ʻಸರ್ಕಾರಿ ಆಸ್ತಿ ರಕ್ಷಣೆಗೆ ಖಾಸಗಿ ಪಡೆ-ಆರ್‌ಎಸ್‌ಎಸ್‌ ಕಚೇರಿಗೆ ಸಿಐಎಸ್‌ಎಫ್‌ʼ ಎಂಥಾ ವಿಚಿತ್ರ: ಕಾಂಗ್ರೆಸ್‌

ನವದೆಹಲಿ: ದೆಹಲಿಯಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ದ ಕೇಂದ್ರ ಕಛೇರಿಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಭದ್ರತೆ ಒದಗಿಸಲಾಗಿದೆ ಎಂದು ವರದಿಯಾಗಿದೆ.…

ಪ್ರೋ.ಬಸವರಾಜ ಡೋಣುರ ಅಕ್ರಮ ನೇಮಕಾತಿ ವಿರುದ್ಧ ಕೇಂದ್ರೀಯ ವಿವಿ ಮುಂಭಾಗ ಪ್ರತಿಭಟನೆ

ಕಲಬುರಗಿ: ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯ, ಕಡಗಂಚಿ, ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೋ. ಬಸವರಾಜ ಡೋಣುರ, ಇಂಗ್ಲೀಷ್ ಸಹ ಪ್ರಾಧ್ಯಾಪಕರು, ಇವರ ನೇಮಕಾತಿ…

ಬಿ ಎಸ್ ಯಡಿಯೂರಪ್ಪ ಕುಟುಂಬ-ಆಪ್ತರ ಭ್ರಷ್ಟಾಚಾರ ಆರೋಪ: ಮರು ವಿಚಾರಣೆಗೆ ಹೈಕೋರ್ಟ್ ಆದೇಶ

ಬೆಂಗಳೂರು: ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪ ಪ್ರಕರಣ ಸಂಬಂಧ ಮರು ವಿಚಾರಣೆಗೆ ಕರ್ನಾಟಕ…

ಮಣಿಪಾಲ್ ಸಂಸ್ಥೆಗಳ ಮೇಲೆ ಏಕಕಾಲಕ್ಕೆ 22 ಕಡೆ ಐಟಿ ದಾಳಿ

ಬೆಂಗಳೂರು: ನಗರದ ಮಣಿಪಾಲ್ ಸಂಸ್ಥೆಗಳ ಮೇಲೆ ಏಕಕಾಲಕ್ಕೆ ಆದಾಯ ತೆರಿಕೆ ಇಲಾಖೆ(ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ಸೇರಿದಂತೆ ದೇಶದ 22…

ಭಾರತ ಪ್ರವಾಸದಲ್ಲಿ ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ: ಉಭಯ ದೇಶಗಳ ನಡುವೆ ಏಳು ಒಪ್ಪಂದಗಳಿಗೆ ಸಹಿ

ನವದೆಹಲಿ: ಬಾಂಗ್ಲಾದೇಶ ಪ್ರಧಾನ ಮಂತ್ರಿ ಶೇಖ್ ಹಸೀನಾ, ಭಾರತ ಪ್ರಧಾನಿ ಮೋದಿ ಅವರೊಂದಿಗೆ ಎರಡೂ ದೇಶಗಳಲ್ಲಿನ ಜನರ ಸ್ಥಿತಿಯನ್ನು ಸುಧಾರಿಸುವುದು, ಬಡತನ…

ಇನ್ಫೋಸಿಸ್ ಜೊತೆ ಉನ್ನತ ಶಿಕ್ಷಣ ಇಲಾಖೆ ಒಡಂಬಡಿಕೆ: 12300 ಕೋರ್ಸುಗಳು ಉಚಿತ ಕಲಿಕೆಗೆ ಅವಕಾಶ

ಬೆಂಗಳೂರು: ವಿದ್ಯಾರ್ಥಿಗಳನ್ನು ವೃತ್ತಿ ಬದುಕಿನೊಂದಿಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಮತ್ತು ರಾಜ್ಯ…

ಅಕ್ಟೋಬರ್‌ನಲ್ಲಿ ಏಳನೇ ವೇತನ ಆಯೋಗ ರಚನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

ಬೆಂಗಳೂರು: ವಿಧಾನಸೌಧದ ಔತಣ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆಯೋಜಿಸಿದ್ದ…

ಗುಜರಾತ್‌ ಕೋಮು ಹತ್ಯಾಕಾಂಡ ಮುಚ್ಚಿಹಾಕುವ ಯತ್ನ: ಸುಪ್ರೀಂ ತೀರ್ಪಿಗೆ ಎಸ್‌ಯುಸಿಐ(ಸಿ) ಆಕ್ರೋಶ

ಬೆಂಗಳೂರು: ಭಾರತದ ಸರ್ವೋಚ್ಚ ನ್ಯಾಯಾಲಯವು 2022ರ ಆಗಸ್ಟ್ 30ರಂದು ನೀಡಿದ ತೀರ್ಪಿನಲ್ಲಿ,  2002ರ ಗುಜರಾತ್ ಕೋಮು ಹತ್ಯೆಗಳ ಸಂತ್ರಸ್ತರು ಸಲ್ಲಿಸಿದ್ದ ಅರ್ಜಿಗಳನ್ನು…

ಮಳೆಯಿಂದ ಜನ ಹೈರಾಣರಾಗಿದ್ದರೂ, ಹೋಟೆಲ್ ದೋಸೆ ಸವಿಯಲು ಆಹ್ವಾನಿಸುವ ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು: ನಗರದಲ್ಲಿ ಕಳೆದ ಕೆಲವು ದಿನಗಳಿಂದ ಪ್ರತಿದಿನ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಹಲವು ಭಾಗಗಳು ಕೆರೆಯಂತಾಗಿವೆ. ಒಂದೆಡೆ ಜನ ಸಂಕಷ್ಟಗಳಿಂದ ಹೈರಾಣಾಗಿದ್ದಾರೆ,…

ದಿಲ್ಲಿಯಲ್ಲಿ “ಮಜ್ದೂರ್-ಕಿಸಾನ್ ಅಧಿಕಾರ್ ಮಹಾಧಿವೇಶನ”

2023ರ ಬಜೆಟ್‍ ಅಧಿವೇಶನದ ವೇಳೆಯಲ್ಲಿ “ಮಜ್ದೂರ್ ಸಂಘರ್ಷ ರ‍್ಯಾಲಿ 2.0”ಗೆ ಕರೆ ಸೆಪ್ಟೆಂಬರ್ 5, ರಾಷ್ಟ್ರ ರಾಜಧಾನಿಯ ತಲ್ಕಟೋರಾ ಕ್ರೀಡಾಂಗಣದಲ್ಲಿ ರೈತರು,…

ನಾನು ಪ್ರಧಾನಿ ಹುದ್ದೆ ಆಕಾಂಕ್ಷಿಯಲ್ಲ- ಹಕ್ಕುದಾರನೂ ಅಲ್ಲ: ನಿತೀಶ್​ಕುಮಾರ್

ನವದೆಹಲಿ: ಬಿಹಾರ ರಾಜ್ಯದ ಮುಖ್ಯಮಂತ್ರಿ ಜೆಡಿಯು ನಾಯಕ ನಿತೀಶ್ ಕುಮಾರ್ ಇಂದು(ಸೆಪ್ಟಂಬರ್‌ 06) ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ನಾಯಕ ಸೀತಾರಾಮ್…

ಮೈಸೂರು ಮಹಾನಗರ ಪಾಲಿಕೆ: ಬಿಜೆಪಿಗೆ ಒಲಿದ ಮೇಯರ್, ಉಪಮೇಯರ್‌ ಸ್ಥಾನ

ಮೈಸೂರು: ಹಲವು ದಿನಗಳಿಂದ ಕುತೂಹಲ ಕಾರಣವಾಗಿದ್ದ ಮೈಸೂರು ಮೇಯರ್ ಚುನಾವಣೆ ನಡೆದಿದ್ದು, ರಾಜಕೀಯ ಜಿದ್ದಾಜಿದ್ದಿನ ಬಳಿಕ ಇದೀಗ ಮೇಯರ್‌ ಪಟ್ಟ ಬಿಜೆಪಿ…

27 ವರ್ಷದಿಂದ ಕಳ್ಳತನ : ದೇಶದ ಬಹುದೊಡ್ಡ ಕಾರು ಕಳ್ಳನ ಬಂಧನ

ದೇಶದ ಬಹುದೊಡ್ಡ ಕಾರು ಕಳ್ಳನ ಬಂಧನ ಈ ಕದೀಮ ಕದ್ದಿದ್ದು ಬರೋಬ್ಬರಿ 5000 ಕಾರುಗಳು ದಿಲ್ಲಿ ಪೊಲೀಸರಿಂದ ಕಳ್ಳ ಅನಿಲ್ ಚೌಹಾಣ್…

ಸಮವಸ್ತ್ರ ನಿರ್ಧಾರ ಶಿಕ್ಷಣ ಹಕ್ಕು ಉಲ್ಲಂಘನೆಯಲ್ಲ; ಹಿಜಾಬ್ ಧರಿಸಿಕೊಂಡು ಹೋಗುವ ಅಗತ್ಯವೇನಿದೆ: ಸುಪ್ರೀಂ ಕೋರ್ಟ್

ನವದೆಹಲಿ: ಒಬ್ಬ ವ್ಯಕ್ತಿಗೆ ಧಾರ್ಮಿಕ ಸಂಪ್ರದಾಯಗಳನ್ನು ಪಾಲಿಸುವ, ಆಚರಿಸುವ ಹಕ್ಕು ಇದೆ. ಆದರೆ ಸಮವಸ್ತ್ರ ಧರಿಸುವ ಶಾಲೆಯವರೆಗೆ ಅದನ್ನು ತೆಗೆದುಕೊಂಡು ಹೋಗುವ…

ಶೈಲಜಾ ಟೀಚರ್ ಪ್ರತಿಷ್ಠಿತ ಮ್ಯಾಗ್ಸೆಸೆ ಪುರಸ್ಕಾರವನ್ನು ನಿರಾಕರಿಸಿರುವುದೇಕೆ?

ಕೇರಳದ ಮಾಜಿ ಆರೋಗ್ಯ ಮಂತ್ರಿ ಮತ್ತು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯೆ ಕೆ.ಕೆ.ಶೈಲಜಾ  ರವರಿಗೆ ಏಷ್ಯಾಖಂಡದ ಈ…

ʻಸರ್ಕಾರಿ ನೌಕರರು ಗುಲಾಮರಲ್ಲʼ ನಿವೃತ್ತ ಅಧಿಕಾರಿಗಳ ವೇತನ ಆಯೋಗ ಬೇಡ

ಬೆಂಗಳೂರು: ರಾಜ್ಯ ಸರ್ಕಾರ ವಿಜಯ ಭಾಸ್ಕರ್ ನೇತೃತ್ವದ ಸಮಿತಿ ನೀಡಿರುವ ವರದಿ ಆಧಾರದಲ್ಲಿ ಖಾಲಿ ಹುದ್ದೆ ರದ್ದುಪಡಿಸಲು ಮುಂದಾಗಿದೆ. ನಮಗೆ ನಿವೃತ್ತ…

ಕೇರಳ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರಿಯ ಮೇಯರ್‌-ಕಿರಿಯ ಶಾಸಕ

ತಿರುವನಂತಪುರ: ತಿರುವನಂತಪುರ ನಗರ ಮೇಯರ್ ಆರ್ಯ ರಾಜೇಂದ್ರನ್ ಮತ್ತು ಕೇರಳ ಸಿಪಿಐ(ಎಂ) ಶಾಸಕ ಕೆ ಎಂ ಸಚಿನ್‌ ದೇವ್ ಸರಳ ವಿವಾಹ…

ಭ್ರಷ್ಟಾಚಾರದ ದೂರುಗಳ ತನಿಖೆಗೆ ಆಯೋಗ ರಚನೆ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌

ಬೆಂಗಳೂರು: ಸರ್ಕಾರಿ ಶಾಲೆಗಳ ಜಾಗದ ಮೇಲೆ ರಿಯಲ್ ಎಸ್ಟೇಟ್, ಭೂಮಾಫಿಯಾದವರ ಕಣ್ಣು ಬಿದ್ದಿದ್ದು, ಕಬಳಿಸುವ ಹುನ್ನಾರ ನಡೆಯುತ್ತಿವೆ. ಹೀಗಾಗಿ, ಈ ಜಾಗಗಳನ್ನು…

ಜಾರ್ಖಂಡ್‌: ವಿಶ್ವಾಸಮತ ಗೆದ್ದ ಮುಖ್ಯಮಂತ್ರಿ ಹೇಮಂತ್‌ ಸೊರೆನ್​-ಬಿಜೆಪಿಗೆ ಮುಖಭಂಗ

ರಾಂಚಿ(ಜಾರ್ಖಂಡ್​): ಗಣಿಗಾರಿಕೆ ಗುತ್ತಿಗೆ ವಿವಾದದ ಆಗಿದೆ ಎನ್ನಲಾದ ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿರುವ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್‌ ಸೊರೇನ್ ಇಂದು ರಾಜ್ಯ ವಿಧಾನಸಭೆಯ…

ಮೂಢನಂಬಿಕೆ: ಸತ್ತ ಬಾಲಕನ ಶವವನ್ನು 8 ಗಂಟೆ ಉಪ್ಪಿನಲ್ಲಿಟ್ಟು ಬದುಕಿಸಲು ಪ್ರಯತ್ನ!

ಬಳ್ಳಾರಿ: ಜಿಲ್ಲೆಯ ಸಿರವಾರ ಗ್ರಾಮದ ಶೇಖರ್ ಹಾಗೂ ಗಂಗಮ್ಮಾ ಅವರ ಕಿರಿಯ ಮಗ 10 ವರ್ಷದ ಭಾಸ್ಕರ್ ನೀರಿನ ಹೊಂಡದಲ್ಲಿ ಮುಳುಗಿ…