ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಬೇಕಾಗಿರುವ ಬರಪರಿಹಾರ ಪೂರ್ತಿ ಹಣವನ್ನೂ ಆದಷ್ಟು ಬೇಗ ನೀಡಲಿ: ಸಿಎಂ ಸಿದ್ದರಾಮಯ್ಯ

ಕಲಬುರಗಿ: ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಬೇಕಾಗಿರುವ ಬರಪರಿಹಾರ ಪೂರ್ತಿ ಹಣವನ್ನೂ ಆದಷ್ಟು ಬೇಗ ನೀಡಲೀ ಎಂದು ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಕಲಬುರಗಿ…

ಮುಸ್ಲಿಮರ ಮೇಲಿನ ದ್ವೇಷ ಮೋದಿ ಮೊದಲ ಗ್ಯಾರಂಟಿ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ

ತೆಲಂಗಾಣ: “ಮೋದಿಯವರ ಮೊದಲ ಗ್ಯಾರಂಟಿ ಮುಸ್ಲಿಮರ ಮೇಲಿನ ದ್ವೇಷದ ಗ್ಯಾರಂಟಿ. ಎರಡನೆಯ ಗ್ಯಾರಂಟಿ ಬಿ.ಆರ್.ಅಂಬೇಡ್ಕರ್ ರೂಪಿಸಿದ ಭಾರತದ ಸಂವಿಧಾನವನ್ನು ಬದಲಾಯಿಸುವ ಭರವಸೆ.…

ನೀಲೇಶ್ ಕುಂಬಾನಿ ಆರುವರ್ಷಗಳ ಕಾಲ ಕಾಂಗ್ರೆಸ್‌ನಿಂದ ಉಚ್ಛಾಟನೆ

ಸೂರತ್ : ಸೂರತ್‌ನಲ್ಲಿ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಅವಿರೋಧವಾಗಿ ಆಯ್ಕೆಯಾದ ಬೆನ್ನಲ್ಲೇ ಕಾಂಗ್ರೆಸ್ ತನ್ನ ಅಭ್ಯರ್ಥಿ ನೀಲೇಶ್ ಕುಂಬಾನಿಯನ್ನು ಪಕ್ಷದಿಂದ…

ಬೆಲೆಯೇರಿಕೆ, ನಿರುದ್ಯೋಗ, ರೈತರ ಸಂಸ್ಥೆಗಳ ಬಗ್ಗೆ ಪ್ರಧಾನಿಗಳು ಚರ್ಚೆ ಮಾಡುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಜಯಪುರ : ಬೆಲೆಯೇರಿಕೆ, ನಿರುದ್ಯೋಗ, ರೈತರ ಸಂಸ್ಥೆಗಳ ಬಗ್ಗೆ ಪ್ರಧಾನಿಗಳು ಚರ್ಚೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬೆಲೆಯೇರಿಕೆ ಅವರು…

ಭಿನ್ನ-ವಿಭಿನ್ನವಾಗಿ ಕಾಣಿಸಿಕೊಂಡ ಮತದಾರರು-ಮೊದಲು ಮತದಾನ ಎಂದವರು

ಬೆಂಗಳೂರು: ಮತದಾನದ ದಿನ ಕೆಲ ಮತದಾರರು ಭಿನ್ನ-ವಿಭಿನ್ನವಾಗಿ ಕಾಣಿಸಿಕೊಂಡು ಎಲ್ಲರನ್ನೂ ಮತದಾನದ ದಿನ ಆಕರ್ಷಿಸಲು ಮುಂದಾಗುತ್ತಾರೆ. ಇತ್ತ ಮೈಸೂರಿನ ಕುವೆಂಪುನಗರದ ವಿವೇಕಾನಂದ…

ರೈತರ ಸಮಸ್ಯೆ ಬಿಂಬಿಸಲು ಅರೆಬೆತ್ತಲೆಯಾಗಿ ಮತಚಲಾಯಿಸಿದ ರೈತರು

ಮೈಸೂರು: ರಾಜ್ಯದಲ್ಲಿ ಬರೋಬ್ಬರಿ ನೂರು ವರ್ಷದ ನಂತರ ಭೀಕರ ಬರಗಾಲದ ಪರಿಣಾಮ ಅನ್ನದಾತ ರೈತ ಕಂಗಾಲಾಗಿದ್ದಾನೆ.ಅಲ್ಲದೇ ರೈತರ ಬೆಳೆಗೆ ಬಳೆಯೂ ಬಾರದೇ,ಜಾನುವಾರಗಳಿಗೆ…

ಅಧಿಕಾರಿಗಳ ಮೇಲೆ ಕಲ್ಕು ತೂರಾಟ

ಚಾಮರಾಜನಗರ: ಮತದಾನ ಬಹಿಷ್ಕಾರಿಸಿದ್ದ ಗ್ರಾಮಸ್ಥರನ್ನು ಮನವೊಲಿಸಲು ತೆರಳಿದ್ದ ಅಧಿಕಾರಿಗಳ ವಿರುದ್ಧ ಕಲ್ಲು ತೂರಾಟ ಪ್ರತಿಭಟನೆ ನಡೆಸಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು…

ನ್ಯೂಮೋನಿಯಾದಿಂದ ಬಳಲುತ್ತಿದ್ದ ತೀವ್ರಾ ನಿಗಾ ಘಟಕದಲ್ಲಿದ್ದ ವೃದ್ಧೆಯಿಂದ ಮತದಾನ

ಬೆಂಗಳೂರು : ರೋಗವೊಂದರಿಂದ ಬಳಲುತ್ತಿದ್ದ ಅಜ್ಜಿ ಕೊನೆಗೂ ಆಕ್ಸಿಜನ್ ನೆರವಿನೊಂದಿಗೆ ಸಹಾಯಕ ರೊಂದಿಗೆ ವ್ಹೀಲ್ ಚೇರ್ನಲ್ಲಿ ಮತಗಟ್ಟೆಗೆ ಬಂದು ಮತಚಲಾಯಿಸಿದ ಮಾದರಿ…

ಶಕ್ತಿ ಯೋಜನೆ ಬಗ್ಗೆ ನಟಿ ಶ್ರುತಿ ಟೀಕೆ; ಮಹಿಳಾ ಆಯೋಗದಿಂದ ನೋಟಿಸ್ ಜಾರಿ

ಬೆಂಗಳೂರು: ಶಕ್ತಿ ಯೋಜನೆ ಕುರಿತಾಗಿ ಬಿಜೆಪಿ ನಾಯಕಿ ನಟಿ ಶ್ರುತಿ ಟೀಕೆ ಮಾಡಿದ್ದು,ಈ ವಿಚಾರವಾಗಿ ಸ್ಪಷ್ಟನೆ ನೀಡುವಂತೆ ಮಹಿಳಾ ಆಯೋಗದಿಂದ ನೋಟಿಸ್…

ಮತದಾನದ ಹಕ್ಕು ಪೋರೈಸಿ ಪ್ರಾಣ ಬಿಟ್ಟ ವೃದ್ಧರು

ಬೆಂಗಳೂರು: ಮತದಾನದ ಹಕ್ಕನ್ನು ಪೋರೈಸಿದ ನಂತರ ಇಬ್ಬರು ವೃದ್ಧರು ಪ್ರಾಣ ಬಿಟ್ಟಿದ್ದಾರೆ. ಸಾವಿನ ಸಂದರ್ಭದಲ್ಲಿಯೂ ಅವರ ಮತದಾನದ ಹಕ್ಕು ಚಲಾಯಿಸಿದ್ದು ಮಾದರಿಯ…

ಲೋಕಸಭೆ ಚುನಾವಣೆ-2024| ಎರಡನೇ ಹಂತ: ದೇಶದ 88 ಕ್ಷೇತ್ರಗಳಲ್ಲಿ ಮಧ್ಯಾಹ್ನ ವೇಳೆಗೆ ಶೇ40 ರಷ್ಟು ಮತದಾನ

ನವದೆಹಲಿ: 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 18ನೇ ಲೋಕಸಭೆ ಚುನಾವಣೆಯ ಎರಡನೇ ಹಂತದ 88 ಕ್ಷೇತ್ರಗಳಿಗೆ ಮತದಾನ ಆರಂಭವಾಗಿದೆ. ಮಧ್ಯಾಹ್ನ…

ಚುನಾವಣೆ ರಾಯಭಾರಿ ಹಿರಿಯ ಕ್ರಿಕೆಟ್ ಆಟಗಾರ ಜವಾಗಲ್ ಮತದಾನ

ಮೈಸೂರು: ಇಂದು ಮೈಸೂರು ಕೊಡಗು ಲೋಕಸಭಾ ಚುನಾವಣೆಯ ಚುನಾವಣೆ ರಾಯಭಾರಿ ಹಿರಿಯ ಕ್ರಿಕೆಟ್ ಆಟಗಾರ ಜವಾಗಲ್ ಶ್ರೀನಾಥ್ ನಗರದ ಜ್ಞಾನ ಗಂಗಾ…

ಒಂದೇ ಕುಟುಂಬದ 85 ಮಂದಿಯಿಂದ ಏಕಕಾಲದಲ್ಲಿ ಮತದಾನ

ಚಿಕ್ಕಬಳ್ಳಾಪುರ:  ಇಲ್ಲೊಂದು  ಕುಟಂಬದ 85 ಜನ ಸದಸ್ಯರು ಸಕಾಲದಲ್ಲಿ ಮತದಾನ ಮಾಡಿ, ಜನರಿಗೆ ಮಾದರಿಯಾಗಿದ್ದಾರೆ. ಚಿಕ್ಕಬಳ್ಳಾಪುರ ನಗರದ ಮತಗಟ್ಟೆ ಸಂಖ್ಯೆ 161ರಲ್ಲಿ.…

ಲೋಕಸಭಾ ಚುನಾವಣೆ : ಹಕ್ಕು ಚಲಾಯಿಸಿದ ಮಧುಮಗಳು

ಚಿಕ್ಕಮಗಳೂರು: ಮಧುಮಗಳೊಬ್ಬಳು ವಧುವಿನ ಅಲಂಕಾರದಲ್ಲಿಯೇ ತಾಳಿ ಕಟ್ಟುವ ಮುನ್ನ ವಿವಾಹದ ದಿನದಂದು ತನ್ನ ಮತದಾನದ ಹಕ್ಕನ್ನು ಚಲಾಯಿಸಿ ಮಾದರಿಯಾಗಿದ್ದಾಳೆ. ಲೋಕಸಭಾ  ಹೀಗೆ…

ಕರ್ನಾಟಕದಲ್ಲಿ ಕಾಂಗ್ರೆಸ್ 20ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ; ಮುಖ್ಯಮಂತ್ರಿ‌ ಸಿದ್ದರಾಮಯ್ಯ

ಮೈಸೂರು: ಮುಖ್ಯಮಂತ್ರಿ‌ ಸಿದ್ದರಾಮಯ್ಯ ʼಕಾಂಗ್ರೆಸ್ ಗೆ ಕರ್ನಾಟಕದಲ್ಲಿ ಉತ್ತಮ ವಾತಾವರಣ ಇದ್ದು, 20ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆʼ ಎಂದು ಹೇಳಿಕೆ ನೀಡಿದ್ದಾರೆ.…

ಮತಗಟ್ಟೆಯಲ್ಲಿ ಮಹಿಳೆಗೆ ಹೃದಯಾಘಾತ; ಪ್ರಾಣ ಉಳಿಸಿದ ಮತದಾನಕ್ಕೆಂದು ಬಂದ ವೈದ್ಯ

ಬೆಂಗಳೂರು :ಇಂದು ಮತದಾನಕ್ಕೆಂದು ಬಂದಿದ್ದ ಮತದಾರರೊಬ್ಬರಿಗೆ ಹೃದಯಾಘಾತವಾಗಿದ್ದು,ಇದೇ ಸಮಯದಲ್ಲಿ ಅಲ್ಲಿಯೇ ಇದ್ದ ವೈದ್ಯರು ಮಹಿಳೆಯ ಪ್ರಾಣ ಉಳಿಸಿದ ಘಟನೆ ನಡೆದಿದೆ. ಹೃದಯಾಘಾತ…

ವಿವಿಪ್ಯಾಟ್‌ ಪರಿಶೀಲನೆಗೆ ಒತ್ತಾಯಿಸಿ ಸಲ್ಲಿಸಲಾದ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನದ ಮಧ್ಯೆ, ವಿವಿಪ್ಯಾಟ್ ಪರಿಶೀಲನೆಗೆ ಒತ್ತಾಯಿಸಿ ಸಲ್ಲಿಸಲಾದ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.…

ಚಿಕ್ಕಬಳ್ಳಾಪುರ ಬಿಜೆಪಿ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಕೆ.ಸುಧಾಕರ್‌ ಆಪ್ತನ ಮನೆಯಲ್ಲಿ ಹಣ: ಪ್ರಕರಣ ದಾಖಲಿಸಿದ ಚುನಾವಣಾ ಆಯೋಗ

ಬೆಂಗಳೂರು: ಚಿಕ್ಕಬಳ್ಳಾಪುರ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್  ಆಪ್ತನ ಮನೆಯಲ್ಲಿ 4.8 ಕೋಟಿ ರೂಪಾಯಿ ಹಣ ವಶಕ್ಕೆ ಸಂಬಂಧಿಸಿದಂತೆ ಮತದಾರರಿಗೆ…

ಹಾಸನ ಪೆನ್ ಡ್ರೈವ್ ಪ್ರಕರಣ ವಿಚಾರಣೆಗೆ ಪೊಲೀಸ್ ತಂಡ ರಚಿಸುವಂತೆ ಸಿಎಂ ಸಿದ್ಧರಾಮಯ್ಯಗೆ ಪತ್ರ; ರಾಜ್ಯ ಮಹಿಳಾ ಆಯೋಗ

ಬೆಂಗಳೂರು: ಹಾಸನ ಪೆನ್ ಡ್ರೈವ್ ಪ್ರಕರಣ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ರಾಜ್ಯದಲ್ಲೇ ತಲ್ಲಣ ಸೃಷ್ಠಿಸಿದ್ದು, ಈ ವಿಚಾರವಾಗಿ ರಾಜ್ಯ ಮಹಿಳಾ…

ರಾಜ್ಯದ 14 ಕ್ಷೇತ್ರಗಳಲ್ಲಿ ಶೇ.22.34ರಷ್ಟು ವೋ‌ಟಿಂಗ್‌

ಬೆಂಗಳೂರು: ಕರ್ನಾಟಕದಲ್ಲಿ ಇಂದು ಲೋಕಸಭಾ ಚುನಾವಣೆಯ ಮತದಾನ ಆರಂಭವಾಗಿದ್ದು,  14 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಮುಂದುವರೆದಿದೆ. ಇದುವರೆಗೂ ರಾಜ್ಯದ 14 ಕ್ಷೇತ್ರಗಳಲ್ಲಿ…