ಇಂಡಿ : ಶ್ರೀ ಮಹರ್ಶೀ ವಾಲ್ಮೀಕಿ ಶಿಕ್ಷಣ ಸೇವಾ ಸಂಸ್ಥೆ ವತಿಯಿಂದ ನಿಡಲಾಗುತ್ತಿರುವ ತಾಲೂಕು ಮಟ್ಟದ ಶಿಕ್ಷಕ ಪ್ರಶಸ್ತಿಗೆ ಸುರೆಶ್ ಗೌಡಪ್ಪ ಬಿರಾದಾರ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ| ದೇಶ ಅಪ್ನಾಯೇನ್ ಸಹಯೋಗ ಫೌಂಡೇಷನ್‌ನಿಂದ್ ಸರಕಾರಿ ಶಾಲೆ ಮಕ್ಕಳಿಗೆ ಶೈಕ್ಷಣಿಕ ಮಹತ್ವದ ಅರಿವು
ಸುರೆಶ್ ಗೌಡಪ್ಪ ಬಿರಾದಾರ ಅವರು ಶ್ರೀ ಮಹರ್ಶೀ ವಾಲ್ಮೀಕಿ ಪ್ರೌಡ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ, ವಿದ್ಯಾರ್ಥಿಗಳೊಂದಿಗೆ ಕೇವಲ ವಿಷಯಕ್ಕೆ ಸಿಮಿತವಾಗದೆ ವಿದ್ಯಾರ್ಥಿಗಳ ಮೌಲ್ಯಗಳನ್ನೂ ರೂಪಿಸುವುದರ ಕಡೆಗೆ ಹೆಚ್ಚು ಗಮನಹರಿಸಿ ಅವರೊಂದಿಗೆ ಉತ್ತಮ ಶಿಕ್ಷಕರಾಗಿ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಈಗ ಅವರ ಪರಿಶ್ರಮ ಮತ್ತು ಸೇವೆಯನ್ನು ಗುರುತಿಸಿ ತಾಲೂಕು ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಶ್ರೀ ಮಹರ್ಶೀ ವಾಲ್ಮೀಕಿ ಶಿಕ್ಷಣ ಸೇವಾ ಸಂಸ್ಥೆ ತಿಳಿಸಿದೆ.

ಇಂಡಿ
ಸೆಪ್ಟಂಬರ್ 8 ರಂದು ನಡೆದ ಪ್ರಶಸ್ತಿ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಸುರೆಶ್ ಗೌಡಪ್ಪ ಬಿರಾದಾರ ಅವರಿಗೆ ನೀಡಲಾಯಿತು
ಇದನ್ನೂ ನೋಡಿ: ಪರಿಷ್ಕೃತ ಜಿಎಸ್ ಟಿ : ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ? Janashakthi Media
