ನವದೆಹಲಿ: ಗಗನಯಾತ್ರಿಯಾಗಿ ಯಶಸ್ಸು ಕಂಡಿದ್ದ ಭಾರತೀಯ ಮೂಲದ ಗಗನಯಾನಿ ಸುನಿತಾ ವಿಲಿಯಮ್ಸ್ ನಿವೃತ್ತಿಯಾಗಿದ್ದಾರೆ ಎಂದು ನಾಸಾ ಜನವರಿ 20ರಂದು ಘೋಷಣೆ ಮಾಡಿದೆ.…
ರಾಷ್ಟ್ರೀಯ
ಎಸ್ಐಆರ್: ‘ತಾರ್ಕಿಕ ವ್ಯತ್ಯಾಸ’ ನೋಟಿಸ್ ಪಡೆದವರ ಹೆಸರುಗಳನ್ನು ಪ್ರಕಟಿಸಿ – ಸುಪ್ರೀಂ ಕೋರ್ಟ್
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಗಳ ತೀವ್ರ ಪರಿಷ್ಕರಣೆಯಿಂದಾಗಿ ಜನರು ‘ಒತ್ತಡ’ದಲ್ಲಿದ್ದಾರೆ ಎನ್ನುವುದನ್ನು ಚುನಾವಣಾ ಆಯೋಗವು ಅರ್ಥ ಮಾಡಿಕೊಳ್ಳಬೇಕು ಎಂದು ಸುಪ್ರೀಂ…
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣ ಅನಗತ್ಯ: ಸಂವಿಧಾನ ತಿದ್ದುಪಡಿಗೆ ಸ್ಟಾಲಿನ್ ಒತ್ತಾಯ
ನವದೆಹಲಿ: ವಿಧಾನಸಭೆ ಅಧಿವೇಶನದಲ್ಲಿ ರಾಜ್ಯಪಾಲರು ವಾರ್ಷಿಕ ಭಾಷಣ ಮಾಡುವ ಸಂಪ್ರದಾಯವನ್ನು ರದ್ದುಗೊಳಿಸುವ ಸಾಂವಿಧಾನಿಕ ತಿದ್ದುಪಡಿಗೆ ಒತ್ತಾಯಿಸುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್…
ಬಿಕ್ಲು ಶಿವ ಕೊಲೆ ಪ್ರಕರಣ: ಏಪ್ರಿಲ್ 15ರಂದು ಅಂತಿಮ ತೀರ್ಪು ಪ್ರಕಟಣೆ – ಸುಪ್ರೀಂ ಕೋರ್ಟ್
ನವದೆಹಲಿ: ಬಿಜೆಪಿ ಶಾಸಕ ಭೈರತಿ ಬಸವರಾಜ್ ಗೆ ಬೆಂಗಳೂರಿನಲ್ಲಿ ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಬಂಧನದ ಭೀತಿ ಎದುರಾಗಿದ್ದೂ,…
ಕರೂರ್ ಕಾಲ್ತುಳಿತ ಪ್ರಕರಣ: ಎರಡನೇ ಸುತ್ತಿನ ವಿಚಾರಣೆಗೆ ನಟ ವಿಜಯ್ ಸಿಬಿಐ ಮುಂದೆ ಹಾಜರು
ನವದೆಹಲಿ: ತಮಿಳುನಾಡಿನ ಕರೂರ್ ನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ಟಿವಿಕೆ ಮುಖ್ಯಸ್ಥ ಹಾಗೂ ನಟ ವಿಜಯ್ ಕೇಂದ್ರ ತನಿಖಾ ದಳದ…
ಭುವನೇಶ್ವರದ ಜೀವನಾಡಿ ಎಂದು ಪರಿಗಣಿಸಲಾಗಿದ್ದ ಗಂಗುವಾಗೆ ಏನಾಯಿತು?
ಭುವನೇಶ್ವರ: ಒಡಿಶಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಒಎಸ್‌ಪಿಸಿಬಿ) ವರದಿ ಪ್ರಕಾರ, ಗಂಗುವಾ ನದಿ ಇದೀಗ ನಗರದಿಂದ ಹೊರಬರುವ ಕಸ ಮತ್ತು…
ಮನರೇಗ ರದ್ಧತಿ ವಿರುದ್ದ ಸಿಪಿಐ(ಎಂ) ನಿಂದ ಜ.30ರಿಂದ ವಾರಾಚರಣೆ; ಫೆ.12 ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ
ನವದೆಹಲಿ : 2026 ರ ಜನವರಿ 16 ರಿಂದ 18 ರವರೆಗೆ ತಿರುವನಂತಪುರದ ಇಎಂಎಸ್ ಅಕಾಡೆಮಿಯಲ್ಲಿ ಸಭೆ ಸೇರಿದ ಸಿಪಿಐ(ಎಂ) ಕೇಂದ್ರ ಸಮಿತಿಯು…
ನವದೆಹಲಿ | ದೆಹಲಿಯಲ್ಲಿ ಗಾಳಿ ವಿಷಪ್ರಾಶನವಾಗುತ್ತಿದೆ – ಚೆಸ್ ಮಾಸ್ಟರ್ ವಿದಿತ್ ಎಸ್.ಗುಜರಾತಿ
ನವದೆಹಲಿ: ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಹದಗೆಡುತ್ತಿರುವುದರ ಬಗ್ಗೆ ಭಾರತದ ಚೆಸ್ ಗ್ರ್ಯಾಂಡ್ ಮಾಸ್ಟರ್ ಎಂದೇ ಖ್ಯಾತಿ ಗಳಿಸಿರುವ ವಿದಿತ್ ಎಸ್.ಗುಜರಾತಿ ಅವರು…
ತಮಿಳುನಾಡು ಚುನಾವಣೆ: 5 ಚುನಾವಣಾ ಭರವಸೆಗಳನ್ನು ಪ್ರಕಟಿಸಿದ ಎಐಎಡಿಎಂಕೆ
ಚೆನ್ನೈ: ಎಲ್ಲರಿಗಿಂತ ಮುಂಚಿತವಾಗಿ ಜನವರಿ 17ರಂದು ಚುನಾವಣಾ ಭರವಸೆಗಳನ್ನು ಪ್ರಕಟಿಸಿರುವ ತಮಿಳುನಾಡಿನ ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ, ಪಡಿತರ ಚೀಟಿ ಹೊಂದಿರುವ…
242 ಅಕ್ರಮ ಬೆಟ್ಟಿಂಗ್ ಮತ್ತು ಜೂಜಾಟ ವೆಬ್‌ಸೈಟ್ ಲಿಂಕ್‌ಗಳು ನಿರ್ಬಂಧ!
ನವದೆಹಲಿ: 242 ಅಕ್ರಮ ಬೆಟ್ಟಿಂಗ್ ಮತ್ತು ಜೂಜಾಟ ವೆಬ್‌ಸೈಟ್ ಲಿಂಕ್‌ಗಳನ್ನು ಕೇಂದ್ರ ಸರ್ಕಾರ ಜನವರಿ 17ರಂದು ನಿರ್ಬಂಧಿಸಿದೆ. ಇದರೊಂದಿಗೆ ಸ್ಥಗಿತಗೊಂಡ ಅಕ್ರಮ…
‘ವೈದ್ಯಕೀಯ ರಜೆ ನಿರಾಕರಣೆ; ಯುಪಿ ಎಸ್ಐಆರ್ ಅಮಾನವೀಯʼ: ಬಿಎಲ್‌ಒ ಆರೋಪ
ನವದೆಹಲಿ: ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ (SIR) ಕಾರ್ಯದಲ್ಲಿ ಭಾಗಿಯಾಗಿರುವ ಬೂತ್ ಮಟ್ಟದ ಅಧಿಕಾರಿಗಳ (BLO) ಆತ್ಮಹತ್ಯೆಗಳ ವರದಿಗಳ ಮಧ್ಯೆ,…
ಬೆಂಗಳೂರು | ಚಿನ್ನಸ್ವಾಮಿ ಮೈದಾನಕ್ಕೆ ಎ.ಐ.ಕ್ಯಾಮೆರಾ ಅಳವಡಿಕೆಗೆ ಪ್ರಸ್ತಾವ ಸಲ್ಲಿಸಿದ ಆರ್‌ಸಿಬಿ
ಬೆಂಗಳೂರು: ಇಂಡಿಯನ್ ಪ್ರಿಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯಗಳ ಸಂದರ್ಭದಲ್ಲಿ ಜನಸಮೂಹದ ಚಲನವಲನದ ಮೇಲೆ ಕಣ್ಗಾವಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಡಲು ಕೃತಕ…
ಡಿಸೆಂಬರ್‌ನಲ್ಲಿ ನಿರುದ್ಯೋಗ ಪ್ರಮಾಣ ಶೇ. 4.8ಕ್ಕೆ ಏರಿಕೆ, ನಗರ ಪ್ರದೇಶಗಳಲ್ಲಿ ಅತಿ ಹೆಚ್ಚು ಹಾನಿ
ನವದೆಹಲಿ: ಭಾರತೀಯ ನಿರುದ್ಯೋಗ ದರವು ವಿರಾಮವಿಲ್ಲದೆ ನಿರಂತರವಾಗಿ ಏರುತ್ತಿದೆ. ಡಿಸೆಂಬರ್‌ನಲ್ಲಿ ನಿರುದ್ಯೋಗ ದರವು ನವೆಂಬರ್‌ನಲ್ಲಿ 4.7% ರಿಂದ 4.8% ಕ್ಕೆ ಏರಿದೆ.…
ಮುಂಬೈ | ಠಾಕ್ರೆ ಕುಟುಂಬದ ಭದ್ರಕೋಟೆ ಮುಂಬೈ ಬಿಎಂಸಿ 30 ವರ್ಷಗಳ ಬಳಿಕ ಬಿಜೆಪಿ ಜಯ
ಮುಂಬೈ: ದಶಕಗಳ ಕಾಲ ಠಾಕ್ರೆ ಕುಟುಂಬದ ಭದ್ರಕೋಟೆ ಮುಂಬೈ, ಈಗ ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಮಹಾಯುತಿ ಮೈತ್ರಿಕೂಟದ ಪಾಲಾಗಿದೆ.…
ಮುಸ್ಲಿಂ ಮತ ಅಳಿಸಲು ಬಿಜೆಪಿ ಒತ್ತಡ ಆರೋಪ: ‘ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ – ಬಿಎಲ್‌ಒ ಅಧಿಕಾರಿ
ರಾಜಸ್ಥಾನ್: “ನಾನು ಕಲೆಕ್ಟರ್ ಕಚೇರಿಗೆ ಭೇಟಿ ನೀಡಿ ಅಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಜೈಪುರದ ಹವಾ ಮಹಲ್ ವಿಧಾನಸಭಾ ಕ್ಷೇತ್ರದ ಬೂತ್…
ಮುಂಬೈ | ಗೌರಿ ಲಂಕೇಶ್ ಹತ್ಯೆ ಆರೋಪಿ ಶ್ರೀಕಾಂತ್ ಮಹಾರಾಷ್ಟ್ರ ಪಾಲಿಕೆ ಚುನಾವಣೆಯಲ್ಲಿ ಜಯ
ಮುಂಬೈ: ಮಹಾರಾಷ್ಟ್ರದ ಜಾಲ್ನಾ ನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಶ್ರೀಕಾಂತ ಪಾಂಗಾರಕರ್ ಜಯ ಗಳಿಸಿದ್ದಾರೆ.…
ಮರಾಠವಾಡ| 5 ವರ್ಷಗಳಲ್ಲಿ 5,000ಕ್ಕೂ ಹೆಚ್ಚು ರೈತರು ಆತ್ಮಹತ್ಯೆ: ವರದಿಯಲ್ಲಿ ಬಹಿರಂಗ!
ಮಹಾರಾಷ್ಟ್ರ: ಕಳೆದ ಐದು ವರ್ಷಗಳಲ್ಲಿ ಮಹಾರಾಷ್ಟ್ರದ ಬರಪೀಡಿತ ಮರಾಠವಾಡ ಪ್ರದೇಶದಲ್ಲಿ 5,000 ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದು, 2025 ಅತ್ಯಂತ…
ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯರಿಂದ ಅಖಿಲ ಭಾರತ ಐಕ್ಯ ಹೋರಾಟಗಳನ್ನು ಕಟ್ಟುವ ಪ್ರತಿಜ್ಞೆ
ನವದೆಹಲಿ: ಸಿಪಿಐ(ಎಂ)ನ ಕೇಂದ್ರ ಸಮಿತಿಯ ಮೂರು ದಿನಗಳ ಸಭೆಯು ಜನವರಿ 16ರಂದು ತಿರುವನಂತಪುರದ ಇಎಂಎಸ್ ಅಕಾಡೆಮಿಯಲ್ಲಿ ಪ್ರಾರಂಭವಾಯಿತು, ಕಾಂ. ಬಿ. ವಿ.…
ನವದೆಹಲಿ | ಎಸ್‌ಐಆರ್ 2ನೇ ಹಂತದ ಪ್ರಕ್ರಿಯೆ: ಆಕ್ಷೇಷಣಾ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಣೆ
ನವದೆಹಲಿ: 2ನೇ ಹಂತದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯ ಹಾಗೂ ಕೇಂದ್ರಾಳಿತ ಪ್ರದೇಶಗಳಲ್ಲಿ…
ಬಾಲಿವುಡ್‌ನ ಬದಲಾವಣೆ: ‘ಕೋಮು ಅಂಶವೂ ಇರಬಹುದು’ – ಎಆರ್ ರೆಹಮಾನ್
ನವದೆಹಲಿ: “ತಮಗೆ ಕಡಿಮೆ ಕೆಲಸಗಳು ಬರುತ್ತಿವೆ” ಎಂದು ಬಿಬಿಸಿ ಏಷ್ಯನ್ ನೆಟ್‌ವರ್ಕ್‌ಗೆ ನೀಡಿದ ಸಂದರ್ಶನದಲ್ಲಿ ಪ್ರಸಿದ್ಧ ಸಂಗೀತ ಸಂಯೋಜಕ ಎಆರ್ ರೆಹಮಾನ್…