ಅತ್ತ ʼನರಕದ ಗುಂಡಿʼ…ಇತ್ತ ʼನಾಗರಿಕತೆಯ ತೊಟ್ಟಿಲುʼ-ನಡುವೆ ವಿಶ್ವಾಸದ ಕೊರತೆಯ ತಳಮಳ!

ಕಳೆದ ವಾರ ಕಳೆದ ಎರಡು ದಶಕಗಳ ಬೆಳವಣಿಗೆಯ(ಅವನತಿಯ?) ಒಂದು ಸಂಕ್ಷಿಪ್ತ ನೋಟ  ಕಾಣ ಬಂತು- ಎಪ್ರಿಲ್‌ ೨೪ರಂದು ಅಧ್ಯಕ್ಷ ಟ್ರಂಪ್‌ ರವರ…

ಅಧ್ಯಕ್ಷ ಟ್ರಂಪ್‌ ಅಬ್ಬರದ ಹೊರತಾಗಿಯೂ ಪಶ್ಚಿಮ ಏಷ್ಯಾದಲ್ಲಿ ಎರಡು ವಾರಗಳ ಕದನ ವಿರಾಮ

ಇರಾನ್‌ ಮೇಲೆ ಯುಎಸ್‌-ಇಸ್ರೇಲ್‌ ದಾಳಿಯ 39ನೇದಿನ, ತಮ್ಮ ಪ್ರಸ್ತಾವಗಳಿಗೆ ಒಪ್ಪಿ ಹೊರ್ಮುಜ್‌ ಜಲಸಂಧಿಯನ್ನು ರಾತ್ರಿ 8 ಗಂಟೆ ಒಳಗೆ ತೆರೆಯದಿದ್ದರೆ “ಇಡೀ…

ಅಧ್ಯಕ್ಷ ಟ್ರಂಪ್‌ ತಿಪ್ಪರಲಾಗಗಳೂ, ‘ವಿಶ್ವಗುರು’ವಿನ ಪೇಚಾಟವೂ

ಕಳೆದ ಏಳು ದಿನಗಳಲ್ಲಿ ಯು.ಎಸ್. ಅಧ್ಯಕ್ಷ ಟ್ರಂಪ್ ತನ್ನ  ‘ಟ್ರುತ್ ಸೋಷಲ್‌’ನಲ್ಲಿ ಹಾಕುತ್ತಿರುವ ಪೋಸ್ಟ್ ಗಳು ಬಹಳ ಆಸಕ್ತಿ ಹುಟ್ಟಿಸುತ್ತವೆ. ಅದು…

ಅಂಬಾನಿಯ ಅಮೆರಿಕ ಫಸ್ಟ್‌

ಮುಖೇಶ್‌ ಅಂಬಾನಿಯ ರಿಲೈಯನ್ಸ್‌ ಇಂಡಸ್ಟ್ರಿಸ್‌ ಕಂಪನಿ ಅಮೇರಿಕದ ತೈಲ ಸಂಸ್ಕರಣ ಘಟಕವನ್ನು ಬ್ರೌನ್ಸವಿಲ್ಲೆ ಬಂದರಿರುವ ಟೆಕ್ಸಾಸ್‌ ಪ್ರಾಂತದಲ್ಲಿ ಪ್ರಾರಂಭಿಸಲು ಹೂಡಿಕೆ ಮಾಡಲು…

ವಸಾಹತುಗಳಿಗಾಗಿ ಬಂಡವಾಳಶಾಹಿಯ ಧಾವಂತ

ಪ್ರೊ. ಪ್ರಭಾತ್ ಪಟ್ನಾಯಕ್   ಅನು:ಕೆ.ಎಂ.ನಾಗರಾಜ್ ಟ್ರಂಪ್‍ರನ್ನು ಏಕಮೇವ ಖಳನಾಯಕ ಎಂದು ಪ್ರತ್ಯೇಕಿಸುವುದು ಇಡೀ ಬಂಡವಾಳಶಾಹಿ ವ್ಯವಸ್ಥೆಯ ದೋಷಗಳ ಬಗ್ಗೆ ಕಣ್ಣು…

ಹಾಸನ | ವೆನುಜುವೆಲಾ ದೇಶದ ಮೇಲೆ ಸಾಮ್ರಾಜ್ಯಶಾಹಿ ಅಮೇರಿಕಾರಿಕಾ ದಾಳಿ ಖಂಡಿಸಿ ಸಿಪಿಐಎಂ ಪ್ರತಿಭಟನೆ

ಹಾಸನ : ವೆನುಜುವೆಲಾ ಮೇಲೆ ಸಾಮ್ರಾಜ್ಯಶಾಹಿ ಅಮೇರಿಕಾರಿಕಾ ದಾಳಿ ಅಂತರಾಷ್ಟ್ರೀಯ ನೀತಿಗಳಿಗೆ ವಿರುದ್ಧವಾದದ್ದು ಮಾತ್ರವಲ್ಲ ಇದು ಅತ್ಯಂತ ದುರಾಕ್ರಮಣ ಮತ್ತು ಪ್ರಜಾಪ್ರಭುತ್ವ…

ಯುಎಸ್‍ ಅಧ್ಯಕ್ಷರನ್ನು ‘ಖುಶಿಪಡಿಸುವುದು ಮುಖ್ಯ’ !

ಒಂದೇ ವಾರದಲ್ಲಿ ಎರಡು ಬಾರಿ ಯುಎಸ್ ಅಧ್ಯಕ್ಷ ಭಾರತದ ಪ್ರಧಾನಿಯವರನ್ನು ಒಬ್ಬ ದೀನ ಯಾಚಕನೆಂಬಂತೆ ಚಿತ್ರಿಸಲು ಪ್ರಯತ್ನಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.…

ವೆನಿಜುಲಾ ಅಧ್ಯಕ್ಷರ ಅಪಹರಣ ಅಮೆರಿಕದ ಸರ್ವಾಧಿಕರ ಧೋರಣೆ ಖಂಡಿಸಿ ಎಡಪಕ್ಷಗಳಿಂದ ಪ್ರತಿಭಟನೆ

ತುಮಕೂರು: ಜಗತ್ತಿನ ಸರ್ವಾಧಿಕಾರಿ, ಸಾಮ್ರಾಜ್ಯಶಾಹಿಗಳು ಇತಿಹಾಸದಿಂದ ಪಾಠ ಕಲಿಯಬೇಕಾಗಿದೆ. ಅಮೇರಿಕಾ ದೇಶದ ಟ್ರಂಪ್‌ನ ನಡೆಗೆ ಕಡಿವಾಣ ಹಾಕಲು ಜಗತ್ತಿನ ಪ್ರಜಾಪ್ರಭುತ್ವದ ದೇಶಗಳು,…

ಜಗತ್ತು ಅಧ್ಯಕ್ಷ ಟ್ರಂಪ್ ಮುಂದೆ ಮಂಡಿಯೂರಲ್ಲ: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ನವದೆಹಲಿ: ವೆನಿಜುವೆಲಾದ ಘಟನೆ ಜಗತ್ತಿಗೆ ಒಳ್ಳೆಯದಲ್ಲ. ಅಮೆರಿಕಾ ಅಧ್ಯಕ್ಷ ಟ್ರಂಪ್ ವಿಶ್ವದ ಜನರನ್ನು ಹೆದರಿಸಲು ನೋಡ್ತಿದ್ದಾನೆ. ಆದರೆ ಜಗತ್ತು ಅವರ ಮುಂದೆ…

“ಪಾಶ್ಚಾತ್ಯ ನಾಗರೀಕತೆ”! – ಹಾಗೆಂದರೆ ಏನು?

ಪಾಶ್ಚ್ಯಾತ್ಯರು ಹೊಂದಿರುವ ಸಮೃದ್ಧಿಯು ಪಾಶ್ಚಾತ್ಯ ಕಾರ್ಯಶ್ರದ್ಧೆಯ ಮೂಲಕ ಮಾತ್ರವೇ ಸಾಧಿಸಲ್ಪಟ್ಟ ಒಂದು ಭಿನ್ನ ಮತ್ತು ಸ್ವತಂತ್ರವಾದ ಸ್ಥಿತಿಗತಿಯೇನಲ್ಲ. ಪಾಶ್ಚಾತ್ಯವಲಸಿಗರು ಪಲಾಯನ ಎಲ್ಲಿಗೆಹೋದರೋ…

ಫ್ಯಾಸಿಸಂ ಎಂಬುದು ಒಂದು ಪಕ್ಕಾ ಆಧುನಿಕ ವಿದ್ಯಮಾನ

ಎಲ್ಲ ಆಧುನಿಕ ಸಮಾಜಗಳಲ್ಲೂ ಫ್ಯಾಸಿಸ್ಟ್-ತೆರನ ಗುಂಪುಗಳು ಅಸ್ತಿತ್ವದಲ್ಲಿವೆ ಮತ್ತು ಅವು ಅಂಚಿನಲ್ಲಿರುವ ಗುಂಪುಗಳಾಗಿ ಉಳಿದಿರುತ್ತವೆ. ಅವುಗಳಿಗೆ ಏಕಸ್ವಾಮ್ಯ ಬಂಡವಾಳವು ಹಣಕಾಸಿನ ನೆರವು…

ಟ್ರಂಪ್-ಮಚಾದೊ ಗ್ಯಾಂಗಿನ ‘ಶಾಂತಿ ಕೆಲಸ”ಗಳು ಮತ್ತು ‘ನೊಬೆಲ್ ಶಾಂತಿ ಪ್ರಶಸ್ತಿ’ ಎಂಬ ಜೋಕ್

ವಸಂತರಾಜ ಎನ್.ಕೆ ಕಳೆದ ಕೆಲವು ತಿಂಗಳುಗಳಿಂದ “ಟ್ರಂಪ್ ಗೆ ನೊಬೆಲ್ ಶಾಂತಿ ಪ್ರಶ್ತಸ್ತಿ” ಜೋಕ್ ಗಳಿಗೆ, ಮೀಮ್ ಗಳಿಗೆ, ಕಾಮೆಡಿ ಶೋ…

ಟ್ರಂಪ್ ಸುಂಕಗಳು ಮತ್ತು ಭಾರತದ ಮುಂದಿರುವ ದಾರಿ

ಟ್ರಂಪ್ MAGA ಮೂಲಕ ಪ್ರಯತ್ನಿಸುತ್ತಿರುವುದು ಬಂಡವಾಳಶಾಹಿ ಜಗತ್ತಿನ ಬಿಕ್ಕಟ್ಟನ್ನು ನಿವಾರಿಸುವಲ್ಲಿ ಮುಂದಾಳುತ್ವ ವಹಿಸುವ ಮೂಲಕ ಅಲ್ಲ, ಬದಲಾಗಿ ಉಳಿದ ಬಂಡವಾಳಶಾಹಿ ಜಗತ್ತಿನ,…

ಟ್ರಂಪ್‍ರನ್ನು ತಡೆಯಲಾಗದ್ದಕ್ಕೆ ಭಾರತದ ಹತ್ತಿ ರೈತರಿಗೆ ಶಿಕ್ಷೆ: ರೈತ ಸಂಘಟನೆಗಳ ಆಕ್ರೋಶ

ನವದೆಹಲಿ: ನಮ್ಮ ಪ್ರಧಾನ ಮಂತ್ರಿ ಮೋದಿಯವರು ತಮ್ಮ`ಪರಮ ಮಿತ್ರ’ ಟ್ರಂಪ್‍ ರವರ ಸುಂಕಯುದ್ಧದ ಭಾಗವಾಗಿ ಭಾರತದ ಜವಳಿ ರಫ್ತಿನ ಮೇಲೆ ಅಮೆರಿಕ…

ಅಲಾಸ್ಕಾ ದಲ್ಲಿ ಟ್ರಂಪ್-ಪುಟಿನ್ ಶೃಂಗಸಭೆ : ಉಕ್ರೇನ್ ಶಾಂತಿಯತ್ತ ನಡೆ ಸಾಧ್ಯವೇ?

ವಸಂತರಾಜ ಎನ್.ಕೆ ಅಲಾಸ್ಕಾ ಶೃಂಗಸಭೆ ನಡೆದ ನಂತರ “ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ”, “ಶಂಗಸಭೆ ವಿಫಲವಾಗಿದೆ”, “ಪುಟಿನ್ ಜತೆ ಯಾವುದೇ ಒಪ್ಪಂದ…

ಯುದ್ಧ ವಿರೋಧಿ ಕವಿಗೋಷ್ಠಿ | ಶಸ್ತ್ರಗಳ ವ್ಯಾಪಾರಿಯ ಮಧ್ಯಸ್ಥಿಕೆ ಯುದ್ಧ ನಿಲ್ಲಿಸಲು ಸಾಧ್ಯವೇ?: ಪ್ರೊ. ಮಾಲತಿ ಪಟ್ಟಣಶೆಟ್ಟಿ

ಸಮುದಾಯ – 50ರ ಅಂಗವಾಗಿ ನಡೆದ ಕಾರ್ಯಕ್ರಮ  ಧಾರವಾಡ: ಜಗತ್ತಿನ ಬಲಿಷ್ಠ ಶಸ್ತ್ರಗಳ ವ್ಯಾಪಾರಿಯೊಬ್ಬನ ಮಧ್ಯಸ್ಥಿಕೆ ವಿವಿಧ ದೇಶಗಳ ಮಧ್ಯೆ ನಡೆಯುವ…

ಟ್ರಂಪ್ ಗೆ ಬ್ರಿಕ್ಸ್ ಬಗ್ಗೆ ಭಯವೇಕೆ?

17 ನೇ ಬ್ರಿಕ್ಸ್ ಶೃಂಗಸಭೆಯು 2025ರ ಜುಲೈ ನಲ್ಲಿ ಬ್ರೆಜಿಲ್‌ ನ ರಿಯೊ ಡಿ ಜನೈರೊದಲ್ಲಿ ನಡೆಯಿತು. ಬ್ರಿಕ್ಸ್ ದೇಶಗಳು ಡಾಲರ್…

ಭಾರತದ ಮೇಲೆ ಅಮೇರಿಕ 500ರಷ್ಟು ಸುಂಕ ವಿಧಿಸುವ ಸಾಧ್ಯತೆ

ವಾಷಿಂಗ್ಟನ್‌: ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ಶೇ. 500ರಷ್ಟು ತೆರಿಗೆ ವಿಧಿಸುವ ಮಸೂದೆಗೆ ಟ್ರಂಪ್‌ ಒಪ್ಪಿಗೆ ನೀಡಿದ್ದಾರೆ ಎಂದು…

ಅಮೇರಿಕೆಯ ಬಿಕ್ಕಟ್ಟು ಹಾಗೂ ಸುಂಕದ ಮನುಷ್ಯನ ಪ್ರಲಾಪ

ಅಮೇರಿಕ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಪರಿಣಾಮಕಾರಿಯಾಗಿ ಸ್ಪರ್ಧಿಸಬೇಕಾದರೆ ಡಾಲರ್ ಮೌಲ್ಯ ತಗ್ಗಬೇಕು. ಆದರೆ ಡಾಲರ್ ಅಧಿಪತ್ಯಕ್ಕೆ ಧಕ್ಕೆಯಾಗಬಾರದು. ಜಾಗತಿಕ ಪಾವತಿಯೆಲ್ಲಾ ಡಾಲರ್ ಮೂಲಕವೇ…

ಟ್ರಂಪ್‌ನ 25% ಟ್ಯಾರಿಫ್ ಘೋಷಣೆ: ಆಪಲ್‌ನ ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಹೊಡೆತ

ವಾಷಿಂಗ್ಟನ್:  ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಅಮೆರಿಕದ ಹೊರಗೆ ತಯಾರಿಸಲಾದ ಐಫೋನ್‌ಗಳ ಮೇಲೆ ಕನಿಷ್ಠ 25% ಆಮದು ತೆರಿಗೆ ವಿಧಿಸುವುದಾಗಿ…