ಆ.15ರಂದು ಬೆಂಗಳೂರಿನಲ್ಲಿ ಸಂಚಾರ ಬದಲಾವಣೆ: ಫ್ರೀಡಂ ಹಬ್ಬದ ಹಿನ್ನೆಲೆ ಹಲವು ರಸ್ತೆಗಳು ಬಂದ್

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಆಗಸ್ಟ್ 15ರಂದು ವಿಧಾನಸೌಧದ ಮೆಟ್ಟಿಲುಗಳ ಮುಂಭಾಗದಲ್ಲಿ ‘ಫ್ರೀಡಂ ಹಬ್ಬ’ ಆಯೋಜಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕೇಂದ್ರ ಭಾಗದಲ್ಲಿ…

ಜಾರ್ಖಂಡ್‌ ನೇಮಕಾತಿ ಪರೀಕ್ಷೆ ಅಕ್ರಮ ಆರೋಪ: 21ನೇ ದಿನಕ್ಕೆ ಕಾಲಿಟ್ಟ ವಿದ್ಯಾರ್ಥಿಗಳ ಪ್ರತಿಭಟನೆ

ರಾಂಚಿ: ಜಾರ್ಖಂಡ್‌ನಲ್ಲಿ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳ ಆರೋಪಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ 21ನೇ ದಿನಕ್ಕೆ ಕಾಲಿಟ್ಟಿದೆ. ಆಗಸ್ಟ್‌ 15ರಂದು…

ತೋರಣಗಲ್ಲಿನ ಇತಿಹಾಸ ಅರಿತು ಹೊಸ ಇತಿಹಾಸ ನಿರ್ಮಿಸಿ: ವಿದ್ಯಾರ್ಥಿ ಯುವಜನರಿಗೆ ಡಿವೈಎಫ್‌ಐ ಕರೆ

ತೋರಣಗಲ್ಲು: ಗಣಿನಾಡು ತೋರಣಗಲ್ಲಿನ ಇತಿಹಾಸವನ್ನು ಅರಿತುಕೊಂಡು, ಪ್ರಸಕ್ತ ಸಂದರ್ಭದಲ್ಲಿ ವಿದ್ಯಾರ್ಥಿ ಮತ್ತು ಯುವಜನರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧ್ಯಯನಶೀಲ ಮನೋಭಾವ ಬೆಳೆಸಿಕೊಳ್ಳಬೇಕು…

ಕರ್ನಾಟಕ ಬಂದ್‌ಗೆ ಬೆಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ: ಶಾಲೆ, ಅಂಗಡಿಗಳು ಎಂದಿನಂತೆ ಕಾರ್ಯನಿರ್ವಹಣೆ

ಬೆಂಗಳೂರು: ಕಾವೇರಿ ನದಿ ವಿಚಾರವಾಗಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ರಾಜಧಾನಿ ಬೆಂಗಳೂರಿನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ…

ಕರ್ನಾಟಕ ಎಸ್‌ಐಆರ್‌: 2.41 ಲಕ್ಷ ಮತದಾರರ ಹೆಸರುಗಳು ಎಎಸ್‌ಡಿಡಿಒ ಪಟ್ಟಿಯಿಂದ ಹಿಂಪಡೆತ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಎಎಸ್‌ಡಿಡಿಒ ಪಟ್ಟಿಯಲ್ಲಿದ್ದ 2,41,082 ಮತದಾರರ ಹೆಸರುಗಳನ್ನು ಹಿಂಪಡೆಯಲಾಗಿದೆ. ಆಗಸ್ಟ್‌ 5ರಿಂದ…

ನೀಟ್‌ ಮತ್ತು ಎನ್‌ಟಿಎ ರದ್ದುಪಡಿಸಲು ವಿಧಾನಮಂಡಲದಲ್ಲಿ ನಿರ್ಣಯ ಅಂಗೀಕರಿಸಿ: ನಾಗರಿಕ ಸಮಾಜದ ಆಗ್ರಹ

ಬೆಂಗಳೂರು: ವೈದ್ಯಕೀಯ ಶಿಕ್ಷಣ ಪ್ರವೇಶಕ್ಕೆ ಕಡ್ಡಾಯಗೊಳಿಸಿರುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಹಾಗೂ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯನ್ನು…

ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಚರ್ಚೆಗೆ ಅಮಿತ್‌ ಶಾ ಷರತ್ತು: ರಾಹುಲ್‌ ಗಾಂಧಿ ವಿರೋಧ

ನವದೆಹಲಿ: ಜಂತರ್‌ ಮಂತರ್‌ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಅದರ ಮೇಲಿನ ಪೊಲೀಸ್‌ ಕ್ರಮದ ಕುರಿತು ಸಂಸತ್ತಿನಲ್ಲಿ ಚರ್ಚೆಗೆ ಕೇಂದ್ರ ಗೃಹ ಸಚಿವ…

‘ರಾಜಕೀಯ ಲಾಭ ಪಡೆದಾಗ ರಾಮಮಂದಿರ ರಾಜ್ಯದ ವಿಷಯವಾಗಿರಲಿಲ್ಲ’: ಪ್ರಿಯಾಂಕಾ ಗಾಂಧಿ

ನವದೆಹಲಿ: ಅಯೋಧ್ಯೆ ರಾಮಮಂದಿರದ ದೇಣಿಗೆ ದುರ್ಬಳಕೆ ಆರೋಪದ ಕುರಿತು ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಉತ್ತರ ನೀಡಬೇಕು ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ…

ಪ್ರವೇಶ ಶುಲ್ಕದ ತಾಂತ್ರಿಕ ಸಮಸ್ಯೆ ಬಗೆಹರಿಸಲು ಆಗ್ರಹ: ಎಸ್‌ಎಫ್‌ಐ ದಿಢೀರ್ ಪ್ರತಿಭಟನೆ

ಕೊಪ್ಪಳ: ಕೊಪ್ಪಳ ವಿಶ್ವವಿದ್ಯಾಲಯದ ಪದವಿ ವಿದ್ಯಾರ್ಥಿಗಳ ಪ್ರವೇಶಾತಿ ಶುಲ್ಕ ಕಡಿತದ ಆದೇಶ ಜಾರಿಯಾಗದೆ, ಯುಯುಸಿಎಂಎಸ್‌ನಲ್ಲಿ ದಂಡ ಸಹಿತ ಶುಲ್ಕವೇ ತೋರಿಸುತ್ತಿರುವ ತಾಂತ್ರಿಕ…

ಡಿವೈಎಫ್‌ಐ ಉಳ್ಳಾಲ ತಾಲೂಕು ಸಮ್ಮೇಳನ: ನೂತನ ತಾಲೂಕು ಸಮಿತಿ ರಚನೆ

ಮಂಗಳೂರು: ಡಿವೈಎಫ್‌ಐನ 16ನೇ ಉಳ್ಳಾಲ ತಾಲೂಕು ಸಮ್ಮೇಳನವು ಆಗಸ್ಟ್ 9ರಂದು ಮುಡಿಪುವಿನ ಮಂಟಮೆ ಹಾಲ್‌ನಲ್ಲಿ ನಡೆಯಿತು. ಮುಡಿಪು ಜಂಕ್ಷನ್‌ನಿಂದ ಮಂಟಮೆ ಹಾಲ್‌ವರೆಗೆ…

“ಸ್ವಾತಂತ್ರ್ಯ ಚಳವಳಿಯಲ್ಲಿ ಕಮ್ಯುನಿಸ್ಟರ ಪಾತ್ರ” | ಎಚ್‌ ಆರ್‌ ನವೀನ್‌ಕುಮಾರ್‌

ಭಾರತ ತನ್ನ 80ನೇ ಸ್ವಾತಂತ್ರ್ಯ ದಿನವನ್ನ ಆಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಎಂಬತ್ತು ವರ್ಷಗಳ ಹಿಂದೆ ಈ ದೇಶಕ್ಕೆ ಸ್ವಾತಂತ್ರ್ಯವನ್ನು ಗಳಿಸುವಲ್ಲಿ ನಡೆಸಿದ…

ಬಾಗಲಕೋಟೆ ತೋಟಗಾರಿಕೆ ವಿವಿಯಲ್ಲಿ ಪೂಜೆ–ಹೋಮ; ಅಧಿಕೃತ ಆಹ್ವಾನಕ್ಕೆ ಆಕ್ಷೇಪ

ಬಾಗಲಕೋಟೆ: ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳ ವಸತಿಗೃಹದಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿರುವುದು ಹಾಗೂ ಅದಕ್ಕೆ ವಿಶ್ವವಿದ್ಯಾಲಯದ ಅಧಿಕೃತ ಲೆಟರ್‌ಹೆಡ್‌ನಲ್ಲಿ ಸಿಬ್ಬಂದಿ…

ಇಥನಾಲ್ ಹಾದಿಯಲ್ಲಿ ನೀರಿನ ಸಂಕಟ: ಇಂಧನ ಉಳಿಸೋದೇ ಅಥವಾ ಜಲ ಸಂಪತ್ತು ಕುಗ್ಗಿಸೋದೇ?

ಬೆಂಗಳೂರು: ಭಾರತವು ಆಮದು ಮಾಡುವ ಫಾಸಿಲ್ ಇಂಧನಗಳ ಮೇಲೆ ಅವಲಂಬನೆ ಕಡಿಮೆ ಮಾಡಲು ಇಥನಾಲ್ ಅನ್ನು ಪ್ರಮುಖ ಪರ್ಯಾಯವಾಗಿ ಮುಂದಿರಿಸಿದೆ. E20…

ಮೋದಿ ಸರ್ಕಾರದ ವಿರುದ್ಧ ಕೇರಳಾದ್ಯಂತ ಕಾರ್ಮಿಕ – ರೈತರಿಂದ ‘ಜೈಲ್ ಭರೋ’ ಪ್ರತಿಭಟನೆ

ತಿರುವನಂತಪುರಂ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಹಾಗೂ ರೈತ ವಿರೋಧಿ ನೀತಿಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಮತ್ತು ಕೇಂದ್ರ…

ಚಿನ್ನ ಕಳುವಾಗಿದೆ ಎಂದ ದೂರು ಸುಳ್ಳು: ದೂರುದಾರನೇ ಆರೋಪಿ; ಬಂಧನ

ಬೆಂಗಳೂರು: ಮನೆ ಕಳ್ಳತನ ಪ್ರಕರಣದ ತನಿಖೆ ಅಚ್ಚರಿಯ ತಿರುವು ಪಡೆದುಕೊಂಡಿದ್ದು, ದೂರು ನೀಡಿದ ವ್ಯಕ್ತಿಯೇ ಇದೀಗ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾನೆ. ಕಳ್ಳರು…

ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಆರೋಪ: ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಕಿಡಿ

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ವಿದ್ಯಾರ್ಥಿ ಪ್ರತಿಭಟನೆ ವೇಳೆ ನಡೆದ ಪೊಲೀಸ್ ದೌರ್ಜನ್ಯ ಆರೋಪದ ಕುರಿತು ನರೇಂದ್ರ…

ರೈತ ಕಾರ್ಮಿಕರ ಬೇಡಿಕೆಗಳ ಈಡೇರಿಕೆಗಾಗಿ ದೇಶಾದ್ಯಂತ ಜೈಲ್ ಭರೋ ಚಳುವಳಿ

ನಗರದಲ್ಲಿ ಪ್ರತಿಭಟನೆ – ಸಾಮೂಹಿಕ ಬಂಧನ – ಬಿಡುಗಡೆ ಮಂಗಳೂರು: ರೈತ ಕಾರ್ಮಿಕರ ಹಲವಾರು ಬೇಡಿಕೆಗಳನ್ನು ಮುಂದಿಟ್ಟು ಹಾಗೂ ವಿವಿಧ ಜನವಿಭಾಗಗಳ…

ಜೈಲು ಭರೋ ಚಳುವಳಿ: ರೈತ-ಕಾರ್ಮಿಕರಿಂದ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಯತ್ನ, ಪ್ರತಿಭಟನಾಕಾರರ ಬಂಧನ

ತುಮಕೂರು: ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಮತ್ತು ಸಂಯುಕ್ತ ಕಿಸಾನ್ ಮೋರ್ಚಾ (ಎಸ್.ಕೆ.ಎಂ) ಅವರು ಆಗಸ್ಟ್ 10ರಂದು ‘ಭಾರತ…

ಜಂತರ್ ಮಂತರ್ ಪ್ರತಿಭಟನಾಕಾರರ ವಿರುದ್ಧ ದ್ವೇಷ ಭಾಷಣ: ಆರ್‌ಎಸ್‌ಎಸ್‌ನ ಟಿಜಿ ಮೋಹಂದಾಸ್ ಬಂಧನ

ತಿರುವನಂತಪುರಂ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ದ್ವೇಷ ಭಾಷಣ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್ ನಾಯಕ ಟಿಜಿ…

ಬ್ಯಾಂಕ್‌ಗಳ ಖಾಸಗೀಕರಣ ತಡೆಗೆ ಹೋರಾಟ ತೀವ್ರಗೊಳಿಸಬೇಕು: ಎಲ್. ಹನುಮಂತಯ್ಯ

ಬೆಂಗಳೂರು: ದೇಶದ ಪ್ರಸ್ತುತ ಪರಿಸ್ಥಿತಿ ಕಳವಳಕಾರಿಯಾಗಿದ್ದು, ಇಂತಹ ಸಂದರ್ಭದಲ್ಲಿ ಬ್ಯಾಂಕ್‌ಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದು ಅತ್ಯಂತ ಮುಖ್ಯವಾಗಿದೆ. ಬ್ಯಾಂಕ್‌ಗಳ ಸಮರ್ಥ ಕಾರ್ಯನಿರ್ವಹಣೆಯಲ್ಲಿ ಬ್ಯಾಂಕ್‌…