ಗಾಜಾ ಬೆಂಬಲಿಸಿ 10 ಸಾವಿರ ಯಹೂದಿಗಳ ರ‍್ಯಾಲಿ | ಅಮೆರಿಕ – ಇಸ್ರೇಲ್ ವಿರುದ್ಧ ಆಕ್ರೋಶ; ಬಂಧನ

ವಾಷಿಂಗ್ಟನ್ ಡಿಸಿ: ಇಸ್ರೇಲ್ ನಡೆಸುತ್ತಿರುವ ಪ್ಯಾಲೆಸ್ತೀನಿಯನ್ ಹತ್ಯಾಕಾಂಡವನ್ನು ವಿರೋಧಿಸಿ ”ಜಿವಿಶ್ ವಾಯ್ಸ್‌ ಫಾರ್ ಪೀಸ್” ಎಂಬ ಯಹೂದಿ ಸಂಘಟನೆ ಅಮೆರಿಕದ ಸಂಸತ್ತಿನ…

ತಾಯಂದಿರ ತಳಮಳ ಹೇಳುವ ಕತೆಯೆ ಬೇರೆ

ಕೆ.ಎಸ್.ರವಿಕುಮಾರ್, ಹಾಸನ ಹೇವರಿಕೆ ಹುಟ್ಟಿಸುವಂತಹ ಚರಿತ್ರೆಯನ್ನು ತನ್ನ ಬೆನ್ನಿಗಂಟಿಸಿಕೊಂಡಿರುವ ನೆತನ್ಯಾಹುವಿಗೆ ಪ್ಯಾಲೆಸ್ತೈನ್ ಮಂದಿ ಎಂದೆಂದಿಗೂ ಇಸ್ರೇಲ್ ವಿರುದ್ಧ ಹತಾರ ಹಿಡಿಯದಂತೆ ಮಾಡಬೇಕೆಂಬ…

‘ವಿದೇಶಿ ಸರ್ಕಾರದಿಂದ ಎಂದಿಗೂ ಹಣವನ್ನು, ನಿರ್ದೇಶನವನ್ನು ಪಡೆದಿಲ್ಲ’ ನ್ಯೂಸ್‌ಕ್ಲಿಕ್ ಪ್ರಕರಣ ಕುರಿತಂತೆ ನೆವಿಲ್ಲ್ ರಾಯ್ ಸಿಂಘಮ್ ಕಂಪನಿ ಹೇಳಿಕೆ

ದಿಲ್ಲಿ ಪೋಲೀಸ್‍ನ ಎಫ್‍ಐಆರ್‌ಗೆ ಗುರಿಯಾಗಿರುವ ‘ನ್ಯೂಸ್‍ಕ್ಲಿಕ್‍’ ನ ಮೇಲಿರುವ ಗಹನವಾದ ಆರೋಪವೆಂದರೆ ಅದು ಭಾರೀ ಪ್ರಮಾಣದಲ್ಲಿ ಚೀನೀ ಹಣವನ್ನು ಭಾರತ ಸರಕಾರದ…

ಎಂಬತ್ತು ವರುಷಕ್ಕಾಗುವ ಮಳೆ ಎರಡು ತಾಸಿನಲ್ಲಿ ಸುರಿದರೆ…!

ಕೆ.ಎಸ್.ರವಿಕುಮಾರ್, ಹಾಸನ ನೀರು, ಬೆಂಕಿ, ಬರಗಾಲಗಳು ಅಂಕೆ ಮೀರಿದರೆ ಮನುಷ್ಯರ ಪಾಡು ಕಂಗೆಟ್ಟು ಅಲೆಯುವ ನಾಯಿಪಾಡೇ ಹೌದು. ನಿಸರ್ಗದೆದುರು ನಮ್ಮ ಇರುವಿಕೆ…

ಚಿಲಿ ಮಿಲಿಟರಿ ಕ್ಷಿಪ್ರದಂಗೆಗೆ 50 ವರ್ಷ

– ವಸಂತರಾಜ ಎನ್.ಕೆ 50 ವರ್ಷಗಳ ಹಿಂದೆ, ಸೆಪ್ಟೆಂಬರ್ 11, 1973 ರಂದು, ಚಿಲಿಯಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸಾಲ್ವಡಾರ್ ಅಲೆಂಡೆ ಸರ್ಕಾರವನ್ನು…

ಅಮೆರಿಕದಲ್ಲಿ ಕೆಲಸ ಕಳೆದುಕೊಂಡ 80 ಸಾವಿರಕ್ಕೂ ಹೆಚ್ಚು ಭಾರತೀಯರು ಈಗ ಅತಂತ್ರ!

ವಾಷಿಂಗ್ಟನ್​: ಭಾರತದ 80 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಅಮೆರಿಕದ ಟೆಕ್ ಕಂಪನಿಗಳಲ್ಲಿ ಕೆಲಸ ಕಳೆದುಕೊಂಡು ಪರದಾಡುತ್ತಿದ್ದಾರೆ. ಕಳೆದ ಅಕ್ಟೋಬರ್​ನಿಂದ ಇದುವರೆಗೆ ಬರೋಬ್ಬರಿ…

ಎಲ್ಲ ಗೊಂದಲ-ರಕ್ತಪಾತಕ್ಕೆ ಅಮೆರಿಕವೇ ಕಾರಣ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್

ಮಾಸ್ಕೊ: ‘ಉಕ್ರೇನ್ ವಿರುದ್ಧ ಅಣ್ವಸ್ತ್ರ ಪ್ರಯೋಗಿಸಬೇಕಾದ ಅನಿವಾರ್ಯತೆಯೇ ಉದ್ಭವಿಸಿಲ್ಲ. ಅಂಥ ಕ್ರಮಕ್ಕೆ ಮುಂದಾಗಬೇಕಾದ ರಾಜಕೀಯ ಅಥವಾ ಮಿಲಿಟರಿ ಕಾರಣಗಳೂ ಗೋಚರಿಸುತ್ತಿಲ್ಲ. ಅಣ್ವಸ್ತ್ರ…