ಭಾರತ್ ಜೋಡೋ ಯಾತ್ರೆ : ಗಮನ ಸೆಳೆದ ಶರತ್ ಬಚ್ಚೇಗೌಡ ಮತ್ತು ಡಿ.ಕೆ. ಸುರೇಶ್ ಬೈಕ್ ರೈಡ್

ತುಮಕೂರು : ರಾಜ್ಯದಲ್ಲಿ ಭಾರತ ಜೋಡೋ ಯಾತ್ರೆ ಯಶಸ್ವಿಯಾಗಿ ನಡೆಯುತ್ತದೆ. ಕನ್ಯಾಕುಮಾರಿಯಿಂದ ಶುರುವಾಗಿರುವ ಯಾತ್ರೆ ತಮಿಳುನಾಡು-ಕೇರಳ ನಂತರ ಕರ್ನಾಟಕಕ್ಕೆ ಆಗಮಿಸಿದೆ. ಕಳೆದ…

ಪೋಕ್ಸೋ ಪ್ರಕರಣ: ಮುರುಘಾ ಸ್ವಾಮಿ ನ್ಯಾಯಾಂಗ ಬಂಧನ ಅ.21ರ ತನಕ ವಿಸ್ತರಣೆ

ಚಿತ್ರದುರ್ಗ : ಚಿತ್ರದುರ್ಗದ ಮುರುಘಾ ಸ್ವಾಮಿಗೆ ಇಂದೂ ಜಾಮೀನು ಮಂಜೂರಾಗಿಲ್ಲ. ಅವರನ್ನು ಮತ್ತೆ ಹನ್ನೊಂದು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ…

ಉತ್ತರಪ್ರದೇಶ ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್​ ನಿಧನ

ಗುರುಗ್ರಾಮ್: ಅನಾರೋಗ್ಯದಿಂದ ಬಳಲುತ್ತಿದ್ದ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್​ ಯಾದವ್​ ಅವರು ಇಂದು ಬೆಳಗ್ಗೆ 8.16 ಕ್ಕೆ ಗುರುಗ್ರಾಮ್‌ನ ಮೇದಾಂತ…

ಮೀಸಲಾತಿ ಹೆಚ್ಚಳಕ್ಕೆ ಸಂಪುಟ ಸಭೆ ಅಸ್ತು; ನ್ಯಾ.ನಾಗಮೋಹನ್ ದಾಸ್ ವರದಿ ಯಥಾವತ್ತು ಜಾರಿ

ಬೆಂಗಳೂರು : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಳಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ…

ಹೋರಾಟಗಾರ ಸುನೀಲ್ ಬಜಿಲಕೇರಿ ಪೊಲೀಸ್ ವಶಕ್ಕೆ

ಮಂಗಳೂರು : ಸಾಮಾಜಿಕ ಕಾರ್ಯಕರ್ತ ಸುನೀಲ್ ಬಜಿಲಕೇರಿ ಅವರ ಮನೆಗೆ ತೆರಳಿ ಮಧ್ಯರಾತ್ರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.…

ಭೂಗಳ್ಳ ಸರಕಾರದ ವಿರುದ್ಧ ರೈತರ ಹೋರಾಟ ತೀವ್ರಗೊಳ್ಳಬೇಕು – ನವೀನ್ ಕುಮಾರ್

ಮೈಸೂರು : ಕೇಂದ್ರ, ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ದ ಸಂಘಟಿತ ಹೋರಾಟಕ್ಕೆ ಕರ್ನಾಟಕ ಪಾಂತ ರೈತ ಸಂಘದ ರಾಜ್ಯ…

ಎಸ್‌ಎಸ್‌ಸಿ ಪರೀಕ್ಷೆಗಳಲ್ಲಿ ಇಂಗ್ಲಿಷ್-ಹಿಂದಿ ಹೇರಿಕೆ – ಎಚ್.ಡಿ. ಕುಮಾರಸ್ವಾಮಿ ಆಕ್ರೋಶ

ಬೆಂಗಳೂರು : ಕೇಂದ್ರ ಸರ್ಕಾರದ ಇಲಾಖಾ ಹುದ್ದೆಗಳಿಗೆ ಸಿಬ್ಬಂದಿ ಆಯ್ಕೆ ಸಮಿತಿಯು ನಡೆಸುವ ಎಸ್‌ಎಸ್‌ಸಿ ಪರೀಕ್ಷೆಗಳಲ್ಲಿ ಇಂಗ್ಲಿಷ್-ಹಿಂದಿ ಹೇರಿಕೆ ಮಾಡಿದ್ದಾರೆ ಎಂದು…

ಚುನಾವಣಾ ಆಯೋಗದ ಅನಗತ್ಯ ನಡೆ : ರಾಜಕೀಯ ಪಕ್ಷಗಳ ಹಕ್ಕುಗಳಲ್ಲಿ ಹಸ್ತಕ್ಷೇಪ ಬೇಡ- ಸಿಪಿಐ(ಎಂ) ಪೊಲಿಟ್‍ಬ್ಯುರೊ

“ತನ್ನದೇ ಅಫಿಡವಿಟ್‍ಗೆ ವ್ಯತಿರಿಕ್ತವಾದ ಚುನಾವಣಾ ಆಯೋಗದ ಅನಗತ್ಯ ನಡೆ ಈಗೇಕೆ?” ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಿಗೆ ಹಣಕಾಸು ಒದಗಿಸುವ…

ಕ್ಯಾಲಿಫೋರ್ನಿಯಾ: ಕಿಡ್ನಾಪ್ ಆಗಿದ್ದ ಭಾರತೀಯ ಮೂಲದ ಕುಟುಂಬದ ನಾಲ್ಕು ಮಂದಿ ಶವವಾಗಿ ಪತ್ತೆ!

ಕ್ಯಾಲಿಫೋರ್ನಿಯಾ:ಸೋಮವಾರ ಕಿಡ್ನಾಪ್ ಆಗಿದ್ದ ಎಂಟು ತಿಂಗಳ ಮಗು ಸೇರಿದಂತೆ  ಕುಟುಂಬದ ನಾಲ್ಕು ಮಂದಿ ಉತ್ತರ ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯ ಹಣ್ಣಿನ ತೋಟದಲ್ಲಿ…

“ಕ್ಯಾರೆಕ್ಟರ್ ಸರ್ಟಿಫಿಕೇಟ್ ನ ಅಭೂತಪೂರ್ವ ಅಸಂಬದ್ಧ  ಆಣತಿ” : ಹರ್ಯಾಣ ಸರಕಾರದ ಕ್ರಮಕ್ಕೆ ದಿಲ್ಲಿ ಪತ್ರಕರ್ತರ ಸಂಘದ ಬಲವಾದ ಖಂಡನೆ

ನವದೆಹಲಿ : ಬಿಲಾಸ್‌ಪುರಕ್ಕೆ ಪ್ರಧಾನಮಂತ್ರಿಯವರ ಭೇಟಿಯನ್ನು ವರದಿ ಮಾಡಲು ಬಯಸುವ ಎಲ್ಲಾ ಪತ್ರಕರ್ತರು ಸಿಐಡಿಗೆ ತಮ್ಮ ಚಾರಿತ್ರ್ಯದ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂಬ ಹಿಮಾಚಲ ಪ್ರದೇಶ ಸರಕಾರದ ಆದೇಶಕ್ಕೆ ದಿಲ್ಲಿ ಪತ್ರಕರ್ತರ ಸಂಘ  (ಡಿಯುಜೆ) ದಿಗ್ಭ್ರಮೆ ವ್ಯಕ್ತಪಡಿಸಿದೆ. ಈ ಕೆಟ್ಟದಾಗಿ ಯೋಜಿಸಿರುವ  ಆದೇಶವನ್ನು ಹಿಂಪಡೆಯುವ ಸರ್ಕಾರದ ಕೊನೆಯ ಕ್ಷಣದ ಕ್ರಮವನ್ನು ನಾವು ಸ್ವಾಗತಿಸುತ್ತೇವೆ ಎಂದೂ ಅದು ಹೇಳಿದೆ. ಇದು ಪತ್ರಿಕಾರಂಗವನ್ನು ಹೆದರಿಸಿ ಮಣಿಸಲು ಅಧಿಕಾರದ ಪ್ರಯೋಗದ ಅಶುಭಕಾರೀ…

PSI ಹಗರಣದಲ್ಲಿ ಮಾಜಿ ಸಿಎಂ ಮಗನ ಕೈವಾಡವಿದೆ : ನ್ಯಾಯಾಂಗ ತನಿಖೆಗೆ ದಿನೇಶ್​ ಗುಂಡೂರಾವ್ ಆಗ್ರಹ

ಪಿಎಸ್‌ಐ ಪರೀಕ್ಷೆ ಅಕ್ರಮ ಆರೋಪ ಯತ್ನಾಳ್ ಆರೋಪದ ಬಗ್ಗೆ ಯಾಕೆ ತನಿಖೆ ನಡೆಸುತ್ತಿಲ್ಲ? ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಪ್ರಶ್ನೆ ಬೆಂಗಳೂರು:…

ಪಿಎಸ್‌ಐ ಅಕ್ರಮದಲ್ಲಿ” ಮಾಜಿ ಸಿಎಂ “ಪುತ್ರನ ಕೈವಾಡ – ಯತ್ನಾಳ ಆರೋಪ

ವಿಜಯಪುರ :  ಪಿಎಸ್‌ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಕೈವಾಡವಿದೆ ಹಾಗಾಗಿ ಈ ಪ್ರಕರಣವನ್ನು  ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ…

ಸಜ್ಜಿಗೆ ಬಜಿಲ್ ಬದಲು ಒಳಹೊಕ್ಕಿದ್ದು ‘ಪದಂಗಿ ಬಜಿಲ್’, ಭಯಾನಕ ಸುದ್ದಿ

 ಬಿ.ಎಂ. ಹನೀಫ್‌, ಹಿರಿಯ ಪತ್ರಕರ್ತರು ಹಿಂದೆ ಹೀಗಿರಲಿಲ್ಲ. ಬೆಳ್ಳಂ ಬೆಳಿಗ್ಗೆ ನಾಲ್ಕಕ್ಕೇ ಎಲ್ಲ ಹೋಟೆಲ್ ಭಟ್ರುಗಳು ಎದ್ದೇಳುತ್ತಿದ್ದರು. ಐದು ಗಂಟೆಗೆ ಕ್ಯಾನ್…

ಜಮ್ಮು ಕಾಶ್ಮೀರದ ಹಿರಿಯ ಐಪಿಎಸ್‌​ ಅಧಿಕಾರಿಯ ಭೀಕರ ಹತ್ಯೆ : ಡೈರಿಯಲ್ಲಿತ್ತು ಕುತೂಹಲಕಾರಿ ಸಂಗತಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಬ್ಬ ಅಧಿಕಾರಿಯ ಹತ್ಯೆ ಕಾರಾಗೃಹ ಡಿಜಿಪಿ ಹೇಮಂತ್ ಕುಮಾರ್ ಲೋಹಿಯಾ ಕೊಲೆ ಆರೋಪಿ ಮನೆ ಕೆಲಸದ ಸಹಾಯಕ…

ದಸರಾ ಕವಿಗೋಷ್ಠಿ : ವಾಚನಕ್ಕೂ ಮುನ್ನ ಅಧ್ಯಕ್ಷೀಯ ಭಾಷಣ ” ಕಕ್ಕಾಬಿಕ್ಕಿ” ಪ್ರಸಂಗ

ಬಿಎಂ. ಹನೀಫ್, ಹಿರಿಯ ಪತ್ರಕರ್ತರು ಮೈಸೂರಿಗೆ ವೈಯಕ್ತಿಕ ಕೆಲಸದ ಮೇಲೆ ಹೋದವನು ದಸರಾ ಪ್ರಧಾನ ಕವಿಗೋಷ್ಠಿಗೆ ಹಾಜರಾದೆ. ಹಲವು ವಿವಾದಗಳಿಂದ ವಾರದ ಹಿಂದೆಯೇ…

ಸಾಮರಸ್ಯವಿಲ್ಲದೆ, ಯಾವುದೇ ಪ್ರಗತಿಯಿಲ್ಲ-ರಾಹುಲ್ ಗಾಂಧಿ

ಮೈಸೂರು: ರಾಷ್ಟ್ರದಾದ್ಯಂತ ಧಾರ್ಮಿಕ ದ್ವೇಷ  ಆತಂಕ ಮೂಡಿಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ 4 ನೇ…

ಸಮಾಜವೇ ತಲೆ ತಗ್ಗಿಸುವಂತಹ ಘಟನೆ : ಬಾಲಕನಿಗೆ ಬೆತ್ತಲೆ ಪೂಜೆ ಮಾಡಿದ ವಿಕೃತರು

ಕೊಪ್ಪಳ: ತಮ್ಮ ಖುಷಿಗಾಗಿ ಮುಗ್ಧ ಬಾಲಕನನ್ನು ಬೆತ್ತಲೆ ಪೂಜೆ ಮಾಡುವಂತೆ ಪುಸಲಾಯಿಸಿ, ನಂತರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವಿಕೃತಿ ಮೆರೆದಿರುವ ಘಟನೆ…

ಪರೇಶ್‌ ಮೇಸ್ತಾ ಕೊಲೆಯಲ್ಲ, ಆಕಸ್ಮಿಕ ಸಾವು: ಸಿಬಿಐ ವರದಿ ಬಹಿರಂಗ

ಕಾರವಾರ: ಪರೇಶ್ ಮೇಸ್ತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಹೊನ್ನಾವರ ನ್ಯಾಯಾಲಯಕ್ಕೆ ತನಿಖಾ ವರದಿಯನ್ನು ಸಲ್ಲಿಸಿದ್ದು, ಇದೊಂದು ಆಕಸ್ಮಿಕ ಸಾವು…

ಜಾತ್ಯಾತೀತ ಪ್ರಜಾಸತ್ತಾತ್ಮಕ ಎಡಪಕ್ಷಗಳ ಚುನಾವಣಾಪೂರ್ವ ಮೈತ್ರಿಗೆ ಸಿಪಿಐ ರಾಜ್ಯ ಸಮ್ಮೇಳನ ಕರೆ

ಬೆಂಗಳೂರು :  ಭಾರತ ಕಮ್ಯೂನಿಸ್ಟ್ ಪಕ್ಷದ 24ನೇ ರಾಜ್ಯ ಸಮ್ಮೇಳನವು ಹಾಸನ ನಗರದಲ್ಲಿ ಸೆಪ್ಟೆಂಬರ್ 25-27ರ ವರೆಗೆ ಯಶಸ್ವಿಯಾಗಿ ಜರುಗಿತು.  ಈ…

ಕಂಬಕ್ಕೆ ಕಟ್ಟಿ ಹಾಕಿ ದಲಿತ ಬಾಲಕನಿಗೆ ಥಳಿಸಿದ ಸವರ್ಣೀಯರು

ಚಿಂತಾಮಣಿ: ಸರ್ವಣೀಯರ ಗುಂಪೊಂದು 14 ವರ್ಷದ ದಲಿತ ಸಮುದಾಯದ ಬಾಲಕನನ್ನು ಕಂಬಕ್ಕೆ ಕಟ್ಟಿ ಹಾಕಿ ಮನಬಂದಂತೆ ಥಳಿಸಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗುರುವಾರ…