ಶಾಲೆಗಳಿಗೆ ಸಂವಾದಾತ್ಮಕ ಫಲಕಗಳ ಖರೀದಿಯಲ್ಲಿ ಭ್ರಷ್ಟಾಚಾರ: ಬಿಜೆಪಿ ವಿರುದ್ದ ಸಿಪಿಐ(ಎಂ) ಆರೋಪ

ಮಧ್ಯಪ್ರದೇಶ: ಶಾಲಾ ಶಿಕ್ಷಣದ ಡಿಜಿಟಲೀಕರಣದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಮಧ್ಯಪ್ರದೇಶದ ಮೋಹನ್ ಯಾದವ್ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಸಿಪಿಐ(ಎಂ)…

ಪೈಪ್ ಒಡೆದ ಆರೋಪ: ದಲಿತ ಬಾಲಕನ ಮೇಲೆ ಹಲ್ಲೆ; ಜಾತಿ ನಿಂದನೆ

ಆಗ್ರಾ: ಪೈಪ್ ಒಡೆದ ಆರೋಪದಲ್ಲಿ 8ನೇ ತರಗತಿಯ ವಿದ್ಯಾರ್ಥಿಯ ಮೇಲೆ ಶಿಕ್ಷಕ ಮತ್ತು ಶಾಲಾ ಸಮಿತಿ ಸದಸ್ಯ ಥಳಿಸಿದ್ದಲ್ಲದೆ ನಿಂದಿಸಿ ದೌರ್ಜನ್ಯ…

ನವದೆಹಲಿ | ಆರ್ಥಿಕ ಸಂಕಟ ಗಂಭೀರ; ಪರಿಹಾರಕ್ಕೆ ಸರ್ಕಾರದ ಬಳಿ ಸ್ಪಷ್ಟ ಮಾರ್ಗನಕ್ಷೆ ಇಲ್ಲ” – ಪ್ರೊ. ಸುರಜಿತ್ ಮಜೂಂದಾರ್

ನವದೆಹಲಿ : ಈ ಬಜೆಟ್‌ ದೇಶದ ಆರ್ಥಿಕ ಸ್ಥಿತಿಯಲ್ಲಿರುವ ಗಂಭೀರ ಸಂಕಟವನ್ನು ಸ್ಪಷ್ಟವಾಗಿ ತೋರಿಸುತ್ತದೆ, ಕೇಂದ್ರ ಸರ್ಕಾರ ಮಂಡಿಸಿದ ಇತ್ತೀಚಿನ ಬಜೆಟ್‌…

ಜಬಲ್ಪುರ ಏಕಲವ್ಯ ಶಾಲೆಯಲ್ಲಿ ಅಶಾಂತಿ: ಜಾತಿ ನಿಂದನೆ, ಆಡಳಿತ ನಿರ್ಲಕ್ಷ್ಯ ಆರೋಪ

ಮಧ್ಯಪ್ರದೇಶ: ಜಬಲ್ಪುರ ಜಿಲ್ಲೆಯ ರಾಮ್ಪುರ ಪ್ರದೇಶದಲ್ಲಿರುವ ಏಕಲವ್ಯ ಆದಿವಾಸಿ ವಸತಿ ಶಾಲೆ ಹಾಗೂ ಹಾಸ್ಟೆಲ್‌ನಲ್ಲಿ ಜಾತಿ ಅವಮಾನ, ಭೇದಭಾವ ಮತ್ತು ಆಡಳಿತಾತ್ಮಕ…

ಭಾರತ- ಯುಎಸ್‍ ವ್ಯಾಪಾರ ಒಪ್ಪಂದ : ಅತ್ಯಂತ ಅಸಮಾನ ಸ್ವರೂಪದಲ್ಲಿ ?

ಕೊನೆಗೂ ಭಾರತ -ಯುಎಸ್‍ ವ್ಯಾಪಾರ ಒಪ್ಪಂದವಾಗಿದೆಯೆಂಬ ಸುದ್ದಿ ಬಂದಿದೆ. . ಇದು ಕೂಡ ಈ ಹಿಂದೆ ಭಾರತ-ಪಾಕಿಸ್ತಾನ ಯುದ್ಧವಿರಾಮದ ಸಂದರ್ಭದಂತೆ ಯುಎಸ್‍…

ಅಕ್ರಮ ಕಲ್ಲಿದ್ದಲು ಗಣಿಗಾರಿಕೆ: ಪಶ್ಚಿಮ ಬಂಗಾಳದ ಹಲವು ಕಡೆ ಇಡಿ ದಾಳಿ

ಕೋಲ್ಕತ್ತ: ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು, ಪಶ್ಚಿಮ ಬಂಗಾಳ ರಾಜ್ಯದ ಹಲವು ಕಡೆಗಳಲ್ಲಿ ಅಕ್ರಮವಾಗಿ ಕಲ್ಲಿದ್ದಲು ಗಣಿಗಾರಿಕೆ ಹಾಗೂ ಸಾಗಣೆ ಪ್ರಕರಣಕ್ಕೆ…

2021ರ ಗೌಪ್ಯತೆ ನೀತಿ ಪ್ರಕರಣ: ಮೆಟಾ ಸಂಸ್ಥೆಗೆ ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು, ವಾಟ್ಸಾಪ್‌ನ ವಿವಾದಿತ 2021ರ ಗೌಪ್ಯತೆ ನೀತಿಗೆ ಸಂಬಂಧಿಸಿದಂತೆ ಫೆಬ್ರವರಿ…

ವಲಸಿಗ ಕಾರ್ಮಿಕರ ಶೋಷಣೆ – ಕಾರ್ಮಿಕ ಸಮಸ್ಯೆಗಳು ಹೆಚ್ಚಳ; ಪರಿಣಾಮಕಾರಿ ಕ್ರಮ ಅಗತ್ಯ: ವಿ. ಸಿವದಾಸನ್

ನವದೆಹಲಿ: ವಿದೇಶಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಭಾರತೀಯ ವಲಸಿಗ ಕಾರ್ಮಿಕರು ಎದುರಿಸುತ್ತಿರುವ ಶೋಷಣೆ ಮತ್ತು ಹಿಂಸಾಚಾರದ ಘಟನೆಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ, ವಿದೇಶದಲ್ಲಿರುವ ಭಾರತೀಯರು…

ಕಾರ್ಮಿಕ ವಿರೋಧಿ, ರೈತ ವಿರೋಧಿ, ಫೆಡರಲ್ ವಿರೋಧಿ ಬಜೆಟ್ ಅನ್ನು ಖಂಡಿಸಿದ CITU, AIKS, AIAWU

ಕೇರಳ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1, 2026ರಂದು ಮಂಡಿಸಿದ ಕೇಂದ್ರ ಬಜೆಟ್‌ 2026–27 ಅನ್ನು ಭಾರತೀಯ ಕಾರ್ಮಿಕ…

ಎಸ್‌ಐಆರ್ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಪಿಐಎಲ್‌ ಅರ್ಜಿ ಸಲ್ಲಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ನಡೆಸುವ ಭಾರತೀಯ ಚುನಾವಣಾ ಆಯೋಗದ (ಇಸಿಐ) ನಿರ್ಧಾರವನ್ನು ಪ್ರಶ್ನಿಸಿ…

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಾವು ಪ್ರಕರಣ: ತನಿಖೆಗೆ ಒತ್ತಾಯಿಸಿ ಕೇಂದ್ರ ಸಚಿವೆಗೆ ಪತ್ರ ಬರೆದ ಕೇರಳ ಸಿಎಂ

ತಿರುವನಂತಪುರಂ: ದೇಶದ ತೆರಿಗೆ ಆಡಳಿತಕ್ಕೆ ಐಟಿ ಇಲಾಖೆ ದಾಳಿ ವೇಳೆ ನಡೆದಿರುವ ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ರ ‘ಅಸ್ವಾಭಾವಿಕ…

ವಕೀಲರ ವಿರುದ್ಧ ಲೈಂಗಿಕ ಕಿರುಕುಳ ತನಿಖೆಗೆ ವಕೀಲರ ಸಂಘಗಳಿಗೆ ಅಧಿಕಾರವಿಲ್ಲ – ಕೇರಳ ಹೈಕೋರ್ಟ್‌

ಕೇರಳ: ಇ. ಶಾನವಾಸ್‌ ಖಾನ್‌ ಮತ್ತು ಕೊಲ್ಲಂ ವಕೀಲರ ಸಂಘ ಇನ್ನಿತರರ ನಡುವಣ ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್‌, ಕೆಲಸದ…

ದಕ್ಷಿಣ ಪಿನಾಕಿನಿ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ನ್ಯಾಯಮಂಡಳಿ ರಚಿಸಿ – ಸುಪ್ರೀಂ ಕೋರ್ಟ್

ನವದೆಹಲಿ: ದಕ್ಷಿಣ ಪಿನಾಕಿನಿ (ಪೆನ್ನೈಯಾರ್) ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಕರ್ನಾಟಕದ ನಡುವಿನ ವಿವಾದಗಳನ್ನು ಬಗೆಹರಿಸಲು ಅಂತರ್​ರಾಜ್ಯ ಜಲ ವಿವಾದ…

“ಖರ್ಚಿಗೆ ಸಾಲ, ಜನರಿಗೆ ಕಡಿಮೆ ಲಾಭ? ಬಜೆಟ್‌ 2026–27 ಬಿಚ್ಚಿಟ್ಟ ಸತ್ಯ”

ನವದೆಹಲಿ: ಕೇಂದ್ರ ಸರ್ಕಾರ “ದೃಢವಾದ ಮಹಾಮೂಲ್ಯ ಆರ್ಥಿಕ ಸ್ಥಿತಿ” ಇದೆ ಎಂದು ಹೇಳಿಕೊಂಡು ಮಂಡಿಸಿರುವ 2026–27ರ ಕೇಂದ್ರ ಬಜೆಟ್‌ನಲ್ಲಿ ಒಟ್ಟು ಸರ್ಕಾರಿ…

ಫೋನ್ ಕದ್ದಾಲಿಕೆ ಪ್ರಕರಣ: ತೆಲಂಗಾಣ ಮಾಜಿ ಸಿಎಂ ವಿಚಾರಣೆ ನಡೆಸಿದ ಎಸ್‌ಐಟಿ

ಹೈದರಾಬಾದ್: ತೆಲಂಗಾಣ ಮಾಜಿ ಮುಖ್ಯಮಂತ್ರಿ, ಬಿಆರ್‌ಎಸ್ ಪಕ್ಷದ ಮುಖ್ಯಸ್ಥ ಕೆ. ಚಂದ್ರಶೇಖರ್ ರಾವ್ ರನ್ನು ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ…

ಸಂಪೂರ್ಣವಾಗಿ ಜನವಿರೋಧಿ, ಒಕ್ಕೂಟತತ್ವ-ವಿರೋಧಿ  ಕೇಂದ್ರ ಬಜೆಟ್-ಸಿಪಿಐ(ಎಂ) ಪೊಲಿಟ್‍ಬ್ಯುರೊ

“ಹೆಚ್ಚುತ್ತಿರುವ ಅಸಮಾನತೆಯನ್ನು ಮತ್ತು ಆರ್ಥಿಕ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಲಿದೆ” ಇಂದು ಸಂಸತ್ತಿನಲ್ಲಿ ಹಣಕಾಸು ಮಂತ್ರಿಗಳು ಮಂಡಿಸಿದ ಒಂಬತ್ತನೇ ಕೇಂದ್ರ ಬಜೆಟ್ ದುಡಿಯುವ…

Union Budget 2026-27: ಯಾವ ಇಲಾಖೆಗೆ ಎಷ್ಟು ಅನುದಾನ? ಇಲ್ಲಿದೆ ಡಿಟೇಲ್ಸ್​​

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ 2026-27ನೇ ಸಾಲಿನ ಕೇಂದ್ರ ಬಜೆಟ್​​ ಮಂಡಿಸಿದ್ದಾರೆ. ಅವರು ಮಂಡಿಸಿರುವ 9ನೇ ಆಯವ್ಯಯದ ಗಾತ್ರ 53.47 ಲಕ್ಷ ಕೋಟಿ ರೂಪಾಯಿಗಳಾಗಿದ್ದು,…

ಕೇಂದ್ರ ಬಜೆಟ್‌ 2026–27ರ 9 ಪ್ರಮುಖ ಅಂಶಗಳು

ನವದೆಹಲಿ: ಜಾಗತಿಕ ಅನಿಶ್ಚಿತತೆ, ರೂಪಾಯಿಯ ದುರ್ಬಲ ಸ್ಥಿತಿ ಹಾಗೂ ರಫ್ತು ಕುಸಿತದ ನಡುವೆಯೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು…

ಹಿಮಾಚಲ ಪ್ರದೇಶ | MGNREGA ಹಕ್ಕುಗಳ ರಕ್ಷಣೆಗೆ ಸಿಪಿಐ(ಎಂ) ರಾಜ್ಯವ್ಯಾಪಿ ಪ್ರತಿಭಟನೆ

ಹಿಮಾಚಲ ಪ್ರದೇಶ: ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ…

ಸುನೇತ್ರಾ ಡಿಸಿಎಂ ಆಗುವ ವಿಚಾರ ನನಗೆ ಮಾಹಿತಿಯಿಲ್ಲ – ಶರದ್ ಪವಾರ್

ಮುಂಬೈ: ಎನ್‌ಸಿಪಿ (ಎಸ್‌ಪಿ) ಬಣದ ನಾಯಕ ಶರದ್ ಪವಾರ್ ಅವರು ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರ ಡಿಸಿಎಂ ಆಗುವುದರ ಬಗ್ಗೆ ನನಗೇನು…