ಬಿ.ಎಂ. ಹನೀಫ್, ಹಿರಿಯ ಪತ್ರಕರ್ತರು ಹಿಂದೆ ಹೀಗಿರಲಿಲ್ಲ. ಬೆಳ್ಳಂ ಬೆಳಿಗ್ಗೆ ನಾಲ್ಕಕ್ಕೇ ಎಲ್ಲ ಹೋಟೆಲ್ ಭಟ್ರುಗಳು ಎದ್ದೇಳುತ್ತಿದ್ದರು. ಐದು ಗಂಟೆಗೆ ಕ್ಯಾನ್…
ವಿಡಂಬನೆ
ದಸರಾ ಕವಿಗೋಷ್ಠಿ : ವಾಚನಕ್ಕೂ ಮುನ್ನ ಅಧ್ಯಕ್ಷೀಯ ಭಾಷಣ ” ಕಕ್ಕಾಬಿಕ್ಕಿ” ಪ್ರಸಂಗ
ಬಿಎಂ. ಹನೀಫ್, ಹಿರಿಯ ಪತ್ರಕರ್ತರು ಮೈಸೂರಿಗೆ ವೈಯಕ್ತಿಕ ಕೆಲಸದ ಮೇಲೆ ಹೋದವನು ದಸರಾ ಪ್ರಧಾನ ಕವಿಗೋಷ್ಠಿಗೆ ಹಾಜರಾದೆ. ಹಲವು ವಿವಾದಗಳಿಂದ ವಾರದ ಹಿಂದೆಯೇ…
ಚರ್ಚೆಗೆ ಆಹ್ವಾನಿಸಿದರು : ಪ್ರಶ್ನೆ ಕೇಳಿದರೆ ಈಗ ಬೇಡ ಅಂದರು! ಉತ್ತರ ಕೊಡಬೇಕಾದವರು ತಬ್ಬಿಬ್ಬಾದರು!!
– ಭೀಮನಗೌಡ ಸುಂಕೇಶ್ವರಹಾಳ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿ ಮೊನ್ನೆ ಸುವರ್ಣ ಚಾನೆಲ್ ನಲ್ಲಿ ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಾ ಇಲ್ಲವೆ…
ದಂಡ ಕಟ್ಟಿದ ಮೇಲೆ ಊರ ತುಂಬಾ ಓಡಾಡಬಹುದು
ಜ್ಯೋತಿ ಗಾಂವ್ಕರ್ ಇಂದು ಬೆಳಿಗ್ಗೆ ಹಣ್ಣು ತರಕಾರಿ ತರೋಕೆ ಅಂತ ಮಾರ್ಕೆಟ್ ಗೆ ಹೋಗಿದ್ದೆ… ಮನೆಯಿಂದ ಅರ್ಧ ಕಿಲೋಮೀಟರ್ ಹೋಗಿದ್ದೀನಿ ಅಷ್ಟೇ…
ದೇವರ ಆಟವೂ, ಮಾನವರ ಹುಚ್ಚಾಟವೂ
ಮೊಘಲರನ್ನು ದೂಷಿಸುವ ಮೂಲಕ ದೂಷಣೆಯ ಆಟ ಆರಂಭವಾಗಿತ್ತು. ನಂತರ, ಬ್ರಿಟಿಷರನ್ನು, ತದನಂತರ ಗಾಂಧಿಗಳನ್ನು (ಬಡಪಾಯಿ ಮಹಾತ್ಮ ಗಾಂಧಿಯನ್ನೂ ಬಿಡಲಿಲ್ಲ), ಅಲ್ಲಿಂದ ಮನಮೋಹನ್…
ಫೇಸ್ ಬುಕ್ ಮತ್ತು ಬಿಜೆಪಿ ನಂಟು
ಜಗತ್ತಿನ ಬಹುದೊಡ್ಡ ಕಂಪನಿಗಳಲ್ಲಿ ಒಂದಾದ ಸಾಮಾಜಿಕ ಮಾಧ್ಯಮ ಕ್ಷೇತ್ರದ ‘ಫೇಸ್ಬುಕ್’ ದ್ವೇಷ ಭಾಷಣಗಳನ್ನು ಕುರಿತಂತೆ ತನ್ನದೇ ನಿಯಮವನ್ನು ಭಾರತದಲ್ಲಿ…
ಆನ್-ಲೈನ್ ಶಿಕ್ಷಣ ಎಂದರೆ ಗಾಳಿಯಲ್ಲಿ ಗೋಪುರಗಳನ್ನು ಕಟ್ಟುವುದೇ ?
ಸ್ವಾತಿ ಮೊಯಿತ್ರಾ* (ಮೂಲ : www.studentstruggle.in; ಅನು: ಶೃತಿ ದಮ್ಮೂರು) “ಈ ದಿನಗಳಲ್ಲಿ, ಪ್ರತಿಯೊಬ್ಬರೂ ಸ್ಮಾರ್ಟ್ ಫೋನ್ ಮತ್ತು ಜಿಯೋ ಸಿಮ್…
ಎಸ್.ಎಫ್.ಐ.-45 ರ ಸಂಭ್ರಮ
ಸಂಪುಟ 10 ಸಂಚಿಕೆ 2 ಜನವರಿ 10 – 2016 ಭಾರತ ವಿದ್ಯಾರ್ಥಿ ಫೆಡರೇಷನ್ ಸಂಘಟನೆ ಈಗ 45ರ ಸಂಭ್ರಮ, ಸಂಭ್ರಮ…
`ಯುಜಿಸಿ ಆಕ್ರಮಿಸಿ’: ಸಂಶೋಧನೆ ರಕ್ಷಿಸಲು ಹೀಗೊಂದು ಹೋರಾಟ
ರಾಜ್ಯಗಳ ಸುತ್ತ – ವಿಶ್ವಾಸ ಸಂಪುಟ 9 ಸಂಚಿಕೆ 49, 06 ಡಿಸೆಂಬರ್ 2015 `ಇಡೀ ದಿನ, ಇಡೀ ರಾತ್ರಿ –…
ಡೊನೇಷನ್ ನಿಯಂತ್ರಣಕ್ಕಾಗಿ ‘ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಪ್ರಾಧಿಕಾರ’ ರಚಿಸಲು ಒತ್ತಾಯ ರಾಜ್ಯಾದ್ಯಂತ ಎಸ್ಎಫ್ಐ ನಿಂದ ಭೂತದಹಿಸಿ ಪ್ರತಿಭಟನೆ
ಸಂಪುಟ 9, ಸಂಚಿಕೆ 21, 24 ಮೇ 2015 ರಾಜ್ಯದಲ್ಲಿ ಶಾಲಾ-ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆಗಳು ನಡೆಯುತ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಸಕಾರದ…
ಪಿಯುಸಿ ಪರೀಕ್ಷಾ ಫಲಿತಾಂಶ ಲೋಪದೋಷ: ಸರಿಪಡಿಸಲು ಆಗ್ರಹಿಸಿ ಎಸ್ಎಫ್ಐ ಪ್ರತಿಭಟನೆ
ಸಂಪುಟ 9 ಸಂಚಿಕೆ 22 – 31 ಮೇ 2015 ಮೌಲ್ಯಮಾಪನ ಮತ್ತು ಫಲಿತಾಂಶ ಪ್ರಕಟಣೆಯ ವಿಷಯದಲ್ಲಿ ಪದವಿ ಪೂರ್ವ ಶಿಕ್ಷಣ…
ಪದವಿ- ಸ್ನಾತ್ತಕೋತ್ತರ ಶುಲ್ಕ ಹೆಚ್ಚಳದ ಬರಸಿಡಿಲು-ವಿದ್ಯಾಥರ್ಿಗಳ ತೀವ್ರ ಪ್ರತಿಭಟನೆಗೆ ಮಣಿದ ವಿ.ವಿ.ಆಡಳಿತ
ಬಳ್ಳಾರಿಯ `ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ’ ವ್ಯಾಪ್ತಿಯಲ್ಲಿರುವ ಎರಡು ಜಿಲ್ಲೆಗಳ ಹತ್ತು ಸಾವಿರಕ್ಕೂ ಹೆಚ್ಚು ಪದವಿ ವಿದ್ಯಾಥರ್ಿಗಳು ಮತ್ತು ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ…
ಸಿಂಡಿಕೇಟ್ ಸಭೆಯೊಳಗೇ ನುಗ್ಗಿ ಎಚ್ಚರಿಸಿದ ವಿದ್ಯಾಥರ್ಿಗಳು
ಹನುಮಂತು – ಏಷ್ಯಾ ಖಂಡದಲ್ಲೇ ಅತಿ ದೊಡ್ಡದು ಎನ್ನಲಾಗುವ ಬೆಂಗಳೂರು ವಿ.ವಿ. ಇಂದು ಸಮಸ್ಯೆಗಳ ಗೂಡಾಗಿ ಮಾರ್ಪಟ್ಟಿದೆ. ವಿ.ವಿ.ಯಲ್ಲಿ ಓದುವ ವಿದ್ಯಾಥರ್ಿಗಳ…
'ವೃತ್ತಿ ಶಿಕ್ಷಣ' ಬಿಕ್ಕಟ್ಟಿಗೆ ಕೊನೆ ಎಂದು?
ಬಿ.ರಾಜಶೇಖರ್ ಮೂತರ್ಿ ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಖಾಸಗಿ ವೃತ್ತಿ ಶಿಕ್ಷಣ ಉದ್ಯಮಿಗಳು ಶುಲ್ಕ ಹೆಚ್ಚಳ ಮತ್ತು ಸೀಟು ಹಂಚಿಕೆ ವಿಚಾರದಲ್ಲಿ…
ಜವಾಹರ ಲಾಲ್ ನೆಹರೂ ವಿ.ವಿ.ಯಲ್ಲಿ ಎಸ್ಎಫ್ಐ ಬೆಂಬಲಿತ ಅಭ್ಯಥರ್ಿಯ ವಿಜಯ
ಎಡ ಚಳುವಳಿಗೆ ಮತ್ತು ದೇಶದ ಎಡ ವಿದ್ಯಾಥರ್ಿ ಚಳುವಳಿಗೆ ಒಂದು ಸಂತಸದ ಸುದ್ದಿ ಇದು. ದೇಶದ ಒಂದು ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ…
ಖಾಸಗಿ ಶಾಲೆಗಳ ಹಿಡಿತದಲ್ಲಿ ಸರಕಾರ; `ಶಿಕ್ಷಣ ಹಕ್ಕು ಕಾಯ್ದೆ'ಯ ಸಮರ್ಪಕ ಜಾರಿ ಬಲು ದೂರ
ಗುರುರಾಜ್ ದೇಸಾಯಿ, ಎಸ್.ಎಫ್.ಐ ರಾಜ್ಯ ಕಾರ್ಯದಶರ್ಿ ಶಿಕ್ಷಣ ಹಕ್ಕು ಕಾಯ್ದೆ- ಸಂಕ್ಷಿಪ್ತ ರೂಪ `ಆರ್.ಟಿ.ಇ.’ ಎಂದು. ಈ ಕಾಯ್ದೆಯ ಘೋಷಿತ ಮುಖ್ಯ…
ಪ್ರೌಢಶಾಲಾ ಗ್ರಂಥಾಲಯಗಳಿಗೆ ಆರ್ಎಸ್ಎಸ್ನ ವಿಚಾರಧಾರೆಯ ಪುಸ್ತಕ ಎಸ್ಎಫ್ಐ ಪ್ರತಿಭಟನೆ – ರಾಜ್ಯ ಸಕರ್ಾರದ ಭೂತ ದಹನ
ಆಧ್ಯಾತ್ಮ ಮತ್ತು ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳು ಎಂಬ ಹೆಸರಿನಲ್ಲಿ ಪ್ರಗತಿ ವಿರೋಧಿಯಾದ ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸುವ ಮನುಸ್ಮೃತಿ ಮತ್ತು ಸಾಂಪ್ರದಾಯಿಕ ಕಂದಾಚಾರಿ…
`ಉತ್ತಮ ಹಾಸ್ಟೆಲ್ ಸೌಕರ್ಯ ಕೊಡಿ ಮನೆ ಬಿಟ್ಟು ಬಂದ ವಿದ್ಯಾಥರ್ಿಗಳಲ್ಲಿ ಅನಾಥ ಭಾವನೆ ತರಬೇಡಿ’
ಚಿಕ್ಕರಾಜು ಓದುವ ಉದ್ದೇಶಕ್ಕಾಗಿ ತಮ್ಮ ತಂದೆ-ತಾಯಿ, ಪೋಷಕರ ಆರೈಕೆ ಮತ್ತು ಪ್ರೀತಿಯಿಂದ ದೂರವಾಗಿ ಹಾಸ್ಟೇಲ್ಗಳಲ್ಲಿ ಉಳಿಯುವ ಮಕ್ಕಳಿಗೆ ತಾವು ಬಿಟ್ಟುಬಂದ ಪ್ರೀತಿಯನ್ನು…
ಶಾಲಾ ಶಿಕ್ಷಣ ರಂಗದಲ್ಲಿ ಗುತ್ತಿಗೆ : ಹೊರಗುತ್ತಿಗೆ ರಂಗೋಲೆ ಕೆಳಗೆ ತೂರಿರುವ ಶೋಷಣಾ ವ್ಯವಸ್ಥೆ
ಕೆ. ಮಹಾಂತೇಶ್ ಎಪ್ಪತ್ತು ಎಂಬತ್ತರ ದಶಕದವರೆಗೂ ದೇಶದಲ್ಲಿ ‘ಅತ್ಯಂತ ಶೋಷಕರು’ ಎಂದರೆ ಖಾಸಗಿ ಕೈಗಾರಿಕೆಗಳ ಮಾಲೀಕರು ಎಂಬ ಮಾತು ಚಾಲ್ತಿಯಲ್ಲಿತ್ತು. ಮತ್ತು…