ನೀಟ್ ಮರುಪರೀಕ್ಷೆ ಬಳಿಕ ಟೆಲಿಗ್ರಾಮ್ ಮೇಲಿನ ನಿರ್ಬಂಧ ತೆರವು

ನವದೆಹಲಿ: ನೀಟ್-ಯುಜಿ ಮರುಪರೀಕ್ಷೆಯ ಹಿನ್ನೆಲೆಯಲ್ಲಿ ಟೆಲಿಗ್ರಾಮ್ ಆಪ್ ಮೇಲೆ ವಿಧಿಸಲಾಗಿದ್ದ ತಾತ್ಕಾಲಿಕ ನಿರ್ಬಂಧವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ನಿರ್ಬಂಧ ತೆರವುಗೊಳ್ಳುತ್ತಿದ್ದಂತೆ, ಟೆಲಿಗ್ರಾಮ್…

ಗ್ರಾಮ ಮಧ್ಯೆ ವಿದ್ಯುತ್ ಕಂಬ ಅಳವಡಿಕೆ: ಪಾವಗಡದಲ್ಲಿ ರೈತರ ರಸ್ತೆ ತಡೆ ಪ್ರತಿಭಟನೆ

ಪಾವಗಡ: ತಾಲೂಕಿನ ಕೊಟಗುಡ್ಡ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಸೋಲಾರ್ ಪ್ಲಾಂಟ್‌ಗೆ ಸಂಬಂಧಿಸಿದಂತೆ 33 ಕೆವಿ ವಿದ್ಯುತ್ ಮಾರ್ಗವನ್ನು ಗ್ರಾಮಗಳ ಮಧ್ಯಭಾಗದಲ್ಲಿ ಅಳವಡಿಸುತ್ತಿರುವುದಕ್ಕೆ ವಿರೋಧ…

ಬದುಕಿನ ಬೆಂಕಿಯಲ್ಲಿ ಬೆಂದವರ ಚರಿತೆ: ಶ್ರಮಿಕ ಮಹಿಳೆಯರ ಬದುಕಿನ ಕಥನ ಅನಾವರಣ

ಹಂಪಿ: ಸಾಮಾಜಿಕ ಹಾಗೂ ಆರ್ಥಿಕವಾಗಿ ಶೋಷಿತ ಮಹಿಳೆಯರ ಬದುಕು, ಬವಣೆ, ಶ್ರಮ, ಹೋರಾಟ ಮತ್ತು ಅವರು ಎದುರಿಸುತ್ತಿರುವ ಸವಾಲುಗಳನ್ನು ದಾಖಲಿಸುವ ಉದ್ದೇಶದಿಂದ…

ಅಹಮದಾಬಾದ್| ಚೈತರ್ ವಾಸವ ದೋಷಿ – ಅರಣ್ಯಾಧಿಕಾರಿಗಳ ಮೇಲೆ ದಾಳಿ ಪ್ರಕರಣದಲ್ಲಿ ತೀರ್ಪು

ಅಹಮದಾಬಾದ್‌: ರಾಜ್ಯದ ನರ್ಮದಾ ಸೆಷನ್ಸ್ ನ್ಯಾಯಾಲಯವು ಮಹತ್ವದ ತೀರ್ಪಿನಲ್ಲಿ ಆಮ್ ಆದ್ಮಿ ಪಕ್ಷ (AAP) ಶಾಸಕ ಚೈತರ್ ವಸಾವಾ ಅವರನ್ನು ಅರಣ್ಯ…

ಆಗಸ್ಟ್ 31ರೊಳಗೆ ಜಿಬಿಎ ಚುನಾವಣೆ ಖಚಿತ: ಸುಪ್ರೀಂ ಕೋರ್ಟ್ ಗಡುವು

ಬೆಂಗಳೂರು: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಆಗಸ್ಟ್ 31ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರಪಾಲಿಕೆಗಳಿಗೆ ಚುನಾವಣೆ ನಡೆಯುವುದು ಬಹುತೇಕ…

ಅಕ್ರಮ ದತ್ತು ಹಾಗೂ ಶಿಶು ಮಾರಾಟ ಪ್ರಕರಣ – ವೈದ್ಯ ಸೇರಿದಂತೆ ಇಬ್ಬರ ಬಂಧನ

ಉಡುಪಿ: ಜಿಲ್ಲೆಯಲ್ಲಿ ಒಂದು ತಿಂಗಳ ಹೆಣ್ಣು ಮಗು ಸಂಬಂಧಿಸಿದ ಅಕ್ರಮ ದತ್ತು ಮತ್ತು ಶಿಶು ಮಾರಾಟ ಪ್ರಕರಣ ಬೆಳಕಿಗೆ ಬಂದಿದ್ದು, ವೈದ್ಯ…

ರಾಜ್ಯಸಭಾ ಅವಧಿ ಅಂತ್ಯ: ಕೇಂದ್ರ ಸಚಿವ ಜಾರ್ಜ್ ಕುರಿಯನ್ ರಾಜೀನಾಮೆ

ನವದೆಹಲಿ: ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಮೀನುಗಾರಿಕೆ ಇಲಾಖೆಯ ರಾಜ್ಯ ಸಚಿವರಾಗಿದ್ದ ಹಿರಿಯ ಬಿಜೆಪಿ ನಾಯಕ ಜಾರ್ಜ್ ಕುರಿಯನ್ ತಮ್ಮ ಸಚಿವ…

ವಿದ್ಯುತ್ ಖಾಸಗೀಕರಣ ವಿರೋಧಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ

ಕೋಲಾರ: ವಿದ್ಯುತ್ ಖಾಸಗೀಕರಣವನ್ನು ವಿರೋಧಿಸಿ ಹಾಗೂ ಟಾಟಾ ಪವರ್ ಕಂಪನಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡುವ ಪ್ರಸ್ತಾವನೆಯನ್ನು ತಿರಸ್ಕರಿಸಬೇಕೆಂದು ಆಗ್ರಹಿಸಿ ವಿದ್ಯುತ್…

ಕೋಲ್ಕತ್ತಾ| ರಸ್ತೆ ಮರುನಾಮಕರಣ ವಿವಾದ: ಹಸನ್ ಸುಹ್ರಾವರ್ಡಿ – ಹುಸೇನ್ ಸುಹ್ರಾವರ್ಡಿ ಹೆಸರಿನಲ್ಲಿ ಗೊಂದಲ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಸರ್ಕಾರ ಕೋಲ್ಕತ್ತದ ಸುಹ್ರಾವರ್ಡಿ ಅವೆನ್ಯೂ ರಸ್ತೆಯನ್ನು ಗೋಪಾಲ್ ಮುಖರ್ಜಿ ರಸ್ತೆಯೆಂದು ಮರುನಾಮಕರಣ ಮಾಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.…

ಕೆಪಿಸಿಸಿ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್ ಪದಗ್ರಹಣ: ಮಹಿಳೆಯರಿಗೆ 33% ಮೀಸಲು ಘೋಷಣೆ

ಬೆಂಗಳೂರು: ಬಿ.ಕೆ. ಹರಿಪ್ರಸಾದ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ಜೂನ್‌ 21ರಂದು ಅಧಿಕಾರ ಸ್ವೀಕರಿಸಿದರು. ಅರಮನೆ ಮೈದಾನದಲ್ಲಿ…

ಸಿಬಿಐ ತನಿಖೆಗೆ ಸಹಕರಿಸದಿದ್ದರೆ ಜಾಮೀನು ರದ್ದು: ನೆಕ್ಕಂಟಿ ನಾಗರಾಜ್‌ಗೆ ಹೈಕೋರ್ಟ್ ಎಚ್ಚರಿಕೆ

ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ರೂಪಾಯಿ ದುರ್ಬಳಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ…

ಗೋರಖ್‌ಪುರದಲ್ಲಿ ಆಘಾತಕಾರಿ ಘಟನೆ: ಶಿಶುವಿನ ಮೇಲೆ ಅತ್ಯಾಚಾರ, ಬಾಲಕ ವಶಕ್ಕೆ

ಗೋರಖ್‌ಪುರ: ತಾಯಿಯ ಪಕ್ಕದಲ್ಲಿ ಮಲಗಿದ್ದ ಒಂಬತ್ತು ತಿಂಗಳ ಶಿಶುವನ್ನು  12 ವರ್ಷದ ಬಾಲಕನೊಬ್ಬ ಅಪಹರಿಸಿ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಬೆಳಕಿಗೆ…

ಶಿವಸೇನೆ ಭಿನ್ನಮತ ಬಿಕ್ಕಟ್ಟು ತೀವ್ರ: ಬಿಜೆಪಿ ವಿರುದ್ಧ ಆದಿತ್ಯ ಠಾಕ್ರೆ ಗಂಭೀರ ಆರೋಪ

ನವದೆಹಲಿ: ಆದಿತ್ಯ ಠಾಕ್ರೆ ಜೂನ್‌ 22ರಂದು ಬಿಜೆಪಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ತಮ್ಮ ಪಕ್ಷದ ಸಂಸದರನ್ನು ಒಡೆದು, ಸಂವಿಧಾನ ತಿದ್ದುಪಡಿ…

“ನಗರದೊಳಗಿನ ಕಾಡು” – ಐಐಎಸ್‌ಸಿ ಬೆಂಗಳೂರು ಹಸಿರು ಕ್ಯಾಂಪಸ್‌ಗೆ ಮೆಚ್ಚುಗೆ

ಬೆಂಗಳೂರು: ನಗರದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಕ್ಯಾಂಪಸ್‌ನ ಹಸಿರು, ಸೂಕ್ಷ್ಮವಾಗಿ ಯೋಜಿಸಲಾದ ನಗರ ಅರಣ್ಯದ (urban forest) ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ…

ಮಹಾರಾಷ್ಟ್ರ ವಿಧಾನಮಂಡಲ ಅಧಿವೇಶನದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ

ಮುಂಬೈ: ಮಹಾರಾಷ್ಟ್ರ ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿವೆ. ಆಡಳಿತಾರೂಢ ಮಹಾಯುತಿ ಸರ್ಕಾರ…

ಗ್ರೇಟ್ ನಿಕೋಬಾರ್ ಬಂದರಿನ ಖಾಸಗಿ ನಿಯಂತ್ರಣ, ಹಣಕಾಸು ಕುರಿತು ಸ್ಪಷ್ಟನೆ ಕೋರಿದ ಜೈರಾಮ್ ರಮೇಶ್

ನವದೆಹಲಿ: ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಗ್ರೇಟ್ ನಿಕೋಬಾರ್ ದ್ವೀಪದ ಗಲತಿಯಾ ಬೇನಲ್ಲಿ ಪ್ರಸ್ತಾಪಿತ ಅಂತಾರಾಷ್ಟ್ರೀಯ ಕಂಟೇನರ್ ಟ್ರಾನ್ಸ್‌ಶಿಪ್‌ಮೆಂಟ್ ಪೋರ್ಟ್…

ಎಸ್‌ಐಆರ್‌ ಪ್ರಕ್ರಿಯೆ ಹೆಸರಲ್ಲಿ ಮತದಾನದ ಹಕ್ಕು ಕಸಿಯುವ ಪ್ರಯತ್ನ: ಸರ್ಕಾರದ ಮಧ್ಯಪ್ರವೇಶಕ್ಕೆ ಸಿಪಿಐ(ಎಂ) ಆಗ್ರಹ

ಹಾಸನ: ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಹೆಸರಿನಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಿಂದ ಕೋಟ್ಯಂತರ ಜನರು ಮತದಾರರ…

ಮಣಿಪುರ ಹಿಂಸಾಚಾರ: ಮೂರು ವರ್ಷಗಳಾದರೂ ಶಾಂತಿ ದೂರ, ಮೈತೈ-ಕುಕಿ ಸಂಘರ್ಷದ ಗಾಯ ಇನ್ನೂ ಮಾಯವಾಗಿಲ್ಲ

ಇಂಫಾಲ್ : ಈಶಾನ್ಯ ಭಾರತದ ಮಣಿಪುರ ರಾಜ್ಯದಲ್ಲಿ 2023ರ ಮೇ 3ರಂದು ಆರಂಭವಾದ ಮೈತೈ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ…

ವಿಶ್ವ ಸಂಗೀತ ದಿನಾಚರಣೆ: ಎಂ.ಜಿ.ರೋಡ್‌ನಲ್ಲಿ ಸಂಗೀತ ಸಂಭ್ರಮ, 110 ಕಲಾವಿದರ ಪ್ರದರ್ಶನ

ಬೆಂಗಳೂರು: ಸಾಮಾನ್ಯ ಭಾನುವಾರವಲ್ಲ, ಎಂ.ಜಿ.ರೋಡ್‌ನಲ್ಲಿ ಈ ಬಾರಿ ಜೂನ್‌ 21ರಂದು ವಿಭಿನ್ನ ದೃಶ್ಯ ಕಂಡುಬಂದಿತು. ನಗರದ ಗದ್ದಲಮಯ ರಸ್ತೆ ಸಂಚಾರದ ಶಬ್ದಗಳಿಗೆ…

ಟಾಟಾ ಪವರ್‌ಗೆ ವಿದ್ಯುತ್ ವಿತರಣಾ ಹಕ್ಕು ನೀಡಬೇಡಿ: ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು ಕರೆ

ಬೆಂಗಳೂರು: ರಾಜ್ಯದ 19 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಪರವಾನಗಿ ನೀಡುವಂತೆ ಟಾಟಾ ಪವರ್ ಕಂಪನಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ)…