ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗಾಗಿ ವಿದ್ಯಾರ್ಥಿ – ಯುವ ಸಂಘಟನೆಗಳ ಹೋರಾಟ ತೀವ್ರ ನವದೆಹಲಿ: ಹಲವು ರಾಜ್ಯಗಳಲ್ಲಿ ನಡೆದ ಪರೀಕ್ಷಾ ಅಕ್ರಮಗಳು ಮತ್ತು…
Tag: ಪ್ರಜಾಸತ್ತಾತ್ಮಕ ಹಕ್ಕು
ಹಾವೇರಿ ವಿ.ವಿ ಯ ಎಸ್ಎಫ್ಐ ನೂತನ ಘಟಕ ರಚನೆ
ಹಾವೇರಿ: ಹಾವೇರಿ ವಿಶ್ವವಿದ್ಯಾಲಯ ಸರ್ವಾಂಗೀಣ ಅಭಿವೃದ್ಧಿಗಾಗಿ ಜೂನ್-17 ರಂದು ಅನೇಕ ಅಡೆತಡೆಗಳ ಮದ್ಯೆಯು ಎಸ್ಎಫ್ಐ ಪ್ರಥಮ ಸಮ್ಮೇಳನ ನಡೆಯಿತು. ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ…
ಭಾಷೆಗಳ ರಾಷ್ಟ್ರೀಯತೆಯನ್ನು ಪ್ರಾದೇಶಿಕತೆ ಎಂದು ಹೀಗಳೆದ ಮೋದಿ
ಜಿ.ಎನ್.ನಾಗರಾಜ ಭಾರತದಲ್ಲಿ ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿ ಪಸರಿಸಿದ ರಾಷ್ಟ್ರೀಯ ಭಾವನೆಯ ಜನನದ ಮೂಲವೇ ಭಾಷಾವಾರು ರಾಷ್ಟ್ರೀಯತೆ. ಮೋದಿ ಮತ್ತು ಅವರ ಚಿಂತನೆಯ…
ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಚುನಾವಣೆಗಳನ್ನು ತಕ್ಷಣವೇ ನಡೆಸಬೇಕು- ಸಿಪಿಐ(ಎಂ) ಕೇಂದ್ರ ಸಮಿತಿ ಆಗ್ರಹ
ಕಲಮು 370 ರ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಕಳಚಿ…