ಬ್ಯಾಂಕುಗಳ ಸಾಲ ಮನ್ನಾ ! ಇದ್ಯಾವ ನ್ಯಾಯ !

ಕೇವಲ ನಾಲ್ಕೂವರೆ ವರ್ಷದಲ್ಲಿ, ಏಪ್ರಿಲ್ 1, 2020 ರಿಂದ ಸೆಪ್ಟೆಂಬರ್ 30, 2024 ರವರೆಗೆ ಸಾರ್ವಜನಿಕ ವಲಯದ ಬ್ಯಾಂಕುಗಳು ಮನ್ನಾ ಮಾಡಿದ…

ಪುರುಷಾಧಿಕಾರದ ಅಮಲೇರಿದರೆ…

ಪವಿತ್ರ ಎಸ್ , ಸಹಾಯಕ ಪ್ರಾಧ್ಯಾಪಕರು ಹೆಣ್ಣೆಂದರೆ ಗಂಡಿನ ಸ್ವತ್ತು ಎಂದೇ ತಿಳಿದಿರುವ ಈ ಜಗತ್ತಿನಲ್ಲಿ… ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯಗಳಿಗೆಲ್ಲ ಬಹಳ ಸುಲಭವಾಗಿ ಸಬೂಬು ದೊರಕಿಬಿಡುತ್ತದೆ.…

“ಅಸ್ಪೃಶ್ಯತೆ” ಎಂಬುವುದು ಜಾತಿ ಅಲ್ಲ – ಅದೊಂದು ಆರೋಪ ಅಷ್ಟೇ.

 ಎನ್. ಚಿನ್ನಸ್ವಾಮಿ ಸೋಸಲೆ ವಾಸ್ತವದ ಮೂಲಕ ಇಂದು ಗುರುತಿಸಿಕೊಳ್ಳುತ್ತಿರುವ ಅಸ್ಪೃಶ್ಯರು ಮೂಲತಹ ಅಸ್ಪೃಶ್ಯರೇ ಅಲ್ಲ – ಆದರೆ ದೇವರು- ದೇವರು ಮಿಶ್ರಿತ…

ಹೊಸಮನೆಯಲ್ಲೊಂದು ಅಂಬೇಡ್ಕರ್ ಗ್ರಂಥಾಲಯ.!

-ಅರುಣ ಜೋಳದಕೂಡ್ಲಿಗಿ‌ ಮೊನ್ನೆ ಭಾನುವಾರ ಚಳ್ಳಕೆರೆಯಲ್ಲಿ ಶಿಕ್ಷಕರಾದ ಶಬ್ರೀನಾ ಮಹಮ್ಮದ್ ಅಲಿ ಮತ್ತು ಮಹಮದ್ ಅಲಿ ಹೊಸ ಮನೆ ಪ್ರವೇಶಕ್ಕೆ ಆಹ್ವಾನಿಸಿದ್ದರು.…

ಮಾದರ್ ಎ ವತನ್ ಜಿಂದಾಬಾದ್:ದೇಶದ ಮೊಟ್ಟಲ ಮೊದಲ ಗೀತೆ

~ ಚೇತನಾ ತೀರ್ಥಹಳ್ಳಿ 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮೇರಠ್ ಸೈನಿಕರು ಬ್ರಿಟಿಷರ ವಿರುದ್ಧ ದಂಗೆ ಎದ್ದು ಮುಗಿಬಿದ್ದರಲ್ಲ, ಆಗ ಅವರೆಲ್ಲರೂ…

ಪ್ರಧಾನಿಯ ಪಟ್ಟಕ್ಕೆ ಮೋದಿ ಘನತೆ ತರುತ್ತಿಲ್ಲ!

ಟಿ. ಸುರೇಂದ್ರರಾವ್ ಭಾರತದ ಪ್ರಧಾನಿಯ ಪಟ್ಟಕ್ಕೆ ಅದರದ್ದೇ ಆದ ಘನತೆ, ಗೌರವ ಮತ್ತು ಮರ್ಯಾದೆ ಇದೆ. ಆದರೆ ಈಗಿನ ನಮ್ಮ ಪ್ರಧಾನಿ…

“ಬಿಟ್ಟಿ” ಭಾಗ್ಯ ಯಾಕೆ? ಉಚಿತ ಶಿಕ್ಷಣ, ಉಚಿತ ಆರೋಗ್ಯ ಕೊಡಬೇಕಿತ್ತು

     ರಾಜಾರಾಂ ತಲ್ಲೂರು ಉಚಿತಗಳ ಚರ್ಚೆ ಕಳೆದ ಇಪ್ಪತ್ತು ದಿನಗಳಿಂದ ಭರ್ಜರಿಯಾಗಿ ನಡೆಯುತ್ತಿದೆ. ಒಂದು ಬದಿಯಲ್ಲಿ ಇಲ್ಲದವರಿಗೆಂದು ಕೊಟ್ಟ ಉಚಿತವನ್ನು,…

ಆರೆಸ್ಸೆಸ್ ಮತ್ತು ಅದರ ನಿಷೇಧ

ಟಿ.ಸುರೇಂದ್ರರಾವ್ ತಮಗೂ ಆರೆಸ್ಸೆಸ್ಸಿಗೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದ ಬಿಜೆಪಿಗರು ಈಗ ತಮ್ಮ ಮಾತನ್ನು ತಾವೇ ನುಂಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮಹಾತ್ಮಾ ಗಾಂಧಿ…

ಬಿಜೆಪಿಯ ಆಂತರಿಕ ಸತ್ಯಗಳನ್ನ ನಗ್ನಗೊಳಿಸಿದ ಸತ್ಯ ಸಂಗತಿಗಳಿವು

– ಎಚ್.ಆರ್.ನವೀನ್ ಕುಮಾರ್, ಹಾಸನ ಸಾಮಾನ್ಯವಾಗಿ ಕಮ್ಯುನಿಸ್ಟ್ ಪಕ್ಷಗಳಿಗೆ ಮತ್ತು BJP ಗೆ ಎಲ್ಲರೂ ಒಂದು ಮಾತು‌ ಹೇಳುತ್ತಾರೆ. ಇವೆರಡು ಕಾರ್ಯಕರ್ತರ…

ಸುಲಿಗೆ ಎನ್ನುವುದೇ ಇಲ್ಲಿ ಮುಖ್ಯ ಕಾನೂನು

ಎಚ್.ಆರ್. ನವೀನ್ ಕುಮಾರ್, ಹಾಸನ ಜನ ಸಾಮಾನ್ಯರನ್ನು ಸುಲಿದು, ಅವರ ರಕ್ತ ಹೀರಿ ದೊಡ್ಡವರು ಮತ್ತಷ್ಟು ಕೊಬ್ಬಲು ಭಾರತದಲ್ಲಿ ಸುಲಿಗೆಯ ಹೆದ್ದಾರಿ…

ಭಾರತೀಯರಿಗೆ; ಜೀವನವೇ ಜಾತಿ, ಜಾತಿಯೇ ಜೀವನ

ಹರೀಶ್‌ ಗಂಗಾಧರ್‌ ಈ ದೇಶದ ಜನ ಕೇಳುತ್ತಾರೆ ” ಅಸ್ಪೃಶ್ಯನಾಗಿ ಬಾಳುವುದೆಂದರೆ” ಹೇಗೆಂದು. ಇಲ್ಲಿ ಕಪ್ಪುವರ್ಣದವರು ದಿನನಿತ್ಯ ಅನುಭವಿಸುವ ವರ್ಣಭೇದ ನೀತಿಯಂತೆಯೇ…

ಭಾರತದಲ್ಲಿ ಟ್ರೇಡ್ ಯೂನಿಯನ್‌ಗಳು ಲಕ್ಷಾಂತರ ಸದಸ್ಯರನ್ನು ಹೊಂದಿವೆ, ಆದರೆ ಅವರ ಬೇಡಿಕೆಗಳು ಮತ್ತು ಚಟುವಟಿಕೆಗಳನ್ನು ಮಾಧ್ಯಮಗಳು ಹೆಚ್ಚಾಗಿ ನಿರ್ಲಕ್ಷಿಸುತ್ತವೆ

ಎ.ಎಂ.ಜಿಗೀಶ್ ಕಾರ್ಮಿಕ ಸಂಘದ ಪತ್ರಿಕಾಗೋಷ್ಠಿಗೆ ಹಾಜರಾದ ಒಬ್ಬರೇ ಒಬ್ಬ ವರದಿಗಾರನಿಗಾದ ಅನುಭವ ಇದು….. ಇತ್ತೀಚೆಗೆ, ಸೆಂಟ್ರಲ್‌ ಟ್ರೇಡ್ ಯೂನಿಯನ್ ಸಂಸ್ಥೆಯ ರಾಷ್ಟ್ರೀಯ…

ಮತಾಂಧತೆಯ ಪರಮಾವಧಿ ಇದು; ಅತ್ಯಂತ ಆತಂಕದ ನೋವಿನ ಸುದ್ದಿಯೂ ಕೂಡ..!

ಹ ರಾ ಮಹಿಶ ಮನುಷ್ಯನು ಇತರ ಮನುಷ್ಯರನ್ನು ಶೋಷಿಸಿ‌‌ ಸುಖಪಡಲು ಸೃಷ್ಟಿಸಿಕೊಂಡ “ಈ ದೇವರು ಧರ್ಮ ಧರ್ಮಗ್ರಂಥ”ಗಳ ಅಮಲೇರಿಸಿಕೊಂಡವರು ಸರ್ಕಾರ ರಚಿಸಿ…

ಜ್ಯೋತಿಬಸು ಮಗನಿಗೆ ಟಿಕೆಟ್ ಕೊಡಲಿಲ್ಲ ನಮ್ಮ ಪಕ್ಷ! – ನಿಮಗೆ ಕಾರಣ ಗೊತ್ತಾ? – ಸಾಯಿರಾ ಶಾ ಹಲೀಮ್‌

ನಜ್ಮಾ ನಜೀರ್ ”ನನ್ನ ಮಾವ ಹಾಶಿಮ್ ಅಬ್ದುಲ್ ಹಲೀಮ್ ಪ್ರಪಂಚದ ಇತಿಹಾಸದಲ್ಲೇ ದೀರ್ಘಕಾಲ ಅಂದರೆ ಇಪ್ಪತೈದು ವರ್ಷಗಳ ಕಾಲ (1984-2011ರವರೆಗೆ) ಪಶ್ಚಿಮ…

ಆಪರೇಶನ್ ಕಮಲ ಅಡ್ಡದಾರಿ ರಾಜಕೀಯಕ್ಕೆ ಬುದ್ದಿ ಕಲಿಸಿದ ತೆಲಂಗಾಣ ಜನತೆ

ವಾಸುದೇವ ರೆಡ್ಡಿ ತೆಲಂಗಾಣದಲ್ಲಿ ಬಿಜೆಪಿ ಆಪರೇಷನ್ ಕಮಲಕ್ಕೆ ಒಳಗಾಗಿ ಉಪಚುನಾವಣೆ ನಡೆದ ನಲ್ಗೊಂಡ ಜಿಲ್ಲೆಯ ಮುನುಗೋಡು ವಿಧಾನಸಭಾ ಕ್ಷೇತ್ರದಲ್ಲಿ ಕಮ್ಯುನಿಸ್ಟ್ ಪಕ್ಷಗಳ…

ಹಣ ಸಂದಾಯ ʻದನಿ ಖಾತರಿʼ ಕನ್ನಡದಲ್ಲೇಕ್ಕಿಲ್ಲ

ವಾಸುದೇವ ಶರ್ಮಾ ಮೊಬೈಲಿನಿಂದ QR ಕೋಡ್ ನೋಡಿ ಹಣ ಕೊಡುವ ಪದ್ಧತಿ ಸುಲಭ, ಚಂದ. ಕೊಟ್ಟ ಹಣ ನಿಜವಾಗಿಯೂ ಮಾರಾಟಗಾರರ ಖಾತೆಗೆ…

ಭಾರತ ಹಿಂದೂ ರಾಷ್ಟ್ರವಾಗಬೇಕೆ ಅಥವಾ ಇಸ್ಲಾಮಿಕ್ ರಾಷ್ಟ್ರವಾಗಬೇಕೆ ?

ಟಿ.ಸುರೇಂದ್ರ ರಾವ್ ಈ ಕುರಿತು ಸಂವಿಧಾನ ರಚನಾ ಸಭೆ (ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿ) ಯಲ್ಲಿ ವ್ಯಾಪಕ ಹಾಗೂ ಆಸಕ್ತಿದಾಯಕ ವಿಚಾರ ವಿನಿಮಯಗಳು ನಡೆದಿವೆ.…

ನರೇಂದ್ರ ಮೋದಿ ಅತಿಮಾನುಷ ವ್ಯಕ್ತಿ – ಅವರನ್ನು ವಿರೋಧಿಸುವಂತಿಲ್ಲ

ಡಾ. ಜೆ ಎಸ್ ಪಾಟೀಲ ನಾನು ಯಾವಾಗಲೂ ಮೋದಿಜಿ ಅವರನ್ನು ಟೀಕಿಸುತ್ತಿದ್ದೆ, ಆದರೆ ಇಂದು ಅವರ ಜನ್ಮದಿನದಂದು ನಾನು ಅವರ ಬಗ್ಗೆ…

ಬ್ರಿಟನ್ನಿನ ರಾಣಿ ಎಲಿಜಬೆತ್ ಗೌರವಾರ್ಥ ಭಾರತ ಶೋಕಾಚರಣೆ ಮಾಡುವುದು ಯುಕ್ತವೆ?

ಟಿ.ಸುರೇಂದ್ರ ರಾವ್ ವ್ಯಾಪಾರದ ಹೆಸರಲ್ಲಿ ಭಾರತವನ್ನು ಆಕ್ರಮಿಸಿಕೊಂಡು ಜನರನ್ನು ದಾಸ್ಯದಲ್ಲಿ ಇಟ್ಟು ದರ್ಪ ದಬ್ಬಾಳಿಕೆ ದಾಳಿ ಹತ್ಯೆಗಳ ಮೂಲಕ ಸರಿಸುಮಾರು ಇನ್ನೂರು…

ಸ್ವಾತಂತ್ರ್ಯ ಚಳುವಳಿಯಿಂದ ಹಿಂದೆ ಸರಿಯಲು ಬ್ರಿಟಿಷರಿಗೆ ಮುಚ್ಚಳಿಕೆ ಬರೆದುಕೊಟ್ಟ ದೇಶದ್ರೋಹಿ ಸಾವರ್ಕರ್ !

ಟಿ.ಸುರೇಂದ್ರರಾವ್ ಇಂದಿನ ಪ್ರಮುಖ ಎಲ್ಲಾ ದಿನಪತ್ರಿಕೆಗಳ ಮುಖಪುಟದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಟಗಳನ್ನು ಪ್ರಕಟಿಸಿದ ಕರ್ನಾಟಕ ವಾರ್ತೆ ಅವರ ತ್ಯಾಗ ಬಲಿದಾನಗಳನ್ನು ನೆನೆದಿದೆ.…