ನಾಳೆ ಪ್ರಮಾಣ ವಚನ: ಸಚಿವರ ಅಂತಿಮ ಪಟ್ಟಿ ಜೂನ್‌ 2ರಂದು ಪ್ರಕಟ

ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್ ಅವರೊಂದಿಗೆ ಮೇ 3ರಂದು ಪ್ರಮಾಣ ವಚನ ಸ್ವೀಕರಿಸಲಿರುವ ಸುಮಾರು 10-12 ಶಾಸಕರ ಅಂತಿಮ…

600 ವಿಧೇಯಕ ಅಂಗೀಕಾರ, ಆದರೆ ಚರ್ಚೆ ಎಷ್ಟು? – PRS ವರದಿ ಬೆಚ್ಚಿಬೀಳಿಸುವ ಅಂಶಗಳು

ನವದೆಹಲಿ: 2025ರಲ್ಲಿ ದೇಶದ ವಿವಿಧ ರಾಜ್ಯ ವಿಧಾನಸಭೆಗಳು 600ಕ್ಕೂ ಹೆಚ್ಚು ವಿಧೇಯಕಗಳನ್ನು ಅಂಗೀಕರಿಸಿದ್ದರೂ, ಸರಾಸರಿ ಕೇವಲ 24 ದಿನ ಮಾತ್ರ ಸಭೆ…

ಮಣಿಪುರ ಹಿಂಸಾಚಾರ ಹಿನ್ನೆಲೆ ಅಪಹರಣ: ನಾಗಾ, ಕುಕಿ ನಾಗರಿಕರ ಬಿಡುಗಡೆಗೆ ಸಿಎಂಗಳು ಮನವಿ

ಗುವಾಹಟಿ: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೇ 13ರಂದು ಮೂವರು ಥಾಡೌ ಚರ್ಚ್ ನಾಯಕರು ಹತ್ಯೆಯಾಗಿದ ನಂತರ ಉಂಟಾದ ಹಿಂಸಾಚಾರದ ಹಿನ್ನೆಲೆ ಅಪಹರಣಕ್ಕೊಳಗಾದ…

ಬಿಜೆಪಿಗೆ ಶಾಕ್: ಅಣ್ಣಾಮಲೈ ರಾಜೀನಾಮೆ ಸಾದ್ಯತೆ

ಚೆನ್ನೈ: ಕರ್ನಾಟಕದ ಮಾಜಿ ಐಪಿಎಸ್‌ ಅಧಿಕಾರಿ, ಕೆ.ಅಣ್ಣಾಮಲೈ ಹೊಸ ಪಕ್ಷ ಕಟ್ಟುತ್ತಾರೆಂಬ ಊಹಾಪೋಹದ ಜತೆಗೆ ಅಣ್ಣಾಮಲೈ ಭಾರತೀಯ ಜನತಾ ಪಕ್ಷವನ್ನು ತೊರೆಯಲಿದ್ದಾರೆಂಬ…

ರಾಜ್ಯಸಭೆ-ಪರಿಷತ್ ಚುನಾವಣೆಗೆ ದಿನಾಂಕ ಘೋಷಣೆ: ಜೂನ್ 18ಕ್ಕೆ ಮತದಾನ, ಅದೇ ದಿನ ಫಲಿತಾಂಶ!

ಬೆಂಗಳೂರು: ವಿಧಾನಸಭೆ ಸಚಿವಾಲಯವು ರಾಜ್ಯಸಭೆಯ ನಾಲ್ಕು ಹಾಗೂ ವಿಧಾನ ಪರಿಷತ್‌‌ನ ಏಳು ಸ್ಥಾನಗಳಿಗೆ ನಡೆಸುವ ದ್ವೈವಾರ್ಷಿಕ ಚುನಾವಣೆ ಸಂಬಂಧ ಅಧಿಸೂಚನೆ ಪ್ರಕಟಿಸಿದೆ.…

ಫಿಫಾ ವಿಶ್ವಕಪ್‌ ಪ್ರಸಾರ ಹಕ್ಕು ಜೀ ನೆಟ್‌ವರ್ಕ್‌ಗೆ; ಭಾರತದಲ್ಲಿ ಪಂದ್ಯಗಳ ನೇರ ಪ್ರಸಾರಕ್ಕೆ ದಾರಿ

ನವದೆಹಲಿ: ವಿಶ್ವದ ಅತಿದೊಡ್ಡ ಫುಟ್‌ಬಾಲ್ ಟೂರ್ನಿಯಾಗಿರುವ ಫಿಫಾ ವಿಶ್ವಕಪ್‌ 2026 ಸೇರಿದಂತೆ ಹಲವು ಪ್ರಮುಖ ಫಿಫಾ ಟೂರ್ನಿಗಳ ಭಾರತದಲ್ಲಿನ ಪ್ರಸಾರ ಮತ್ತು…

ನನ್ನ ಆಡಿಯೋ ನಕಲಿ, ರಾಜಕೀಯ ಷಡ್ಯಂತ್ರ: ಜಮೀರ್ ಸ್ಪಷ್ಟನೆ

ಬೆಂಗಳೂರು: ರಾಜ್ಯದ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ನನ್ನ ಕುರಿತ ಆಡಿಯೊ ನಕಲಿಯಾಗಿದ್ದು, ಎ.ಐ ತಂತ್ರಜ್ಞಾನ ಬಳಸಿ ಮಾಡಲಾಗಿದೆ ಎಂದು ಪತ್ರಿಕಾ ಹೇಳಿಕೆ…

ರಾಜ್ಯಸಭೆ ಚುನಾವಣೆ: ಎನ್‌ಡಿಎ ಅಭ್ಯರ್ಥಿಯಾಗಿ ದೇವೇಗೌಡ?

ನವದೆಹಲಿ/ಬೆಂಗಳೂರು: ಮೇ 31ರಂದು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗಾಗಿ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸಭೆ ನಡೆದಿದ್ದು, ಎರಡು–ಮೂರು ದಿನಗಳಲ್ಲಿ ಪಟ್ಟಿ…

ಸಿದ್ದರಾಮಯ್ಯ ಶೈಲಿ ಬೇರೆ, ಈಗಿನ ನಾಯಕರು ಬೇರೆ: ಯತ್ನಾಳ್ ಟೀಕೆ

ವಿಜಯಪುರ: ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಎಂದೂ ದ್ವೇಷ ರಾಜಕಾರಣ ಮಾಡಿದವರಲ್ಲ. ಆದರೆ, ಈಗ ಬರುವವರು ಆ ರೀತಿ ಇಲ್ಲ. ಆದುದರಿಂದ, ಬಿಜೆಪಿ ರಾಜ್ಯಾಧ್ಯಕ್ಷ…

ಪಕ್ಷದ ಹುದ್ದೆಗಳ ಬಗ್ಗೆ ಅಂತಿಮ ನಿರ್ಧಾರ ಹೈಕಮಾಂಡ್‌ಗೆ: ಸತೀಶ್ ಜಾರಕಿಹೊಳಿ

ಬೆಳಗಾವಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಳಿಕ ಪಕ್ಷದ ಸಂಘಟನೆಯಲ್ಲಿ ಪುನರ್‌ವ್ಯವಸ್ಥೆ ಸಾಧ್ಯತೆಗಳ ಕುರಿತ ಊಹಾಪೋಹಗಳು ನಡೆಯುತ್ತಿರುವ ಸಂದರ್ಭದಲ್ಲಿ, ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿ…

ಮಧ್ಯಪ್ರದೇಶದಲ್ಲಿ ಶೀಘ್ರ ಯುಸಿಸಿ ಜಾರಿ: ಸಾರ್ವಜನಿಕ ಅಭಿಪ್ರಾಯಕ್ಕೆ ಆನ್‌ಲೈನ್ ಪೋರ್ಟಲ್ ಆರಂಭ

ಭೋಪಾಲ್: ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ರಾಜ್ಯದಲ್ಲಿ ಶೀಘ್ರವೇ ಸಮಾನ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂದು ಜೂನ್‌…

ಟಿಎಂಸಿ ಪಕ್ಷದ ಇಬ್ಬರು ಶಾಸಕರ ಉಚ್ಛಾಟನೆ: ಪಕ್ಷ ವಿರೋಧಿ ಚಟುವಟಿಕೆ ಆರೋಪ

ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ (ಟಿಎಂಸಿ) ಜೂನ್‌ 1ರಂದು ತನ್ನ ಇಬ್ಬರು ಶಾಸಕರಾದ ಸಂದೀಪನ್ ಸಾಹಾ ಮತ್ತು ರಿತಬ್ರತ ಬ್ಯಾನರ್ಜಿ ಅವರನ್ನು ತಕ್ಷಣದಿಂದಲೇ…

ಗೋದಾವರಿ ನದಿ ಮಾಲಿನ್ಯ: ಆರೋಗ್ಯ ಅಪಾಯಗಳ ಎಚ್ಚರಿಕೆ; ಡಿಸಿಎಂ ಪವನ್ ಕಲ್ಯಾಣ್ ಕಳವಳ

ರಾಜಮಹೇಂದ್ರವರಂ: ಪಶ್ಚಿಮ ಗೋದಾವರಿ ಜಿಲ್ಲೆಯ ವಶಿಷ್ಠ ಗೋದಾವರಿ ನದಿಗೆ ಸೇರಿರುವ ಪ್ರಮುಖ ಉಪನದಿ ಗೋದಾವರಿಯ ನೀರಿನ ಗುಣಮಟ್ಟ ಹದಗೆಡುತ್ತಿರುವ ಬಗ್ಗೆ ಗಂಭೀರ…

ದಾವಣಗೆರೆ ಉಪಚುನಾವಣೆಗೆ ಶಾಕ್: ಜಮೀರ್ ಆಡಿಯೋ ವೈರಲ್ – ‘ಕಾಂಗ್ರೆಸ್‌ಗೆ ಕಡಿಮೆ ಓಟ್ ಹಾಕಿ’ ಸೂಚನೆ?

ಬೆಂಗಳೂರು: ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಸಂಬಂಧ, ಜೂನ್‌ 3ರಂದು ರಾಜ್ಯದ ನೂತನ ಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ…

ಲಾಡ್ಕಿ ಬಹಿನ್ ಯೋಜನೆಗೆ ದೊಡ್ಡ ಕಡಿತ: ಮಹಾರಾಷ್ಟ್ರ ಸರ್ಕಾರ ವಿರುದ್ಧ ವಿರೋಧ ಪಕ್ಷಗಳ ವಾಗ್ದಾಳಿ

ಮುಂಬೈ: ಮಹಾರಾಷ್ಟ್ರ ಸರ್ಕಾರದ ‘ಮುಖ್ಯಮಂತ್ರಿ ಮಜ್ಜಿ ಲಾಡ್ಕಿ ಬಹಿನ್’ ಯೋಜನೆಯಡಿ ಸುಮಾರು 80 ಲಕ್ಷ ಮಹಿಳೆಯರು ಅನರ್ಹರಾಗಿದ್ದಾರೆ ಎಂಬ ಮಾಹಿತಿ ಹೊರಬಂದಿದ್ದು,…

ಉದ್ಯೋಗಕ್ಕಾಗಿ ಬೆಂಗಳೂರಿಗೆ ಆಗಮನ; ಹವಾಮಾನವೇ ನಗರ ಬಿಡಲು ಅಡ್ಡಿ?

ಬೆಂಗಳೂರು: ಉದ್ಯೋಗಾವಕಾಶಗಳಿಗಾಗಿ ಭಾರತದ ಹಲವು ಭಾಗಗಳಿಂದ ಜನರು ಬೆಂಗಳೂರಿಗೆ ಬರುತ್ತಾರೆ. ಹೆಚ್ಚಿದ ಬಾಡಿಗೆ, ಅಂತ್ಯವಿಲ್ಲದ ಟ್ರಾಫಿಕ್‌ ಸಮಸ್ಯೆಗಳಿದ್ದರೂ, ನಗರವನ್ನು ಬಿಡಲು ಬಹಳ…

ಬೆಂಗಳೂರು| ಶಿಶು ಮರಣದರದಲ್ಲಿ ಸಣ್ಣ ಏರಿಕೆ; ರಾಜ್ಯ ಇನ್ನೂ ರಾಷ್ಟ್ರೀಯ ಸರಾಸರಿಗಿಂತ ಉತ್ತಮ

ಬೆಂಗಳೂರು: ಕಳೆದ ಒಂದು ದಶಕದಿಂದ ನಿರಂತರವಾಗಿ ಕುಸಿಯುತ್ತಿದ್ದ ಶಿಶು ಮರಣದರ (IMR) 2024ರಲ್ಲಿ ಕರ್ನಾಟಕದಲ್ಲಿ ಸ್ವಲ್ಪ ಏರಿಕೆಯಾಗಿದೆ ಎಂದು ಭಾರತ ರಿಜಿಸ್ಟ್ರಾರ್…

ಅನ್ನಪೂರ್ಣ ಯೋಜನೆ ಡೇಟಾ ವಿವಾದ: ಕಲ್ಯಾಣವೇ ಅಥವಾ ನಿಗಾವ್ಯವಸ್ಥೆ?

ಕೋಲ್ಕತಾ: ದೇಶದಾದ್ಯಂತ ಮಹಿಳೆಯರಿಗಾಗಿ ಜಾರಿಯಾಗುತ್ತಿರುವ ನಗದು ಹಸ್ತಾಂತರ ಯೋಜನೆಗಳು ಇತ್ತೀಚಿನ ವರ್ಷಗಳಲ್ಲಿ ಚುನಾವಣಾ ರಾಜಕೀಯ ಮತ್ತು ಸಾಮಾಜಿಕ ಕಲ್ಯಾಣದ ಪ್ರಮುಖ ಸಾಧನಗಳಾಗಿ…

ಸರ್ಕಾರಿ ಶಾಲೆಯ ವಿಭಿನ್ನ ಪ್ರಯತ್ನ: ಪ್ರವೇಶ ಪಡೆದ ಮಕ್ಕಳಿಗೆ ₹1000 ಪ್ರೋತ್ಸಾಹ ಧನ

ಮಂಗಳೂರು: ಕಡಬ ತಾಲೂಕಿನ ಸಾವನೂರು ಸಮೀಪದ ಪುಂಚಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 2027-28ರ ಶತಮಾನೋತ್ಸವವನ್ನು ಎದುರು ನೋಡುತ್ತಾ ವಿದ್ಯಾರ್ಥಿ ಸೇರ್ಪಡೆ…

ಸುಪ್ರೀಂ ಕೋರ್ಟ್‌ಗೆ ಐವರು ಹೊಸ ನ್ಯಾಯಮೂರ್ತಿಗಳು: ನ್ಯಾಯಾಧೀಶರ ಸಂಖ್ಯೆ 37ಕ್ಕೆ ಏರಿಕೆ

ನವದೆಹಲಿ: ದೇಶದ ಅತ್ಯುನ್ನತ ನ್ಯಾಯಾಂಗ ಸಂಸ್ಥೆಯಾದ ಸುಪ್ರೀಂ ಕೋರ್ಟ್‌ಗೆ ಐವರು ಹೊಸ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮೋದನೆ…