ಸಂಡೆ ಬಜಾರ್ ಮೇಲೆ ಮುಂದುವರಿದ ನಗರಪಾಲಿಕೆ ಧಾಳಿ, ಸಿಐಟಿಯು ನೇತೃತ್ವದಲ್ಲಿ ರಸ್ತೆ ತಡೆದು ಪ್ರತಿಭಟನೆ

ಮಂಗಳೂರು: ನಗರದ ಪುರಭವನದ ಬಳಿ ಜುಲೈ 5ರಂದು ರಜಾದಿನ ವ್ಯಾಪಾರ ಮಾಡುವ ಸಂಡೆ ಬಜಾರ್ ವ್ಯಾಪಾರಿಗಳ ವಿರುದ್ಧ ನಗರಪಾಲಿಕೆ ಕಾರ್ಯಾಚರಣೆ ಮುಂದುವರಿಸಿದೆ.…

ಸರ್ಜಾಪುರ ಹೋಬಳಿ ಭೂ ಸ್ವಾಧೀನ ರೈತರ ಮೇಲೆ ಹಲ್ಲೆ, ಬಂಧನ ಕ್ರಮಕ್ಕೆ ಸಿಪಿಐ(ಎಂ) ಖಂಡನೆ

ಆನೇಕಲ್: ತಾಲ್ಲೂಕಿನ ಸರ್ಜಾಪುರ ಹೋಬಳಿಯ 11 ಗ್ರಾಮಗಳ ಭೂ ಸ್ವಾಧೀನ ರೈತರು ಜುಲೈ 1 ರಂದು ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಲು ಮುಂದಾದಾಗ…

ಮುಂಬೈ| ಆದಿವಾಸಿ ಮಹಿಳೆಯರ ಧರಣಿ: PESA ಮೊಬೈಲೈಸರ್ ಹುದ್ದೆ ಕಡಿತ ವಿರೋಧಿಸಿ ಪ್ರತಿಭಟನೆ

ಮುಂಬೈ: ಮಹಾರಾಷ್ಟ್ರದ 13 ಆದಿವಾಸಿ ಬಹುಸಂಖ್ಯಾತ ಜಿಲ್ಲೆಗಳ ಸಾವಿರಾರು ಮಹಿಳಾ PESA ಗ್ರಾಮಸಭಾ ಮೊಬೈಲೈಸರ್‌ಗಳು ಜುಲೈ 1ರಂದು ಮುಂಬೈನ ಆಜಾದ್ ಮೈದಾನದಲ್ಲಿ…

ಜಂತರ್ ಮಂತರ್ ಪ್ರತಿಭಟನೆಗೆ ಸಿಪಿಐ(ಎಂ) ಬೆಂಬಲ

ನವದೆಹಲಿ: ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸಿಸ್ಟ್) [ಸಿಪಿಐ(ಎಂ)] ಮಹಾಸಚಿವ ಎಂ.ಎ. ಬೇಬಿ ಹಾಗೂ ಹಿರಿಯ ನಾಯಕಿ ಬ್ರಿಂದಾ ಕಾರಟ್ ಜಂತರ್ ಮಂತರ್‌ನಲ್ಲಿ…

ಎಸ್‌ಐಆರ್ ವಿರುದ್ಧ ಪ್ರತಿಭಟನೆಗೆ ಕರೆ: ರಾಜ್ಯಾದ್ಯಂತ ಜೂನ್‌ 30ಂದು ಆಂದೋಲನಕ್ಕೆ ಸಿದ್ಧತೆ

ಬೆಂಗಳೂರು: ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ವಿರೋಧಿಸಿ ಸಂಘಟನೆಗಳು ಜೂನ್‌ 30ರಂದು ರಾಜ್ಯದ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ…

ರಾಜಸ್ಥಾನ| ಅಕ್ರಮ ಗಣಿಗಾರಿಕೆ ವಿರುದ್ಧ ಜನರ ಹೋರಾಟ ತೀವ್ರ: ಪರಿಸರ – ಜೀವನೋಪಾಯಕ್ಕೆ ಭಾರೀ ಅಪಾಯ

ರಾಜಸ್ಥಾನ: ರಾಜ್ಯದ ಸೀಕರ ಜಿಲ್ಲೆಯ ಪ್ರೇಂಪುರಾ ಗ್ರಾಮದಲ್ಲಿ ಮಹಿಳೆಯರು ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಅಕ್ರಮ ಗಣಿಗಾರಿಕೆಗೆ ವಿರುದ್ಧವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.…

ವೇತನ ಬಾಕಿ, ಬದುಕು ಸಂಕಷ್ಟ: ಆಂಧ್ರದಲ್ಲಿ ಆರೋಗ್ಯ ಸಿಬ್ಬಂದಿಗಳ ಪ್ರತಿಭಟನೆ

ವಿಜಯವಾಡ: ಆಂಧ್ರ ಪ್ರದೇಶ ಆರೋಗ್ಯ ಇಲಾಖೆ ಒಪ್ಪಂದ ಆಧಾರಿತ ನೂರಾರು ಸಿಬ್ಬಂದಿಗಳು ಜೂನ್ 16ರಂದು ಧರಣಾ ಚೌಕ್‌ನಲ್ಲಿ ಭಾರೀ ಪ್ರತಿಭಟನೆ ನಡೆಸಿ,…

ನೀಟ್-ಯುಜಿ ವಿವಾದ: ‘ಥಾಳಿ-ಚಮ್ಮಚ’ ಪ್ರತಿಭಟನೆಗೆ ಸಿಜೆಪಿ ಕರೆ, ಜೂ 20ರಂದು ಹೋರಾಟ

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಉದ್ಭವಿಸಿರುವ ವಿದ್ಯಾರ್ಥಿ ನೇತೃತ್ವದ ‘ಕಾಕ್‌ರೋಚ್ ಜನತಾ ಪಾರ್ಟಿ’ (ಸಿಜೆಪಿ) ಜೂನ್‌ 20ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ…

ಸರ್ಕಾರಿ ತಾರ್ಪಾಲಿನ್ ದುರುಪಯೋಗ ಆರೋಪ: ಉಜ್ಜಲ್ ಬಿಸ್ವಾಸ್ ಬಂಧನ, ಮನೆ ಮುಂದೆ ಪ್ರತಿಭಟನೆ

ಕೃಷ್ಣನಗರ: ಪಶ್ಚಿಮ ಬಂಗಾಳದ ಮಾಜಿ ಸಚಿವ ಹಾಗೂ ತೃಣಮೂಲ ಕಾಂಗ್ರೆಸ್ (TMC) ಹಿರಿಯ ನಾಯಕ ಉಜ್ಜಲ್ ಬಿಸ್ವಾಸ್ ಅವರನ್ನು ಸರ್ಕಾರಿ ತಾರ್ಪಾಲಿನ್…

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ: ದೇಶಾದ್ಯಂತ ಪ್ರತಿಭಟನೆ ಎಚ್ಚರಿಕೆ ನೀಡಿದ CJP

ನವದೆಹಲಿ: ಪರೀಕ್ಷೆಗಳು ಮತ್ತು ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮ ಆರೋಪಗಳ ಹಿನ್ನೆಲೆ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ಜೂನ್ 13ರೊಳಗೆ…

ಬ್ಯಾಡಗಿ| ನೀರಾವರಿ; ಬೀಜ-ಗೊಬ್ಬರ ಬೆಲೆ ಏರಿಕೆ ಖಂಡಿಸಿ ರೈತರ ಪ್ರತಿಭಟನೆ

ಬ್ಯಾಡಗಿ: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು, ತಾಲ್ಲೂಕಿನಲ್ಲಿ ಕೈಗಾರಿಕೆ ಸ್ಥಾಪಿಸದಿರುವುದು, ನೀರಾವರಿ ಸೌಲಭ್ಯ ಕಲ್ಪಿಸದಿರುವುದು ಹಾಗೂ ಬಿತ್ತನೆ…

ಕೆರೂರಲ್ಲಿ ರೈತರ ಆಕ್ರೋಶ: ವಿವಿಧ ಬೇಡಿಕೆಗಾಗಿ ಪ್ರತಿಭಟನೆ

ಕೆರೂರ: ಜೂನ್‌ 1ರಂದು ರೈತ ಸಂಘ – ಹಸಿರು ಸೇನೆ ನೇತೃತ್ವದಲ್ಲಿ ಪಟ್ಟಣದಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.…

ಸರ್ಕಾರಿ ನೇಮಕಾತಿಗೆ ಆಗ್ರಹ: ಜೂನ್ 9ರಿಂದ ಧಾರವಾಡದಲ್ಲಿ ಸತ್ಯಾಗ್ರಹ ಎಚ್ಚರಿಕೆ

ಧಾರವಾಡ: ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಡಿಕೆ ಕುರಿತ ಪ್ರತಿಭಟನೆ ಇನ್ನೂ ಮುಕ್ತಾಯವಾಗುವ ಮುನ್ನವೇ, ಸರ್ಕಾರಿ ಇಲಾಖೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ…

ವಿಜಯಪುರ| ವಸತಿ ಶಾಲೆಗಳನ್ನು ಮುಚ್ಚದಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ

ವಿಜಯಪುರ: ಪಾಲಕರು ಮತ್ತು ವಿದ್ಯಾರ್ಥಿಗಳು ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ ವಿಜಯಪುರ ತಾಲೂಕಿನ ಜಂಬಗಿ ಗ್ರಾಮದ ಕೆರೂರ ಮತ್ತು ಪೂಜಾರಿ ವಸತಿ ಶಾಲೆಗಳನ್ನು…

ಈರುಳ್ಳಿ ಬೆಲೆ ಕುಸಿತಕ್ಕೆ ರೈತರ ಆಕ್ರೋಶ: ನಾಸಿಕ್‌ನಲ್ಲಿ ಭಾರೀ ಪ್ರತಿಭಟನೆ

ಮುಂಬೈ: ಈರುಳ್ಳಿ ಬೆಲೆ ತೀವ್ರವಾಗಿ ಕುಸಿದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಾಸಿಕ್‌ನಲ್ಲಿ ರೈತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಭಾರೀ ಪ್ರತಿಭಟನೆ…

ಬಸ್ ಅವ್ಯವಸ್ಥೆ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ

ದೊಡ್ಡಬಳ್ಳಾಪುರ: ಶಾಲೆ-ಕಾಲೇಜುಗಳಿಗೆ ತೆರಳಲು ನಿಗದಿತ ಸಮಯಕ್ಕೆ ಕೆ.ಎಸ್‌.ಆರ್‌.ಟಿ.ಸಿ ಬಸ್‌ ಬರುತ್ತಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದ ಘಟನೆ…

ಮೇ 30 – ಕನಿಷ್ಠ ಕೂಲಿ – ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಕಾರ್ಮಿಕರಿಂದ ಜಿಲ್ಲಾಧಿಕಾರಿಗಳ ಕಚೇರಿ ಚಲೋ

ಮಂಗಳೂರು: ವೈಜ್ಞಾನಿಕವಾಗಿ ಸರಾಸರಿ 36 ಸಾವಿರ ಕನಿಷ್ಠ ವೇತನ ನಿಗದಿಗಾಗಿ, ಕಾರ್ಮಿಕ ಸಂಹಿತೆಗಳಿಗೆ ಕಾರ್ಮಿಕರ ಪರವಾಗಿ ತಿದ್ದುಪಡಿಗಳನ್ನು ತಂದು ನಿಯಮಗಳನ್ನು ರೂಪಿಸಬೇಕೆಂದು…

ಮಣಿಪುರದಲ್ಲಿ ಪ್ರತಿಭಟನೆ: ಆರು ನಾಗಾ ನಾಗರಿಕರ ಬಿಡುಗಡೆಗೆ ಆಗ್ರಹ

ಇಂಫಾಲ್: ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ಮೇ 25ರಂದು ಪ್ರತಿಭಟನೆ ಜರುಗಿದ್ದು, ಕುಕಿ ಉಗ್ರರು ಬಂಧಿಸಿದ್ದಾರೆ ಎಂದು ಆರೋಪಿಸಲಾದ ಆರು ನಾಗಾ ನಾಗರಿಕರನ್ನು…

ಯುವ ಕಾಂಗ್ರೆಸ್‌ ಪ್ರತಿಭಟನೆ | ಮಾರ್ಗ ಬದಲಾವಣೆ ಘೋಷಿಸಿದ ಅಧಿಕಾರಿಗಳು

ಬೆಂಗಳೂರು: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ವತಿಯಿಂದ ಮೇ 21ರ ಬೆಳಿಗ್ಗೆ 7ರಿಂದ ಸಂಜೆ 4ರವರೆಗೆ ಫ್ರೀಡಂ ಪಾರ್ಕ್‌ನಲ್ಲಿ ನಡೆಯಲಿರುವ ಪ್ರತಿಭಟನೆಯ…

ಕೊಲ್ಕತ್ತಾ| ‘ಬುಲ್ಡೋಜರ್ ಸಂಸ್ಕೃತಿ’ ವಿರುದ್ಧ ಟಿಎಂಸಿ ಪ್ರತಿಭಟನೆ

ಕೊಲ್ಕತ್ತಾ: ಬಿಜೆಪಿ ಪಕ್ಷದ “ಬುಲ್ಡೋಜರ್ ಸಂಸ್ಕೃತಿ” ಮತ್ತು ಹಕ್ಕುದಾರರನ್ನು ಬಲವಂತವಾಗಿ ತೆರವುಗೊಳಿಸುವ ಕ್ರಮಗಳ ವಿರುದ್ಧ ತೃಣಮೂಲ ಕಾಂಗ್ರೆಸ್ (TMC) ಪ್ರತಿಭಟನೆ ಅಭಿಯಾನ…