ಆಂಧ್ರ ಪ್ರದೇಶ: ಸಚಿವ ನಾರಾ ಲೋಕೇಶ್ ಅವರ ಕ್ಯಾಂಪ್ ಕಚೇರಿಗೆ ತೆರಳುತ್ತಿದ್ದ ಸಿಪಿಐ(ಎಂ) ಪಕ್ಷದ ‘ಜನರ ಧ್ವನಿ’ ಮೆರವಣಿಗೆಯನ್ನು ಜುಲೈ 15ರಂದು…
ವಿದ್ಯಮಾನ
“ವಾಂಗ್ಚುಕ್ ಬಲವಂತದ ಸ್ಥಳಾಂತರ-ಸರ್ವಾಧಿಕಾರಶಾಹಿಯ ಪ್ರದರ್ಶನ”-ಬೃಂದಾ ಕಾರಟ್
ನವದೆಹಲಿ : ಜುಲೈ ೧೮ರ ಬೆಳಿಗ್ಯೆ ಮಫ್ತಿಯಲ್ಲಿದ್ದ ದಿಲ್ಲಿ ಪೋಲೀಸರು ಜಂತರ್ ಮಂತರ್ ನಲ್ಲಿ ಸೋನಂ ವಾಗ್ಚುಕ್ ಮತ್ತು ನಾಲ್ಕು ವಿದ್ಯಾರ್ಥಿಗಳು…
GBA ಚುನಾವಣೆ ವಿಳಂಬಕ್ಕೆ ಬ್ರೇಕ್: ಡಿಸೆಂಬರ್ 31ರೊಳಗೆ ನಡೆಸುವಂತೆ ಸುಪ್ರೀಂ ಕೋರ್ಟ್ ಗಡುವು
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯ ಐದು ನಗರ ಪಾಲಿಕೆಗಳ 369 ವಾರ್ಡ್‌ಗಳ ಚುನಾವಣೆಯನ್ನು 2026ರ ಡಿಸೆಂಬರ್ 31ರೊಳಗೆ ನಡೆಸುವಂತೆ…
ಬಜೆಟ್ ಅಧಿವೇಶನ ಹಾಜರಾತಿ ವರದಿ: ಕರ್ನಾಟಕದ ಇಬ್ಬರು ಸಂಸದರ ಕಳಪೆ ಹಾಜರಾತಿ
ಬೆಂಗಳೂರು: ಮಳೆಗಾಲದ ಅಧಿವೇಶನಕ್ಕೆ ಸಂಸತ್ ಜುಲೈ 20ರಿಂದ ಮರು ಆರಂಭವಾಗಲಿರುವ ಸಂದರ್ಭದಲ್ಲಿ, ಬಜೆಟ್ ಅಧಿವೇಶನದ ವೇಳೆ ಸಂಸದರ ಹಾಜರಾತಿ ವಿಚಾರ ಗಮನ…
ಎಸ್‌ಐಆರ್ ಮತದಾರರನ್ನು ಹೊರಗಿಡುವ ಪ್ರಕ್ರಿಯೆಯಾಗಿದೆ; ಪ್ರಜಾಪ್ರಭುತ್ವಕ್ಕೆ ದೊಡ್ಡ ಹೊಡೆತ: ಮಾಜಿ ಸಿಇಸಿ ಕುರೈಶಿ
ನವದೆಹಲಿ: ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಕುರಿತು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಕುರೈಶಿ ತೀವ್ರ ಆಕ್ಷೇಪ…
ಪಿಎಂ–ಸಿಎಂ ಪದಚ್ಯುತಿ ಮಸೂದೆಗೆ ತಾತ್ಕಾಲಿಕ ತಡೆ; ಮತ್ತಷ್ಟು ಚರ್ಚೆಗೆ ಅಂಗೀಕಾರ ಮುಂದೂಡಿಕೆ
ನವದೆಹಲಿ: ಗಂಭೀರ ಆರೋಪಗಳಲ್ಲಿ ಬಂಧನಕ್ಕೊಳಗಾದ ಪ್ರಧಾನಿ ಮತ್ತು ಮುಖ್ಯಮಂತ್ರಿಗಳನ್ನು ಹುದ್ದೆಯಿಂದ ತೆರವುಗೊಳಿಸುವ ಕುರಿತು ಪರಿಶೀಲಿಸುತ್ತಿರುವ ಸಂಸತ್ ಸಂಯುಕ್ತ ಸಮಿತಿ, ಕರಡು ವರದಿ…
ಹೋರ್ಮುಜ್ ಕಣಿವೆಯಲ್ಲಿ ಸ್ಫೋಟ: ಟ್ಯಾಂಕರ್‌ಗಳಿಗೆ ಮೈನ್ ದಾಳಿ ಆರೋಪ, ಅಮೆರಿಕಾ ತಿರಸ್ಕಾರ
ಟೆಹ್ರಾನ್: ಹೋರ್ಮುಜ್ ಜಲಸಂಧಿ ಮೂಲಕ ಸಾಗುತ್ತಿದ್ದ ಎರಡು ತೈಲ ಟ್ಯಾಂಕರ್‌ಗಳು ಮೈನ್‌ಗೆ ತಾಗಿ ಸ್ಫೋಟಗೊಂಡು ಬೆಂಕಿಗಾಹುತಿಯಾಗಿವೆ ಎಂದು ಇರಾನ್‌ನ ರೆವಲ್ಯೂಶನರಿ ಗಾರ್ಡ್ಸ್…
ಸೋನಂ ವಾಂಗ್‌ಚುಕ್ ಉಪವಾಸ: ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು; ಕೇಂದ್ರದ ವಿರುದ್ಧ ವಿಪಕ್ಷಗಳ ಆಕ್ರೋಶ
ನವದೆಹಲಿ: ಶಿಕ್ಷಣ ಕ್ಷೇತ್ರದಲ್ಲಿನ ಅಕ್ರಮಗಳನ್ನು ತಡೆದು ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕೆಂದು ಆಗ್ರಹಿಸಿ ಜಂತರ್ ಮಂತರ್‌ನಲ್ಲಿ ಕಳೆದ 21 ದಿನಗಳಿಂದ ಅನಿರ್ದಿಷ್ಟಾವಧಿ…
ಕರಾವಳಿ, ಮಲೆನಾಡಿಗೆ ನಾಳೆ ಭಾರೀ ಮಳೆ: ಐದು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮಳೆಯ ಅಬ್ಬರ ಹೆಚ್ಚಾಗಲಿದ್ದು, ಜುಲೈ 18ರಂದು ಕರಾವಳಿ ಹಾಗೂ ಮಲೆನಾಡಿನ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ…
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 15 ಸಾವಿರ ಶಿಕ್ಷಕರ ನೇಮಕಕ್ಕೆ ಸರ್ಕಾರದಿಂದ ಹಸಿರು ನಿಶಾನೆ
ಬೆಂಗಳೂರು : ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ವಿವಿಧ ವೃಂದಗಳ 15,000 ಶಿಕ್ಷಕರ ಹುದ್ದೆಗಳನ್ನು ನೇರ ನೇಮಕಾತಿ…
ನೀಟ್ ವಿವಾದ: ವಾಂಗ್ಚುಕ್ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ
ನವದೆಹಲಿ: ಕಾಂಗ್ರೆಸ್ ನಾಯಕ ಪವನ್ ಖೇರಾ ಅವರು ಜುಲೈ 17ರಂದು ಜಂತರ್ ಮಂತರ್‌ನಲ್ಲಿ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ಚುಕ್ ಮತ್ತು ಕಾಕ್ರೋಚ್…
AI ದುರುಪಯೋಗಕ್ಕೆ ಎಚ್ಚರಿಕೆ: ನಕಲಿ ಚಿತ್ರ–ತಪ್ಪು ಮಾಹಿತಿಗೆ ಕಠಿಣ ಕ್ರಮ – ಈಶ್ವರ ಖಂಡ್ರೆ
ಬೆಂಗಳೂರು: ಕೃತಕ ಬುದ್ಧಿಮತ್ತೆ (AI) ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ದಾರಿತಪ್ಪಿಸುವ ಮಾಹಿತಿ ಹಾಗೂ ನಕಲಿ ಚಿತ್ರಗಳನ್ನು ಹಂಚುವವರ ವಿರುದ್ಧ ಕಠಿಣ ಕಾನೂನು…
ಎಲ್ ನಿನೋ ಹೊಡೆತ: ಬರದಂತಹ ಸ್ಥಿತಿ ಎದುರಿಸುತ್ತಿರುವ ಕರ್ನಾಟಕಕ್ಕೆ ಎನ್‌ಡಿಆರ್‌ಎಫ್ ನೆರವು ಕೋರಿದ ರಾಜ್ಯ ಸರ್ಕಾರ
ಬೆಂಗಳೂರು: ಸೂಪರ್ ಎಲ್ ನಿನೋ ಹವಾಮಾನ ಪರಿಣಾಮದಿಂದ ಕರ್ನಾಟಕದಲ್ಲಿ ಬರಸಮಾನ ಪರಿಸ್ಥಿತಿ ಉಂಟಾಗಿದೆ ಎಂದು ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು…
ಮತದಾರರ ಪಟ್ಟಿಯಿಂದ ಹೆಸರು ಅಳಿಸಿದವರಿಗೆ ಕಲ್ಯಾಣ ಯೋಜನೆ ನಿರಾಕರಣೆ?: ಚುನಾವಣಾ ಆಯೋಗ, ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ವಿಶೇಷ ನ್ಯಾಯಮಂಡಳಿಗಳಿಂದ ಮೇಲ್ಮನವಿ ತಿರಸ್ಕೃತಗೊಂಡ ನಂತರ ಮತದಾರರ…
ರಷ್ಯಾ ತೈಲ ಖರೀದಿಗೆ 100% ಸುಂಕ: ಭಾರತ ಸೇರಿ 5 ದೇಶಗಳಿಗೆ ಅಮೆರಿಕದ ಬಿಲ್
ವಾಷಿಂಗ್ಟನ್: ರಷ್ಯಾ ತೈಲವನ್ನು ಖರೀದಿಸುವ ಭಾರತ ಮತ್ತು ಚೀನಾ ಸೇರಿದಂತೆ ಐದು ದೇಶಗಳ ಮೇಲೆ 100 ಶೇಕಡಾ ಸುಂಕ ವಿಧಿಸುವ ಉದ್ದೇಶದ ಮಹತ್ವದ…
ಕಡಪಾದಲ್ಲಿ ಕೋವಿಡ್ ಸಾವುಗಳು: ಪಕ್ಕದ ರಾಜ್ಯಗಳಲ್ಲಿ ಎಚ್ಚರಿಕೆ
ಆಂಧ್ರ ಪ್ರದೇಶ: ಕಡಪಾ ಜಿಲ್ಲೆಯಲ್ಲಿ ಎರಡು ಕೋವಿಡ್ ಸಂಬಂಧಿತ ಸಾವುಗಳು ಮತ್ತು ಕೆಲವು ಪ್ರಕರಣಗಳು ಪತ್ತೆಯಾಗಿರುವುದು ಪಕ್ಕದ ರಾಜ್ಯಗಳಲ್ಲಿ ಎಚ್ಚರಿಕೆಯ ಕ್ರಮಗಳಿಗೆ…
ಲಾಲ್‌ಬಾಗ್ ಮರಗಳ ಕಡಿತಕ್ಕೆ ತಡೆ ಮುಂದುವರಿಕೆ: ಹೈಕೋರ್ಟ್‌ನಿಂದ ರಾಜ್ಯಕ್ಕೆ ಸೂಚನೆ
ಬೆಂಗಳೂರು: ಪ್ರಸ್ತಾವಿತ 16 ಕಿಮೀ ಉದ್ದದ ಟ್ವಿನ್ ಟನಲ್ ರಸ್ತೆ ಯೋಜನೆಗೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಗಳ ಬಗ್ಗೆ ಮುಂದಿನ ತಿಂಗಳಲ್ಲಿ ಆಯ್ಕೆಯಾಗುವ…
ಯೆಲಹಂಕದಲ್ಲಿ ದುರ್ಘಟನೆ: ಟ್ಯಾಂಕರ್ ಡಿಕ್ಕಿಗೆ ವೃದ್ಧ ಸಾವು
ಬೆಂಗಳೂರು: ನಗರದ ಯೆಲಹಂಕ ನ್ಯೂ ಟೌನ್‌ನಲ್ಲಿ ಟ್ಯಾಂಕರ್ ವಾಹನ ಹರಿದು ವೃದ್ಧ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ದುರ್ಘಟನೆ ಜುಲೈ 16ರ ಬೆಳಿಗ್ಗೆ ನಡೆದಿದ್ದು,…
ರಾಣಿಗಂಜ್| ರಾಹುಲ್ ಸಂಕೃತ್ಯಾಯನ್ ಪ್ರತಿಮೆ ಧ್ವಂಸ: ರಾಜಕೀಯ ಉದ್ವಿಗ್ನತೆ ತೀವ್ರ
ಪಶ್ಚಿಮ ಬಂಗಾಳ: ಗುರುತಿಸಲಾಗದ ದುಷ್ಕರ್ಮಿಗಳು ಪ್ರಸಿದ್ಧ ಮಾರ್ಕ್ಸಿಸ್ಟ್ ಪಂಡಿತ, ಇತಿಹಾಸಕಾರ, ಭಾಷಾವಿದ ಹಾಗೂ ಬೌದ್ಧ ಸಂಶೋಧಕ ರಾಹುಲ್ ಸಂಕೃತ್ಯಾಯನ್ ಅವರ ಪೂರ್ಣಾಕೃತಿ…
ಪುದುಚೇರಿಯಲ್ಲಿ ಸಚಿವರಿಗೆ ಖಾತೆ ಹಂಚಿಕೆ ವಿಳಂಬ: ಮೈತ್ರಿ ಒಳಜಗಳ ಆರೋಪ
ಪುದುಚೇರಿ: ಮೇ 4, 2026ರಂದು ಫಲಿತಾಂಶ ಪ್ರಕಟವಾದರೂ ಎರಡು ತಿಂಗಳು ಕಳೆದರೂ ಸಚಿವರಿಗೆ ಖಾತೆ ಹಂಚಿಕೆ ಆಗದೇ ಇರುವುದರಿಂದ ಪುದುಚೇರಿಯಲ್ಲಿ ರಾಜಕೀಯ…