ಬೆಂಗಳೂರು| ಜಿ. ಪರಮೇಶ್ವರ ರ ವಿರುದ್ಧ ಆಕ್ಷೇಪಾರ್ಹ ಪೋಸ್ಟ್: ಪ್ರಕರಣ ದಾಖಲು

ಬೆಂಗಳೂರು: ಸೈಬರ್ ಅಪರಾಧ ಠಾಣೆಯ ಪೊಲೀಸರು ಗೃಹ ಸಚಿವ ಜಿ.ಪರಮೇಶ್ವರ ರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿರುವ ವಿಚಾರವಾಗಿ…

ಏ.1ರಿಂದ 16ನೇ ಜನಗಣತಿ ಪ್ರಕ್ರಿಯೆ ಆರಂಭ

ನವದೆಹಲಿ: ಏಪ್ರಿಲ್‌ 1ರಿಂದ ದೇಶದ 16ನೇ ಜನಗಣತಿ ಪ್ರಕ್ರಿಯೆ ಆರಂಭವಾಗಲಿದ್ದು, ಮೊದಲ ಹಂತವು ಸೆಪ್ಟೆಂಬರ್‌ಗೆ ಮುಕ್ತಾಯಗೊಳ್ಳಲಿದೆ. ಈ ಅವಧಿಯಲ್ಲಿ ಮೊದಲ ಹಂತದ…

ಚೆನ್ನೈ| ಲೈಂಗಿಕ ಕಿರುಕುಳ; ಕೊಲೆ ಬೆದರಿಕೆ ಆರೋಪ: ಬಿಜೆಪಿ ನಾಯಕ ವಿರುದ್ಧ ದೂರು ದಾಖಲು

ಚೆನ್ನೈ: ಬಿಜೆಪಿ ಮಹಿಳಾ ವಿಭಾಗದ ಜಿಲ್ಲಾ ಮಟ್ಟದ ಪದಾಧಿಕಾರಿಯೊಬ್ಬರು, ಪಕ್ಷದ ಉಪಾಧ್ಯಕ್ಷ ಕರು ನಾಗರಾಜನ್ ತಮ್ಮ ಸಹಾಯಕರ ಮೂಲಕ ತಮ್ಮ ಮೇಲೆ…

ಮಹಿಳೆ ಸಿಬ್ಬಂದಿಗೆ ಲೈಂಗಿಕ ಕಿರುಕುಳ; ನರ್ಸಿಂಗ್ ಕೌನ್ಸಿಲ್ ರಿಜಿಸ್ಟ್ರಾರ್ ವಿರುದ್ಧ FIR

ಬೆಂಗಳೂರು: ಶಿಸ್ತು, ಉತ್ತಮ ನಡೆವಳಿಕೆಯಿಂದ ಇರಬೇಕಾದ ಉನ್ನತ ಅಧಿಕಾರಿಯೇ ತನ್ನದೇ ಕಚೇರಿಯ ಮಹಿಳೆ ಸಿಬ್ಬಂದಿಯ ಅಂಗಾಂಗ ಮುಟ್ಟಿ ಬಲವಂತವಾಗಿ ಲೈಂಗಿಕ ದೌರ್ಜನ್ಯಕ್ಕೆ…

ಒರಾಕಲ್‌ನಲ್ಲಿ ಭಾರಿ ಉದ್ಯೋಗ ಕಡಿತ; 30,000 ಮಂದಿ ವಜಾ!

ನವದೆಹಲಿ: ಪ್ರಸಿದ್ಧ ಐಟಿ ಕಂಪನಿಯೊಂದು ವಿಶ್ವಾದ್ಯಂತ ಒಮ್ಮೆಲೇ ಬರೋಬ್ಬರಿ 30,000 ಸಾವಿರ ಮಂದಿಯನ್ನು ಕೆಲಸದಿಂದ ತೆಗೆದು ಹಾಕಿದೆ. ಮೊದಲಿಗೆ ಆ ಕಂಪನಿಯ…

ಶಾಲೆಗಳು ಮುಚ್ಚುವ ಭೀತಿ: RTE ಜಾರಿಗೆ ಸರ್ಕಾರಕ್ಕೆ ಪಾಫ್ರೆ ಒತ್ತಾಯ

ದೂರವಾಣಿ: ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009 (ಶಿಕ್ಷಣ ಹಕ್ಕು ಕಾಯಿದೆ) ಕ್ಕೆ 16 ವರ್ಷ ತುಂಬಿದ…

ಲೋಕಸಭೆ ಸೀಟುಗಳ ಹೆಚ್ಚಳ ದಕ್ಷಿಣ ರಾಜ್ಯಗಳಿಗೆ ಅನ್ಯಾಯ: ಕಾಂಗ್ರೆಸ್ ಆರೋಪ

ನವದೆಹಲಿ: ಕೇಂದ್ರ ಸರ್ಕಾರವು ಲೋಕಸಭೆಯ ಸೀಟುಗಳ ಸಂಖ್ಯೆ ಹೆಚ್ಚಿಸಲು ಮುಂದಾಗಿದ್ದು, ಇದರಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.…

ಜುಬಾ| ಚಿನ್ನದ ಗಣಿ ಪ್ರದೇಶದಲ್ಲಿ ಹತ್ಯಾಕಾಂಡ; 70ಕ್ಕೂ ಹೆಚ್ಚು ಜನರು ಸಾವು

ಜುಬಾ: ಭೀಕರ ಹತ್ಯಾಕಾಂಡವೊಂದು ನಡೆದಿದ್ದು, ಸುಮಾರು 70ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಘಟನೆ ದಕ್ಷಿಣ ಸುಡಾನ್‌ನ ರಾಜಧಾನಿ ಜುಬಾ ಸಮೀಪವಿರುವ ಜೆಬೆಲ್…

ವಾಟ್ಸಾಪ್ ನೋಟಿಸ್‌ಗೆ ಮಾನ್ಯತೆ ಇಲ್ಲ: ಪೊಲೀಸ್ ಇಲಾಖೆಗೆ ಹೈಕೋರ್ಟ್‌

ಬೆಂಗಳೂರು: ಪೊಲೀಸ್ ಇಲಾಖೆಯು ವಾಟ್ಸಾಪ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಆರೋಪಿಗಳಿಗೆ ನೋಟಿಸ್ ಕಳುಹಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಉನ್ನತ…

ಮತದಾರರ ಹಕ್ಕಿಗೆ ಧಕ್ಕೆ: ಚುನಾವಣಾ ಆಯೋಗದ ವಿರುದ್ಧ ಮಮತಾ ಬ್ಯಾನರ್ಜಿ ಆರೋಪ

ನವದೆಹಲಿ: ಮಾರ್ಚ್‌ 31ರಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದು,…

ಬೆಲೆ ಏರಿಕೆ ಯುದ್ಧ: ಕೇಂದ್ರ ವಿರುದ್ಧ ಡಿಕೆ ಶಿವಕುಮಾರ್ ಕಿಡಿ

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೆಲೆ ಏರಿಕೆ, ಇಂಧನ ದರ ಮತ್ತು…

ಕಲಬುರಗಿ| ಉದ್ಯೋಗ – ಸಮಾನ ವೇತನಕ್ಕೆ ಆಗ್ರಹ: ಮಹಿಳಾ ಸಂಘಟನೆಗಳ ಪ್ರತಿಭಟನೆ

ಕಲಬುರಗಿ: ಮಾರ್ಚ್‌ 31ರಂದು ವಿವಿಧ ಸಂಟನೆಗಳ ಜಂಟಿ ಸಮಿತಿ ಕಾರ್ಯಕರ್ತರು, ಉದ್ಯೋಗ ಸೃಷ್ಟಿ ಮಾಡಬೇಕು, ಮಹಿಳಾ ಉದ್ಯೋಗಿಗಳಿಗೆ ಕನಿಷ್ಠ ವೇತನ ಮತ್ತು…

ಪ್ರಚಾರದ ವೇಳೆ ಮಾದರಿ ನೀತಿಸಂಹಿತೆ ಉಲ್ಲಂಘನೆ; ನಟ ವಿಜಯ್ ವಿರುದ್ಧ ಪ್ರಕರಣ ದಾಖಲು

ಚೆನ್ನೈ: ತಮಿಳಗ ವೆಟ್ರಿ ಕಳಗಂ ಪಕ್ಷದ (ಟಿವಿಕೆ) ಮುಖ್ಯಸ್ಥ, ನಟ ವಿಜಯ್ ವಿರುದ್ಧ ಪೆರಂಬೂರ್‌ನಲ್ಲಿ ಪ್ರಚಾರ ನಡೆಸುವಾಗ ಮಾದರಿ ನೀತಿಸಂಹಿತೆಯನ್ನು ಉಲ್ಲಂಘಿಸಿದ…

ಉಪಚುನಾವಣೆ ಪ್ರಚಾರಕ್ಕೆ “ಯಾರೇ ಬಂದರೂ ಸ್ವಾಗತ”: ಬಿ.ಎಸ್‌‍ ಯಡಿಯೂರಪ್ಪ

ಬೆಂಗಳೂರು: ಉಪಚುನಾವಣೆ ನಡೆಯುವ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸೇರಿದಂತೆ ಅಭ್ಯರ್ಥಿಗಳ…

ಕ್ಯೂಬಾ ತಲುಪಿದ ರಷ್ಯಾದ ತೈಲ!

ಅಮೆರಿಕದ ದಿಗ್ಬಂಧನದ ನಡುವೆಯೂ ತೈಲ ರವಾನೆ ಮಾಡಿರುವುದನ್ನು ರಷ್ಯಾ ದೃಢೀಕರಿಸಿದೆ. ತಲುಪಿದ – ಟಿ. ಸುರೇಂದ್ರರಾವ್ ಜಗತ್ತಿನಾದ್ಯಂತ ಎಲ್ಲಾ ದೇಶಗಳ ಮಾನವೀಯ…

ನಕಲಿ ದೇವಮಾನವ ಕಾಮಕಾಂಡ: 150ಕ್ಕೂ ಹೆಚ್ಚು ಮಹಿಳೆಯರ ಶೋಷಣೆ ಬಯಲು

ಮುಂಬೈ: ಮಹಾರಾಷ್ಟ್ರದಲ್ಲಿ ನಡೆದ ನಕಲಿ ದೇವಮಾನವ ಮತ್ತು ಜ್ಯೋತಿಷಿ ಅಶೋಕ್ ಖರತ್ ಕಾಮಕಾಂಡ ಪ್ರಕರಣದಲ್ಲಿ, ಕೇವಲ 50 ಅಲ್ಲ, 150ಕ್ಕೂ ಹೆಚ್ಚು…

ದಾವಣಗೆರೆ ದಕ್ಷಿಣ ಉಪಚುನಾವಣೆ: ಸಿ.ಎಂ. ಇಬ್ರಾಹಿಂ ಸ್ಫೋಟಕ ಆರೋಪಗಳು

ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಪ್ರಚಾರ ಕಣದಲ್ಲಿ ಅಬ್ಬರಿಸುತ್ತಿರುವ ಹಿರಿಯ ರಾಜಕಾರಣಿ ಸಿ. ಎಂ. ಇಬ್ರಾಹಿಂ ಅವರು ಎದುರಾಳಿ ಪಾಳೆಯದ…

ಬೆಂಗಳೂರು: ಎಸ್‌ಎಫ್‌ಐ 16ನೇ ಜಿಲ್ಲಾ ಸಮ್ಮೇಳನ – ಶಿಕ್ಷಣ, ಉದ್ಯೋಗ, ರೈತರ ಸಮಸ್ಯೆಗಳ ಚರ್ಚೆ

ಬೆಂಗಳೂರು, ಮಾ.30: ನಗರದ ಸೌಹಾರ್ದ ಸಭಾಂಗಣದಲ್ಲಿ (ಎಲ್‌ಐಸಿ ಕಚೇರಿ) ಎಸ್‌ಎಫ್‌ಐ (ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ) 16ನೇ ಜಿಲ್ಲಾ ಸಮ್ಮೇಳನ ಭಾನುವಾರ…

ಚಿತ್ರಹಿಂಸೆ ಆರೋಪ: ಹಾಲು ಸಂಘದ ಕಾರ್ಯದರ್ಶಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಆರ್ಥಿಕ ಅಕ್ರಮಗಳ ಆರೋಪದ ಮೇಲೆ ಚಿತ್ರಹಿಂಸೆ ನೀಡಲಾಗುತ್ತಿದೆ ಎಂದು ಆರೋಪಿಸಿ ಹಾಲು ಉತ್ಪಾದಕರ ಸಂಘದ 45 ವರ್ಷದ ಮಹಿಳಾ ಕಾರ್ಯದರ್ಶಿಯೊಬ್ಬರು…

ಶುಲ್ಕ ಏರಿಕೆ–ವಯೋಮಿತಿ ಗೊಂದಲ: ಬೆಂಗಳೂರಿನ ಪೋಷಕರಿಗೆ ಶಾಕ್!

ಬೆಂಗಳೂರು: ಬೆಂಗಳೂರಿನಲ್ಲಿ ಹೊಸ ಶೈಕ್ಷಣಿಕ ವರ್ಷದ ಆರಂಭಕ್ಕೂ ಮುನ್ನವೇ ಪೋಷಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಈಗಾಗಲೇ ಶಾಲಾ ಪ್ರವೇಶದ ವಯೋಮಿತಿ ನಿಯಮದ…