ಪ್ರೊ.ಪ್ರಭಾತ್ ಪಟ್ನಾಯಕ್ ಅನು:ಕೆ.ಎಂ.ನಾಗರಾಜ್ ಸಾಮ್ರಾಜ್ಯಶಾಹಿಯ ಆಶ್ರಯವಿಲ್ಲದೆ ಬಂಡವಾಳಶಾಹಿಯು ಬೆಳೆಯುವುದಿಲ್ಲ ಎಂಬ ವಾದವನ್ನು ಸ್ಕ್ಯಾಂಡಿನೇವಿಯನ್ ಬಂಡವಾಳಶಾಹಿಯು ಸ್ಪಷ್ಟವಾಗಿ ಅಲ್ಲಗಳೆಯುತ್ತದೆ ಎಂಬುದೊಂದು ಬಹು ಸಾಮಾನ್ಯ…
ಅಭಿಪ್ರಾಯ
- No categories
ರಿ-ಸೈಕಲ್ ದಿ ಲಾಂಜ್ ಪಬ್ ಮೇಲಿನ ದಾಳಿಯ ನಿಜವಾದ ಆರೋಪಿಗಳು ಭಜರಂಗದಳದವರಲ್ಲ…!
ನವೀನ್ ಸೂರಿಂಜೆ ಸೋಮವಾರ ರಾತ್ರಿ ಮಂಗಳೂರಿನ ಹಂಪನಕಟ್ಟೆಯಲ್ಲಿರುವ ರಿ-ಸೈಕಲ್ ದಿ ಲಾಂಜ್ ಪಬ್ (ಹಳೇ ಅಮ್ನೇಶಿಯಾ ಪಬ್) ಮೇಲೆ ಭಜರಂಗದಳ ದಾಳಿ…
ಅರಚಾಟ ನಡೆಸುತ್ತಿದ್ದ ಆರೆಸ್ಸೆಸ್ ಈಗ ಎಲ್ಲಿ ಹೋಯಿತು?
ಕೆ.ಪಿ.ಸುರೇಶ ಕಾಂಗ್ರೆಸ್ಸನ್ನು ಹಳಿದು ಆಡಳಿತ ಸೂತ್ರ ಹಿಡಿದ ಭಾಜಪದ ಅಪಸವ್ಯಗಳು ಬಹಿರಂಗವಾಗುತ್ತಿದ್ದರೆ ಆರೆಸ್ಸೆಸ್ ಏನು ಮಾಡುತ್ತಿರುತ್ತೆ? ಭ್ರಷ್ಟಾಚಾರದ, ಅನೈತಿಕ ನಡೆಗಳ ಪ್ರಸಂಗಗಳು…
ಚಾಮರಾಜಪೇಟೆ ಈದ್ಗಾ ಮೈದಾನ ಕೋಮುದ್ವೇಷದ ಅಗ್ನಿ ಕುಂಡವಾಗಬೇಕೆ?
ಎಸ್.ವೈ. ಗುರುಶಾಂತ್ ವಿವಾದದ ಅಗ್ನಿ ಕುಂಡವೊಂದು ಬೆಂಗಳೂರಿನ ಹೃದಯ ಭಾಗದಲ್ಲಿ ಹೊತ್ತಿ ಉರಿಯುತ್ತಿದೆ. ಅದಕ್ಕೆ ಇತಿಹಾಸ, ಸಾರ್ವಜನಿಕ ಹಿತ, ದೇವರು- ಧರ್ಮ,…
ಪದ ಬಳಕೆಯ ನಿಷೇಧ ಸಾಕೇ – ಆ ವಿಶೇಷಣ ಹೊಂದಿರುವವರ ನಿಷೇಧವೆಂದು?
ಪುರುಷೋತ್ತಮ ಬಿಳಿಮಲೆ ಭಾಷೆಯು ನಮ್ಮ ಸುತ್ತಲಿನ ಜಗತ್ತನ್ನು ಕೆಲವು ಸಂಕೇತಗಳ ಮೂಲಕ ವಿವರಿಸುತ್ತದೆ ಮತ್ತು ನಮ್ಮ ಸಾಮಾಜಿಕ ಸಂಬಂಧಗಳನ್ನು (ಗಂಡ-ಹೆಂಡತಿ, ಅಣ್ಣ-ತಂಗಿ)…
ಸಾಮಾಜಿಕ ಅಸ್ವಸ್ಥತೆ ಮತ್ತು ಸನಾತನವಾದ
ವಿ.ಎನ್. ಲಕ್ಷ್ಮಿನಾರಾಯಣ ಸಂಘಪರಿವಾರದ ನೇತಾರರು ಮತ್ತು ಕಾಲಾಳುಗಳಲ್ಲಿ ಸಮಾನವಾಗಿ ಕಂಡುಬರುವ ತಾತ್ವಿಕತೆ, ಪಿತೃಪ್ರಧಾನ ಸಾಮಾಜಿಕ ಮೌಲ್ಯಗಳು, ತಾರತಮ್ಯಯುಕ್ತ, ಶ್ರೇಣೀಕೃತ ಸಂಬಂಧಗಳು ಹಿಂದಿನ…
ಪುಕ್ಕ ತೊಯಿಸಿ ಬೆಂಕಿ ನಂದಿಸುವ ತೀಸ್ತಾ
ಡಾ.ಕೆ.ಷರೀಫಾ ಸತ್ಯ ಬಿಚ್ಚಿಡಲು ಎಂಟೆದೆಯ ಛಾತಿ ಅನ್ಯಾಯದ ವಿರುದ್ಧ ನ್ಯಾಯದ ಹೋರಾಟ ಕೋಮುವಾದಿ ಬೆಂಕಿ ಆರಿಸುವ ಸಂವಿಧಾನದ ಕಾಲಾಳುವೇ. ಅಗ್ನಿಜ್ವಾಲೆಗಳು ದೇಶ…
ಎನ್ ಇಪಿ , ಆರೆಸ್ಸೆಸ್ ಮತ್ತು ನಾಗರಿಕ ಸಮಾಜ
ಬಿ. ಶ್ರೀಪಾದ ಭಟ್ ಇಲ್ಲಿನ ಕೆಲ ಶಿಕ್ಷಣ ತಜ್ಞರು, ಶಿಕ್ಷಣ ಚಳುವಳಿಯಲ್ಲಿರುವವರು 2015 ಬಾಲಸುಬ್ರಹ್ಮಣ್ಯಂ ಅಧ್ಯಕ್ಷತೆಯ ಮತ್ತು 2020ರ ಕಸ್ತೂರಿ ರಂಗನ್…
ಸಮಾಜ ಮುಂದಕ್ಕೆ ಚಲಿಸುತ್ತಿದ್ದರೆ ನಮ್ಮನ್ನು ಹಿಂದಕ್ಕೆ ಕೊಂಡೊಯ್ಯುವ ಆರ್‌ಎಸ್‌ಎಸ್
ಪುರುಷೋತ್ತಮ ಬಿಳಿಮಲೆ ದೇವನೂರು ಮಹಾದೇವರ ಪುಟ್ಟ ಪುಸ್ತಕಕ್ಕೆ ಆರ್ ಎಸ್ ಎಸ್ ಮತ್ತು ಅದರ ಬೆಂಬಲಿಗರು ಬೆಚ್ಚಿ ಬಿದ್ದ ರೀತಿಯನ್ನು ಗಮನಿಸಿದರೆ…
ನ್ಯಾಯ ವ್ಯವಸ್ಥೆಯನ್ನೂ ಬೆದರಿಸುವ ಭ್ರಷ್ಟಾಚಾರದ ಪೆಡಂಭೂತ
ಆಡಳಿತ ವ್ಯವಸ್ಥೆಯ ನರನಾಡಿಗಳಲ್ಲೂ ಹರಿಯುತ್ತಿರುವ ಭ್ರಷ್ಟತೆಗೆ ಜನರ ನಿಷ್ಕ್ರಿಯತೆಯೇ ಕಾರಣ ನಾ ದಿವಾಕರ ಸ್ವತಂತ್ರ ಭಾರತ 75 ವರ್ಷಗಳನ್ನು ಪೂರೈಸಲು ಇನ್ನು…
ರಾಷ್ಟ್ರಪತಿ ಚುನಾವಣೆ: ಅಸ್ಮಿತತೆಯ ಹಿಂದಿದೆ ಮಹಾ ವಂಚನೆ
ಎಸ್.ವೈ. ಗುರುಶಾಂತ್ ಭಾರತದ 15ನೇ ರಾಷ್ಟ್ರಪತಿಯನ್ನು ಆರಿಸುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಇದೇ 2022 ಜುಲೈ 18ರಂದು ರಾಷ್ಟ್ರಪತಿ ಆಯ್ಕೆಗಾಗಿ ಚುನಾವಣೆಯು…
ದೇಶ ವಿಭಜನೆ ನಂತರ ಮುಸ್ಲಿಂ ಕುಟುಂಬದ ಯಾತನೆಯ ʻಗರಂಹವಾʼ
ಡಾ. ರಹಮತ್ ತರಿಕೆರೆ ಎಂ.ಎಸ್.ಸತ್ಯು ಅವರಿಗೆ 93 ತುಂಬಿರುವ ಹಾಗೂ ಜತೆಗಿರುವನು ಚಂದಿರ ನಾಟಕ ನಡೆಯಗೊಡದಂತೆ ತಡೆದಿರುವ ಈ ಹೊತ್ತಲ್ಲಿ, ಹಳೆಯ…
ಮೀಸಲಾತಿಯನ್ನು ಅಪ್ರಸ್ತುತ ಮಾಡಲಾಗುತ್ತಿದೆಯೇ?
ಪ್ರೊ.ಟಿ. ಆರ್. ಚಂದ್ರಶೇಖರ ಮೀಸಲಾತಿಯನ್ನು ನೇರವಾಗಿ ರದ್ದುಪಡಿಸುವುದು ಸಾಧ್ಯವಿಲ್ಲದಕಾರಣ, ಬಿಜೆಪಿ ಸರ್ಕಾರವು, ಅದನ್ನು ಅಪ್ರಸ್ತುತವನ್ನಾಗಿ ಮಾಡುತ್ತಿದೆ. ಮೀಸಲಾತಿ ಇರುವ ಸರಕಾರೀ-ಸಾರ್ವಜನಿಕ ಉದ್ಯಮಗಳ…
ಉಲ್ಬಣಿಸಿದ ಬಿಕ್ಕಟ್ಟು ಪಲಾಯನದ ಮಹಾಪೂರ
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ನಡುವೆ ವಲಸೆ ಹೋಗುವವರೂ ಹೆಚ್ಚಾಗುತ್ತಿದ್ದಾರೆ ನಾ ದಿವಾಕರ ಎರಡು ವರ್ಷಗಳ ಕೋವಿದ್ ಸಾಂಕ್ರಾಮಿಕದ ಬಿಕ್ಕಟ್ಟಿನಿಂದ ಹೊರಬರಲು ಹೆಣಗಾಡುತ್ತಿರುವ…
ಅಗ್ನಿಪಥ ಎನ್ನುವ ಆಳವಾದ ಪ್ರಪಾತ
ಬಿ. ಶ್ರೀಪಾದ ಭಟ್ ಪೀಠಿಕೆ ಒಂದು ಸರಕಾರ ತನ್ನ ಅಧಿಕಾರದ ಅವಧಿಯಲ್ಲಿ ಬಹು ಬಗೆಯಲ್ಲಿ ಪ್ರಮಾದಗಳನ್ನು ಎಸಗಿರುತ್ತದೆ. ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ…
ನಾವ್ಯಾಕೆ ಮುಸ್ಲಿಂ ಕೋಮುವಾದದ ಬಗ್ಗೆ ಹೆಚ್ಚು ಬರೆಯುತ್ತಿಲ್ಲ ಗೊತ್ತಾ ?
– ನವೀನ್ ಸೂರಿಂಜೆ ಮುಸ್ಲೀಮರು ನಡೆಸುವ ಹಿಂಸಾಚಾರವನ್ನೂ ನಾವು ಖಂಡಿಸಬೇಕು” “ಹಿಂದೂ ಕೋಮುವಾದದಷ್ಟೇ ಮುಸ್ಲಿಂ ಕೋಮುವಾದ / ಮೂಲಭೂತವಾದ ಅಪಾಯಕಾರಿಯಾದುದು” ಈ…
ನಾಡು ಒಡೆಯುವ ಮಾತು ಬರೀ ಮಾತಲ್ಲವೋ!
ಎಸ್.ವೈ. ಗುರುಶಾಂತ್ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗುವ ಬಗ್ಗೆ ಅರಣ್ಯ ಸಚಿವ ಉಮೇಶ್ ಕತ್ತಿ ಮತ್ತೆ ಮಾತನಾಡಿದ್ದಾರೆ. ಹೀಗೆ ಅವರು ಪ್ರತ್ಯೇಕ…
`ಗೆದ್ದರೆ ಆಡಲು ಬಂದಿದ್ದೆ, ಸೋತರೆ ನೋಡಲು ಬಂದಿದ್ದೆ’
ಪ್ರೊ. ಪ್ರಭಾತ್ ಪಟ್ನಾಯಕ್ ಅನು: ಕೆ.ಎಂ. ನಾಗರಾಜ್ ಭಾರತದಂತಹ ದೇಶಗಳ ಪ್ರಸ್ತುತ ಸನ್ನಿವೇಶದಲ್ಲಿ ಸಾಮ್ರಾಜ್ಯಶಾಹಿಯ ವರ್ತನೆ ಈ ತೆರನದ್ದು. ಎಲ್ಲವೂ ಸುಗಮವಾಗಿರುವ…
‘ಅಗ್ನಿಪಥ’ ಅಗ್ನಿವೀರರನ್ನು ಸೃಷ್ಟಿಸುವುದೇ ಅಥವಾ ಕೋಮುವೀರರನ್ನು?
ಪ್ರೊ. ರಾಜೇಂದ್ರ ಚೆನ್ನಿ ಅಗ್ನಿಪಥ ಯೋಜನೆಯ ವಿವರಗಳನ್ನು ನೋಡಿದರೆ ಈ ಯೋಜನೆಯ ಒಳಗಿರುವ ಕರಾಳ ದುಷ್ಟತನ ಅರಿವಾಗುತ್ತದೆ. ಅನೇಕ ದುಷ್ಟ ಮಿದುಳುಗಳು…
ರಾಜಕೀಯ ಮೇಲಾಟದ ಕೇಂದ್ರವಾದ ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿದ್ಯಾಲಯ
ಕಾರ್ಯನಿರ್ವಹಿಸುತ್ತಿರುವ ಒಂದು ಶೈಕ್ಷಣಿಕ ಸಂಸ್ಥೆಯ ಮರು ಉದ್ಘಾಟನೆ ಇತಿಹಾಸದ ವ್ಯಂಗ್ಯ ನಾ ದಿವಾಕರ ಮೈಸೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗದಿನದ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ…