ಸಮವಸ್ತ್ರದ ಹೆಸರಿನಲ್ಲಿ ತಾರತಮ್ಯ ಸಲ್ಲ; ಸರ್ಕಾರದ ಸುಧಾರಿತ ಆದೇಶವನ್ನು ಸಿಪಿಐ(ಎಂ) ಸ್ವಾಗತ

ಬೆಂಗಳೂರು: ಶಾಲೆ – ಕಾಲೇಜುಗಳಲ್ಲಿ ಏಕರೂಪದ ಸಮವಸ್ತ್ರದ ಹೆಸರಿನಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿ, ಮುಸ್ಲಿಂ ಹೆಣ್ಣುಮಕ್ಕಳ ತಲೆವಸ್ತ್ರವನ್ನು ವಿವಾದದ ವಸ್ತುವಾಗಿಸಿದ್ದ ಹಿಂದಿನ…

ಶಾಲೆ – ಕಾಲೇಜು ಆನ್‌ಲೈನ್ ಮಾದರಿ: ಪ್ರಧಾನಿಯ ಹೇಳಿಕೆಗೆ ಪಾಫ್ರೆ ಖಂಡನೆ

ಬೆಂಗಳೂರು: ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಮೇ 11ರಂದು ಗುಜರಾತಿನ ವಡೋದರದಲ್ಲಿ ಮಾತನಾಡುತ್ತಾ ಕೋವಿಡ್‌ ಕಾಲದ ತುರ್ತು ಪರಿಸ್ಥಿತಿ ಮಾದರಿಯಲ್ಲಿ ಶಾಲೆ…

ಮೇ 29ರಿಂದ ಶಾಲೆ ಶುರು: 2026-27 ಶೈಕ್ಷಣಿಕ ಕ್ಯಾಲೆಂಡರ್ ಪ್ರಕಟ

ಬೆಂಗಳೂರು: ಶಿಕ್ಷಣ ಇಲಾಖೆಯು ರಜೆಯ ಮಜಾದಲ್ಲಿರುವ ವಿದ್ಯಾರ್ಥಿಗಳಿಗೆ ಹಾಗೂ ಶೈಕ್ಷಣಿಕ ವರ್ಷದ ಆರಂಭದ ನಿರೀಕ್ಷೆಯಲ್ಲಿದ್ದ ಪೋಷಕರಿಗೆ ಮುಖ್ಯ ಮಾಹಿತಿಯೊಂದನ್ನು ನೀಡಿದೆ. ರಾಜ್ಯದ…

15 ಜಿಲ್ಲೆಗಳ ಎಲ್ಲ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ನೀತಿ ಆರಂಭ

ಬೆಂಗಳೂರು: 2026-27 ನೇ ಸಾಲಿನಲ್ಲಿ ರಾಜ್ಯದ 15 ಜಿಲ್ಲೆಗಳ ಎಲ್ಲ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮ ನೀತಿ ಆರಂಭಿಸಲಾಗುತ್ತದೆ. ಎಲ್ಲ ಸರ್ಕಾರಿ…

ಬೆಂಗಳೂರು| ಶಿಕ್ಷಕರ ವರ್ಗಾವಣೆ ನಿಯಮ ತಿದ್ದುಪಡಿ ಮಸೂದೆ ಅಂಗೀಕಾರ

ಬೆಂಗಳೂರು: ಮಾರ್ಚ್‌ 24ರಂದು ವಿಧಾನಸಭೆಯು, ಶಾಲೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿ, ‌ತುರ್ತು ಸೇವಾ ಗುಂಪು ಎಂದು ಪರಿಗಣಿಸಿ ಶಿಕ್ಷಕರ ವರ್ಗಾವಣೆ ಸ್ವರೂಪದಲ್ಲಿ…

9ನೇ ತರಗತಿ ಹೊಸ ಪಠ್ಯಪುಸ್ತಕ ವಿಳಂಬ: ಸಿಬಿಎಸ್‌ಇ ಶಾಲೆಗಳಿಗೆ ಸಂಕಷ್ಟ

ನವದೆಹಲಿ: ಏಪ್ರಿಲ್ 1 ರಿಂದ ಸಿಬಿಎಸ್‌ಇ (CBSE) ಶಾಲೆಗಳಲ್ಲಿ ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾಗಲು ಸಜ್ಜಾಗಿದೆ. ಆದರೆ, ದೇಶಾದ್ಯಂತ ಶಾಲೆಗಳು 9ನೇ…

ಕಂದನ ಸ್ಕೂಲ್ ಬ್ಯಾಗ್

– ಪ್ರೊ. ಟಿ. ಯಲ್ಲಪ್ಪ ಅಯ್ಯೋ..! ಇದು ಶಾಲೆಗೆ ಕೊಂಡೊಯ್ದ ನನ್ನ ಕಂದನದೇ ರಕ್ತ ಸಿಕ್ತ ಸ್ಕೂಲ್ ಬ್ಯಾಗು ! ಅವನದೇ…

ಬಾಂಧವ್ಯದ ತಂತುಗಳು ಭಾವನೆಗಳ ತಂಬೂರಿಯೂ ಹೌದು

25 ವರ್ಷಗಳ ಹಿಂದೆ ಅಗಲಿದ ಸೋದರನ ಸಹಪಯಣ ಮರುಕಳಿಸುವ ಕ್ಷಣಗಳಲಿ ನಿನ್ನ ನೆನಪಾದಾಗಲೆಲ್ಲಾ ಮನದಾಳದಲ್ಲಿ ಅನಿರ್ವಚನೀಯ ಭಾವ ತಂತುಗಳು ಪುಟಿದೇಳುತ್ತವೆ. ನೆನಪಾಗುವುದು ಎಂದರೆ, ಮರೆತು ಹೋಗಿರುವುದನ್ನು ಸ್ಮರಿಸುವುದು ಎಂದರ್ಥವೇ ? ಅಥವಾ…

ಶಾಲೆಗಳಿಗೆ ಸಂವಾದಾತ್ಮಕ ಫಲಕಗಳ ಖರೀದಿಯಲ್ಲಿ ಭ್ರಷ್ಟಾಚಾರ: ಬಿಜೆಪಿ ವಿರುದ್ದ ಸಿಪಿಐ(ಎಂ) ಆರೋಪ

ಮಧ್ಯಪ್ರದೇಶ: ಶಾಲಾ ಶಿಕ್ಷಣದ ಡಿಜಿಟಲೀಕರಣದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಮಧ್ಯಪ್ರದೇಶದ ಮೋಹನ್ ಯಾದವ್ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಸಿಪಿಐ(ಎಂ)…

ಮನೆಯಿಂದ ಹೊರಹಾಕಿದ್ದಕ್ಕೆ ಮಾವನ ಶಾಲೆಯ ಮುಂದೆ ಧರಣಿ ಕುಳಿತ ಸೊಸೆ

ರಾಮನಗರ: ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ಮನೆಯಿಂದ ಹೊರಹಾಕಿದ್ದಕ್ಕೆ ಸೊಸೆಯೊಬ್ಬಳು ಮಾವನ ಒಡೆತನದ ಶಾಲೆಯ ಮುಂದೆಯೇ ಕುಟುಂಬ ಸಮೇತ ಧರಣಿ ಕುಳಿತ ಘಟನೆಯೊಂದು …

ಅಸ್ಸಾಂ| ಶಾಲೆಗೆ ನುಗ್ಗಿ ಕ್ರಿಸ್‌ಮಸ್ ಅಲಂಕಾರ ಧ್ವಂಸ; ನಾಲ್ವರ ಬಂಧನ

ಅಸ್ಸಾಂ: ರಾಜ್ಯದ ಪೊಲೀಸರು, ನಲ್ಬರಿ ಜಿಲ್ಲೆಯ ಶಾಲೆಯೊಂದಕ್ಕೆ ನುಗ್ಗಿ ಕ್ರಿಸ್‌ಮಸ್ ಅಲಂಕಾರವನ್ನು ಧ್ವಂಸ ಮಾಡಿದ ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಮತ್ತು…

ವಿಜಯಪುರ| ತೀವ್ರ ಚಳಿ: ಶಾಲೆಗಳ ಸಮಯದಲ್ಲಿ ಬದಲಾವಣೆ

ವಿಜಯಪುರ: ತಾಪಮಾನ ಕುಸಿತವಾಗಿ ಚಳಿ ತೀವ್ರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಬೆಳೆಗೆ 10 ಗಂಟೆಯಿಂದ ಶಾಲೆ ಆರಂಭಿಸುವಂತೆ ಜಿಲ್ಲಾಧಿಕಾರಿ ಕೆ. ಆನಂದ್…

ಬೆಳಗಾವಿ | ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ಕಲ್ಪಿಸಿ

ಬೆಳಗಾವಿ : ಸರ್ಕಾರಿ ಹಾಗು ಸರ್ಕಾರಿ ಅನುದಾನಿತ ಶಾಲೆಗಳ ಸ್ಥಿತಿಗತಿಯನ್ನು ಸಮಗ್ರವಾಗಿ ಚರ್ಚಿಸಿ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಮುಂದಾಗಲು ಹಾಲಿ ನಡೆಯುತ್ತಿರುವ…

ಶಾಲೆಗಳು, ಆಸ್ಪತ್ರೆಗಳ ಬಳಿ ಇರುವ ಬೀದಿ ನಾಯಿಗಳನ್ನು ಸ್ಥಳಾಂತರಿಸಿ: ಸುಪ್ರೀಂ ಕೋರ್ಟ್​

ನವದೆಹಲಿ: ಶಾಲೆಗಳು, ಆಸ್ಪತ್ರೆಗಳು ಹಾಗೂ ಬಸ್​ ನಿಲ್ದಾಣಗಳ ಬಳಿ ಇರುವ ಬೀದಿ ನಾಯಿಗಳನ್ನು ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್​ ಸೂಚನೆ ನೀಡಿದೆ. ನಾಯಿಗಳನ್ನು…

ಶಾಲೆಯಲ್ಲಿ ಇಂಕ್ ಸುರಿದಿದ್ದಕ್ಕೆ ಥಳಿತ; ಬಾಲಕಿ ಐಸಿಯುಗೆ ದಾಖಲು: ಮುಖ್ಯ ಶಿಕ್ಷಕಿ ಅಮಾನತು

ಚೆನ್ನೈ: ‌ಅಕ್ಟೋಬರ್ ತಿಂಗಳ ಆರಂಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಕೆ. ಇಂದಿರಾ ಗಾಂಧಿ ರ ಮೇಲೆ ಶಾಯಿ ಸುರಿದ ಕಾರಣ 5 ನೇ…

ಶಾಲೆ ಶೌಚಾಲಯದಲ್ಲಿ ಮಗುವಿಗೆ ಜನ್ಮನೀಡಿದ ವಿದ್ಯಾರ್ಥಿನಿ ಪ್ರಕರಣ: ಪ್ರಮುಖ ಆರೋಪಿ ಬಂಧನ

ಯಾದಗಿರಿ: ವಸತಿ ಶಾಲೆಯ ಶೌಚಾಲಯದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಮುಖ ಆರೋಪಿಯನ್ನು ಶಹಾಪುರ…

ಚಾಮರಾಜನಗರ| ಹೃದಯಾಘಾತ: 4 ನೇ ತರಗತಿ ವಿದ್ಯಾರ್ಥಿ ನಿಧನ

ಚಾಮರಾಜನಗರ: ತಾಲೂಕಿನ ಕುಲಗಾಣ ಗ್ರಾಮದಲ್ಲಿ ಹೃದಯಾಘಾತದಿಂದ 4 ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ನಡೆದಿದೆ. 4ನೇ ತರಗತಿ ವಿದ್ಯಾರ್ಥಿ ಉಲ್ಲಾಸ್…

ಶಾಲೆಯ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ

ಶಹಾಪುರ: ನಗರದ ವಸತಿ ಶಾಲೆಯ ಶೌಚಾಲಯವೊಂದರಲ್ಲಿ 9 ನೇ ತರಗತಿ ವಿದ್ಯಾರ್ಥಿನಿಯೋರ್ವಳು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಅಗಸ್ಟ್‌ 28ರಂದು…

ಕುಡಿಯುವ ನೀರಿಗೆ ಆಗ್ರಹ: ವಿದ್ಯಾರ್ಥಿನಿಯಿಂದ ಪ್ರತಿಭಟನೆ

ದಾವಣಗೆರೆ: ಜಿಲ್ಲೆಯ ಆಲೂರು ಗ್ರಾಮದಲ್ಲಿ 6ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಆಲೂರು ಗ್ರಾಮ ಪಂಚಾಯತ್ ಎದುರು ನ್ಯಾಯಕ್ಕಾಗಿ ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿರುವ ಘಟನೆ …

ರಾಜ್ಯದ ಶಾಲೆಗಳಲ್ಲಿ ದ್ವಿಭಾಷಾ ನೀತಿ ಅನುಷ್ಠಾನಗೊಳಿಸಬೇಕು: ಶಿಕ್ಷಣ ನೀತಿ ಆಯೋಗ

ಬೆಂಗಳೂರು: ದ್ವಿಭಾಷಾ ನೀತಿ (ಕನ್ನಡ/ಮಾತೃಭಾಷೆ + ಇಂಗ್ಲಿಷ್) ಅನ್ನು ರಾಜ್ಯದ ಶಾಲೆಗಳಲ್ಲಿ ಅನುಷ್ಠಾನಗೊಳಿಸಬೇಕು, ಖಾಸಗಿ ಅನುದಾನ ರಹಿತ ಸಂಸ್ಥೆಗಳಲ್ಲಿ ಎಸ್ಸಿ, ಎಸ್ಟಿ,…