ಅಂಬೇಡ್ಕರ್ ಎಲ್ಲರಿಗೂ ನ್ಯಾಯ ತಂದ ಮಹಾನ್ ಚಿಂತಕ: ಅನಿಲ್ ಕುಮಾರ್ ಕಂಕನಾಡಿ

ಬೆಳ್ತಂಗಡಿ: ಕಾರ್ಮಿಕರ ಹಕ್ಕುಗಳಿಗಾಗಿ ಡಾ. ಬಿ.ಆರ್. ಅಂಬೇಡ್ಕರ್ ನಿರಂತರ ಹೋರಾಟ ನಡೆಸಿ ನ್ಯಾಯ ಒದಗಿಸಿದ್ದಾರೆ. ಅವರ ಹೋರಾಟದ ಫಲವಾಗಿ ಕಾರ್ಮಿಕ ದಿನಾಚರಣೆಯನ್ನು…

60 ದಿನಗಳಲ್ಲಿ ₹1308 ಏರಿಕೆ: ವಾಣಿಜ್ಯ ಗ್ಯಾಸ್ ಮೇಲಿನ ಜಿಎಸ್‌ಟಿ ಕಡಿತಕ್ಕೆ ಹೋಟೆಲ್ ಸಂಘ ಆಗ್ರಹ

ಬೆಂಗಳೂರು: ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಕೇವಲ 60 ದಿನಗಳಲ್ಲಿ ₹1308ರಷ್ಟು ಭಾರೀ ಏರಿಕೆ ಆಗಿರುವ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯಮ…

ಮೇ 30ಕ್ಕೆ ಚಾರಿತ್ರಿಕ ಹೋರಾಟಕ್ಕೆ ಸಿಐಟಿಯು ಕರೆ; ಕನಿಷ್ಠ ಕೂಲಿ ಜಾರಿಗೆ ಆಗ್ರಹ

ಹಾಸನ: ವಿಶ್ವ ಕಾರ್ಮಿಕ ದಿನಾಚರಣೆಯ ಅಂಗವಾಗಿ ಸಿಐಟಿಯು ರಾಜ್ಯಾದ್ಯಂತ ಮೇ 30ರಂದು ಬೃಹತ್ ಪ್ರತಿಭಟನೆ ಹಾಗೂ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು…

ಕರ್ನಾಟಕ–ಕೇರಳ ಗ್ರಾಮಗಳಿಗೆ ಸೇತುವೆ: ಸಂಚಾರ ಸುಗಮ, ಮಾರುಕಟ್ಟೆ ಅವಕಾಶ ವಿಸ್ತರಣೆ

ಮಂಗಳೂರು: ಕರ್ನಾಟಕ ಮತ್ತು ಕೇರಳ ಗಡಿಭಾಗದ ಗ್ರಾಮಗಳನ್ನು ಸಂಪರ್ಕಿಸುವ ₹20 ಕೋಟಿ ವೆಚ್ಚದ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದ್ದು,…

ಲಿಂಗತ್ವ ಅಲ್ಪಸಂಖ್ಯಾತ ಮತದಾರರ ಸಕ್ರಿಯತೆ ಏರಿಕೆ: ಪಶ್ಚಿಮ ಬಂಗಾಳದಲ್ಲಿ 91.28% ಮತದಾನ

ನವದೆಹಲಿ : ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಎರಡನೇ ಹಂತದಲ್ಲಿ ಲಿಂಗತ್ವ ಅಲ್ಪಸಂಖ್ಯಾತ ಮತದಾರರು ಉತ್ಸಾಹಭರಿತವಾಗಿ ಮತದಾನದಲ್ಲಿ ಭಾಗವಹಿಸಿದ್ದು, ಅವರಲ್ಲಿ 91.28…

ಕೌಲುದಾರ ರೈತರ ಹೋರಾಟ ತೀವ್ರಗೊಳಿಸಲು ಕರೆ: ಎಪಿಯಲ್ಲಿ ಭಾರೀ ಸಮ್ಮೇಳನ

ವಿಜಯವಾಡ: ಆಂಧ್ರಪ್ರದೇಶದ ಬಾಡಿಗೆದಾರ ರೈತರ ಸಂಘ (ಕೌಲುದಾರ ರೈತ ಸಂಘ) ರಾಜ್ಯ ಸಮ್ಮೇಳನವು ಕೃಷ್ಣಾ ಜಿಲ್ಲೆಯ ಉಯ್ಯೂರು ಪಟ್ಟಣದಲ್ಲಿ ಮೂರು ದಿನಗಳ…

ಆರ್‌ಎಸ್‌ಎಫ್‌ನ 2026 ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ: ಭಾರತಕ್ಕೆ 157ನೇ ಸ್ಥಾನ

ನವದೆಹಲಿ: ಏಪ್ರಿಲ್ 30 ರಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಬಿಡುಗಡೆ ಮಾಡಿದ 2026 ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತವು…

‘ಜಾತಿ ಜನಗಣತಿಯನ್ನು ವಿಳಂಬ ಮಾಡುವ ಉದ್ದೇಶ ಪ್ರಧಾನಿಗಿದೆ’: ಕಾಂಗ್ರೆಸ್ ಆಕ್ರೋಶ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು “ಜಾತಿ ಜನಗಣತಿಯನ್ನು ವಿಳಂಬಗೊಳಿಸುವ ಎಲ್ಲಾ ಉದ್ದೇಶವನ್ನು ಹೊಂದಿದ್ದಾರೆ” ಎಂದು ಏಪ್ರಿಲ್ 30ರಂದು ಆರೋಪಿಸಿರುವ ಕಾಂಗ್ರೆಸ್,…

ಬೌರಿಂಗ್ ದುರಂತ: ಸಿಎಸ್‌, ಜಿಬಿಎ ಮುಖ್ಯ ಆಯುಕ್ತರ ವಿರುದ್ಧ ಲೋಕಾಯುಕ್ತ ಸುಮೋಟೋ ಕೇಸ್

ಬೆಂಗಳೂರು: ನಗರದ ಬೌರಿಂಗ್ ಆಸ್ಪತ್ರೆಯ ತಡೆಗೋಡೆ ಕುಸಿದು ಏಳು ಅಮಾಯಕ ಜೀವಗಳನ್ನು ಬಲಿ ಪಡೆದ ಘಟನೆಯನ್ನು ಕರ್ನಾಟಕ ಲೋಕಾಯುಕ್ತವು ಅತ್ಯಂತ ಗಂಭೀರವಾಗಿ…

ಮಕ್ಕಳಿಗೆ ಬಿಸಿಲಿನ ಅಲೆಯ ಬಗ್ಗೆ ಏಮ್ಸ್ ವೈದ್ಯರ ಸಲಹೆ

ನವದೆಹಲಿ: ಭಾರತದ ಕೆಲವು ಭಾಗಗಳಲ್ಲಿ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಶಾಖದ ಅಲೆಗಳ ಅಪಾಯಗಳಿಂದ ಮಕ್ಕಳನ್ನು ರಕ್ಷಿಸಲು ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಮಕ್ಕಳ…

ಬಿಜೆಪಿ ಮುಖಂಡ ಹತ್ಯೆ ಪ್ರಕರಣ: 6 ಅಪರಾಧಿಗಳಿಗೆ ಗಲ್ಲು ಶಿಕ್ಷೆ

ಗಂಗಾವತಿ: ಬಿಜೆಪಿ ಮುಖಂಡ ವೆಂಕಟೇಶ ಕುರುಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಗಂಗಾವತಿ ಒಂದನೇ ಹೆಚ್ಚುವರಿ…

ಬೆಂಗಳೂರು| ಭಾರೀ ಮಳೆಯಿಂದ ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿತ; 7 ಜನರು ಸಾವು

ಬೆಂಗಳೂರು:  ಏಪಿಲ್‌ 29ರಂದು ನಗರದ ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಬಳಿ ಕಾಂಪೌಂಡ್ ಗೋಡೆ ಕುಸಿದು ಮೂವರು ಮಕ್ಕಳು ಸೇರಿದಂತೆ…

ಅತ್ಯಾಚಾರ ಸಂತ್ರಸ್ತೆಯರಿಗೆ ಗರ್ಭಪಾತಕ್ಕೆ ಕಾಲಮಿತಿ ಬೇಡ: ಸುಪ್ರೀಂ ಕೋರ್ಟ್

ನವದೆಹಲಿ: ಅತ್ಯಾಚಾರಕ್ಕೊಳಗಾದ 15 ವರ್ಷದ ಬಾಲಕಿಯ ಗರ್ಭಪಾತಕ್ಕೆ ಸಂಬಂಧಿಸಿದಂತೆ, “ಅತ್ಯಾಚಾರ ಸಂತ್ರಸ್ತೆಯರ ವಿಷಯದಲ್ಲಿ ಗರ್ಭಪಾತ ಮಾಡಿಸಿಕೊಳ್ಳಲು ಯಾವುದೇ ನಿರ್ದಿಷ್ಟ ಕಾಲಮಿತಿ ಇರಬಾರದು”…

ಮಳೆ ಅವಾಂತರ: 5 ಸಾವಿರ ಪುಸ್ತಕ ನಾಶ, 750 ಮನೆಗಳಿಗೆ ನೀರು!

ಬೆಂಗಳೂರು: ಏಪ್ರಿಲ್‌ 30ರ ಸಂಜೆ ಸುರಿದ ಮಳೆ ನಗರದಲ್ಲಿ ಹಲವು ಅವಾಂತರಗಳನ್ನೇ ಸೃಷ್ಟಿಸಿದೆ. ಜೋರಾದ ಗಾಳಿಗೆ ಮರಗಳು ರಸ್ತೆಗೆ ಉರುಳಿದರೆ, ಗೋಡೆ…

ಮೇ 29ರಿಂದ ಶಾಲೆ ಶುರು: 2026-27 ಶೈಕ್ಷಣಿಕ ಕ್ಯಾಲೆಂಡರ್ ಪ್ರಕಟ

ಬೆಂಗಳೂರು: ಶಿಕ್ಷಣ ಇಲಾಖೆಯು ರಜೆಯ ಮಜಾದಲ್ಲಿರುವ ವಿದ್ಯಾರ್ಥಿಗಳಿಗೆ ಹಾಗೂ ಶೈಕ್ಷಣಿಕ ವರ್ಷದ ಆರಂಭದ ನಿರೀಕ್ಷೆಯಲ್ಲಿದ್ದ ಪೋಷಕರಿಗೆ ಮುಖ್ಯ ಮಾಹಿತಿಯೊಂದನ್ನು ನೀಡಿದೆ. ರಾಜ್ಯದ…

5 ರಾಜ್ಯಗಳ ಎಕ್ಸಿಟ್‌ ಪೋಲ್‌ ಮುನ್ನೋಟ : ಯಾರಿಗೆ ಗೆಲುವು..?

ನವದೆಹಲಿ: ನಿರೀಕ್ಷೆಯಂತೆಯೇ 2ನೇ ಹಂತದ ಮತದಾನವು ಪಶ್ಚಿಮ ಬಂಗಾಳದಲ್ಲಿ ಮುಕ್ತಾಯವಾಗುತ್ತಲೇ ಎಕ್ಸಿಟ್ ಪೋಲ್ ಹೊರಬಿದ್ದಿದ್ದು, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ…

31 ಬಾಲಗರ್ಭಿಣಿಯರಿಗೆ ಕಾನೂನುಬಾಹಿರವಾಗಿ ಸ್ಕ್ಯಾನಿಂಗ್‌; ಮೂವರು ವೈದ್ಯರ ಬಂಧನ

ಮಂಡ್ಯ: ಮೂವರು ವೈದ್ಯರನ್ನು ಭ್ರೂಣಲಿಂಗ ಪತ್ತೆಗಾಗಿ 31 ಬಾಲಗರ್ಭಿಣಿಯರಿಗೆ ಕಾನೂನುಬಾಹಿರವಾಗಿ ಸ್ಕ್ಯಾನಿಂಗ್‌ ಮಾಡಿರುವ ಆರೋಪದ ಮೇರೆಗೆ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ…

ಜನಗಣತಿ ಕೆಲಸಕ್ಕೆ ಶಿಕ್ಷಕರ ಹಾಜರಿ ಕಡ್ಡಾಯ: ಬ್ರಿಗೇಡ್ ಶಾಲೆಗೆ ಹೈಕೋರ್ಟ್ ಸೂಚನೆ

ಬೆಂಗಳೂರು: ಬೆಂಗಳೂರಿನ ಬ್ರಿಗೇಡ್‌ ಶಾಲೆಗೆ ರಜೆಯಲ್ಲಿರುವ ಶಿಕ್ಷಕರನ್ನು ತಕ್ಷಣ ಕರ್ತ್ಯವಕ್ಕೆ ಹಿಂದಿರುಗಿ ಗಣತಿ ಕಾರ್ಯದಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳುವಂತೆ ಏಪ್ರಿಲ್‌ 28ರಂದು ಕರ್ನಾಟಕ…

ಬೆಂಕಿ ಅವಘಡ: ಕಾರ್ಮಿಕರು ಹಾಕಿಕೊಂಡಿದ್ದ 12 ಶೆಡ್‌ಗಳು ಭಸ್ಮ!

ಬೆಂಗಳೂರು: ಪಶ್ಚಿಮ ಬಂಗಾಳದ ಕಾರ್ಮಿಕರು ಹಾಕಿಕೊಂಡಿದ್ದ ಶೆಡ್‌ಗಳಲ್ಲಿ ಬೆಂಕಿ ಅವಘಡ ಸಂಭವಿಸಿ, 12 ಶೆಡ್‌ಗಳು ಭಸ್ಮವಾಗಿರುವ ಘಟನೆ ಸೋಮಸಂದ್ರಪಾಳ್ಯದ ಖಾಲಿ ಪ್ರದೇಶದಲ್ಲಿ…

ವಿಧಾನಸಭೆಯ ಸದಸ್ಯನ ಸದಸ್ಯತ್ವ ರದ್ದು ಮಾಡುವ ಅಧಿಕಾರ ಸ್ಪೀಕರ್ ಗೆ ಇಲ್ಲ: ಯು. ಟಿ ಖಾದರ್

ಬೆಂಗಳೂರು: ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸದಸ್ಯತ್ವ ಅನರ್ಹ ವಿಚಾರ…