– ವಸಂತರಾಜ ಎನ್.ಕೆ ಉಕ್ರೇನಿನಲ್ಲಿ ರಷ್ಯಾದ ಅನಿರೀಕ್ಷಿತ ಮಿಲಿಟರಿ ದಾಳಿಯ ನಂತರ ಹಲವು ಪ್ರಶ್ನೆಗಳು ಎದ್ದಿವೆ. ದಾಳಿಯ ನಂತರ ಉಕ್ರೇನಿನಲ್ಲಿ ಸ್ಥಿತಿ…
ರಾಜಕೀಯ
ಉಕ್ರೇನ್ ಯುದ್ಧದ ಕುರಿತ ಪ್ರಶ್ನೆಗಳು -1 ಉಕ್ರೇನಿನಲ್ಲಿ ರಷ್ಯಾ ಮಿಲಿಟರಿ ದಾಳಿಯ ನಂತರ ಸ್ಥಿತಿ ಏನಿದೆ?
– ವಸಂತರಾಜ ಎನ್.ಕೆ ಉಕ್ರೇನಿನಲ್ಲಿ ರಷ್ಯಾದ ಅನಿರೀಕ್ಷಿತ ಮಿಲಿಟರಿ ದಾಳಿಯ ನಂತರ ಹಲವು ಪ್ರಶ್ನೆಗಳು ಎದ್ದಿವೆ. ದಾಳಿಯ ನಂತರ ಉಕ್ರೇನಿನಲ್ಲಿ ಸ್ಥಿತಿ…
ಮೃತದೇಹದ ಮೆರವಣಿಗೆಗೆ ಅವಕಾಶ ಕೊಟ್ಟಿದ್ದು ಅಪರಾಧ
ಆದಿತ್ಯ ಭಾರದ್ವಾಜ್ ಹನ್ನೊಂದು ವರ್ಷಗಳ ನನ್ನ ಕ್ರೈಂ ವರದಿಗಾರಿಕೆಯ ಅನುಭವದಲ್ಲಿ ಹೇಳಬಲ್ಲೆ: ಕೋಮು ಸೂಕ್ಷ್ಮ ಪ್ರದೇಶದಲ್ಲಿ ಗಲಭೆಗೆ ಪ್ರಚೋದನೆ ನೀಡಬಲ್ಲ ಒಂದು…
ಶಿಕ್ಷಣದಲ್ಲಿ ಮೀಸಲಾತಿ ನೀತಿ ಮತ್ತು ಮೋದಿ ಸರ್ಕಾರದ ವಂಚಕತನ
ಎಸ್.ಆರ್. ರಾಮನ್ ಅಖಿಲ ಭಾರತ ಕೋಟಾದಲ್ಲಿ ಒಬಿಸಿ ಮೀಸಲಾತಿ ಕೊನೆಗೂ ಬಂದಿರುವುದು ಮದ್ರಾಸ್ ಹೈಕೋರ್ಟಿನ ಆದೇಶ ಮತ್ತು ‘ಯೋಗ್ಯತೆಗೆ ಎದುರಾಗಿ ಮೀಸಲಾತಿ’…
ಒಕ್ಕೂಟ ತತ್ವದ ರಕ್ಷಣೆಗೆ ಒಗ್ಗಟ್ಟಾಗಲು ಸಕಾಲ
ಪ್ರಕಾಶ ಕಾರಟ್ ಎಲ್ಲ ರಾಜ್ಯಗಳ ಹಣಕಾಸು, ಆರ್ಥಿಕ ಮತ್ತು ಶಾಸಕಾಂಗ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಒಕ್ಕೂಟ ತತ್ವದ ಮೇಲೆ…
ಎಡಪಂಥೀಯರು ಕಿಸಾನ್ ಚಳುವಳಿಯನ್ನು ಬಡ ರೈತರ ಹಾಗೂ ಕೃಷಿ ಕೂಲಿಕಾರರ ಸಮಸ್ಯೆಗಳತ್ತ ತಿರುಗಿಸಬೇಕು: ಪ್ರಕಾಶ್ ಕಾರಟ್
ಬೆಂಗಳೂರಿನ ಫೌಂಡೇಷನ್ ಫಾರ್ ಅಗ್ರೇರಿಯನ್ ಸ್ಟಡೀಸ್ ಸಂಘಟಿಸಿದ್ದ ಆನ್‌ಲೈನ್ ಬಹಿರಂಗ ಉಪನ್ಯಾಸದಲ್ಲಿ “2020-21 ರ ರೈತ ಚಳುವಳಿಯ ರಾಜಕೀಯ ಪರಿಣಾಮಗಳು” ಕುರಿತು…
ಪ್ರಜಾಪ್ರಭುತ್ವದ ಉಳಿವಿಗೆ ಸಂವಿಧಾನವೊಂದೇ ಆಧಾರ
ಕಟ್ಟಡ ಕುಸಿಯುತ್ತಿದೆ ನಾವು ಗೋಡೆಗಳ ಬಿರುಕು ಮುಚ್ಚಲು ಯತ್ನಿಸುತ್ತಿದ್ದೇವೆ ನಾ ದಿವಾಕರ ಭಾರತದ ಪ್ರಜಾತಂತ್ರ ವ್ಯವಸ್ಥೆ ಒಮ್ಮೆಲೆ ಹಲವು ಸವಾಲುಗಳನ್ನು ಎದುರಿಸುತ್ತಿದೆ.…
ಲಗಾಮು ಇಲ್ಲದ ಮಂತ್ರಿಗಳು
ನಿತ್ಯಾನಂದಸ್ವಾಮಿ ಭಗವಾಧ್ವಜ ಮುಂದೆ ನೂರು ಇನ್ನೂರು ವರ್ಷಗಳ ನಂತರ ರಾಷ್ಟ್ರ ಧ್ವಜ ಆಗಬಹುದು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ ಎಂದು…
ಮುಸ್ಲಿಂ ಹುಡುಗಿಯರಿಗೆ ಶಿಕ್ಷಣದ ಹಕ್ಕಿನ ನಿರಾಕರಣೆ
ಪ್ರಕಾಶ್ ಕಾರಟ್ ಕರ್ನಾಟಕದಲ್ಲಿ ಹಿಜಾಬ್ ಧರಿಸುವ ಹುಡುಗಿಯರನ್ನು ಶಿಕ್ಷಣದಿಂದ ವಂಚಿಸುವ ಯತ್ನಿಸುವುದರ ಹಿಂದೆ ಕರ್ನಾಟಕದಲ್ಲಿ ಮುಸ್ಲಿಮರನ್ನು ದ್ವಿತೀಯ ದರ್ಜೆ ಪ್ರಜೆಗಳನ್ನಾಗಿ ಮಾಡುವ…
ಉತ್ತರ ಪ್ರದೇಶ: ಕೋಮುವಾದಿ ಅಜೆಂಡಾಕ್ಕೇ ಜೋತು ಬಿದ್ದ ಬಿಜೆಪಿ
ಪ್ರಕಾಶ್ ಕಾರಟ್ ರೈತ ಚಳವಳಿಯ ಪ್ರಭಾವ ಮತ್ತು ಸಾಮಾಜಿಕ-ಆರ್ಥಿಕ ರಂಗದಲ್ಲಿ ಕಳಪೆ ದಾಖಲೆಯನ್ನು ಇಟ್ಟುಕೊಂಡು ಮೋದಿ-ಷಾ-ಆದಿತ್ಯನಾಥ ತ್ರಿಮೂರ್ತಿಗಳು ಅಯೋಧ್ಯೆಯಲ್ಲಿ ಭವ್ಯ ಮಂದಿರ,…
ಉತ್ತರ ಪ್ರದೇಶದಲ್ಲಿ ಏನಾಗುತ್ತಿದೆ?
ವಸಂತರಾಜ ಎನ್.ಕೆ. ಬಿಜೆಪಿ ಸರಕಾರ ಉತ್ತಮ ಆಡಳಿತ ನೀಡಿದೆ, ಎಲ್ಲ ಆಶ್ವಾಸನೆಗಳನ್ನು ಪೂರೈಸಿದೆ. ಇನ್ನೂ ಸಮಸ್ಯೆಗಳಿದ್ದರೆ ಹಿಂದಿನ ವಿರೋಧ ಪಕ್ಷಗಳ ದುರಾಡಳಿತದ…
ಬಜೆಟ್ 2022-23: ಅಲ್ಲಿಗೂ ಸಲ್ಲದು ಇಲ್ಲಿಗೂ ಸಲ್ಲದು
ಡಾ. ಸಿ ಪಿ ಚಂದ್ರಶೇಖರ್ ಕೋವಿಡ್-19ರಿಂದ ಉದ್ಭವಿಸಿದ ಬಿಕ್ಕಟ್ಟನ್ನು ಪರಿಹರಿಸಲು ವಿಶೇಷ ಅಥವಾ ಹೆಚ್ಚುವರಿ ಖರ್ಚುವೆಚ್ಚಗಳು ಇನ್ನು ಮುಂದೆ ಅಗತ್ಯವಿಲ್ಲ ಎಂದು…
ಎಲ್‌ಐಸಿಯನ್ನು ಬುಡಮೇಲು ಮಾಡುವ ಹಾನಿಕಾರಕ ಹೆಜ್ಜೆ
– ಪ್ರಕಾಶ್ ಕಾರಟ್ ‘ಎಲ್‌ಐಸಿಯ ಲಿಸ್ಟಿಂಗ್ ಮತ್ತು ಅದರ ಬಂಡವಾಳ ವಾಪಸ್ ಪಡೆಯುವುದರಿಂದ ದುರ್ಬಲ ಜನವಿಭಾಗಗಳಿಗೆ ಸಾಮಾಜಿಕ ಭದ್ರತೆ ಒದಗಿಸುವ ಸಂಸ್ಥೆಯಾಗಿ…
ಉಕ್ರೇನಿನಲ್ಲಿ ಯುದ್ಧದ ಅಪಾಯ ?
– ವಸಂತರಾಜ ಎನ್.ಕೆ ಉಕ್ರೇನಿನಲ್ಲಿ ರಶ್ಯಾ ಪಡೆಗಳನ್ನು ಜಮಾಯಿಸಿದೆ, ಉಕ್ರೇನ್ ವಶಪಡಿಸಿಕೊಳ್ಳಲು ರಶ್ಯಾ ಹವಣಿಸುತ್ತಿದೆ ಎಂದು ಅಮೆರಿಕದ ಸರಕಾರ ಮತ್ತು ಮಾಧ್ಯಮಗಳು…
ನೇತಾಜಿ ಮೂರ್ತಿ ಸ್ಥಾಪಿಸಬಹುದು, ಆದರೆ ಅವರ ಜಾತ್ಯತೀತತೆ ಬಚ್ಚಿಡಲಾರರು : ಸುಭಾಷಿಣಿ ಅಲಿ
ಸುಭಾಷಿಣಿ ಅಲಿ “ಎಲ್ಲ ರೀತಿಯ ಕೋಮುವಾದಗಳಿಗೆ ಮತ್ತು ಧಾರ್ಮಿಕ ಮತಾಂಧತೆಗಳಿಗೂ ನೇತಾಜಿ ಅವರ ತೀವ್ರ ವಿರೋಧವಿತ್ತು ಎಂಬ ವಾಸ್ತವವನ್ನು, ಅವರ ಈ…
ತಲೆಯ ಮೇಲೊಂದು ಸೂರು ಎಂಬುದು ಗ್ರಾಮೀಣ ಭಾರತದ ಜನರಿಗೆ ಇನ್ನೂ ಕನಸಾಗಿಯೇ ಉಳಿದಿದೆ
ವಿಕ್ರಮ್ ಸಿಂಗ್ ‘ಎರಡು ಹೊತ್ತಿನ ಅನ್ನ, ತಲೆ ಮೇಲೊಂದು ಸೂರು’ ಬದುಕಲು ಬೇಕಾದ ಕನಿಷ್ಠ ಅಗತ್ಯಗಳು, ಆದರೆ ನಮ್ಮ ಭಾರತದಲ್ಲಿ ಸ್ವಾತಂತ್ರ್ಯದ…
ಯಾವುದೇ ಉದ್ಯಮ ನಡೆಸುವುದು ಸರಕಾರದ ಉಸಾಬರಿಯಲ್ಲವಾದರೆ ವೊಡಾಫೋನ್-ಐಡಿಯಾದಲ್ಲಿ ಸರಕಾರ ಶೇರುದಾರನಾಗುವುದು ಯಾಕೆ?
ಉತ್ಕೃಷ್ಟ ಸಂಪರ್ಕ ಜಾಲ ದೇಶದ ಭದ್ರತೆ, ಡಿಜಿಟಲ್ ಆರ್ಥಿಕತೆಯ ಆಧಾರವಾಗಿರುವ ದೃಷ್ಟಿಯಿಂದ ಟೆಲಿಕಾಂ ಆಯಕಟ್ಟಿನ ಕ್ಷೇತ್ರ. ಈ ಕ್ಷೇತ್ರದಲ್ಲಿ ಎರಡು ಕಂಪನಿಗಳ…
ಒಕ್ಕೂಟತತ್ವ ಮತ್ತು ಸ್ವಾತಂತ್ರ್ಯ ಸಂಗ್ರಾಮದ ಮೌಲ್ಯಗಳ ಬಗ್ಗೆ ತಾತ್ಸಾರ
ಪ್ರಕಾಶ್ ಕಾರಟ್ ಮೋದಿ ಸರಕಾರದ ಪಕ್ಷಪಾತಿ ಹಾಗೂ ಸಂಕುಚಿತ ಧೋರಣೆಯಿಂದಾಗಿ ಗಣ ರಾಜ್ಯೋತ್ಸವ ಪರೇಡ್‌ನಲ್ಲಿ ದಕ್ಷಿಣ ಭಾರತದ ರಾಜ್ಯಗಳು ಅಕ್ಷರಶಃ ಪ್ರಾತಿನಿಧ್ಯ…
ಪಂಥದಿಂದ ಸಂಸ್ಕೃತಿಯೆಡೆಗೆ – ಹಿಂದುತ್ವದ ಜಾತಿ ಕರಾಮತ್ತು
ಮೂಲ: ದೇವ್‍ದತ್ ಪಟ್ಟನಾಯಕ್ ದಿ ಹಿಂದೂ 02-01-2022 ಜಾತಿಯಿಂದ ಹೊರತಾಗಿ ಹಿಂದೂ ಎನ್ನುವುದರ ಅಸ್ತಿತ್ವವೇನಾದರೂ ಇರಲು ಸಾಧ್ಯವೇ ? ಜಾತಿಯನ್ನು ಕುರಿತು…
ಸಾಮ್ರಾಜ್ಯಶಾಹಿ-ವಿರೋಧಿ ಹೋರಾಟ ಮತ್ತು ಚುನಾವಣಾ ಪರ್ಯಾಯ
ಪಿ. ಕೃಷ್ಣಪ್ರಸಾದ್, ಎಐಕೆಎಸ್ ಹಣಕಾಸು ಕಾರ್ಯದರ್ಶಿಗಳು ಸಾಮ್ರಾಜ್ಯಶಾಹಿ ಮತ್ತು ಮೂರನೇ ಜಗತ್ತಿನ ರಾಷ್ಟ್ರಗಳ ಜನರ ನಡುವೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರಗೊಳ್ಳುತ್ತಿರುವ ವೈರುಧ್ಯಗಳ…