೆ. ಈ ಪೈಕಿ ಸುಮಾರು 2.05 ಲಕ್ಷ ಮಂದಿ ಆಂಟಿರೆಟ್ರೋವೈರಲ್‌…

ಹಳೆಯ ಅಹಿಂದಾ ಬಳಗಕ್ಕೆ ಕೊಕ್? ಹೊಸ ತಂಡದೊಂದಿಗೆ ಅಹಿಂದಾ ಪುನರ್‌ಸಂಘಟನೆಗೆ ಸಿದ್ದರಾಮಯ್ಯ ಚಿಂತನೆ

ಬೆಂಗಳೂರು: 2028ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್‌ನ ಅಹಿಂದಾ (ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರು) ಸಾಮಾಜಿಕ ಸಮೀಕರಣವನ್ನು ಮತ್ತೆ ಬಲಪಡಿಸಲು…

ಹಿಮಾಲಯದಲ್ಲಿ ಹೆಚ್ಚುತ್ತಿರುವ ಅಪಾಯ: ಹಿಮನದಿಗಳ ಹಿಂಜರಿತ, ಹಿಮಸರೋವರ ಸ್ಫೋಟದ ಭೀತಿ

ಡೆಹ್ರಾಡೂನ್: ಹಿಮನದಿಗಳು ವೇಗವಾಗಿ ಕರಗುತ್ತಿರುವುದು, ಹಿಮಸರೋವರಗಳ ವಿಸ್ತರಣೆ, ಹಿಮಸರೋವರ ಸ್ಫೋಟದಿಂದ ಉಂಟಾಗುವ ಪ್ರವಾಹ ಹಾಗೂ ಹಿಮಪಾತದ ಅಪಾಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರಾಖಂಡ…

‘ಆಪರೇಷನ್ ಮುಕ್ತ’ ಬೆನ್ನಲ್ಲೇ ಹುಲಿಮಂಗಲದಲ್ಲಿ ಆತಂಕ: 400ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಮನೆ ಕಳೆದುಕೊಳ್ಳುವ ಭೀತಿ

ಬೆಂಗಳೂರು: ನಗರದಲ್ಲಿ ಅಕ್ರಮ ವಲಸಿಗರನ್ನು ಗುರುತಿಸುವ ಉದ್ದೇಶದ ‘ಆಪರೇಷನ್ ಮುಕ್ತ’ ಕಾರ್ಯಾಚರಣೆಯ ಬೆನ್ನಲ್ಲೇ ಎಲೆಕ್ಟ್ರಾನಿಕ್ಸ್ ಸಿಟಿ, ಹುಲಿಮಂಗಲ ಪ್ರದೇಶದಲ್ಲಿ ನೆಲೆಸಿರುವ ಪಶ್ಚಿಮ…

ಅಂಬೇಡ್ಕರ್ ವಸತಿ ಶಾಲೆ ಅವ್ಯವಸ್ಥೆ: 5 ವರ್ಷಗಳಿಂದ ಕೊಟ್ಟಿಗೆಯಲ್ಲೇ 172 ವಿದ್ಯಾರ್ಥಿಗಳ ವಾಸ

ಹಾಸನ : ಶಿಕ್ಷಣ ಪಡೆದು ಭವಿಷ್ಯ ರೂಪಿಸಿಕೊಳ್ಳಬೇಕಾದ ವಿದ್ಯಾರ್ಥಿಗಳು ಕಳೆದ ಐದು ವರ್ಷಗಳಿಂದ ಕೊಟ್ಟಿಗೆಯಂತಿರುವ ಶೆಡ್‌ನಲ್ಲಿ ವಾಸಿಸುವ ದುಸ್ಥಿತಿ ಹಾಸನ ಜಿಲ್ಲೆಯಲ್ಲಿ…

ಎಸ್‌ಐಆರ್‌ನಲ್ಲಿ ಹೆಸರು ಕೈಬಿಟ್ಟಿದ್ದಕ್ಕೆ ಆತಂಕ: ವಿಚಾರಣೆ ಬಾಕಿಯಿದ್ದರೂ ಮನೆಗೆ ಬಂದ ಪೊಲೀಸರು

ಬಂಕುರಾ: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ವೇಳೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಪ್ರಕರಣವೊಂದು ಪಶ್ಚಿಮ ಬಂಗಾಳದ ಬಂಕುರಾ…

ಒಳಚರಂಡಿ ನೀರಿನಲ್ಲೇ ಅಪಾಯ: ಜನರ ಆರೋಗ್ಯಕ್ಕೆ ಕಂಟಕವಾಗುತ್ತಿರುವ ಮಲಿನ ನೀರು

ಹೈದರಾಬಾದ್‌: ಸಮರ್ಪಕ ಒಳಚರಂಡಿ ವ್ಯವಸ್ಥೆ ಹಾಗೂ ತ್ಯಾಜ್ಯನೀರಿನ ಸಂಸ್ಕರಣೆಯ ಕೊರತೆಯಿಂದಾಗಿ ಮಲಿನ ನೀರು ಜನರ ಆರೋಗ್ಯ ಮತ್ತು ಪರಿಸರಕ್ಕೆ ಗಂಭೀರ ಅಪಾಯ…

ಎಸ್‌ಐಆರ್‌: ಬೆಂಗಳೂರಿನ ದೀರ್ಘಕಾಲದ ನಿವಾಸಿಗಳ ಹೆಸರೇ ಕರಡು ಪಟ್ಟಿಯಿಂದ ಮಾಯ; 36.49 ಲಕ್ಷ ನೋಟಿಸ್‌ ವಿತರಣೆ ಬಾಕಿ

ಬೆಂಗಳೂರು : ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ರಾಜ್ಯದಲ್ಲಿ ಮತ್ತಷ್ಟು ಗೊಂದಲಕ್ಕೆ ಕಾರಣವಾಗಿದ್ದು, ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿರುವವರ…

₹1,500 ಕೋಟಿ ದೇಣಿಗೆ… 15 ಅಭ್ಯರ್ಥಿಗಳು: ಗುಜರಾತ್‌ನ 6 ಪಕ್ಷಗಳ ಲೆಕ್ಕವೇನು?

ನವದೆಹಲಿ: ಚುನಾವಣಾ ರಾಜಕೀಯದಲ್ಲಿ ದೊಡ್ಡ ಮೊತ್ತದ ದೇಣಿಗೆ ಪಡೆದರೂ ಅಷ್ಟೇ ಪ್ರಮಾಣದಲ್ಲಿ ರಾಜಕೀಯ ಚಟುವಟಿಕೆಯಲ್ಲಿ ಕಾಣಿಸಿಕೊಳ್ಳದ ಗುಜರಾತ್‌ನ ಆರು ನೋಂದಾಯಿತ ಆದರೆ…

ಫ್ಲೈಓವರ್‌ ಬೈಕ್‌–ಆಟೊಗಳಿಗೆ ಬಂದ್‌: ಸವಾರರ ಆಕ್ರೋಶ, ಸಂಚಾರ ದಟ್ಟಣೆ ಭೀತಿ

ಬೆಂಗಳೂರು: ನಗರದ ಪ್ರಮುಖ ಮೇಲ್ಸೇತುವೆಗಳಲ್ಲಿ ಕೆಲವು ವರ್ಗದ ವಾಹನಗಳ ಸಂಚಾರಕ್ಕೆ ನಿರ್ಬಂಧ ಜಾರಿಯಾಗಿದ್ದು, ಮೊದಲ ದಿನವೇ ವಾಹನ ಸವಾರರು ಹಾಗೂ ಆಟೊ…