ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ಬಳಿ ನಡೆಯುತ್ತಿರುವ ಪ್ರತಿಭಟನೆ ಭಾನುವಾರ…
Author: Gururaj Desai
ಎಸ್‌ಐಆರ್ ಬಳಿಕ ಕರ್ನಾಟಕದಲ್ಲಿ ವಿಶೇಷ ಮತದಾರರ ನೋಂದಣಿ ಅಭಿಯಾನ
ಬೆಂಗಳೂರು: ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ಮತದಾರರನ್ನು…
ಪೂರ್ಣ ‘ವಂದೇ ಮಾತರಂ’ ಕಡ್ಡಾಯಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ: ಇಸ್ಲಾಮೋಫೋಬಿಕ್ ಅಂಶಗಳ ಆರೋಪ
ನವದೆಹಲಿ: ಸರ್ಕಾರಿ ಕಾರ್ಯಕ್ರಮಗಳು ಸೇರಿದಂತೆ ನಿಗದಿತ ಸಂದರ್ಭಗಳಲ್ಲಿ ‘ವಂದೇ ಮಾತರಂ’ನ ಎಲ್ಲಾ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಿರುವ ಕೇಂದ್ರ ಸರ್ಕಾರದ ಆದೇಶಗಳನ್ನು…
ಧರ್ಮಸ್ಥಳ | 10 ವರ್ಷದಲ್ಲಿ 84 ಅಪರಿಚಿತ ಶವ: ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ
2015 ರಿಂದ 2026 ರ ನಡುವೆ 681 ಅಸ್ವಾಭಾವಿಕ ಸಾವು ಪ್ರಕರಣಗಳು ದಾಖಲಾಗಿವೆ ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2015ರಿಂದ…
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಪ್ರತಿಭಟನೆ: 700ಕ್ಕೂ ಹೆಚ್ಚು ಮಂದಿ ವಶಕ್ಕೆ
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ 700ಕ್ಕೂ ಹೆಚ್ಚು…
ಫಾರ್ಮ್–7 ಮೂಲಕ ಮತದಾರರ ಹೆಸರು ಅಳಿಸುವ ಸಂಚು? ಸಿಪಿಐ(ಎಂ) ಆರೋಪ
ಬೀದರ್: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ನಡುವೆ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಎನ್‌ಕೂರ್ ಗ್ರಾಮದಲ್ಲಿ ಮುಸ್ಲಿಂ…
ಜ್ಞಾನೇಶ್ ಕುಮಾರ್ ವಿರುದ್ಧ ಹೆಚ್ಚಿದ ಆಕ್ರೋಶ: ವಿರೋಧ ಪಕ್ಷಗಳ ಪ್ರತಿಭಟನೆ
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 2ರಂದು ಸಿಜೆಪಿ ಹಾಗೂ ವಿವಿಧ ವಿರೋಧ ಪಕ್ಷಗಳು…
ಎಸ್‌ಐಆರ್ ವಿವಾದ: ಚುನಾವಣಾ ಆಯೋಗದ ಮುಂದೆ ಸಿಎಂ ಧರಣಿ, ಎಫ್‌ಐಆರ್‌ಗೆ ಪಟ್ಟು
ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಅಕ್ರಮವಾಗಿ ಅಳಿಸಲು ನಮೂನೆ–7 ಅರ್ಜಿಗಳನ್ನು ದೊಡ್ಡ ಪ್ರಮಾಣದಲ್ಲಿ…
ಬೆಂಗಳೂರು| ಟ್ರಾಫಿಕ್ ಕಾಟ: ಮಕ್ಕಳ 53 ಶಾಲಾ ದಿನಗಳು ರಸ್ತೆಯಲ್ಲೇ ಕಳೆದುಹೋಗುತ್ತಿವೆ!
ಬೆಂಗಳೂರು: ಬೆಂಗಳೂರಿನ ಪೂರ್ವ ಭಾಗದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಶಾಲಾ ಮಕ್ಕಳ ದಿನಚರಿಯ ಮೇಲೆಯೇ ಗಂಭೀರ ಪರಿಣಾಮ ಬೀರುತ್ತಿದೆ. ವೈಟ್‌ಫೀಲ್ಡ್–ಸರ್ಜಾಪುರ ರಸ್ತೆಯ…
ಬಿಹಾರದಲ್ಲಿ ಭೀಕರ ಪ್ರವಾಹ: ಗಂಡಕ್ ನದಿ ತಟಬಂಧ ಒಡೆದು 2.03 ಲಕ್ಷ ಜನರಿಗೆ ಸಂಕಷ್ಟ
ಪಾಟ್ನಾ: ನೇಪಾಳದ ಗಂಡಕ್ ನದಿ ಜಲಾನಯನ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದ ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಗಂಡಕ್ ನದಿಯಲ್ಲಿ…
“ಫಾರಂ-7 ಮೂಲಕ 50–60 ಲಕ್ಷ ಮತ ಅಳಿಸುವ ಷಡ್ಯಂತ್ರ: ಬಿಜೆಪಿ–ಜೆಡಿಎಸ್ ವಿರುದ್ಧ ಡಿಕೆಶಿ ಗಂಭೀರ ಆರೋಪ”
ಬೆಂಗಳೂರು: ಕರ್ನಾಟಕದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ 50ರಿಂದ 60 ಲಕ್ಷ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲು…
ಚುನಾವಣಾ ಆಯೋಗದ ವಿರುದ್ಧದ ವ್ಯಂಗ್ಯಚಿತ್ರ: ಕಾರ್ಟೂನಿಸ್ಟ್ ಸತೀಶ್ ಆಚಾರ್ಯರ ಇನ್‌ಸ್ಟಾಗ್ರಾಂ ಖಾತೆ ಭಾರತದಲ್ಲಿ ನಿರ್ಬಂಧ
ನವದೆಹಲಿ: ಚುನಾವಣಾ ಆಯೋಗದ ನಿರ್ಧಾರಗಳು ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದ ಬೆನ್ನಲ್ಲೇ ಖ್ಯಾತ ರಾಜಕೀಯ ವ್ಯಂಗ್ಯಚಿತ್ರಕಾರ ಸತೀಶ್…
ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ: ಪರವಾನಗಿ ಅಮಾನತು, ದಂಡ ಹೆಚ್ಚಳಕ್ಕೆ ಸರ್ಕಾರ ಚಿಂತನೆ
ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವುದು ಹಾಗೂ ರಸ್ತೆ ಸುರಕ್ಷತೆ ಹೆಚ್ಚಿಸುವ ಉದ್ದೇಶದಿಂದ ಸಂಚಾರ ನಿಯಮಗಳನ್ನು ಪದೇಪದೆ ಉಲ್ಲಂಘಿಸುವ ವಾಹನ…
ನಮೂನೆ-7ರ ಅಕ್ರಮದ ಆರೋಪ: ತನಿಖೆಗೆ ಸಿಎಂ ಭರವಸೆ
ಬೆಂಗಳೂರು: ಎಸ್‌ಐಆರ್ ಪ್ರಕ್ರಿಯೆ ಸಂದರ್ಭದಲ್ಲಿ ನಮೂನೆ-7 ಅರ್ಜಿಗಳನ್ನು ದುರ್ಬಳಕೆ ಮಾಡಿಕೊಂಡು ಮತದಾರರ ಹೆಸರುಗಳನ್ನು ಅಳಿಸುವ ಪ್ರಯತ್ನ ನಡೆದಿರುವ ಆರೋಪಗಳ ಕುರಿತು ಕಾನೂನಿನ…
ಹೈದರಾಬಾದ್ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಎಸ್‌ಎಫ್‌ಐನ ದಿಲ್ಶಾದಾ ರೈಹಾನ್ ಆಯ್ಕೆ
ಎಐಎಸ್‌ಎ–ಎಎಸ್‌ಎ–ಡಿಎಸ್‌ಯು–ಎಸ್‌ಎಫ್‌ಐ–ಟಿಎಸ್‌ಎಫ್ ಮೈತ್ರಿಕೂಟಕ್ಕೆ ಪ್ರಮುಖ ಹುದ್ದೆಗಳಲ್ಲಿ ಗೆಲುವು ಹೈದರಾಬಾದ್: ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ 2026ನೇ ಸಾಲಿನ ಚುನಾವಣೆಯಲ್ಲಿ ಎಸ್‌ಎಫ್‌ಐ ನಾಯಕಿ ದಿಲ್ಶಾದಾ…
ಎಸ್‌ಐಆರ್ ಮೂಲಕ ಭಾರತವನ್ನು ಎರಡು ಭಾಗ ಮಾಡುವ ಪ್ರಯತ್ನ: ಪ್ರಕಾಶ್ ರಾಜ್
ಮತಪಟ್ಟಿಯಿಂದ ಬಡವರು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರನ್ನು ಹೊರಗಿಡುವ ಹುನ್ನಾರ: ಆರೋಪ ಬೆಂಗಳೂರು: ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯು ಬಡವರು,…
ಹೊಸ ಪಿಎಫ್ ನಿರ್ಬಂಧ ವಿರೋಧಿಸಿ ಗಾರ್ಮೆಂಟ್ ಕಾರ್ಮಿಕರ ಪ್ರತಿಭಟನೆ: 50ಕ್ಕೂ ಹೆಚ್ಚು ಮಂದಿ ವಶಕ್ಕೆ
ಗಾರ್ಮೆಂಟ್ ಮತ್ತು ಟೆಕ್ಸ್‌ಟೈಲ್ ವರ್ಕರ್ಸ್ ಯೂನಿಯನ್ ಅಧ್ಯಕ್ಷೆ ಡಾ. ಪ್ರತೀಭಾ ಆರ್. ಸೇರಿದಂತೆ ಕಾರ್ಮಿಕರು ಪೊಲೀಸ್ ವಶಕ್ಕೆ ಬೆಂಗಳೂರು: ಕಾರ್ಮಿಕರು ತಮ್ಮದೇ…
ಎಸ್‌ಐಆರ್‌ನಲ್ಲಿ ಆರು ಮತದಾರರ ಹೆಸರು ಅಳಿಸಿದ ವಿಚಾರ: ಚುನಾವಣಾ ಆಯೋಗಕ್ಕೆ ಬಾಂಬೆ ಹೈಕೋರ್ಟ್ ತರಾಟೆ
ಸಾಫ್ಟ್‌ವೇರ್ ಸಮಸ್ಯೆ ನಿಮ್ಮದು, ಮತದಾರರದ್ದಲ್ಲ ಪಣಜಿ: ಗೋವಾದ ಸಾಂತಾಕ್ರೂಜ್ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಕುಟುಂಬದ ಆರು ಸದಸ್ಯರ ಹೆಸರುಗಳನ್ನು ವಿಶೇಷ ತೀವ್ರ…
ಎಂಆರ್‌ಪಿಎಲ್ ಸ್ಫೋಟ: ಕಂಪೆನಿ, ಜಿಲ್ಲಾಡಳಿತದ ವಿರುದ್ಧ ಸಿಪಿಐಎಂ ಆಕ್ರೋಶ
ಕಂಪೆನಿಯ ನಿರ್ಲಕ್ಷ್ಯ, ಜಿಲ್ಲಾಡಳಿತದ ಮೃದು ಧೋರಣೆ ಹಾಗೂ ಜನಪ್ರತಿನಿಧಿಗಳ ಬೇಜವಾಬ್ದಾರಿತನದ ಪ್ರತಿಫಲನ: ಸಿಪಿಐಎಂ ಮಂಗಳೂರು: ಎಂಆರ್‌ಪಿಎಲ್‌ನ ಮೂರನೇ ಹಂತದ ಘಟಕದಲ್ಲಿ ಸಂಭವಿಸಿರುವ…
ಎಸ್‌ಐಆರ್ ವಿರುದ್ಧ INDIA ಒಕ್ಕೂಟದ ಹೋರಾಟ ತೀವ್ರ: ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ
ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವಿಚಾರವಾಗಿ ಕೇಂದ್ರ ಸರ್ಕಾರ ಹಾಗೂ ಚುನಾವಣಾ ಆಯೋಗದ ವಿರುದ್ಧದ ರಾಜಕೀಯ ಹೋರಾಟವನ್ನು…