ಕಾಮನ್‌ವೆಲ್ತ್ ಗೇಮ್ಸ್‌: 15 ಪದಕಗಳೊಂದಿಗೆ ಭಾರತಕ್ಕೆ 8ನೇ ಸ್ಥಾನ

ಗ್ಲಾಸ್ಗೋ: ಕಾಮನ್‌ವೆಲ್ತ್ ಗೇಮ್ಸ್‌ನ ಏಳನೇ ದಿನದ ಅಂತ್ಯದ ಬಳಿಕ ಭಾರತದ ಪದಕ ಪಟ್ಟಿ ಪ್ರಕಟಗೊಂಡಿದೆ.

ಭಾರತವು 3 ಚಿನ್ನ, 9 ಬೆಳ್ಳಿ ಮತ್ತು 3 ಕಂಚು ಪದಕಗಳೊಂದಿಗೆ ಒಟ್ಟು 15 ಪದಕಗಳನ್ನು ಗಳಿಸಿ ಎಂಟನೇ ಸ್ಥಾನದಲ್ಲಿ ಮುಂದುವರಿದಿದೆ. ಇನ್ನೊಂದೆಡೆ, ಆಸ್ಟ್ರೇಲಿಯಾ 47 ಚಿನ್ನ, 21 ಬೆಳ್ಳಿ ಮತ್ತು 35 ಕಂಚು ಪದಕಗಳೊಂದಿಗೆ ಒಟ್ಟು 103 ಪದಕಗಳನ್ನು ಪಡೆದು ಅಗ್ರಸ್ಥಾನವನ್ನು ಕಾಪಾಡಿಕೊಂಡಿದೆ.

ಇದನ್ನೂ ಓದಿ: ಬೆಂಗಳೂರಿನ ‘ಕಬ್ಬನ್ ವಾಕ್ಸ್’ಗೆ ಒಂದು ವರ್ಷ; 100 ಪರಂಪರೆ ಸಂಚಾರ ಯಶಸ್ವಿ

ಪದಕ ಪಟ್ಟಿ:

1. ಆಸ್ಟ್ರೇಲಿಯಾ – 47 ಚಿನ್ನ, 21 ಬೆಳ್ಳಿ, 35 ಕಂಚು (ಒಟ್ಟು: 103)

2. ಕೆನಡಾ – 14 ಚಿನ್ನ, 11 ಬೆಳ್ಳಿ, 14 ಕಂಚು (ಒಟ್ಟು: 39)

3. ಇಂಗ್ಲೆಂಡ್ – 12 ಚಿನ್ನ, 27 ಬೆಳ್ಳಿ, 17 ಕಂಚು (ಒಟ್ಟು: 56)

4. ಸ್ಕಾಟ್ಲೆಂಡ್ – 9 ಚಿನ್ನ, 7 ಬೆಳ್ಳಿ, 7 ಕಂಚು (ಒಟ್ಟು: 23)

5. ನೈಜೀರಿಯಾ – 7 ಚಿನ್ನ, 5 ಬೆಳ್ಳಿ, 2 ಕಂಚು (ಒಟ್ಟು: 14)

6. ದಕ್ಷಿಣ ಆಫ್ರಿಕಾ – 6 ಚಿನ್ನ, 8 ಬೆಳ್ಳಿ, 8 ಕಂಚು (ಒಟ್ಟು: 22)

7. ಮಲೇಷ್ಯಾ – 6 ಚಿನ್ನ, 2 ಬೆಳ್ಳಿ, 3 ಕಂಚು (ಒಟ್ಟು: 11)

8. ಭಾರತ – 3 ಚಿನ್ನ, 9 ಬೆಳ್ಳಿ, 3 ಕಂಚು (ಒಟ್ಟು: 15)

9. ನ್ಯೂಜಿಲೆಂಡ್ – 3 ಚಿನ್ನ, 7 ಬೆಳ್ಳಿ, 4 ಕಂಚು (ಒಟ್ಟು: 14)

10. ಜಮೈಕಾ – 3 ಚಿನ್ನ, 0 ಬೆಳ್ಳಿ, 1 ಕಂಚು (ಒಟ್ಟು: 4)

11. ವೇಲ್ಸ್ – 2 ಚಿನ್ನ, 5 ಬೆಳ್ಳಿ, 8 ಕಂಚು (ಒಟ್ಟು: 15)

12. ಕೆನ್ಯಾ – 2 ಚಿನ್ನ, 2 ಬೆಳ್ಳಿ, 2 ಕಂಚು (ಒಟ್ಟು: 6)

13. ಉತ್ತರ ಐರ್ಲೆಂಡ್ – 1 ಚಿನ್ನ, 2 ಬೆಳ್ಳಿ, 4 ಕಂಚು (ಒಟ್ಟು: 7)

14. ಜರ್ಸಿ – 1 ಚಿನ್ನ, 1 ಬೆಳ್ಳಿ, 0 ಕಂಚು (ಒಟ್ಟು: 2)

15. ಸಮೋವಾ – 1 ಚಿನ್ನ, 1 ಬೆಳ್ಳಿ, 0 ಕಂಚು (ಒಟ್ಟು: 2)

16. ಕ್ಯಾಮರೂನ್ – 1 ಚಿನ್ನ, 0 ಬೆಳ್ಳಿ, 0 ಕಂಚು (ಒಟ್ಟು: 1)

17. ಸೈಪ್ರಸ್ – 0 ಚಿನ್ನ, 3 ಬೆಳ್ಳಿ, 2 ಕಂಚು (ಒಟ್ಟು: 5)

18. ಉಗಾಂಡಾ – 0 ಚಿನ್ನ, 2 ಬೆಳ್ಳಿ, 1 ಕಂಚು (ಒಟ್ಟು: 3)

19. ಸಿಂಗಪುರ್ – 0 ಚಿನ್ನ, 2 ಬೆಳ್ಳಿ, 0 ಕಂಚು (ಒಟ್ಟು: 2)

20. ಘಾನಾ – 0 ಚಿನ್ನ, 1 ಬೆಳ್ಳಿ, 0 ಕಂಚು (ಒಟ್ಟು: 1)

21. ಶ್ರೀಲಂಕಾ – 0 ಚಿನ್ನ, 1 ಬೆಳ್ಳಿ, 0 ಕಂಚು (ಒಟ್ಟು: 1)

22. ನೌರು – 0 ಚಿನ್ನ, 0 ಬೆಳ್ಳಿ, 2 ಕಂಚು (ಒಟ್ಟು: 2)

23. ಐಲ್ ಆಫ್ ಮ್ಯಾನ್ – 0 ಚಿನ್ನ, 0 ಬೆಳ್ಳಿ, 1 ಕಂಚು (ಒಟ್ಟು: 1)

24. ಪಪುವಾ ನ್ಯೂ ಗಿನಿ – 0 ಚಿನ್ನ, 0 ಬೆಳ್ಳಿ, 1 ಕಂಚು (ಒಟ್ಟು: 1)

25. ರುವಾಂಡಾ – 0 ಚಿನ್ನ, 0 ಬೆಳ್ಳಿ, 1 ಕಂಚು (ಒಟ್ಟು: 1)

26. ಟ್ರಿನಿಡಾಡ್ ಮತ್ತು ಟೊಬಾಗೊ – 0 ಚಿನ್ನ, 0 ಬೆಳ್ಳಿ, 1 ಕಂಚು (ಒಟ್ಟು: 1)

ಇದನ್ನೂ ನೋಡಿ: “ಮುತ್ತು ಬಂದಿದೆ ಕೇರಿಗೆ” — ಕನಕದಾಸರ ಕುರಿತ ನೃತ್ಯ ರೂಪಕ Janashakthi Media

Donate Janashakthi Media

Leave a Reply

Your email address will not be published. Required fields are marked *