ಬೆಂಗಳೂರು: ಪ್ರಾಣಿಹಿಂಸೆ ಆರೋಪ ಎದುರಿಸುತ್ತಿರುವ ಕೆ.ಇ. ರಮೇಶ್ ಅವರಿಗೆ ರಕ್ಷಿಸಲ್ಪಟ್ಟ ಒಂಬತ್ತು ನಾಯಿಗಳನ್ನು ಹಿಂತಿರುಗಿಸಲು ನೀಡಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್…
ಕರ್ನಾಟಕ
ಮುಂಬೈ ಮಾದರಿಯಲ್ಲಿ ಸ್ಲಂ ಅಭಿವೃದ್ಧಿ: ಉತ್ತಮ ಮಾದರಿ ರೂಪಿಸಲು ಸಿಎಂ ಡಿ.ಕೆ. ಶಿ ಸೂಚನೆ
ಬೆಂಗಳೂರು: ರಾಜ್ಯದ ಸ್ಲಂ ಪ್ರದೇಶಗಳ ಅಭಿವೃದ್ಧಿಗಾಗಿ ಮುಂಬೈ ಮಾದರಿಯನ್ನು ಅನುಸರಿಸಿ ಸಮಗ್ರ ಯೋಜನೆ ರೂಪಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಜೂನ್…
ಇಟ್ಟಿಗೆ ಭಟ್ಟಿಯಲ್ಲಿ ಬಂಧಿತ ಕಾರ್ಮಿಕರ ರಕ್ಷಣೆ – 18 ಮಂದಿಗೆ ಮುಕ್ತಿ, ಮೂವರು ಬಂಧನ
ಮೈಸೂರು: ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನ ಬೇವನಹಳ್ಳಿ ಗ್ರಾಮದಲ್ಲಿರುವ ಇಟ್ಟಿಗೆ ಭಟ್ಟಿಯಲ್ಲಿ ಅಮಾನುಷ ಪರಿಸ್ಥಿತಿಯಲ್ಲಿ ಕೆಲಸಕ್ಕೆ ಬಲವಂತಪಡಿಸಲಾಗುತ್ತಿದ್ದ 18 ಕಾರ್ಮಿಕರನ್ನು ಪೊಲೀಸರು,…
ಸ್ಥಳೀಯ ಚುನಾವಣೆ: ಗ್ರಾ. ಪಂಗಳಲ್ಲಿ ಸಹಾಯ ಕೇಂದ್ರ ಆರಂಭ
ಬೆಂಗಳೂರು: ರಾಜ್ಯದಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ಅರ್ಹ ಮತದಾರರು ಮತದಾನ ಪ್ರಕ್ರಿಯೆಯಿಂದ ವಂಚಿತರಾಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ…
ಗ್ರಾಮ ಮಧ್ಯೆ ವಿದ್ಯುತ್ ಕಂಬ ಅಳವಡಿಕೆ: ಪಾವಗಡದಲ್ಲಿ ರೈತರ ರಸ್ತೆ ತಡೆ ಪ್ರತಿಭಟನೆ
ಪಾವಗಡ: ತಾಲೂಕಿನ ಕೊಟಗುಡ್ಡ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಸೋಲಾರ್ ಪ್ಲಾಂಟ್‌ಗೆ ಸಂಬಂಧಿಸಿದಂತೆ 33 ಕೆವಿ ವಿದ್ಯುತ್ ಮಾರ್ಗವನ್ನು ಗ್ರಾಮಗಳ ಮಧ್ಯಭಾಗದಲ್ಲಿ ಅಳವಡಿಸುತ್ತಿರುವುದಕ್ಕೆ ವಿರೋಧ…
ಬದುಕಿನ ಬೆಂಕಿಯಲ್ಲಿ ಬೆಂದವರ ಚರಿತೆ: ಶ್ರಮಿಕ ಮಹಿಳೆಯರ ಬದುಕಿನ ಕಥನ ಅನಾವರಣ
ಹಂಪಿ: ಸಾಮಾಜಿಕ ಹಾಗೂ ಆರ್ಥಿಕವಾಗಿ ಶೋಷಿತ ಮಹಿಳೆಯರ ಬದುಕು, ಬವಣೆ, ಶ್ರಮ, ಹೋರಾಟ ಮತ್ತು ಅವರು ಎದುರಿಸುತ್ತಿರುವ ಸವಾಲುಗಳನ್ನು ದಾಖಲಿಸುವ ಉದ್ದೇಶದಿಂದ…
ಆಗಸ್ಟ್ 31ರೊಳಗೆ ಜಿಬಿಎ ಚುನಾವಣೆ ಖಚಿತ: ಸುಪ್ರೀಂ ಕೋರ್ಟ್ ಗಡುವು
ಬೆಂಗಳೂರು: ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಆಗಸ್ಟ್ 31ರೊಳಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರಪಾಲಿಕೆಗಳಿಗೆ ಚುನಾವಣೆ ನಡೆಯುವುದು ಬಹುತೇಕ…
ಅಕ್ರಮ ದತ್ತು ಹಾಗೂ ಶಿಶು ಮಾರಾಟ ಪ್ರಕರಣ – ವೈದ್ಯ ಸೇರಿದಂತೆ ಇಬ್ಬರ ಬಂಧನ
ಉಡುಪಿ: ಜಿಲ್ಲೆಯಲ್ಲಿ ಒಂದು ತಿಂಗಳ ಹೆಣ್ಣು ಮಗು ಸಂಬಂಧಿಸಿದ ಅಕ್ರಮ ದತ್ತು ಮತ್ತು ಶಿಶು ಮಾರಾಟ ಪ್ರಕರಣ ಬೆಳಕಿಗೆ ಬಂದಿದ್ದು, ವೈದ್ಯ…
ವಿದ್ಯುತ್ ಖಾಸಗೀಕರಣ ವಿರೋಧಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
ಕೋಲಾರ: ವಿದ್ಯುತ್ ಖಾಸಗೀಕರಣವನ್ನು ವಿರೋಧಿಸಿ ಹಾಗೂ ಟಾಟಾ ಪವರ್ ಕಂಪನಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡುವ ಪ್ರಸ್ತಾವನೆಯನ್ನು ತಿರಸ್ಕರಿಸಬೇಕೆಂದು ಆಗ್ರಹಿಸಿ ವಿದ್ಯುತ್…
ಕೆಪಿಸಿಸಿ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್ ಪದಗ್ರಹಣ: ಮಹಿಳೆಯರಿಗೆ 33% ಮೀಸಲು ಘೋಷಣೆ
ಬೆಂಗಳೂರು: ಬಿ.ಕೆ. ಹರಿಪ್ರಸಾದ್ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷರಾಗಿ ಜೂನ್ 21ರಂದು ಅಧಿಕಾರ ಸ್ವೀಕರಿಸಿದರು. ಅರಮನೆ ಮೈದಾನದಲ್ಲಿ…
ಸಿಬಿಐ ತನಿಖೆಗೆ ಸಹಕರಿಸದಿದ್ದರೆ ಜಾಮೀನು ರದ್ದು: ನೆಕ್ಕಂಟಿ ನಾಗರಾಜ್‌ಗೆ ಹೈಕೋರ್ಟ್ ಎಚ್ಚರಿಕೆ
ಬೆಂಗಳೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ರೂಪಾಯಿ ದುರ್ಬಳಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ…
“ನಗರದೊಳಗಿನ ಕಾಡು” – ಐಐಎಸ್‌ಸಿ ಬೆಂಗಳೂರು ಹಸಿರು ಕ್ಯಾಂಪಸ್‌ಗೆ ಮೆಚ್ಚುಗೆ
ಬೆಂಗಳೂರು: ನಗರದಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಕ್ಯಾಂಪಸ್‌ನ ಹಸಿರು, ಸೂಕ್ಷ್ಮವಾಗಿ ಯೋಜಿಸಲಾದ ನಗರ ಅರಣ್ಯದ (urban forest) ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ…
ಎಸ್‌ಐಆರ್ ಪ್ರಕ್ರಿಯೆ ಹೆಸರಲ್ಲಿ ಮತದಾನದ ಹಕ್ಕು ಕಸಿಯುವ ಪ್ರಯತ್ನ: ಸರ್ಕಾರದ ಮಧ್ಯಪ್ರವೇಶಕ್ಕೆ ಸಿಪಿಐ(ಎಂ) ಆಗ್ರಹ
ಹಾಸನ: ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಿಂದ ಕೋಟ್ಯಂತರ ಜನರು ಮತದಾರರ…
ವಿಶ್ವ ಸಂಗೀತ ದಿನಾಚರಣೆ: ಎಂ.ಜಿ.ರೋಡ್‌ನಲ್ಲಿ ಸಂಗೀತ ಸಂಭ್ರಮ, 110 ಕಲಾವಿದರ ಪ್ರದರ್ಶನ
ಬೆಂಗಳೂರು: ಸಾಮಾನ್ಯ ಭಾನುವಾರವಲ್ಲ, ಎಂ.ಜಿ.ರೋಡ್‌ನಲ್ಲಿ ಈ ಬಾರಿ ಜೂನ್ 21ರಂದು ವಿಭಿನ್ನ ದೃಶ್ಯ ಕಂಡುಬಂದಿತು. ನಗರದ ಗದ್ದಲಮಯ ರಸ್ತೆ ಸಂಚಾರದ ಶಬ್ದಗಳಿಗೆ…
ಟಾಟಾ ಪವರ್‌ಗೆ ವಿದ್ಯುತ್ ವಿತರಣಾ ಹಕ್ಕು ನೀಡಬೇಡಿ: ಸಾರ್ವಜನಿಕರಿಂದ ಆಕ್ಷೇಪಣೆ ಸಲ್ಲಿಸಲು ಕರೆ
ಬೆಂಗಳೂರು: ರಾಜ್ಯದ 19 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣಾ ಪರವಾನಗಿ ನೀಡುವಂತೆ ಟಾಟಾ ಪವರ್ ಕಂಪನಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ)…
ಬೆಂಗಳೂರು| ಶಾಲೆಗಳಲ್ಲಿ ಆಹಾರ ವಿತರಣಾ ಆ್ಯಪ್‌ಗಳು ಬ್ಯಾನ್!
ಬೆಂಗಳೂರು: ನಗರದ ಹಲವು ಶಾಲೆಗಳು ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಒಳಗೆ ಆಹಾರ ವಿತರಣೆ ಆ್ಯಪ್‌ಗಳಾದ ಸ್ವಿಗ್ಗಿ, ಝೊಮ್ಯಾಟೋ ಮುಂತಾದವುಗಳ ಮೂಲಕ ಆಹಾರ ತರುವುದನ್ನು…
ಕೋಟ್ಯಾಂತರ ರೂಪಾಯಿ ವೆಚ್ಚದ ಸ್ಮಾರ್ಟ್ ಸಿಟಿ ಮಿನಿ ಸ್ಟೇಡಿಯಂ ಶೋಚನೀಯ ಸ್ಥಿತಿ: ಕ್ರೀಡಾಪಟುಗಳ ಆಕ್ರೋಶ
ತುಮಕೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಲವು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಮಿನಿ ಸ್ಟೇಡಿಯಂ ಈಗ ನಿರ್ವಹಣೆಯ…
KPCC ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಅಧಿಕಾರ ಸ್ವೀಕಾರ
ಬೆಂಗಳೂರು: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಅವರು ಜೂನ್ 21ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್…
ನೀಟ್ ಅವಾಂತರ ಖಂಡಿಸಿ ಎಡ ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ
ಎನ್‌ಟಿಎ ರದ್ದುಗೊಳಿಸಲು ಮತ್ತು ಶಿಕ್ಷಣ ಸಚಿವರ ರಾಜಿನಾಮೆಗೆ ಆಗ್ರಹ! ಬೆಂಗಳೂರು: ನೀಟ್ ಪರೀಕ್ಷೆಯಲ್ಲಿನ ಅವಾಂತರ ಮತ್ತು ಸರ್ಕಾರದ ಬೇಜವಾಬ್ದಾರಿತನದಿಂದ ನಡೆಯುತ್ತಿರುವ ವಿದ್ಯಾರ್ಥಿಗಳ…
ವಿದೇಶಿ ಕನ್ನಡಿಗರಿಗಾಗಿ ಪ್ರತ್ಯೇಕ ಸಚಿವಾಲಯ ಬೇಡಿಕೆ: ಕರ್ನಾಟಕಕ್ಕೆ ‘NRI ಸಚಿವಾಲಯ’ ಸ್ಥಾಪನೆಗೆ ಒತ್ತಾಯ
ಬೆಂಗಳೂರು: ವಿದೇಶಗಳಲ್ಲಿ ವಾಸಿಸುವ ಕನ್ನಡಿಗರ ಕಲ್ಯಾಣ, ಉದ್ಯೋಗ, ಹೂಡಿಕೆ, ಕಾನೂನು ನೆರವು, ವಿದ್ಯಾರ್ಥಿ ಬೆಂಬಲ ಹಾಗೂ ತುರ್ತು ಸೇವೆಗಳ ಸಮಸ್ಯೆಗಳನ್ನು ಪರಿಹರಿಸಲು…