ಕೊಲೊಂಬೊ: ಆರ್ಥಿಕ ಬಿಕ್ಕಟ್ಟಿನಲ್ಲಿರುವ ಶ್ರೀಲಂಕಾ, ಅಳಿವಿನಂಚಿನಲ್ಲಿರುವ ಟಕ್ ಮಕಾಕ್ ಪ್ರಭೇದದ ಸುಮಾರು ಒಂದು ಲಕ್ಷ ಕೋತಿಗಳನ್ನು ಚೀನಾಕ್ಕೆ ಮಾರಾಟ ಮಾಡಲು ಸಜ್ಜಾಗಿದೆ. ಚೀನಾಕ್ಕೆ…
ಅಂತರರಾಷ್ಟ್ರೀಯ
‘ನಿಮ್ಮ ಮಕ್ಕಳನ್ನು ಭಕ್ಷಕರಿಂದ ದೂರವಿಡಿʼ : ದಲೈಲಾಮಾ ವಿರುದ್ಧ ಖ್ಯಾತ ರ್‍ಯಾಪ್ ಹಾಡುಗಾರ್ತಿ ಕಾರ್ಡಿ ಬಿ ಕಿಡಿ
ಲಾಸಾ : ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರು ‘ಬಾಲಕನಲ್ಲಿ ನಾಲಿಗೆ ಚೀಪುವಂತೆ’ ಹೇಳಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಧರ್ಮಗುರುಗಳ ನಡೆಯನ್ನು…
ಕ್ರಿಮಿನಲ್ ಕೇಸ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ
ನ್ಯೂಯಾರ್ಕ್ : ನೀಲಿಚಿತ್ರ ತಾರೆಗೆ ಹಣ ಸಂದಾಯ ಮಾಡಿದ್ದ ಕ್ರಿಮಿನಲ್ ಪ್ರಕರಣದ ಸಂಬಂಧ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪೊಲೀಸರು…
“ಹಕ್ಕಿ ನುಂಗಿದ ನಾಯಿ” ಟ್ವಿಟ್ವರ್ ಲೊಗೊ ಬದಲಾವಣೆ
ವಾಷಿಂಗ್ಟನ್ : ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟ್ವರ್ ಹಕ್ಕಿ ಲೊಗೊ ನಾಯಿ ಮರಿಯಾಗಿ ಮಂಗಳವಾರ ಬದಲಾಣೆಗೊಂಡಿದೆ. ಈ ಬಗ್ಗೆ ಜಾಲತಾಣ ಬಳಕೆದಾರರು…
ಭಾರತದಲ್ಲಿ ಅಮೆರಿಕ ರಾಯಭಾರಿಯಾಗಿ ಎರಿಕ್ ಗಾರ್ಸೆಟ್ಟಿ ನೇಮಕ
ವಾಷಿಂಗ್ಟನ್: ಭಾರತದಲ್ಲಿ ಅಮೆರಿಕ ರಾಯಭಾರಿಯಾಗಿ ಎರಿಕ್ ಗಾರ್ಸೆಟ್ಟಿ ನೇಮಕಗೊಂಡಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಪ್ರಕಟವಾಗಬೇಕಿದೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ. ಎರಿಕ್…
ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 11 ಜನರು ಸಾವು, 10 ಮಂದಿ ನಾಪತ್ತೆ
ಬೊಗೋಟಾ : ಮಧ್ಯ ಕೊಲಂಬಿಯಾದ ಕುಂಡಿನಮಾರ್ಕಾದಲ್ಲಿ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ 11 ಜನರು ಸಾವನ್ನಪ್ಪಿ ,10 ಮಂದಿ ನಾಪತ್ತೆಯಾಗಿರುವ…
ಜಾಮೀನು ರಹಿತ ವಾರೆಂಟ್ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ ಸಾಧ್ಯತೆ
ಇಸ್ಲಾಮಾಬಾದ್: ತೋಶಖಾನಾದ ಅಮೂಲ್ಯ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಿ ಬಳಿಕ ಲಾಭ ಗಳಿಸಲು ಮಾರಾಟ ಮಾಡಿದ ಹಾಗೂ ಮಹಿಳಾ ನ್ಯಾಯಾಧೀಶರೊಬ್ಬರಿಗೆ ಬೆದರಿಕೆ…
ಸತತ ಮೂರನೇ ಅವಧಿಗೆ ಚೀನಾ ಅಧ್ಯಕ್ಷರಾಗಿ ಷಿ ಜಿನ್‌ಪಿಂಗ್ ಆಯ್ಕೆ
ಬೀಜಿಂಗ್: ಚೀನಾದ ಅಧ್ಯಕ್ಷರಾಗಿ ಷಿ ಜಿನ್‌ಪಿಂಗ್ ಅವರು ಸತತ ಮೂರನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚೀನಾದ ಶಾಸಕಾಂಗ, ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್…
ಇರಾನಿನಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿರೋಧ – 5000 ವಿದ್ಯಾರ್ಥಿನೀಯರಿಗೆ ವಿಷವುಣಿಸಿದ ಪ್ರಕರಣ; ಗುಪ್ತಚರ ಸಂಸ್ಥೆಯಿಂದ ಆರೋಪಿಗಳ ಬಂಧನ ಆರಂಭ
ಟೆಹ್ರಾನ್: ಸುಮಾರು 6 ಪ್ರಾಂತ್ಯಗಳಲ್ಲಿ ವಿದ್ಯಾರ್ಥಿನಿಯರಿಗೆ ವಿಷವುಣಿಸಿದ ಆರೋಪದ ಮೇಲೆ ಕೆಲ ವಿದ್ಯಾರ್ಥಿನಿಯರ ಪೋಷಕರು ಸೇರಿದಂತೆ ಕೆಲವು ಆರೋಪಿಗಳನ್ನು ಬಂಧಿಸಲಾಗಿದೆ ಎಂದು…
ಹೋರಾಟ ನಿರತ ಪ್ಯಾಲೆಸ್ತೀನಿ ಜನತೆಗೆ ಸೌಹಾರ್ದತೆ ತೋರೋಣ…
ಪ್ರಕಾಶ್ ಕಾರಟ್ ಬೆಂಜಮಿನ್ ನೇತ್ಯಾನಹು ಕಳೆದ ವರ್ಷದ ಕೊನೆಯಲ್ಲಿ ತೀವ್ರ-ಬಲಪಂಥೀಯ ಹಾಗೂ ಅತಿಸಂಪ್ರದಾಯವಾದಿ ಧಾರ್ಮಿಕ ಪಕ್ಷಗಳನ್ನು ಒಳಗೊಂಡ ಸಮ್ಮಿಶ್ರ ಸರಕಾರವನ್ನು ರಚಿಸಿದ್ದಾರೆ.…
ಭೂಕಂಪಕ್ಕೆ ನಲುಗಿದ ಟರ್ಕಿ-ಸಿರಿಯಾ; ಸರಿಸುಮಾರು 21 ಸಾವಿರಕ್ಕೂ ಅಧಿಕ ಮಂದಿ ಮರಣ
ಇಸ್ತಾಂಬುಲ್: ಕಳೆದ ನಾಲ್ಕು ದಿನಗಳ ಹಿಂದೆ ಸಂಭವಿಸಿದ ಭೂಕಂಪನದಿಂದ ನಲುಗಿರುವ ಟರ್ಕಿ ಮತ್ತು ಸಿರಿಯಾ ದೇಶದಲ್ಲಿ ಸಾವಿನ ಪ್ರಮಾಣವೂ ಏರಿಕೆ ಕಂಡಿದ್ದು,…
ಸಿರಿಯಾ-ಟರ್ಕಿ ಭೂಕಂಪನ; 4300ಕ್ಕೂ ಹೆಚ್ಚು ಮಂದಿ ಸಾವು; 7 ದಿನ ರಾಷ್ಟ್ರೀಯ ಶೋಕಾಚರಣೆ
ಡಮಾಸ್ಕಸ್: 24 ಗಂಟೆಯ ಅವಧಿಯಲ್ಲಿ ನಾಲ್ಕು ಬಾರಿ ಭೂಕಂಪನ ಸಂಭವಿಸಿರುವ ಸಿರಿಯಾ, ಟರ್ಕಿಯಲ್ಲಿ ಸಾವು-ನೋವುಗಳು ಪ್ರಮಾಣ ಹೆಚ್ಚಾಗಿದ್ದು, ಸದ್ಯದ ವರದಿ ಪ್ರಕಾರ…
ಸಿರಿಯಾ-ಟರ್ಕಿಯಲ್ಲಿ ಪ್ರಬಲ ಭೂಕಂಪನ; 200ಕ್ಕೂ ಮಂದಿ ಸಾವು-ಕಟ್ಟಡಗಳು ಕುಸಿತ
ಇಸ್ತಾಂಬುಲ್: ದಕ್ಷಿಣ ಟರ್ಕಿ ಪ್ರಾಂತ್ಯದ ಒಸ್ಮಾನಿಯೆದಲ್ಲಿ ಭೂಕಂಪನ ಸಂಭವಿಸಿದೆ. ತೀವ್ರತೆ ಪ್ರಮಾಣ 7.8ರಷ್ಟು ಎಂದು ವರದಿಯಾಗಿದೆ. ಇಲ್ಲಿನ ನಗರಗದ ಹಲವು ಕಟ್ಟಡಗಳು…
ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ನಿಧನ
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಇಂದು(ಜನವರಿ 05) ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದುಬೈನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ…
ಅಮೆರಿಕದಲ್ಲಿ ಆರ್ಕ್ಟಿಕ್ ಚಳಿಗಾಳಿ: ಮೈನಸ್ 79 ಡಿಗ್ರಿ ಉಷ್ಣಾಂಶ ದಾಖಲೆ ಮಟ್ಟಕ್ಕೆ ಏರಿಕೆ
ವಾಷಿಂಗ್ಟನ್: ಅಮೆರಿಕ ಸಂಯುಕ್ತ ಸಂಸ್ಥಾನ(ಯುಎಸ್‌ಎ) ಈಶಾನ್ಯ ಭಾಗದ ರಾಜ್ಯಗಳಲ್ಲಿ ಆರ್ಕ್ಟಿಕ್ ಚಳಿಗಾಳಿಯಿಂದಾಗಿ ಈ ಭಾಗದಲ್ಲಿ ಕನಿಷ್ಠ ಉಷ್ಣಾಂಶ ಕುಸಿತ ಕಂಡಿದೆ. ಇಲ್ಲಿ…
ಪತ್ರಿಕಾ ಸ್ವಾತಂತ್ರ ಬೆಂಬಲಿಸಿ ಪ್ರಜಾಪ್ರಭುತ್ವ ತತ್ವ ಎತ್ತಿ ತೋರಿಸಲು ಇದು ಸಕಾಲ: ಬಿಬಿಸಿ ಬೆಂಬಲಕ್ಕೆ ನಿಂತ ಅಮೆರಿಕ
ವಾಷಿಂಗ್‌ಟನ್: ಭಾರತದ ಪ್ರಧಾನಿ ನರೇಂದ್ರ ಮೋದಿ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರವನ್ನು ಭಾರತ ನಿಷೇಧಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಅಮೆರಿಕಾ ಇದು ಭಾರತದಲ್ಲಿ ಅಭಿವ್ಯಕ್ತಿ…
ಅಮೆರಿಕದಲ್ಲಿ ಕೆಲಸ ಕಳೆದುಕೊಂಡ 80 ಸಾವಿರಕ್ಕೂ ಹೆಚ್ಚು ಭಾರತೀಯರು ಈಗ ಅತಂತ್ರ!
ವಾಷಿಂಗ್ಟನ್: ಭಾರತದ 80 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಅಮೆರಿಕದ ಟೆಕ್ ಕಂಪನಿಗಳಲ್ಲಿ ಕೆಲಸ ಕಳೆದುಕೊಂಡು ಪರದಾಡುತ್ತಿದ್ದಾರೆ. ಕಳೆದ ಅಕ್ಟೋಬರ್ನಿಂದ ಇದುವರೆಗೆ ಬರೋಬ್ಬರಿ…
ಬ್ರೆಜಿಲ್ ರಾಜಧಾನಿ ಗಲಭೆ ಪ್ರಕರಣ: ಮಾಜಿ ಅಧ್ಯಕ್ಷ ಬೋಲ್ಸನಾರೊ ಪಾತ್ರದ ತನಿಖೆಗೆ ಸುಪ್ರೀಂ ಅನುಮತಿ
ಬ್ರೆಸಿಲಿಯಾ: ಕಳೆದ ಭಾನುವಾರ (ಜನವರಿ 8) ಬ್ರೆಜಿಲ್ ದೇಶದ ರಾಷ್ಟ್ರ ರಾಜಧಾನಿಯಲ್ಲಿ ಸರ್ಕಾರಿ ಕಟ್ಟಡಗಳ ಮೇಲಿನ ದಾಳಿ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬ್ರೆಜಿಲ್…
ಮೆಸ್ಸಿ ಮ್ಯಾಜಿಕ್, ಆರ್ಜೆಂಟೀನಾಕ್ಕೆ ಕಪ್ – ವಿಶ್ವದ ಹೃದಯ ಗೆದ್ದ ಎಂಬಪ್ಪೆ..!
ದೋಹಾ : ವಿಶ್ವಕಪ್ ಫೈನಲ್ ಹಣಾಹಣಿಯಲ್ಲಿ ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿದ ಅರ್ಜೆಂಟೀನಾ 36 ವರ್ಷಗಳ ಬಳಿಕ…
ಹಿಜಾಬ್ ವಿರೋಧಿ ಹೋರಾಟಕ್ಕೆ ಬೆಂಬಲ – ನಟಿ ತರನೆಹ್ ಅಲಿದೋಸ್ತಿ ಬಂಧನ
ಟೆಹ್ರಾನ್: ತೀವ್ರ ಪ್ರಮಾಣದಲ್ಲಿ ಪ್ರತಿಭಟನೆಗೆ ಗುರಿಯಾಗಿರುವ ಹಿಜಾಬ್ ವಿರುದ್ಧದ ಹೋರಾಟವನ್ನು ಹತ್ತಿಕ್ಕಲು ಇರಾನ್ ಸರ್ಕಾರ ಸಾಕಷ್ಟು ಕ್ರಮಗಳನ್ನು ಅನುಸರಿಸುತ್ತಿದ್ದು, ಪ್ರತಿಭಟನೆಯಲ್ಲಿ ಭಾಗಿಯಾಗುವವರನ್ನು…